https://www.sahilonline.net/ka/newsvoir SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. ಆದಿವಾಸಿಗಳ ಭೂಮಿಯನ್ನು ಒತ್ತುವರಿ ಮಾಡುತ್ತಿರುವವರು ಯಾರು? https://www.sahilonline.net/ka/who-are-the-occupants-of-the-tribal-land ಯುಪಿಎ ಸರ್ಕಾರವು ೨೦೦೬ರಲ್ಲಿ ಜಾರಿಗೆ ತಂದ ಪರಿಶಿಷ್ಟ ಪಂಗಡ ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳು (ಅರಣ್ಯಹಕ್ಕುಗಳ ಮಾನ್ಯೀಕರಣ) ಕಾಯಿದೆ ಅಥವಾ ಸಂಕ್ಷಿಪ್ತವಾಗಿ ಹೇಳುವುದಾದರೆ ಅರಣ್ಯ ಹಕ್ಕುಗಳ ಕಾಯಿದೆ (ಶೆಡ್ಯೂಲ್ದ್ ಟ್ರಬ್ಸ್ ಅಂಡ್ ಅದರ್ ಟ್ರಡಿಷನಲ್ ಫಾರೆಸ್ಟ್ ಡ್ವೆಲ್ಲರ್ಸ್(ರೆಕಾಗ್ನಿಷನ್ ಆಫ್ ಫಾರೆಸ್ಟ್ ರೈಟ್ಸ್ ಆಕ್ತ್)-೨೦೦೬)ಯ ಉದ್ದೇಶವೇ ಆ ಬುಡಕಟ್ಟು ಗುಂಪುಗಳು ಶತಮಾನಗಳಿಂದ ಅನುಭವಿಸಿಕೊಂಡು ಬಂದಿದ್ದ ಚಾರಿತ್ರಿಕ ಅನ್ಯಾಯಗಳನ್ನು ಸರಿಪಡಿಸುವುದಾಗಿತ್ತು. ಜೀಪ್ ಮತ್ತು ಟ್ರ‍್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ಆರು ಮಂದಿ ದುರ್ಮರಣ https://www.sahilonline.net/ka/belgaum-jeep-tractor-accident-6-dead ಬೆಳಗಾವಿ: ಜೀಪ್ ಮತ್ತು ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ನಡೆದ ಭೀಕರ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಗೋಕಾಕ್ ತಾಲೂಕು ಹಿರೇನಂದಿ ಗ್ರಾಮದ ಬಳಿ ಮಂಗಳವಾರ ಮುಂಜಾನೆ ನಡೆದಿದೆ ಎಂದು ವರದಿಯಾಗಿದೆ. ಭಟ್ಕಳದಲ್ಲಿ ಮನೆ ದರೋಡೆ; ಚಿನ್ನಾಭರಣದೊಂದಿಗೆ ಲಾಕರ್ ಎತ್ತಿ ನಡೆದ ದರೋಡೆಕೋರರು https://www.sahilonline.net/ka/robbery-continues-in-bhatkal-robbers-target-locked-houses-in-haneef-abad ಕಳೆದ ಒಂದು ವರ್ಷದಲ್ಲಿ ಈ ಪ್ರದೇಶದಲ್ಲಿ ಇದು 25ನೇ ಕಳುವು ಪ್ರಕರಣ ಎಂದು ಸ್ಥಳೀಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.  ಅನಾರೋಗ್ಯ ಪೀಡಿತ ವ್ಯಕ್ತಿ ನೇಣಿಗೆ ಶರಣು https://www.sahilonline.net/ka/mundgod_ill_person_hang_death ಮುಂಡಗೋಡ : ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೋಬ್ಬರು  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ನಾಗನೂರ ಹತ್ತಿರದ ಚಿಟಗೇರಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಕ.ರ.ವೇ ಶಂಕರನಾಗ ಅಭಿಮಾನ ಬಳಗಕ್ಕೆ ಶಾಸಕರಿಂದ ಅಂಬ್ಯೂಲೇನ್ಸ ಕೊಡುಗೆ https://www.sahilonline.net/ka/mundgod_karave_abhimani_balaga_ ಮುಂಡಗೋಡ : ಶಾಸಕ ಶಿವರಾಮ ಹೆಬ್ಬಾರ ರೋಗಿಗಳಿಗೆ ಅನುಕೂಲವಾಗಲೆಂದು ಕರ್ನಾಟಕ ರಕ್ಷಣಾ ವೇದಿಕೆ ಶಂಕರನಾಗ ಅಭಿಮಾನಿಗಳ ಸಂಘಕ್ಕೆ ಅಂಬ್ಯೂಲೆನ್ಸ(ತುರ್ತು ಚಿಕಿತ್ಸಾ) ವಾಹನವನ್ನು ಕೊಡುಗೆಯಾಗಿ ನೀಡಿದರು. ನಾಡಿಗೆ ಬಂದ ಕಾಡಿನ ಅತಿಥಿ ಮರಳಿ ಕಾಡಿಗೆ  https://www.sahilonline.net/ka/mundgod_pathon_forest_ ಮುಂಡಗೋಡ : ಕಾಡಿಗೆ ಬಂದ ಹೆಬ್ಬಾವು ನ್ನು ಸಾರ್ವಜನಿಕರು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ಪಟ್ಟಣದ ಜನವಸತಿ ಇರುವ ಕಾಮಾಕ್ಷೀ ಗ್ಯಾರೆಜ ಹತ್ತಿರ ನಡೆದಿದೆ. ಸಮುದ್ರಪಾಲಾಗುತ್ತಿದ್ದ ವ್ಯಕ್ತಿಗೆ ಲೈಪ್ ನೀಡಿದ ’ಲೈಫ್ ಗಾರ್ಡ್’ https://www.sahilonline.net/ka/murdeshwar-life-guard-saved-tourist-at-sea-shore ಭಟ್ಕಳ: ಮುರುಡೇಶ್ವರದ ಸಮುದ್ರ ದಡದಲ್ಲಿ ಈಜಾಡುತ್ತಿದ್ದ ಪ್ರವಾಸಿಯೊಬ್ಬರು ಸಮುದ್ರದಲೆಗೆ ಸಿಲುಕಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾಗ ಉ.ಕ.ಜಿಲ್ಲಾಡಳಿತದಿಂದ ನಿಯುಕ್ತಿಗೊಂಡಿರುವ ಲೈಪ್ ಗಾರ್ಡ್ ಗಳ ಕೂಡಲೆ ಸಮುದ್ರಪಾಲಾಗುತ್ತಿದ್ದ ವ್ಯಕ್ತಿಯನ್ನು ಉಳಿಸಿ ಆತನಿಗೆ ”ಲೈಫ್’ ನೀಡಿದ ಘಟನೆ ರವಿವಾರ ಮುರುಡೇಶ್ವರದಲ್ಲಿ ನಡೆದಿದೆ. ಗಣಿತ ಕಲಿಕೆ ವೇಳೆ ಮಗುವಿಗೆ ಥಳಿತದ ವೀಡಿಯೊ ವೈರಲ್ https://www.sahilonline.net/ka/chield_manths_teacher_viral_vedio ಹೊಸದಿಲ್ಲಿ: ಪುಟ್ಟ ಮಗುವೊಂದು ಗಣಿತ ಅಭ್ಯಾಸ ಮಾಡುತ್ತಿದ್ದ ವೇಳೆ ಮಗುವಿಗೆ ಬೈದು, ಹೊಡೆಯುತ್ತಿರುವ ಘಟನೆ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿಂಸೆ ವಿರುದ್ಧ ಸಮಾಜದ ವಿವಿಧೆಡೆಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡಾ ಮಕ್ಕಳ ಮೇಲಿನ ಇಂತಹ ದೌರ್ಜನ್ಯವನ್ನು ಖಂಡಿಸಿದ್ದಾರೆ. ಶಿಕ್ಷಕರ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟ  https://www.sahilonline.net/ka/karwar_teacher_seniorty_list_published ಕಾರವಾರ: ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ, ಮುಖ್ಯ ಶಿಕ್ಷಕರ ಹಾಗೂ ಡಿ ದರ್ಜೆ ನೌಕರರ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಕಾರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಿಸಿದ್ದಾರೆ.  ಬಂಗಾಳೀ ಸಮಾಜದೊಳಗೇ ಇರುವ ಅಂತರ್ಗತ ಕೋಮುವಾದಿ ಬಿರುಕುಗಳು https://www.sahilonline.net/ka/west_bangal_camunual_clashes ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಭುಗಿಲೆದ್ದಿರುವ ಕೋಮು ವಿದ್ವೇಷದ ಬೇರುಗಳು ಆ ಪ್ರದೇಶದ ಹಿಂದೂ-ಮುಸ್ಲಿಂ ವೈಷಮ್ಯದ ಇತಿಹಾಸದಲ್ಲಿದೆ. ಭಟ್ಕಳದಲ್ಲಿ ೪ ಡೆಂಗ್ಯೂ ಜ್ವರ ಪ್ರಕರಣ ಪತ್ತೆ https://www.sahilonline.net/ka/bhatkal_dengu_fever_found ಭಟ್ಕಳ: ಮಹಾಮಾರಿ ಡೆಂಗ್ಯೂ ಮತ್ತೆ ಭಟ್ಕಳದಲ್ಲಿ ತನ್ನ ಅಟ್ಟಹಾಸವನ್ನು ಮೆರೆಯಲು ಆರಂಭಿಸಿದೆ. ವಿಶೇಷವೆಂದರೆ ತಾಲೂಕಿನ ಹಿರಿಯ ಆರೋಗ್ಯಾಧಿಕಾರಿಯೇ ಡೆಂಗ್ಯೂ ಜ್ವರಕ್ಕೆ ತುತ್ತಾಗಿದ್ದು, ಮಣಿಪಾಲದಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಮಣ್ಣು ಕುಸಿದು ಕೊಳವೆ ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು ಸಾವು https://www.sahilonline.net/ka/ron_gadag_2workers_death ರೋಣ:ಕೊಳವೆ ಬಾವಿಯ ಕೇಸಿಂಗ್ ಪೈಪು ತೆಗೆದು ರೀ ಬೋರ್ ಮಾಡಿಸಲು ಸಿದ್ದತೆ ನಡೆಸುತ್ತಿದ್ದಾಗ   ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಕೊಳವೆ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ  ಸವಡಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಗುಜರಾತ್ : ಶೇ.80ಕ್ಕೂ ಅಧಿಕ ಇಂಜಿನಿಯರಿಂಗ್ ನಿರುದ್ಯೋಗಿಗಳು https://www.sahilonline.net/ka/gujrat_engineears_unemploy ಅಹ್ಮದಾಬಾದ್, ಮಾ.29: ಗುಜರಾತ್ ನಲ್ಲಿ ಕೇವಲ ಶೇ.20 ಇಂಜಿನಿಯರಿಂಗ್ ಪದವೀಧರರು ಮಾತ್ರ ಉದ್ಯೋಗದಲ್ಲಿದ್ದಾರೆ. ಶೇ.80ರಷ್ಟು ಇಂಜಿನಿಯರ್ ಗಳು ನಿರುದ್ಯೋಗಿಗಳಾಗಿ ಪರದಾಡುತ್ತಿದ್ದಾರೆ ಎಂಬ ಅಘಾತಕಾರಿ ಮಾಹಿತಿ ಹೊರಬಿದ್ದಿದೆ. ಆರೋಗ್ಯ ಯಾವುದೇ ಆಸ್ಪತ್ರೆಯಲ್ಲಿಲ್ಲ, ನಮ್ಮ ಅಂಗೈಯಲ್ಲೆ ಇದೆ- ಡಾ.ಸಿದ್ಧನಗೌಡ https://www.sahilonline.net/ka/mundgod_drsiiddana_gauda_patil_ayurveda_medicin ಮುಂಡಗೋಡ : ಆಧುನಿಕತೆ ಜೀವನ ಶೈಲಿ ಹಾಗೂ ಆಹಾರ ಪದ್ದತಿಯಿಂದ ಇಂದು ಜನರು ರೋಗಗಳನ್ನು ಬರಮಾಡಿಕೊಂಡು ರೋಗಗ್ರಸ್ತರಾಗಿ ಆರೋಗ್ಯಕ್ಕಾಗಿ ಹಣ ಖರ್ಚುಮಾಡುತ್ತಾ ಸಣ್ಣಸಣ್ಣ ಆಸ್ಪತ್ರೆಯಿಂದ ಹಿಡಿದು ದೊಡ್ಡದೊಡ್ಡ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಗಳಿಗೆ  ಅಲೆದಾಡುತ್ತಿರುವುದನ್ನು ನೋಡಿದರೆ ಖೇದವೆನಿಸುತ್ತಿದೆ ಏಕೆಂದರೆ ಆರೋಗ್ಯ ಯಾವ ಆಸ್ಪತ್ರೆಯಲ್ಲಿ ಸೀಗುವುದಿಲ್ಲಾ ಆರೋಗ್ಯ ನಮ್ಮ ಅಂಗೈಯಲ್ಲಿದೆ ಎಂದು ಹುಬ್ಬಳ್ಳಿಯ ಆಯುರ್ವೇದಿಕ ಮಹಾವಿದ್ಯಾಲಯದ ಪ್ರೋಫೆಸರ  ಡಾ: ಸಿದ್ದನಗೌಡ ಪಾಟೀಲ ಹೇಳಿದರು