National News https://www.sahilonline.net/ka/national-news SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. National News ಓವೈಸಿ ಮನೆ ಮೇಲೆ ದಾಳಿ: ಐವರ ಬಂಧನ https://www.sahilonline.net/ka/5-hindu-sena-members-held-for-vandalising-aimim-chief-owaisis-residence-in-delhi-police ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಅವರ ಇಲ್ಲಿನ ನಿವಾಸದ ಮೇಲೆ ದಾಳಿ ನಡೆಸಿದ ಆರೋಪದ ಮೇರೆಗೆ ಹಿಂದೂ ಸೇನಾದ ಐವರನ್ನು ಬಂಧಿಸಲಾಗಿದೆ. ಪಂಜಾಬ್‌ಗೆ ಮೊದಲ ದಲಿತ ಮುಖ್ಯಮಂತ್ರಿ; ಚರಣ್‌ಜೀತ್ ಸಿಂಗ್ ಚನ್ನಿಗೆ ಸಿಎಂ ಪಟ್ಟ, ಇಂದು ಪ್ರಮಾಣ https://www.sahilonline.net/ka/charanjit-singh-channi-is-new-punjab-cm ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಹೈಕಮಾಂಡ್, ದಲಿತ ಸಿಖ್ ಸಮುದಾಯದ ನಾಯಕ ಚರ್ರನ್‌ಜಿತ್ ಸಿಂಗ್ ಚನ್ನಿ ಅವರನ್ನು ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ರವಿವಾರ ಘೋಷಿಸಿದೆ. ಗುಜರಾತಿನ 17 ನೇ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಅಧಿಕಾರ ಸ್ವೀಕಾರ https://www.sahilonline.net/ka/bhupendra-patel-sworn-in-as-17th-chief-minister-of-gujarat ಗುಜರಾತಿನ 17 ನೇ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಅಧಿಕಾರ ಸ್ವೀಕಾರ ಕೋವ್ಯಾಕ್ಸಿನ್ ಗೆ ವಾರಾಂತ್ಯದ ವೇಳೆಗೆ ಡಬ್ಲ್ಯುಹೆಚ್ಒ ಅನುಮೋದನೆ ನಿರೀಕ್ಷೆ https://www.sahilonline.net/ka/wahoxin-is-expected-to-be-approved-by-the-who-over-the-weekend ಕೋವ್ಯಾಕ್ಸಿನ್ ಗೆ ವಾರಾಂತ್ಯದ ವೇಳೆಗೆ ಡಬ್ಲ್ಯುಹೆಚ್ಒ ಅನುಮೋದನೆ ನಿರೀಕ್ಷೆ ಚುನಾವಣೋತ್ತರ ಹಿಂಸಾಚಾರ: ಪ.ಬಂಗಾಳ ಸರ್ಕಾರದ ಅರ್ಜಿ https://www.sahilonline.net/ka/post-election-violence-the-application-of-the-p-bengal-government ಚುನಾವಣೋತ್ತರ ಹಿಂಸಾಚಾರ: ಪ.ಬಂಗಾಳ ಸರ್ಕಾರದ ಅರ್ಜಿ ಆಡಳಿತ, ವಿರೋಧ ಪಕ್ಷಗಳ ಶಾಸಕರು ಉತ್ತಮ ಸಂಬಂಧ ಹೊಂದಿರಬೇಕು: ಗುಲಾಂ ನಬಿ ಆಜಾದ್ https://www.sahilonline.net/ka/governors-and-opposition-lawmakers-should-have-a-good-relationship-ghulam-nabi-azad ಆಡಳಿತ, ವಿರೋಧ ಪಕ್ಷಗಳ ಶಾಸಕರು ಉತ್ತಮ ಸಂಬಂಧ ಹೊಂದಿರಬೇಕು: ಗುಲಾಂ ನಬಿ ಆಜಾದ್ ಪ್ಯಾರಾಲಿಂಪಿಕ್ಸ್ ಅಥ್ಲೀಟ್‌ ಗಳಿಗೆ ಆತಿಥ್ಯ: ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ https://www.sahilonline.net/ka/pm-to-host-paralympics-athletes-video-shared-by-pm-modi ಪ್ಯಾರಾಲಿಂಪಿಕ್ಸ್ ಅಥ್ಲೀಟ್‌ ಗಳಿಗೆ ಆತಿಥ್ಯ: ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ ಗುಜರಾತಿನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆ https://www.sahilonline.net/ka/bhupendra-patel-elected-as-the-new-chief-minister-of-gujarat ಗುಜರಾತಿನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆ ಕೆಲ ನಾಯಕರಿಂದ ಜಿ-23 ದುರುಪಯೋಗ'; ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಬೇಕು: ವೀರಪ್ಪ ಮೊಯ್ಲಿ https://www.sahilonline.net/ka/g-23-abuse-by-some-leaders-prashant-kishore-should-join-congress-veerappa-moily ಕೆಲ ನಾಯಕರಿಂದ ಜಿ-23 ದುರುಪಯೋಗ'; ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಬೇಕು: ವೀರಪ್ಪ ಮೊಯ್ಲಿ ಜಾಮೀನು ನೀಡುವಾಗ ಆರೋಪಿಯ ಇತಿಹಾಸ ತಿಳಿದುಕೊಳ್ಳಿ: ಸುಪ್ರೀಂ https://www.sahilonline.net/ka/find-out-the-history-of-the-accused-while-granting-bail-supreme ಜಾಮೀನು ನೀಡುವಾಗ ಆರೋಪಿಯ ಇತಿಹಾಸ ತಿಳಿದುಕೊಳ್ಳಿ: ಸುಪ್ರೀಂ ಯೋಗಿ ಸಾಧನೆ ಬಿಂಬಿಸಲು ಬಂಗಾಳದ ಚಿತ್ರ ವಿವಾದದ ಕಿಡಿ ಹೊತ್ತಿಸಿದ ಜಾಹೀರಾತು https://www.sahilonline.net/ka/a-bengal-movie-sparked-controversy-to-portray-yogis-performance ಯೋಗಿ ಸಾಧನೆ ಬಿಂಬಿಸಲು ಬಂಗಾಳದ ಚಿತ್ರ ವಿವಾದದ ಕಿಡಿ ಹೊತ್ತಿಸಿದ ಜಾಹೀರಾತು ಉತ್ತರಪ್ರದೇಶ, ಗೋವಾ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧೆ: ಸಂಜಯ್ ರಾವತ್ https://www.sahilonline.net/ka/shiv-sena-contests-for-uttar-pradesh-and-goa-assembly-elections-sanjay-rawat ಉತ್ತರಪ್ರದೇಶ, ಗೋವಾ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧೆ: ಸಂಜಯ್ ರಾವತ್ ದಿಢೀರ್ ಬೆಳವಣಿಗೆಯಲ್ಲಿ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ! https://www.sahilonline.net/ka/gujarat-chief-minister-vijay-rupani-resigns ದಿಢೀರ್ ಬೆಳವಣಿಗೆಯಲ್ಲಿ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ! ರಕ್ಷಣಾ ಮತ್ತು ಕಾರ್ಯತಂತ್ರದ ಸಹಕಾರ ಬಲವರ್ಧನೆಗೆ ಭಾರತ-ಆಸ್ಟ್ರೇಲಿಯಾ 2+2 ಮಾತುಕತೆ ಆರಂಭ https://www.sahilonline.net/ka/commencement-of-india-australia-2-2-talks-on-strengthening-defense-and-strategic-cooperation ರಕ್ಷಣಾ ಮತ್ತು ಕಾರ್ಯತಂತ್ರದ ಸಹಕಾರ ಬಲವರ್ಧನೆಗೆ ಭಾರತ-ಆಸ್ಟ್ರೇಲಿಯಾ 2+2 ಮಾತುಕತೆ ಆರಂಭ ಅಹಮದಾಬಾದ್​ನಲ್ಲಿ ಸರ್ದಾರ್​ಧಾಮ್ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ https://www.sahilonline.net/ka/indias-economy-recovered-more-strongly-than-it-got-impacted-during-pandemic-says-pm-modi ಅಹಮದಾಬಾದ್​ನಲ್ಲಿ ಸರ್ದಾರ್​ಧಾಮ್ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ ರೈತರಿಂದ ದಿಲ್ಲಿಯ ಸಿಂಘು ಗಡಿ ನಿರ್ಬಂಧ; ತೆರವಿಗೆ ಆಗ್ರಹಿಸಿದ ಮನವಿ ತಿರಸ್ಕಾರ https://www.sahilonline.net/ka/supreme-court-refuses-to-entertain-plea-for-opening-of-singhu-border ಸಿಂಘು ಗಡಿಯನ್ನು ರೈತರು ನಿರ್ಬಂಧಿಸಿರುವುದರಿಂದ  ತೊಂದರೆ ಎದುರಿಸುತ್ತಿದ್ದೇವೆ ಎಂದು ಹರ್ಯಾಣದ ಸೋನಿಪತ್ ನಿವಾಸಿಯುರ್ವರು ಸಲ್ಲಿಸಿದ ಮನವಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಅಲ್ಲದೆ ಪಂಜಾಬ್  ಹಾಗೂ ಹರ್ಯಾಣ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಅರ್ಜಿದಾರರಿಗೆ ಸೂಚಿಸಿದೆ. ಲಾಠಿಪ್ರಹಾರದ ವಿರುದ್ಧ ಕರ್ನಾಲ್‌ನಲ್ಲಿ ಇಂದು ರೈತರ ಪ್ರತಿಭಟನೆ; ನಿಷೇಧಾಜ್ಞೆ ಜಾರಿ ಮೊಬೈಲ್, ಇಂಟರ್‌ನೆಟ್ ಸೇವೆ ಸ್ಥಗಿತ https://www.sahilonline.net/ka/karnal-mahapanchayat-today-section-144-imposed-internet-suspended-traffic-diverted-ahead-of-farmers-protest-call ಕರ್ನಾಲ್‌ನಲ್ಲಿ ಆ.28ರಂದು ನಡೆದಿದ್ದ ಪೊಲೀಸ್‌ ಲಾಠಿಪ್ರಹಾರವನ್ನು ಖಂಡಿಸಿ ಮಂಗಳವಾರ ಅಲ್ಲಿಯ ಮಿನಿ  ಸಚಿವಾಲಯ ಕಟ್ಟಡದ ಎದುರು ರೈತರು ಪ್ರತಿಭಟನೆಯನ್ನು ಮತ್ತು ಮಹಾ ಪಂಚಾಯತ್ ಅನ್ನು ಹಮಿಕೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾಡಳಿತವು ಪ್ರದೇಶದಲ್ಲಿ ಐದು ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದನ್ನು ನಿಷೇಧಿಸಿ ಕಲಂ 144ರಡಿ ಆದೇಶ ಹೊರಡಿಸಿದೆ. ಅಲ್ಲದೆ  ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ವಿಧಾನಸಭಾ ಕಟ್ಟಡದಲ್ಲಿ ನಮಾಝ್ಗಾಗಿ ಪ್ರತ್ಯೇಕ ಕೋಣೆ, ಜಾರ್ಖಂಡ್‌ ಸರಕಾರ ಆದೇಶ ಮಂದಿರ ಸ್ಥಾಪನೆಗೆ ಬಿಜೆಪಿ ಬೇಡಿಕೆ https://www.sahilonline.net/ka/separate-namaz-room-in-jharkhand-assembly-bjp-alleges ಮುಸ್ಲಿಮರು ನಮಾಝ್ ಸಲ್ಲಿಸಲು ಅನುಕೂಲವಾಗುವಂತೆ ನೂತನ ವಿಧಾನಸಭಾ ಆವರಣದಲ್ಲಿ ಕೋಣೆಯೊಂದನ್ನು ಮೀಸಲಿರಿಸಿ ಜಾರ್ಖಂಡ್ ಸರಕಾರವು ಆದೇಶವನ್ನು ಹೊರಡಿಸಿದೆ. ಇದನ್ನು ಟೀಕಿಸಿರುವ ಬಿಜೆಪಿ ನಾಯಕರು, ಕಟ್ಟಡದಲ್ಲಿ ಹನುಮಾನ್ ಮಂದಿರದ ಸ್ಥಾಪನೆಗಾಗಿ ಅವಕಾಶವನ್ನು ನೀಡುವಂತೆ ಆಗ್ರಹಿಸಿದ್ದಾರೆ. ರೈತರ ಮಹಾಪಂಚಾಯತ್ ಇತಿಹಾಸ ಸೃಷ್ಟಿಸಿದ ಮುಝಫರ್‌ನಗರ, ದೇಶಾದ್ಯಂತದ ಸಾವಿರಾರು ರೈತರು ಭಾಗಿ, ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನಾ ಸ್ಥಳದಿಂದ ಕದಲದಿರಲು ಶಪಥ, 27ರಂದು ಭಾರತ್ ಬಂದ್‌ಗೆ ಕರೆ https://www.sahilonline.net/ka/thousands-of-farmers-attend-kisan-mahapanchayat-in-muzaffarnagar 'ರೈತರೊಂದಿಗಿನ ಮಾತುಕತೆಗಳನ್ನು ಕೇಂದ್ರವು ಜ.22ರಂದು ಅಂತ್ಯಗೊಳಿಸಿದೆ. ಕಳೆದ ಒಂಭತ್ತು ತಿಂಗಳುಗಳಲ್ಲಿ 600ಕ್ಕೂ ಹೆಚ್ಚು ಪ್ರತಿಭಟನಾನಿರತ ರೈತರು ಮೃತಪಟ್ಟಿದ್ದರೂ ಅವರು ವಿಷಾದವನ್ನೂ ವ್ಯಕ್ತಪಡಿಸಿಲ್ಲ. ದೇಶವನ್ನು ಮಾರಾಟ ಮಾಡುತ್ತಿರುವ ಈ ಜನರು ಯಾರು? ನಾವು ಅವರನ್ನು ಗುರುತಿಸುವ ಅಗತ್ಯವಿದೆ. ವಕೀಲ ವೃತ್ತಿಯನ್ನು ಶ್ರೀಮಂತರ ವೃತ್ತಿಯೆಂದೇ ತಿಳಿಯಲಾಗುತ್ತಿದೆ: ಸಿಜೆಐ ರಮಣ https://www.sahilonline.net/ka/advocacy-is-being-known-as-the-profession-of-the-rich-cji-ramana ವಕೀಲ ವೃತ್ತಿಯನ್ನು ಶ್ರೀಮಂತರ ವೃತ್ತಿಯೆಂದೇ ತಿಳಿಯಲಾಗುತ್ತಿದೆ: ಸಿಜೆಐ ರಮಣ ಆಗಸ್ಟ್‌ನಲ್ಲಿ 15 ಲಕ್ಷ ಭಾರತೀಯರಿಗೆ ಉದ್ಯೋಗ ನಷ್ಟ; ಸಿಎಂಐಇ ಅಂಕಿಅಂಶಗಳಿಂದ ಬಹಿರಂಗ https://www.sahilonline.net/ka/over-15-lakh-indians-lost-their-jobs-in-august-shows-cmie-data ಕಳೆದ ಆಗಸ್ಟ್ ತಿಂಗಳಿನಲ್ಲಿ ಔಪಚಾರಿಕ ಮತ್ತು ಅನೌಪಚಾರಿಕ ಕ್ಷೇತ್ರಗಳಲ್ಲಿ 15 ಲಕ್ಷಕ್ಕೂ ಅಧಿಕ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ)ಯ ಅಂಕಿ ಅಂಶ ಗಳು ತೋರಿಸಿವೆ. ದಿಲ್ಲಿ ಹೆಡ್‌ಕಾನ್‌ಸ್ಟೇಬಲ್ ಹತ್ಯೆ ಪ್ರಕರಣ: ಐವರು ಆರೋಪಿಗಳಿಗೆ ಜಾಮೀನು; ಪ್ರತಿಭಟನೆ ಮೂಲಭೂತ ಹಕ್ಕು; ದಿಲ್ಲಿ ಹೈಕೋರ್ಟ್‌; https://www.sahilonline.net/ka/delhi-riots-case-right-to-protest-fundamental-in-democratic-polity-says-delhi-high-court ಪ್ರತಿಭಟನೆ ಹಾಗೂ ಭಿನ್ನಮತವನ್ನು ಅಭಿವ್ಯಕ್ತಗೊಳಿಸುವುದು ಪ್ರಜಾ ಪ್ರಭುತ್ವದ ಮೂಲಭೂತ ಹಕ್ಕಾಗಿದೆ ಎಂದು ದಿಲ್ಲಿ ಹೈಕೋರ್ಟ್ ಶುಕ್ರವಾರ ತಿಳಿಸಿದೆ. ಪ್ರತಿಭಟನೆಯ ಹಕ್ಕನ್ನು ಚಲಾಯಿಸಿರುವುದನ್ನು ಬಂಧನಕ್ಕೆ ಕಾರಣವಾಗಿ ಬಳಸಕೂಡದು ಎಂದು ಅದು ಪ್ರತಿಪಾದಿಸಿದೆ. ಉಮರ್‌ ಖಾಲಿದ್ ವಿರುದ್ಧದ ಚಾರ್ಜ್‌ಶೀಟ್ ಟಿವಿ ಸ್ಕ್ರಿಪ್ಟ್ ನಂತಿದೆ; ಖಾಲಿದ್ ವಕೀಲರ ವಾದ ಮಂಡನೆ https://www.sahilonline.net/ka/delhi-riots-chargesheet-is-like-script-of-a-shouting-news-channel-says-umar-khalids-lawyer ದಿಲ್ಲಿ ಗಲಭೆ ಸಂಚು ಪ್ರಕರಣದ ಆರೋಪದಲ್ಲಿ ತನ್ನ ಕಕ್ಷಿದಾರನಾದ ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ವಿರುದ್ಧ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯು ಸಿದ್ಧಪಡಿಸಿದ ಟಿವಿ ಚಿತ್ರಕಥೆಯಂತಿದೆ ಎಂದು ಅವರ ವಕೀಲ ತ್ರಿದೀಪ್ ಪಾಯಸ್ ಶುಕ್ರವಾರ ಹೇಳಿದ್ದಾರೆ ಮತ್ತು ಉಮರ್ ಖಾಲಿದ್ ವಿರುದ್ಧ ಹೊರಿಸಲಾದ ಆರೋಪಗಳಿಗೆ ಯಾವುದೇ ಆಧಾರವಿಲ್ಲವೆಂದು ಅವರು ಹೇಳಿದ್ದಾರೆ. ಎಲ್‌ಪಿಜಿ ತುಟ್ಟಿ ಸಿಲಿಂಡರ್‌ಗೆ 25 ರೂ. ಏರಿಕೆ; ಒಂದೇ ತಿಂಗಳಲ್ಲಿ ಎರಡು ಬಾರಿ ಬೆಲೆ ಏರಿಕೆ https://www.sahilonline.net/ka/cooking-gas-lpg-price-hiked-by-rs-25-per-cylinder1 ಒಂದೇ ತಿಂಗಳಲ್ಲಿ ಎರಡನೇ ಬಾರಿಗೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಏರಿಕೆಯಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಏಳೆದಂತಾಗಿದೆ. ಕೆಲವು ಮಾಧ್ಯಮಗಳಿಂದ ಸುದ್ದಿಗಳಿಗೆ ಕೋಮುಬಣ್ಣ; ಸುಪ್ರೀಂ ಕಳವಳ https://www.sahilonline.net/ka/news-of-a-media-group-against-the-tablighi-jamaat-was-full-of-religious-hatred-supreme-court ಸಾಮಾಜಿಕ ಜಾಲತಾಣದ ಪ್ಲಾಟ್‌ಫಾರಂಗಳಲ್ಲಿ ಹಾಗೂ ಡಿಜಿಟಲ್ ಔಟ್‌ಲೆಟ್‌ಗಳು ತಾವು ಪ್ರಸಾರ ಮಾಡುವ ಸುದ್ದಿಗಳಿಗೆ ಕೋಮುಬಣ್ಣ ಲೇಪಿಸುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ಗುರುವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಜಂತರ್ ಮಂತರ್‌ನಲ್ಲಿ ಕೋಮು ಘೋಷಣೆ ಕೂಗಿದ್ದ ಹಿಂದೂ ರಕ್ಷಾ ದಳದ ಮುಖ್ಯಸ್ಥನ ಸೆರೆ https://www.sahilonline.net/ka/hindu-raksha-dal-cheif-who-shouted-communal-slogans-at-jantar-mantar-delhi-held ಇಲ್ಲಿಯ ಜಂತರ್‌ ಮಂತರ್‌ನಲ್ಲಿ ಆ.8ರಂದು ನಡೆದಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಕೋಮು ಘೋಷಣೆಗಳನ್ನು ಕೂಗಿದ್ದ ಆರೋಪಿ ಹಿಂದೂ ರಕ್ತಾ ದಳದ ಮುಖ್ಯಸ್ಥ ಭೂಪಿಂದರ್ ತೋಮರ್ ಅಲಿಯಾಸ್ ಪಿಂಕಿ ಚೌಧರಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಜೂನ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿಯಲ್ಲಿ ಶೇ.20.1ರಷ್ಟು ಪ್ರಗತಿ https://www.sahilonline.net/ka/gdp-up-201-in-june-quarter ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆಯು ಎರಡಂಕಿಗಳ ಬೆಳವಣಿಗೆಯನ್ನು ಸಾಧಿಸಿದೆ. ಎಪ್ರಿಲ್-ಜೂನ್ ತೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ)ವು ಶೇ.20.1ರಷ್ಟು ಏರಿಕೆಯನ್ನು ದಾಖಲಿಸಿದೆ. ಆದರೆ ಆರ್ಥಿಕತೆಯು ಶೇ.24.4ರಷ್ಟು ಕುಗ್ಗಿದ್ದ ಹಿಂದಿನ ಹಣಕಾಸು ವರ್ಷದ ಎಪ್ರಿಲ್-ಜೂನ್ ತೈಮಾಸಿಕದ ಜಿಡಿಪಿಗೆ ಹೋಲಿಸಿದರೆ ಈ ದಾಖಲೆಯ ಬೆಳವಣಿಗೆಯಾಗಿದೆ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಮುಂದುವರಿದ ಭಾರತದ ಪದಕ ಬೇಟೆ; 1 ಬೆಳ್ಳಿ, 2 ಕಂಚು https://www.sahilonline.net/ka/tokyo-paralympics-india-wins-more-medals ಹಾಲಿ ಚಾಂಪಿಯನ್ ಮಾರಿಯಪ್ಪನ್ ತಂಗವೇಲು ಹಾಗೂ ಶರದ್ ಕುಮಾರ್‌ ಮಂಗಳವಾರ ನಡೆದ ಪ್ಯಾರಾಲಿಂಪಿಕ್ಸ್‌ನ ಪುರುಷರ ಹೈಜಂಪ್ ಟಿ42 ವಿಭಾಗದ ಫೈನಲ್‌ನಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು. ಭಾರತ-ತಾಲಿಬಾನ್ ರಾಜತಾಂತ್ರಿಕ ಸಭೆ, ಖತರ್‌ನಲ್ಲಿ ತಾಲಿಬಾನ್ ಪ್ರತಿನಿಧಿ-ಭಾರತದ ರಾಯಭಾರಿ ಭೇಟಿ https://www.sahilonline.net/ka/india-announces-first-formal-meeting-with-taliban ಭಾರತ ಮತ್ತು ತಾಲಿಬಾನ್ ಮಧ್ಯೆ ರಾಜತಾಂತ್ರಿಕ ಮಟ್ಟದ ಸಭೆ ಏಡರ್‌ನ ರಾಜಧಾನಿ ದೋಹಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ತಾಲಿಬಾನಿಗಳ ಕೋರಿಕೆ ಮೇರೆಗೆ ನಡೆದಿದೆ. ಐತಿಹಾಸಿಕ ಸ್ವರ್ಣ ಗೆದ್ದ ಸುಮಿತ್, ಅವನಿ; ಭಾರತಕ್ಕೆ ಒಂದೇ ದಿನ 2 ಚಿನ್ನ ಸಹಿತ ಐದು ಪದಕ https://www.sahilonline.net/ka/tokyo-paralympics-sumit-antil-wins-gold-creates-new-world-record-in-f64-javelin-throw ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಅಂಟಿಲ್ ಎಫ್64 ಸ್ಪರ್ಧೆಯಲ್ಲಿ 68.55 ಮೀ.ದೂರಕ್ಕೆ * ಜಾವಲಿನ್ ಎಸೆದು ತನ್ನದೇ ವಿಶ್ವ ದಾಖಲೆಯನ್ನು ಹಲವು ಬಾರಿ ಪುಡಿಗಟ್ಟಿ ಚಿನ್ನದ ಪದಕ ಜಯಿಸಿ ಇತಿಹಾಸ : ಸೃಷ್ಟಿಸಿದರು. ಮಕ್ಕಳ ಉಳಿವು ಅಪಾಯದಲ್ಲಿದೆ : ಸುಪ್ರಿಮಕೋರ್ಟ್ https://www.sahilonline.net/ka/childrens-survival-at-risk-supreme-court ಹೊಸದಿಲ್ಲಿ : ಕೊರೋನ ಹಲವು ಜೀವಗಳನ್ನು ಧ್ವಂಸಗೊಳಿಸಿದ್ದು, ಸಾಂಕ್ರಾಮಿಕದ ಸಂದರ್ಭದಲ್ಲಿ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಉಳಿವು ಅಪಾಯದಲ್ಲಿರುವುದು ಹೃದಯವನ್ನು ಕಲಕುತ್ತಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ. ಆದರೆ ಇಂತಹ ಮಕ್ಕಳಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರಕಟಿಸಿರುವ ಯೋಜನೆಗಳ ಬಗ್ಗೆ ತೃಪ್ತಿಯನ್ನು ಅದು ವ್ಯಕ್ತಪಡಿಸಿದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಅನಾಥರಾಗಿರುವ ಅಥವಾ ಹೆತ್ತವರಲ್ಲೋರ್ವರನ್ನು ಕಳೆದುಕೊಂಡಿರುವ ಮಕ್ಕಳನ್ನು ಗುರುತಿಸುವಲ್ಲಿ ಕಾರ್ಯಾಂಗವು ತೃಪ್ತಿಕರ ಪ್ರಗತಿಯನ್ನು ಮಾಡಿದೆ‌ಎಂದು ಹೇಳಿದ ನ್ಯಾಯಮೂರ್ತಿಗಳಾದ ಎಲ್ .ನಾಗೇಶ್ವರರಾವ್‌ ಮತ್ತು ಅನಿರುದ್ಧ ಬೋಸ್ ಅವರ ಪೀಠವು, ಅಗತ್ಯವಿರುವ ಮಕ್ಕಳಿಗೆ ನೆಮ್ಮದಿಯನ್ನು ಕಲ್ಪಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು/ಕೇಂದ್ರಾಡಳಿತ ಪ್ರದೇಶಗಳು ಯೋಜನೆಗಳನ್ನು ಪ್ರಕಟಿಸಿರುವುದು ನಮಗೆ ಸಮಾಧಾನವನ್ನುಂಟು ಮಾಡಿದೆ ಎಂದಿದ್ದಾರೆ. ಸಂಕಷ್ಟದಲ್ಲಿರುವ ಮಕ್ಕಳಿಗೆ ಪ್ರಾಥಮಿಕ ಅಗತ್ಯಗಳನ್ನು ತಕ್ಷಣ ಒದಗಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ ಎನ್ನುವುದರಲ್ಲಿ ನಮಗೆ ಯಾವುದೇ ಸಂಶಯವಿಲ್ಲ' ಎಂದು ಹೇಳಿತು. 'ಮಕ್ಕಳ ರಕ್ಷಣಾ ಗೃಹಗಳಲ್ಲಿ ಕೋವಿಡ್ ಸಾಂಕ್ರಾಮಿಕ ಕುರಿತು ಸ್ವಯಂಪ್ರೇರಿತ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು, ಸಾಂಕ್ರಾಮಿಕದ ಸಂದರ್ಭದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಕ್ಕಳು ಒಬ್ಬರು ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದು ಬೊಟ್ಟುಮಾಡಿತು. ಕಾಳಜಿ ಮತ್ತು ರಕ್ಷಣೆಯ ಅಗತ್ಯವುಳ್ಳ ಮಕ್ಕಳನ್ನು ಗುರುತಿಸಲು ಮಕ್ಕಳ ಕಲ್ಯಾಣ ಸಮಿತಿಗಳು ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015ರ ಅನುಸಾರ ವಿಚಾರಣೆಗಳನ್ನು ತ್ವರಿತಗೊಳಿಸಬೇಕು, ಅಗತ್ಯವುಳ್ಳ ಅಪ್ರಾಪ್ತ ವಯಸ್ಕ ಮಕ್ಕಳಿಗೆ ಯೋಜನೆಗಳ ಲಾಭಗಳು ದೊರೆಯುವುದನ್ನು ಖಚಿತಪಡಿಸಿಕೊಳ್ಳಲು ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ ನ್ಯಾಯಾಲಯವು, ಎಲ್ಲ ಮಕ್ಕಳು ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣದ ಸಾಂವಿಧಾನಿಕ ಹಕ್ಕನ್ನು ಹೊಂದಿದ್ದಾರೆ ಮತ್ತು ಮಕ್ಕಳಿಗೆ ಶಿಕ್ಷಣ ಸೌಲಭ್ಯವನ್ನು ಒದಗಿಸುವುದು ಸರಕಾರದ ಕರ್ತವ್ಯ ಹಾಗೂ ಬಾಧ್ಯತೆಯಾಗಿದೆ ಎಂದು ಹೇಳಿತು. ಕೋವಿಡ್ ಬಾಧಿತ ಮಕ್ಕಳ ಬೆಂಬಲ ಮತ್ತು ಸಬಲೀಕರಣಕ್ಕಾಗಿ ಪ್ರಾರಂಭಿಸಲಾಗಿರುವ 'ಪಿಎಂ ಕೇರ್ಸ್ ಫಾರ್ ಚಿಲ್ಡನ್' ಯೋಜನೆಯಡಿ 18ವರ್ಷ ಪ್ರಾಯದವರೆಗಿನ ಅರ್ಹ ಮಕ್ಕಳಿಗೆ ಶಿಕ್ಷಣ ಸೌಲಭ್ಯವನ್ನು ಒದಗಿಸಲಾಗುವುದು ಎಂಬ ಕೇಂದ್ರ ಸರಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಯವರ ಹೇಳಿಕೆಯನ್ನು ಪೀಠವು ಗಮನಕ್ಕೆ ತೆಗೆದುಕೊಂಡಿತು. 2050ರೊಳಗೆ ದಕ್ಷಿಣ ಮುಂಬೈಯ ಶೇ.80 ಭಾಗ ಮುಳುಗಡೆ https://www.sahilonline.net/ka/80-of-south-mumbai-will-be-submerged-by-2050 ಸಮುದ್ರದ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿರುವುದರಿಂದ ನರಿಮನ್ ಪಾಯಿಂಟ್ ಹಾಗೂ ರಾಜ್ಯ ಸೆಕ್ರೆಟರಿಯೇಟ್ ಸಹಿತ ದಕ್ಷಿಣ ಮುಂಬೈಯ ಪ್ರಮುಖ ಭಾಗಗಳು 2050ರ ಒಳಗೆ ಮುಳುಗಡೆಯಾಗಲಿವೆ ಎಂದು ಮುಂಬೈ ಮುನ್ಸಿಪಲ್‌ನ ಆಯುಕ್ತ ಇಕ್ವಾಲ್ ಸಿಂಗ್ ಚಹಾಲ್ ಹೇಳಿದ್ದಾರೆ. ಲಾಠಿಚಾರ್ಜ್‌ನಲ್ಲಿ ಗಾಯಗೊಂಡಿದ್ದ ರೈತ ಸಾವು https://www.sahilonline.net/ka/farmer-injured-in-karnal-police-lathicharge-died-of-heart-attack ಕರ್ನಾಲ್‌ನಲ್ಲಿ ಪೊಲೀಸರ ಲಾಠಿ ಪ್ರಹಾರದಿಂದ ಗಾಯಗೊಂಡಿದ್ದ ರೈತ ಶನಿವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಬಿಕೆಯು ಹಿರಿಯ ನಾಯಕ ಗುರ್ನಾವರ್ ಸಿಂಗ್ ಚಾದುನಿ ಹೇಳಿದ್ದಾರೆ. ಒಂದೂವರೆ ಎಕರೆ ಭೂಮಿ ಹೊಂದಿದ್ದ ರೈತ ಸುಶೀಲ್ ಕಾಜಲ್ ಕಳೆದ 9 ತಿಂಗಳಿಂದ ನಡೆಯುತ್ತಿರುವ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಹರ್ಯಾಣ ಸಿಎಂ ಕ್ಷಮೆಯಾಚಿಸಲಿ; ಮೇಘಾಲಯ ರಾಜ್ಯಪಾಲ ಮಲಿಕ್ ಆಗ್ರಹ https://www.sahilonline.net/ka/lathi-charge-on-farmers-meghalaya-governor-satyapal-malik-expresses-anger-advises-chief-minister-khattar-to-apologize ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿರುವ ರೈತರನ್ನು ಬೆಂಬಲಿಸಿರುವ ಮತ್ತು ಆಡಳಿತ ಬಿಜೆಪಿಯನ್ನು ಮನೋಹರಲಾಲ್‌ಬಿಟ್ಟರೆ ಟೀಕಿಸಿರುವ ಮೇಘಾಲಯದ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರು, ಶನಿವಾರ ಕರ್ನಾಲ್‌ನಲ್ಲಿ ರೈತರ ಮೇಲೆ ಲಾಠಿ ಪ್ರಹಾರ ನಡೆಸಿದ್ದಕ್ಕಾಗಿ ಹರ್ಯಾಣದ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. 'ಸರಕಾರಿ ತಾಲಿಬಾನ್ ಕೈಯಲ್ಲಿ ದೇಶ: ಟಿಕಾಯತ್ 'ಬಿಜೆಪಿ ರಾಷ್ಟ್ರಧ್ವಜವನ್ನು ಗೌರವಿಸುವುದಿಲ್ಲ' https://www.sahilonline.net/ka/country-has-been-occupied-by-state-run-taliban-alleges-rakesh-tikait ಹರ್ಯಾಣದ ಕರ್ನಾಲ್‌ನಲ್ಲಿ ಶನಿವಾರ ರೈತರ ಮೇಲೆ ಪೊಲೀಸರ ಲಾಠಿಪ್ರಹಾರಕ್ಕೆ ರವಿವಾರ ಪ್ರತಿಕ್ರಿಯಿಸಿರುವ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಅವರು, ರೈತರ ತಲೆಗಳನ್ನು ಒಡೆಯುವಂತೆ ಆದೇಶಿಸುವ ಸರಕಾರಿ ತಾಲಿಬಾನ್‌ಗಳು ದೇಶವನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿಯು ಭಾರತೀಯ ರಾಷ್ಟ್ರಧ್ವಜವನ್ನು ಗೌರವಿಸುವುದಿಲ್ಲ ಎಂದೂ ಅವರು ಕಿಡಿಕಾರಿದ್ದಾರೆ. ಲಾಠಿ ಚಾರ್ಜ್ ಖಂಡಿಸಿ ರೈತರಿಂದ ರಸ್ತೆ ತಡೆ; ಹರ್ಯಾಣದಲ್ಲಿ ಮಹಾಪಂಚಾಯತ್ https://www.sahilonline.net/ka/after-a-day-of-violence-haryana-farmers-hold-mahapanchayat-for-road-closures ಹರ್ಯಾಣದಲ್ಲಿ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವುದನ್ನು ಖಂಡಿಸಿ ಪಂಜಾಬ್‌ನಲ್ಲಿ ರವಿವಾರ ರೈತರು ರಸ್ತೆ ಹಾಗೂ ಹೆದ್ದಾರಿಗಳಲ್ಲಿ ಸಂಚಾರವನ್ನು ತಡೆದಿದ್ದಾರೆ. ಅಲ್ಲದೆ ಹರ್ಯಾಣ ಸರಕಾರದ ಪ್ರತಿಕೃತಿಯನ್ನು ವಹಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಹರ್ಯಾಣದಲ್ಲಿ ರವಿವಾರ ನಡೆದ ರೈತ ಮಹಾಪಂಚಾಯತ್ ನಲ್ಲಿ ಲಾಠಿ ಚಾರ್ಜ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಹರ್ಯಾಣ ಸರಕಾರ ರೈತರ ವಿರುದ್ಧ ದೌರ್ಜನ್ಯ ಎಸಗುತ್ತಿದೆ ಎಂದು ರೈತ ಮುಖಂಡರು ವಾಗ್ದಾಳಿ ನಡೆಸಿದರು. ಅಫ್ಗಾನಿಸ್ತಾನದಿಂದ ಗುಜರಾತ್‌ ತಲುಪಿದ 120 ಭಾರತೀಯರನ್ನು ಹೊತ್ತ ವಿಮಾನ https://www.sahilonline.net/ka/a-flight-carrying-120-indians-from-afghanistan-to-gujarat ಅಫ್ಗಾನಿಸ್ತಾನದಿಂದ ಗುಜರಾತ್‌ ತಲುಪಿದ 120 ಭಾರತೀಯರನ್ನು ಹೊತ್ತ ವಿಮಾನ ಉತ್ತರಾಖಂಡ್ ಚುನಾವಣೆ: ಮಾಜಿ ಸೈನಿಕ ಅಜಯ್ ಕೊತಿಯಾಲ್ ಎಎಪಿ ಸಿಎಂ ಅಭ್ಯರ್ಥಿ; ಕೇಜ್ರಿವಾಲ್ ಘೋಷಣೆ https://www.sahilonline.net/ka/uttarakhand-election-former-soldier-ajay-kothial-is-aap-cm-candidate-declaration-of-kejriwal ಉತ್ತರಾಖಂಡ್ ಚುನಾವಣೆ: ಮಾಜಿ ಸೈನಿಕ ಅಜಯ್ ಕೊತಿಯಾಲ್ ಎಎಪಿ ಸಿಎಂ ಅಭ್ಯರ್ಥಿ; ಕೇಜ್ರಿವಾಲ್ ಘೋಷಣೆ ಪೆಗಾಸಸ್ ವಿವಾದ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್; 10 ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚನೆ https://www.sahilonline.net/ka/pegasus-controversy-supreme-court-notice-to-central-government-notice-to-respond-within-10-days ಪೆಗಾಸಸ್ ವಿವಾದ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್; 10 ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚನೆ ಕಳೆದ ಏಳು ವರ್ಷಗಳಿಂದ ಪ್ರಧಾನಿಯಿಂದ ಒಂದೇ ರೀತಿಯ ಭಾಷಣ: ಖರ್ಗೆ https://www.sahilonline.net/ka/same-speech-from-the-prime-minister-over-the-past-seven-years-khargay ಕಳೆದ ಏಳು ವರ್ಷಗಳಿಂದ ಪ್ರಧಾನಿಯಿಂದ ಒಂದೇ ರೀತಿಯ ಭಾಷಣ: ಖರ್ಗೆ 100 ಮೈಕ್ರಾನ್‌ಗೂ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್‌ ನಿಷೇಧ:ಕರಡು ಅಧಿಸೂಚನೆ ಪ್ರಕಟ https://www.sahilonline.net/ka/plastic-bans-of-less-than-100-microns-draft-notification-published 100 ಮೈಕ್ರಾನ್‌ಗೂ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್‌ ನಿಷೇಧ:ಕರಡು ಅಧಿಸೂಚನೆ ಪ್ರಕಟ ಸಂಸತ್ತಿನಲ್ಲಿ ಪ್ರತಿಪಕ್ಷಗಳಿಂದ ಅತಿ ಕೆಟ್ಟ ನಡವಳಿಕೆ: ಪೀಯೂಶ್‌ ಗೋಯಲ್‌ https://www.sahilonline.net/ka/worst-behavior-by-opposition-parties-in-parliament-piyush-goyal ಸಂಸತ್ತಿನಲ್ಲಿ ಪ್ರತಿಪಕ್ಷಗಳಿಂದ ಅತಿ ಕೆಟ್ಟ ನಡವಳಿಕೆ: ಪೀಯೂಶ್‌ ಗೋಯಲ್‌ ಸಂಸತ್ತಿನಲ್ಲಿ ಗುಣಮಟ್ಟದ ಚರ್ಚೆಯ ಕೊರತೆ: ಸುಪ್ರೀಂ ಮುಖ್ಯ ನ್ಯಾಯಮೂರ್ತಿ ವಿಷಾದ https://www.sahilonline.net/ka/lack-of-quality-debate-in-parliament-regrets-supreme-chief-justice ಸಂಸತ್ತಿನಲ್ಲಿ ಗುಣಮಟ್ಟದ ಚರ್ಚೆಯ ಕೊರತೆ: ಸುಪ್ರೀಂ ಮುಖ್ಯ ನ್ಯಾಯಮೂರ್ತಿ ವಿಷಾದ ದುರ್ಬಲ ವರ್ಗದವರಿಗೆ ಆದ್ಯತೆ: ಪ್ರಧಾನಿ ನರೇಂದ್ರ ಮೋದಿ https://www.sahilonline.net/ka/priority-of-the-weaker-sections-prime-minister-narendra-modi ದುರ್ಬಲ ವರ್ಗದವರಿಗೆ ಆದ್ಯತೆ: ಪ್ರಧಾನಿ ನರೇಂದ್ರ ಮೋದಿ ಲಕ್ನೊ: ಡಾ.ಕಫೀಲ್ ಖಾನ್ ಅಮಾನತಿಗೆ ಕಾರಣ ನೀಡಿ ಉ.ಪ್ರ. ಸರಕಾರಕ್ಕೆ ಅಲಹಾಬಾದ್ ಹೈಕೋರ್ಟ್ ಆದೇಶ https://www.sahilonline.net/ka/allahabad-high-court-seeks-up-govts-reply-over-dr-kafeels-suspension ನಾಲ್ಕು ವರ್ಷಗಳಿಗೂ ಅಧಿಕ ಸಮಯದಿಂದ ಗೋರಖ್ ಪುರದ ಆಸ್ಪತ್ರೆಯಿಂದ ಡಾ.ಕಫೀಲ್ ಖಾನ್ ಅವರ ಅಮಾನತನ್ನು ಸಮರ್ಥಿಸಲು ಕಾರಣ ನೀಡುವಂತೆ ಅಲಹಾಬಾದ್ ಹೈಕೋರ್ಟ್ ಸೋಮವಾರ ಉತ್ತರಪ್ರದೇಶ ಸರಕಾರಕ್ಕೆ ತಿಳಿಸಿದೆ. ರದ್ದಾದ ಐಟಿ ಕಾಯ್ದೆ ಅಡಿ ಪ್ರಕರಣ ದಾಖಲು; ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ https://www.sahilonline.net/ka/sc-sends-notice-to-states-uts-and-hcs-on-people-being-charged-under-scrapped-section-66a-of-it-act ಸುಪ್ರೀಂ ಕೋರ್ಟ್ 2015ರಲ್ಲಿ ರದ್ದುಗೊಳಿಸಿ ತೀರ್ಪು ನೀಡಿದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎ ಅಡಿಯಲ್ಲಿ ಈಗಲೂ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಆರೋಪಿಸಿ ಸರಕಾರೇತರ ಸಂಸ್ಥೆಯೊಂದು ಸಲ್ಲಿಸಿದ ಮನವಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಸೋಮವಾರ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಎಲ್ಲ ಉಚ್ಚ ನ್ಯಾಯಾಲಯಗಳ ರಿಜಿಸ್ಟ್ರಾರ್ ಜನರಲ್‌ಗೆ ನೋಟಿಸು ಜಾರಿ ಮಾಡಿದೆ. ಭೋಪಾಲ: 40,000 ರೂ., ಕಳೆದುಕೊಂಡ 13ರ ಬಾಲಕ ಆತ್ಮಹತ್ಯೆ ಆನ್‌ಲೈನ್ ಗೇಮ್ ಪಿಡುಗು https://www.sahilonline.net/ka/a-suicide-of-a-13-year-old-boy-who-lost-rs-40000-online ಆನ್‌ಲೈನ್‌ ನಲ್ಲಿಯ 'ಫ್ರೀ ಫೈರ್' ಗೇಮ್‌ನಲ್ಲಿ 40,000 ರೂ. ಕಳೆದುಕೊಂಡ 13ರ ಹರೆಯದ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಛತ್ತರಪುರದ ಶಾಂತಿನಗರದಲ್ಲಿ ನಡೆದಿದೆ. ಬಾಲಕ ತನ್ನ ಹೆತ್ತವರಿಗೆ ಗೊತ್ತಿಲ್ಲದೆ ಈ ಮೊತ್ತವನ್ನು ಆನ್‌ಲೈನ್‌ ಗೇಮ್‌ಗೆ ವ್ಯಯಿಸಿದ್ದ. ಹೊಸದಿಲ್ಲಿ: ಲಾಕ್‌ಡೌನ್ ಸಡಿಲಿಕೆ, ನಿಯಮಗಳ ಉಲ್ಲಂಘನೆಯಿಂದ ಸೋಂಕು ಹೆಚ್ಚಳ, ಸಂಸತ್‌ನಲ್ಲಿ ಕೇಂದ್ರದ ವಿವರಣೆ https://www.sahilonline.net/ka/lockdown-loosening-infringement-of-rules-violation-center-description-in-parliament ಲಾಕ್‌ಡೌನ್‌ ಸಡಿಲಿಕೆ, ಕೋವಿಡ್ ನಿಯಮಗಳ ಪಾಲನೆಯಲ್ಲಿ ಸಾಮುದಾಯಿಕ ನಿರ್ಲಕ್ಷ್ಯ ಮತ್ತು ಕೊರೋನ ವೈರಸ್‌ನ ಹೆಚ್ಚು ಸಾಂಕ್ರಾಮಿಕ ಪ್ರಭೇದಗಳ ಹರಡುವಿಕೆ ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸ ಪ್ರಕರಣ ಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸಹಾಯಕ ಆರೋಗ್ಯ ಸಚಿವೆ ಭಾರತಿ ಪ್ರವೀಣ ಪವಾರ್ ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಬೆಂಗಳೂರು: ಪ್ರಧಾನಿಯನ್ನು ಭೇಟಿಯಾದ ನೂತನ ಸಿಎಂ ಬೊಮ್ಮಾಯಿ; ಏಮ್ಸ್ ಮಂಜೂರಿಗೆ ಮನವಿ https://www.sahilonline.net/ka/new-cm-bommai-cm-meets-with-pm ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಶುಕ್ರವಾರ ದಿಲ್ಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಹಲವು ಕೇಂದ್ರ ಸಚಿವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ ಏಮ್ಸ್ ಮಂಜೂರು ಮಾಡುವಂತೆ ಹಾಗೂ ರಾಯಚೂರಿಗೆ ಏಮ್ಸ್ ಮಾದರಿಯ ವೈದ್ಯಕೀಯ ಸಂಸ್ಥೆ ಮಂಜೂರು ಮಾಡುವಂತೆ ಮನವಿ ಮಾಡಿದರು. ಜೊತೆಗೆ ಕಲಬುರಗಿಯ ಇಎಸ್‌ಐ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಪ್ರಾದೇಶಿಕ ಏಮ್ಸ್ ಮಾದರಿಯ ಸಂಸ್ಥೆಯನ್ನಾಗಿ ಉನ್ನತೀಕರಿಸುವಂತೆ ಕೋರಿದರು. ಹೊಸದಿಲ್ಲಿ: ಭಿಕ್ಷಾಟನೆ ನಿಷೇಧ ಸಾಧ್ಯವಿಲ್ಲ: ಸುಪ್ರೀಂ https://www.sahilonline.net/ka/begging-cannot-be-banned-supreme ಭಿಕ್ಷಾಟನೆಯು ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಯಾಗಿದೆ ಯಾದರೂ ಅದನ್ನು ನಿಷೇಧಿಸಲು ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟ್ ಮಂಗಳವಾರ ಅಭಿಪ್ರಾಯಿಸಿದೆ. ಶಿಕ್ಷಣ ಹಾಗೂ ಉದ್ಯೋಗದ ಕೊರತೆಯಿಂದಾಗಿ ಅನಿವಾರ್ಯವಾಗಿ ಜನರು ಭಿಕ್ಷೆ ಬೇಡುತ್ತಿದ್ದಾರೆ ಎಂದು ಅದು ಹೇಳಿದೆ. ಹೊಸದಿಲ್ಲಿ: 2019ರಲ್ಲಿ ಪೆಗಾಸಸ್ ಬಳಸಿ ದಾಳಿ ನಡೆಸಲಾಗಿದ್ದ 1,400 ಬಳಕೆದಾರರಲ್ಲಿ ಸರಕಾರಿ ಅಧಿಕಾರಿ ತಳಿ ದತ್ತ, ದೃಢಪಡಿಸಿದ ವಾಟ್ಸ್‌ಆ್ಯಪ್ ಸಿಇಒ https://www.sahilonline.net/ka/among-the-1400-users-who-were-attacked-using-pegasus-in-2019-were-government-officials-confirmed-whatsapp-ceo ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ಸ್ಪೈವೇರ್ ಬಳಸಿ 2019ರಲ್ಲಿ ದಾಳಿ ಪ್ರಯತ್ನಗಳಿಗೆ ಗುರಿಯಾಗಿದ್ದ 1,400 ವಾಟ್ಸ್‌ಆ್ಯಪ್ ಬಳಕೆದಾರರ ಗುಂಪಿನಲ್ಲಿ ವಿಶ್ವಾದ್ಯಂತದ ಸರಕಾರಿ ಅಧಿಕಾರಿಗಳೂ ಸೇರಿದ್ದರು ಎಂದು ವಾಟ್ಸ್‌ಆ್ಯಪ್‌ನ ಸಿಇಒ ವಿಲ್ ಕ್ಯಾಥ್ ಕಾಟ 'ದಿ ಗಾರ್ಡಿಯನ್'ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಗೊಳಿಸಿದ್ದಾರೆ. ಪೆಗಾಸಸ್ ಸ್ಪೈವೇರ್‌ ಬಗ್ಗೆ ತನಿಖೆಯನ್ನು ನಡೆಸಿರುವ 17 ಮಾಧ್ಯಮಗಳಲ್ಲಿ 'ದಿ ಗಾರ್ಡಿಯನ್' ಸೇರಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಕ್ಕೆ ಪೆಗಾಸಸ್ ಬೇಹುಗಾರಿಕೆಯ ಶಂಕೆ; ಆಪರೇಶನ್ ಕಮಲಕ್ಕೆ ಪೆಗಾಸಸ್ ಬಳಕೆ? https://www.sahilonline.net/ka/congress-says-pegasus-spyware-used-to-topple-karnataka-govt-led-by-kumaraswamy ಪೆಗಾಸಸ್ ಸ್ಪೈವೇರ್ ಹಗರಣವು ಈಗ ಕರ್ನಾಟಕದ ರಾಜಕೀಯದ ಬಾಗಿಲಿಗೂ ತಲುಪಿದೆ. ಎರಡು ವರ್ಷಗಳ ಹಿಂದೆ ಜೆಡಿಎಸ್ -ಕಾಂಗ್ರೆಸ್ ಸಮಿಶ್ರ ಸರಕಾರವನ್ನು ಉರುಳಿಸಲು ನಡೆದ 'ಆಪರೇಶನ್ ಕಮಲ' ಕಾರ್ಯಾಚರಣೆಯಲ್ಲಿ ಪೆಗಾಸಸ್ ಸ್ಪೈವೇರ್ ಬಳಕೆಯಾಗಿರುವ ಸಾಧ್ಯತೆಯಿದೆಯೆಂದು thewire ಸುದ್ದಿ ಸಂಸ್ಥೆಯ ವರದಿ ಬಹಿರಂಗಪಡಿಸಿದೆ. ರಾಜಕಾರಣಿಗಳು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಸಹಿತ 300ಕ್ಕೂ ಅಧಿಕ ಮಂದಿ ಗಣ್ಯರ ಮೊಬೈಲ್ ಫೋನ್ ಹ್ಯಾಕ್ https://www.sahilonline.net/ka/pegasus-spyware-attack-from-the-center-mobile-phone-hack-of-more-than-300-elite-including-politicians-journalists-social-fighters ಇಸ್ರೇಲ್ ಮೂಲದ ಕಣ್ಗಾವಲು ತಂತ್ರಜ್ಞಾನ ಸಂಸ್ಥೆಯೊಂದು 'ಪೆಗಾಸಸ್' ಸ್ಪೈವೇರ್‌ ಬಳಸಿಕೊಂಡು ಸಚಿವರು, ಪ್ರತಿಪಕ್ಷ ನಾಯಕರು, ಪತ್ರಕರ್ತರು, ವಿಜ್ಞಾನಿಗಳು, ಸಾಮಾಜಿಕ ಹೋರಾಟಗಾರರು ಸೇರಿದಂತೆ ಭಾರತದ 300ಕ್ಕೂ ಅಧಿಕ ಮಂದಿಯ ಮೊಬೈಲ್ ಫೋನ್‌ಗಳನ್ನು ಹ್ಯಾಕ್ ಮಾಡಿದೆಯೆಂದು 'ದಿ ವೈರ್' ಪತ್ರಿಕೆಯ ತನಿಖಾ ವರದಿ ಆಪಾದಿಸಿದೆ. ಅಲ್ಪಸಂಖ್ಯಾತರ ರಕ್ಷಣೆ ಪ್ರಜಾಪ್ರಭುತ್ವದ ಅರ್ಥ: ಹರಿದ್ವಾರದಲ್ಲಿ ಕಸಾಯಿಖಾನೆಗಳಿಗೆ ನಿಷೇಧವನ್ನು ಪ್ರಶ್ನಿಸಿದ ಹೈಕೋರ್ಟ್ https://www.sahilonline.net/ka/democracy-means-protection-of-minorities-hc-questions-ban-on-slaughterhouses-in-haridwar ಹರಿದ್ವಾರ ಜಿಲ್ಲೆಯಲ್ಲಿ ಕಸಾಯಿಖಾನೆಗಳನ್ನು ನಿಷೇಧಿಸಿರುವ ಕ್ರಮದ ಸಾಂವಿಧಾನಿಕತೆಯನ್ನು ಪ್ರಶ್ನಿಸಿರುವ ಉತ್ತರಾಖಂಡ ಉಚ್ಚ ನ್ಯಾಯಾಲಯವು, ನಾಗರಿಕತೆಯು ಅದು ತನ್ನ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವ ರೀತಿಯಿಂದ ನಿರ್ಧರಿಸಲ್ಪಡುತ್ತದೆ ಎಂದು ಹೇಳಿದೆ. ಮಹಾಮಳೆಗೆ ಮುಂಬೈ ತತ್ತರ; ಜೋಪಡಿ, ಕಟ್ಟಡ ಕುಸಿದು ಕನಿಷ್ಠ 31 ಮಂದಿ ಸಾವು - ನಗರದ ಹಲವು ಪ್ರದೇಶಗಳು ಜಲಾವೃತ, ರೈಲು ಸಂಚಾರ ಅಸ್ತವ್ಯಸ್ತ, ರೆಡ್ ಅಲರ್ಟ್ ಘೋಷಣೆ https://www.sahilonline.net/ka/mumbai-rains-at-least-31-killed-cars-swept-away-houses-flooded ಶನಿವಾರ ತಡರಾತ್ರಿಯಿಂದ ಸುರಿದ ಭಾರೀ ಮಳೆಗೆ ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮಹಾನಗರ ಅಕ್ಷರಶಃ ತತ್ತರಿಸಿದೆ. ಚೆಂಬೂರು ಹಾಗೂ ವಿಕ್ರೋಲಿ ಪ್ರದೇಶಗಳಲ್ಲಿ ಮಹಾಮಳೆಯಿಂದಾಗಿ ಮನೆಗಳು ಕುಸಿದುಬಿದ್ದು ಕನಿಷ್ಠ 31 ಮಂದಿ ಸಾವನ್ನಪ್ಪಿದ್ದಾರೆ. ರವಿವಾರವೂ ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ ಹಾಗೂ ನಾಗರಿಕರು ಮನೆಯಿಂದ ಹೊರಬಾರದಂತೆ ಎಚ್ಚರಿಕೆ ನೀಡಲಾಗಿದೆ. ಪುಲಿಟ್ಝರ್ ಪ್ರಶಸ್ತಿ ವಿಜೇತ ಫೋಟೊ ಜರ್ನಲಿಸ್ಟ್ ದಾನಿಶ್ ಸಿದ್ದೀಕಿ ಗುಂಡಿಗೆ ಬಲಿ ಅಫ್ಘಾನ್ ಪಡೆ-ತಾಲಿಬಾನ್ ಯುದ್ಧ ವರದಿಯ ಸಂದರ್ಭದಲ್ಲಿ ನಡೆದ ಕೃತ್ಯ https://www.sahilonline.net/ka/pulitzer-prize-winning-photojournalist-danish-siddiqi-shot-dead-during-afghanistan-taliban-war-reportage ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತದ ಸ್ಪಿನ್ ಬೋಲ್ದಾಕ್‌ನಲ್ಲಿ ಶುಕ್ರವಾರ ಅಫ್ಘಾನ್ ಭದ್ರತಾ ಪಡೆಗಳು ಮತ್ತು ತಾಲಿಬಾನ್ ಹೋರಾಟಗಾರರ ನಡುವಿನ ಘರ್ಷಣೆಯಲ್ಲಿ ರಾಯಿಟರ್ಸ್ ಫೋಟೊ ಪತ್ರಕರ್ತ, ಭಾರತದ ದಾನಿಶ್ ಸಿದ್ದೀಕಿ ಅವರು ಹತ್ಯೆಗೀಡಾಗಿದ್ದಾರೆ. ದೇಶದ್ರೋಹ ಕಾನೂನು ಅಗತ್ಯವಿದೆಯೇ? ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ಖಡಕ್ ಪ್ರಶ್ನೆ https://www.sahilonline.net/ka/sedition-law-colonial-is-it-still-needed-supreme-court-concerned-over-misuse ಬ್ರಿಟಿಷರ ಕಾಲದ ದೇಶದ್ರೋಹ ಕಾನೂನನ್ನು ಗುರುವಾರ 'ವಸಾಹತುಶಾಹಿ 'ಎಂದು ಬಣ್ಣಿಸಿದ ಸರ್ವೋಚ್ಚ ನ್ಯಾಯಾಲಯವು ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗಿದ್ದರೂ ಈಗಲೂ ಈ ಕಾನೂನಿನ ಅಗತ್ಯವಿದೆಯೇ ಎಂದು ಕೇಂದ್ರವನ್ನು ಪ್ರಶ್ನಿಸಿತು. ಈ ಕಾನೂನು ಸಂಸ್ಥೆಗಳ ಕಾರ್ಯ ನಿರ್ವಹಣೆಗೆ ಗಂಭೀರ ಬೆದರಿಕೆಯನೊಡುತ್ತದೆ ಮತ್ತು ಅಧಿಕಾರಿಗೆ ಯಾವುದೇ ಉತ್ತರದಾಯಿತ್ತದ ಹೊಣೆಗಾರಿಕೆಯಿಲ್ಲದೆ ಮರ್ಬಳಕೆಗಾಗಿ ಅಗಾಧ ಅಧಿಕಾರವನ್ನು ನೀಡುತ್ತದೆ ಎಂದು ಹೇಳಿದ ನ್ಯಾಯಾಲಯವು, ಈ ಕಾನೂನು ಅತ್ಯುತ್ಸಾಹಿ ಬಡಗಿಯ ಕೈಯಲ್ಲಿ ನೀಡಿದ ಗರಗಸದಂತಿದೆ ಎಂದು ಹೋಲಿಸಿತು. ದೇಶದ್ರೋಹ ಕಾನೂನು ಪ್ರಶ್ನಿಸಿ ಅರ್ಜಿ ಪರಿಶೀಲನೆಗೆ ಸುಪ್ರೀಂ ಸಮ್ಮತಿ https://www.sahilonline.net/ka/supreme-court-agrees-to-examine-fresh-plea-challenging-sedition-law ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ನಿವೃತ್ತ ಸೇನಾಧಿಕಾರಿ ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ನ್ಯಾಯಪೀಠ ಬುಧವಾರ ಸಮ್ಮತಿಸಿದೆ ಎಂದು ವರದಿಯಾಗಿದೆ. ಐಟಿ ಕಾಯ್ದೆಯ ಸೆಕ್ಷನ್ 66 ಎ ಅಡಿ ಪ್ರಕರಣಗಳ ದಾಖಲು ಕೂಡಲೇ ಹಿಂಪಡೆಯಿರಿ; ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ನಿರ್ದೇಶ https://www.sahilonline.net/ka/drop-cases-filed-under-section-66a-centre-instructs-states-not-to-register-cases-under-section-66a-of-it-act ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿನ ರದ್ದುಗೊಳಿಸಲಾದ ಸೆಕ್ಷನ್ 66 ಎ ಅಡಿಯಲ್ಲಿ ದಾಖಲಿಸಲಾದ ಪ್ರಕರಣಗಳನ್ನು ಕೂಡಲೇ ಹಿಂಪಡೆಯುವಂತೆ ಕೇಂದ್ರ ಗೃಹ ಸಚಿವಾಲಯ ಬುಧವಾರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ. ಹೊಸದಿಲ್ಲಿ: ಮಾರುಕಟ್ಟೆ, ಗಿರಿಧಾಮಗಳಲ್ಲಿ ಸುರಕ್ಷಿತ ಅಂತರ ಮರೆತ ಜನತೆ ಮೋದಿ ಕಳವಳ https://www.sahilonline.net/ka/our-carelessness-and-laziness-could-lead-to-a-third-wave-of-corona-epidemic-pm ಕೋವಿಡ್-19 ಮೂರನೇ ಅಲೆ ಅಪ್ಪಳಿಸುವ ಭೀತಿಯು ದೇಶವನ್ನು ಕಾಡುತ್ತಿರುವಾಗಲೇ, ಮಾಸ್ಕ್ ಧರಿಸದೆ ಹಾಗೂ ಸುರಕ್ಷಿತ ಅಂತರವಿಲ್ಲದೆ ಗಿರಿಧಾಮಗಳಿಗೆ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಆತಂಕ ವ್ಯಕ್ತಪಡಿಸಿದ್ದಾರೆ. ಹೊಸದಿಲ್ಲಿ: ಸಿಡಿಲ ಆಘಾತ ಉ.ಪ., ರಾಜಸ್ಥಾನದಲ್ಲಿ 60 ಮಂದಿ ಸಾವು https://www.sahilonline.net/ka/lightning-kills-68-in-rajasthan-up-mp ಉತ್ತರಪ್ರದೇಶ ಹಾಗೂ ರಾಜಸ್ಥಾನದಲ್ಲಿ ಸಿಡಿಲಿನ ಆಘಾತಕ್ಕೆ ಕನಿಷ್ಠ 60 ಮಂದಿ ಸಾವನ್ನಪ್ಪಿದ್ದಾರೆ. ಉತ್ತರಪ್ರದೇಶದಲ್ಲಿ 41 ಮಂದಿ ಸಾವನ್ನಪ್ಪಿದ್ದರೆ, ರಾಜಸ್ಥಾನದ ರಾಜಧಾನಿ ಜೈಪುರದ 12ನೇ ಶತಮಾನದ ಕೋಟೆಯ ಎದುರು ಸೆಲ್ಫಿ ತೆಗೆದುಕೊಳ್ಳುತ್ತಿದ್ದ 11 ಮಂದಿ ಸೇರಿದಂತೆ 19 ಮಂದಿ ಮೃತಪಟ್ಟಿದ್ದಾರೆ. ಹೊಸದಿಲ್ಲಿ: ಭಾರತದ ಸ್ಥಾನಿಕ ಕುಂದುಕೊರತೆ ಅಧಿಕಾರಿಯಾಗಿ ವಿನಯ್ ಪ್ರಕಾಶ್ ನೇಮಕ: ಟ್ವಿಟರ್ https://www.sahilonline.net/ka/it-rules-twitter-names-vinay-prakash-as-resident-grievance-officer-for-india ಭಾರತದಲ್ಲಿ ಜಾರಿಯಾಗಿರುವ ನೂತನ ಐಟಿ ಕಾಯ್ದೆಯ ನಿಯಮದಂತೆ, ಭಾರತದ ಪ್ರಜೆಯನ್ನು ಸ್ಥಾನಿಕ ಕುಂದುಕೊರತೆ ಅಧಿಕಾರಿಯನ್ನಾಗಿ ನೇಮಿಸಿರುವುದಾಗಿ ಟ್ವಿಟರ್ ಘೋಷಿಸಿದೆ. ಕಾಬೂಲ್: ಅಫ್ಘಾನಿಸ್ತಾನ: ಕಂದಹಾರ್‌ಗೆ ತಾಲಿಬಾನ್ ಲಗ್ಗೆ ಭಾರತದಿಂದ ರಾಯಭಾರ ಕಚೇರಿ ತೆರವು https://www.sahilonline.net/ka/india-pulls-out-staff-from-kandahar-consulate-foreign-ministry ಅಫ್ಘಾನಿಸ್ತಾನದ ದಕ್ಷಿಣ ಪ್ರಾಂತದ ಕಂದಹಾರ್ ನಲ್ಲಿ ಇನ್ನಷ್ಟು ಪ್ರದೇಶ ತಾಲಿಬಾನ್ ಪಡೆಗಳ ನಿಯಂತ್ರಣಕ್ಕೆ ಬಂದಿದ್ದು ನಗರದಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿರುವ ದೂತಾವಾಸದಿಂದ ಸುಮಾರು 50 ಸಿಬ್ಬಂದಿಯನ್ನು ಭಾರತ ವಾಪಸ್ ಕರೆಸಿಕೊಂಡಿದೆ ಎಂದು ವರದಿಯಾಗಿದೆ. ಹೊಸದಿಲ್ಲಿ: ಸಂಸತ್ ಅಧಿವೇಶನಕ್ಕೆ ರೈತ ಪ್ರತಿಭಟನೆಯ ಬಿಸಿ ಜು.22ರಿಂದ 200 ರೈತರಿಂದ ಸಂಸತ್ ಸಮೀಪ ಧರಣಿ https://www.sahilonline.net/ka/from-july-22-200-people-will-hold-protests-near-parliament-bkus-tikait ಕೇಂದ್ರ ಸರಕಾರದ ಕೃಷಿ ಕಾಯ್ದೆಗಳ ವಿರುದ್ಧ ಜುಲೈ 22ರಿಂದ 200 ರೈತರು ಸಂಸತ್ತಿನ ಸಮೀಪ ಪ್ರತಿಭಟನೆ ನಡೆಸಲಿದ್ದಾರೆ. ಎಂದು ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್ ಅವರು ಶನಿವಾರ ಮಾಹಿತಿ ನೀಡಿದ್ದಾರೆ. ಹೊಸದಿಲ್ಲಿ: ಕೋವ್ಯಾಕ್ಸಿನ್‌ಗೆ ಸಮ್ಮತಿ ಕುರಿತು 6 ವಾರಗಳಲ್ಲಿ ನಿರ್ಧಾರ: ಡಬ್ಲ್ಯುಎಚ್‌ಒ https://www.sahilonline.net/ka/6-weeks-decision-to-approve-kovaccine-who ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯು ಭಾರತ ಬಯೋಟೆಕ್ನ ಕೋವ್ಯಾಕ್ಸಿನ್ ಅನ್ನು ತುರ್ತು ಬಳಕೆಗಾಗಿ ಅಂಗೀಕರಿಸಲಾಗಿರುವ ಲಸಿಕೆಗಳ ತನ್ನ ಪಟ್ಟಿಯಲ್ಲಿ ಸೇರಿಸುವ ಬಗ್ಗೆ ನಾಲ್ಕರಿಂದ ಆರು ವಾರಗಳಲ್ಲಿ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಡಬ್ಲ್ಯುಎಚ್ ಒದ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನೈಂಟ್ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಮಾತನಾಡುತ್ತ ತಿಳಿಸಿದರು. ಹೊಸದಿಲ್ಲಿ: ನೂತನ ಐಟಿ ನಿಯಮಗಳು: ಸುಪ್ರೀಂ, ಕೇರಳ ಹೈಕೋರ್ಟ್‌ನಲ್ಲಿ ಕೇಂದ್ರ ಸರಕಾರಕ್ಕೆ ಹಿನ್ನಡೆ https://www.sahilonline.net/ka/new-it-rules-setback-to-central-government-in-supreme-court-kerala-high-court ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪ್ರಶ್ನಿಸಿರುವ ಅರ್ಜಿಗಳನ್ನು ವಿವಿಧ ನ್ಯಾಯಾಲಯಗಳು ವಿಚಾರಣೆ ನಡೆಸುವುದನ್ನು ತಡೆಯಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನಿರಾಕರಿಸಿದೆ. ಇದೇ ವೇಳೆ ಕೇರಳ ಉಚ್ಚ ನ್ಯಾಯಾಲಯವು ಸುದ್ದಿ ಸಂಸ್ಥೆಗಳು ನೂತನ ಐಟಿ ನಿಯಮಗಳನ್ನು ಪಾಲಿಸದಿದ್ದರೆ ಅವುಗಳ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸದಂತೆ ಮಧ್ಯಂತರ ಆದೇಶವನ್ನು ಹೊರಡಿಸಿದೆ. ಇವೆರಡೂ ಬೆಳವಣಿಗೆಗಳು ಕೇಂದ್ರಕ್ಕೆ ಹಿನ್ನಡೆಯನ್ನುಂಟು ಮಾಡಿವೆ ಸುದ್ದಿ ಸಂಸ್ಥೆಗಳು ಮದ್ರಾಸ್‌ನಿಂದ ಹಿಡಿದು ಕೇರಳದವರೆಗೆ ವಿವಿಧ ನ್ಯಾಯಾಲಯಗಳಲ್ಲಿ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಿವೆ. ಹೊಸದಿಲ್ಲಿ: ಕೇಂದ್ರ ಸಂಪುಟಕ್ಕೆ ತುರ್ತು ಸರ್ಜರಿ ರಾಜ್ಯದ ನಾಲ್ವರಿಗೆ ಸ್ಥಾನ ಕರಂದ್ಲಾಜೆ, ನಾರಾಯಣ ಸ್ವಾಮಿ, ಭಗವಂತ್ ಖೂಬಾ, ರಾಜೀವ್ ಚಂದ್ರಶೇಖರ್ ಸಹಿತ 43 ಸಚಿವರಿಂದ ಪ್ರಮಾಣ ವಚನ ಸ್ವೀಕಾರ https://www.sahilonline.net/ka/new-minister-of-state-for-emergency-surgery-for-central-cabinet ಕೋವಿಡ್-19, ಆರ್ಥಿಕತೆ ಮತ್ತು ಇಂಧನಗಳು ಒಳಗೊಂಡು ಅಗತ್ಯ ಸಾಮಗ್ರಿಗಳ ಬೆಲೆಯೇರಿಕೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಟೀಕಾಪ್ರಹಾರವನ್ನು ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ತನ್ನ ಸಚಿವ ಸಂಪುಟವನ್ನು ಪುನರ್‌ರಚಿಸಿದ್ದು, 36 ಹೊಸ ಸಚಿವರು ಸರಕಾರದಲ್ಲಿ ಸೇರ್ಪಡೆಗೊಂಡಿದ್ದಾರೆ. ಹೊಸದಿಲ್ಲಿ: ಸ್ಟ್ಯಾನ್‌ಸ್ವಾಮಿ ವಿಧಿವಶ ಜಾಮೀನಿಗಾಗಿ ಕಾಯುತ್ತಲೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಮಾನವ ಹಕ್ಕು ಹೋರಾಟಗಾರ https://www.sahilonline.net/ka/a-human-rights-activist-who-died-in-hospital-while-waiting-for-bail ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಕಳೆದ ವರ್ಷ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ಬಂಧಿತರಾಗಿದ್ದ ಕ್ಕ್ರೈಸ್ತ ಧರ್ಮಗುರು ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಸ್ಟ್ಯಾನ್‌ಸ್ವಾಮಿ (84) ಅವರು ಅನಾರೋಗ್ಯದ ನೆಲೆಯಲ್ಲಿ ಜಾಮೀನಿಗಾಗಿ ಕಾನೂನು ಹೋರಾಟದ ನಡುವೆಯೇ ಸೋಮವಾರ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರವಿವಾರ ಆರೋಗ್ಯ ಸ್ಥಿತಿ ಹದಗೆಟ್ಟ ಬಳಿಕ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ರಿಯೊಡಿಜನೈರೊ: ಕೋವ್ಯಾಕ್ಸಿನ್ ಖರೀದಿ ಒಪ್ಪಂದ ವಿವಾದ: ಬ್ರೆಝಿಲ್ ಅಧ್ಯಕ್ಷರ ವಿರುದ್ಧ ತನಿಖೆಗೆ ಸುಪ್ರೀಂ ಒಪ್ಪಿಗೆ https://www.sahilonline.net/ka/kovacsin-purchase-agreement-controversy-supreme-court-accepts-investigation-against-brazilian-president ಭಾರತದಿಂದ ಕೋವ್ಯಾಕ್ಸಿನ್ ಲಸಿಕೆ ಖರೀದಿ ಪ್ರಕ್ರಿಯೆಯಲ್ಲಿ ಕರ್ತವ್ಯಲೋಪ ಎಸಗಿದ ಆರೋಪ ಎದುರಿಸುತ್ತಿರುವ ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ವಿರುದ್ಧ ತನಿಖೆ ನಡೆಸಲು ಅಲ್ಲಿನ ಸುಪ್ರೀಂಕೋರ್ಟ್ ಶುಕ್ರವಾರ ಅನುಮತಿ ನೀಡಿದೆ ಎಂದು ವರದಿಯಾಗಿದೆ. ಹೊಸದಿಲ್ಲಿ: ಐಟಿ ಕಾನೂನುಗಳ ಅನುಸರಣೆ: ಪಾರದರ್ಶಕತೆಯೆಡೆಗೆ ದೊಡ್ಡ ಹೆಜ್ಜೆ ಫೇಸ್‌ಬುಕ್, ಗೂಗಲ್, ಇನ್‌ಸ್ಟಾಗ್ರಾಂಗೆ ಸಚಿವ ರವಿಶಂಕರ್ ಪ್ರಸಾದ್ ಪ್ರಶಂಸೆ https://www.sahilonline.net/ka/compliance-with-it-laws-big-steps-to-transparency-ravi-shankar-prasad ಕೇಂದ್ರ ಸರಕಾರದ ನೂತನ ಐಟಿ ಕಾನೂನುಗಳ ಜಾರಿಯ ಬಳಿಕ ಗೂಗಲ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಮತ್ತಿತರ ಬೃಹತ್ ಸಾಮಾಜಿಕ ಜಾಲತಾಣಗಳು ತಮ್ಮಲ್ಲಿ ಪ್ರಸಾರವಾದ ನಿಂದನಾತ್ಮಕ ವಿಷಯಗಳ ಪೋಸ್ಟ್ಗಳನ್ನು ತೆಗೆದುಹಾಕುತ್ತಿರುವುದು ಪಾರದರ್ಶಕತೆಯೆಡೆಗೆ ಇರಿಸಿರುವ ಅತಿ ದೊಡ್ಡ ಹೆಜ್ಜೆಯೆಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಶನಿವಾರ ತಿಳಿಸಿದ್ದಾರೆ. ಪ್ಯಾರಿಸ್: ರಫೇಲ್ ಮಾರಾಟದಲ್ಲಿ ಭ್ರಷ್ಟಾಚಾರ ಆರೋಪ ಫ್ರಾನ್ಸ್ ನ್ಯಾಯಾಧೀಶರಿಂದ ತನಿಖೆ https://www.sahilonline.net/ka/an-investigation-by-a-french-judge-accused-of-corruption-in-the-sale-of-rafael-jets ರಫೇಲ್ ಯುದ್ಧವಿಮಾನಗಳ ಮಾರಾಟದಲ್ಲಿ ನಡೆದಿದೆಯೆನ್ನಲಾದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವ ಹೊಣೆಯನ್ನು ಫ್ರಾನ್ಸ್‌ನ ನ್ಯಾಯಾಧೀಶರೊಬ್ಬರಿಗೆ ವಹಿಸಲಾಗಿದೆ ಎಂದು ದೇಶದ ರಾಷ್ಟ್ರೀಯ ಆರ್ಥಿಕ ಪ್ರಾಸಿಕ್ಯೂಟರ್‌ಗಳ ಕಚೇರಿ (ಪಿಎನ್‌ಎಫ್) ಶುಕ್ರವಾರ ತಿಳಿಸಿದೆ. ಅಹಮದಾಬಾದ್: ಅಂತರ್‌ರಾಷ್ಟ್ರೀಯ ವಿಮಾನಯಾನ ನಿರ್ಬಂಧ ಜುಲೈ 31ರವರೆಗೆ ವಿಸ್ತರಣೆ https://www.sahilonline.net/ka/international-airline-restriction-extends-to-july-31 ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಂತರ್‌ರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಸಂಚಾರದ ಮೇಲೆ ವಿಧಿಸಲಾಗಿರುವ ನಿರ್ಬಂಧವನ್ನು ಜುಲೈ 31ರ ವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನ ಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಬುಧವಾರ ಹೇಳಿದೆ. ಹೊಸದಿಲ್ಲಿ:ಕೋವಿಡ್ ಮೃತರ ಕುಟುಂಬಗಳಿಗೆ ಆರು ವಾರಗಳಲ್ಲಿ ಪರಿಹಾರ: ​ಕೇಂದ್ರ ಸರಕಾರಕ್ಕೆ ಸುಪ್ರೀಂಆದೇಶ https://www.sahilonline.net/ka/supreme-court-directs-central-government-to-set-guidelines-for-relief-of-families-of-kovid-dead-in-six-weeks ಕೋವಿಡ್-19ರಿಂದ ಮೃತಪಟ್ಟಿರುವವರ ಕುಟುಂಬಗಳು ಪರಿಹಾರಕ್ಕೆ ಅರ್ಹವಾಗಿವೆ ಎಂದು ಹೇಳಿದ ನ್ಯಾ. ಅಶೋಕ್ ಭೂಷಣ್ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠವು, ಪರಿಹಾರ ನೀಡಲು ಮಾರ್ಗಸೂಚಿಗಳನ್ನು ಆರು ವಾರಗಳಲ್ಲಿ ರೂಪಿಸುವಂತೆ ಮತ್ತು ನೀಡಬಹುದಾದ ಪರಿಹಾರ ಮೊತ್ತವನ್ನು ನಿಗದಿಗೊಳಿಸುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್‌ಡಿಎಂಎ)ಕ್ಕೆ ಆದೇಶಿಸಿದೆ. ಹೊಸದಿಲ್ಲಿ: ಲಸಿಕೆಯ ಮೊದಲ ಡೋಸ್ ಪಡೆದಿರುವುದು ಶೇ.27 ಭಾರತೀಯರು ಮಾತ್ರ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರದ ಅಫಿಡವಿಟ್ https://www.sahilonline.net/ka/only-27-indians-get-the-first-dose-of-the-vaccine-supreme-court-affidavit ಕೋವಿಡ್ ಲಸಿಕೆ ಪಡೆಯಲು ಅರ್ಹರಾದ ಎಲ್ಲಾ ವಯಸ್ಕರಲ್ಲಿ ಶೇ.27ಕ್ಕಿಂತ ಸ್ವಲ್ಪ ಹೆಚ್ಚು ಮಂದಿ ಮಾತ್ರ ಮೊದಲ ಡೋಸ್ ಲಸಿಕೆ ಪಡೆದು ಕೊಂಡಿದ್ದಾರೆ ಎಂದು ಕೇಂದ್ರ ಸರಕಾರ ಶನಿವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಜಮ್ಮು: ಭಾರತೀಯ ಸೇನಾನೆಲೆಯ ಮೇಲೆ, ಡ್ರೋನ್ ದಾಳಿ, ಜಮ್ಮುವಾಯುನೆಲೆಯಲ್ಲಿ ಅವಳಿ ಬಾಂಬ್ ಸ್ಫೋಟ; ಇಬ್ಬರಿಗೆ ಗಾಯ https://www.sahilonline.net/ka/dawn-attack-on-indian-army-twin-bomb-blast-in-jammu-and-kashmir-injury-to-two ಜಮ್ಮುವಿನಲ್ಲಿ ವಾಯುಪಡೆ ಬಳಸುವ ವಿಮಾನನಿಲ್ದಾಣದಲ್ಲಿ ರವಿವಾರ 2 ಬಾಂಬ್ ಸ್ಫೋಟಿಸಿದ್ದು ಡ್ರೋನ್ ಬಳಸಿ ಭಾರತದ ಸೇನಾನೆಲೆಯ ಮೇಲೆ ನಡೆದ ಪ್ರಥಮ ದಾಳಿ ಇದಾಗಿದೆ. ಪಾಕಿಸ್ತಾನ ಮೂಲದ ಲಷ್ಕರೆ ತಯ್ಯಿಬಾ ಉಗ್ರ ಸಂಘಟನೆ ಡ್ರೋನ್ ಮೂಲಕ ಸ್ಫೋಟಕಗಳನ್ನು ವಾಯುನೆಲೆಯ ಮೇಲೆ ಬೀಳಿಸಿದ್ದು ಬಾಂಬ್ ಸ್ಫೋಟದಲ್ಲಿ ವಾಯುಪಡೆಯ ಇಬ್ಬರು ಸಿಬ್ಬಂದಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೊಸದಿಲ್ಲಿ: ಕೇಂದ್ರದ ಕೃಷಿ ಕಾಯ್ದೆಗಳಿಗೆ ವಿರೋಧ ರೈತರಿಂದ ರಾಜಭವನಗಳಿಗೆ ಜಾಥಾ https://www.sahilonline.net/ka/farmers-raj-bhavan-march-against-agricultural-laws-agriculture-minister-says-government-ready-for-dialogue ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ತಮ್ಮ ಪ್ರತಿಭಟನೆ ಶನಿವಾರ 7 ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಸಾವಿರಾರು ರೈತರು ಹಲವು ರಾಜ್ಯಗಳಲ್ಲಿ ರಾಜಭವನಗಳಿಗೆ ಜಾಥಾ ನಡೆಸಿದರು ಹಾಗೂ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಕಾರವಾರ ನೌಕಾನೆಲೆ ಭೇಟಿ. ಎರಡನೇ ಹಂತದ ಕಾಮಗಾರಿ ವೀಕ್ಷಣೆ. https://www.sahilonline.net/ka/defence-minister-rajnath-singh-reviews-development-works-at-karwar-naval-base-under-seabird-project ಕಾರವಾರ : ಏಷ್ಯಾದ ಅತಿದೊಡ್ಡ ಕಾರವಾರ ನೌಕಾನೆಲೆಗೆ ಗುರುವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಭೇಟಿ ನೀಡಿದರು. ಅರಗಾದ ಐಎನ್ಎಸ್ ಕದಂಬ ನೌಕಾನೆಲೆಗೆ ಭೇಟಿ ನೀಡಿದ ರಾಜನಾಥ ಸಿಂಗ್ ನೌಕಾನೆಲೆ ವಿವಿಧ ಕಾಮಗಾರಿ ವೀಕ್ಷಿಸಿದರು. ನೌಕಾನೆಲೆಯಲ್ಲಿ ಪ್ರಗತಿಯಲ್ಲಿರುವ ಎರಡನೇ ಹಂತದ ಕಾಮಗಾರಿಯ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ‌ ಶಿಪ್ ಲಿಪ್ಟ್ ಸಾಮರ್ಥ್ಯದ ಬಗ್ಗೆ ತಿಳಿದುಕೊಂಡ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಸಚಿವರಿಗೆ ಮಾಹಿತಿ ನೀಡಿದರು. ಹೊಸದಿಲ್ಲಿ: ಕೇಂದ್ರ ಸರಕಾರವಲ್ಲ ಒಕ್ಕೂಟ ಸರಕಾರ, ವಿಧಾನಸಭೆಯಲ್ಲಿ ಸ್ಟಾಲಿನ್ ಸ್ಪಷ್ಟನೆ https://www.sahilonline.net/ka/stalin-made-it-clear-in-the-assembly-that-the-federal-government-was-not-the-central-government ತಮಿಳುನಾಡು ಸರಕಾರದ ಇಲಾಖೆಗಳು ಇನ್ನು ಮುಂದೆ ಕೇಂದ್ರ ಸರಕಾರವನ್ನು ಒಕ್ಕೂಟ ಸರಕಾರವೆಂಬುದಾಗಿ ಉಲ್ಲೇಖಿಸಲಿವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ. ಸಂವಿಧಾನ ಕೂಡಾ ಕೇಂದ್ರ ಸರಕಾರವನ್ನು ಒಕ್ಕೂಟ ಸರಕಾರ (ಯೂನಿಯನ್ ಗವರಮೆಂಟ್) ಎಂದೇ ಉಲ್ಲೇಖಿಸಿರುವುದಾಗಿ ಅವರು ಹೇಳಿದ್ದಾರೆ. ಐಎನ್ಎಸ್ ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಯೋಗ ದಿನಾಚರಣೆ. https://www.sahilonline.net/ka/yoga-day-at-the-ins-vikramaditya-war-ship ಕಾರವಾರ :ಕಾರವಾರದ ಐಎನ್ಎಸ್ ಪತಂಜಲಿ ನೌಕಾನೆಲೆಯಲ್ಲಿ ಸೋಮವಾರ ಅಂತರರಾಷ್ಟ್ರೀಯ ಯೋಗ ದಿನವನ್ನ ಆಚರಿಸಲಾಯಿತು. ಐಎನ್ಎಸ್ ವಿಕ್ರಮಾದಿತ್ಯ ನೌಕೆಯಲ್ಲಿ ನೂರಾರು ನಾವಿಕರು ಮುಂಜಾನೆ ಆಕರ್ಷಕ ಯೋಗ ಮಾಡಿದರು. ಕೋವಿಡ್-19 ನಿಯಮಗಳನ್ನ ಅನುಸರಿಸಿ ನಾವಿಕರು ಯೋಗ ಪ್ರದರ್ಶಿಸಿರುವುದು ಆಕರ್ಷಕವಾಗಿತ್ತು. ಅಮರನಾಥ ಯಾತ್ರೆ: ಎರಡನೇ ವರ್ಷ ರದ್ದು https://www.sahilonline.net/ka/amarnath-yatra-second-year-canceled ಅಮರನಾಥ ಯಾತ್ರೆ: ಎರಡನೇ ವರ್ಷ ರದ್ದು ಇಂದು ಇಡೀ ಜಗತ್ತು ಕೋವಿಡ್ ವಿರುದ್ಧ ಹೋರಾಡುತ್ತಿರುವಾಗ ಯೋಗ ಭರವಸೆಯ ಆಶಾಕಿರಣವಾಗಿದೆ: ಪ್ರಧಾನಿ ಮೋದಿ https://www.sahilonline.net/ka/yoga-became-source-of-inner-strength-for-people-amid-covid-says-pm-modi ಇಂದು ಇಡೀ ಜಗತ್ತು ಕೋವಿಡ್ ವಿರುದ್ಧ ಹೋರಾಡುತ್ತಿರುವಾಗ ಯೋಗ ಭರವಸೆಯ ಆಶಾಕಿರಣವಾಗಿದೆ: ಪ್ರಧಾನಿ ಮೋದಿ ತ್ರಿಪುರಾ: ಜಾನುವಾರು ಕಳವು ಶಂಕೆ ಮೂವರ ಥಳಿಸಿ ಹತ್ಯೆ https://www.sahilonline.net/ka/tripura-livestock-theft-kills-three-suspects ಜಾನುವಾರು ಕಳವುಗೈದ ಶಂಕೆಯಲ್ಲಿ ಮೂವರನ್ನು ಥಳಿಸಿ ಹತ್ಯೆಗೈದ ಘಟನೆ ತ್ರಿಪುರಾದ ಖೋವಾಯಿ ಜಿಲ್ಲೆಯಲ್ಲಿ ರವಿವಾರ ಮುಂಜಾನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊಸದಿಲ್ಲಿ: ಧೂಳು ತಿನ್ನುತ್ತಿರುವ5,500ಕ್ಕೂ ಅಧಿಕ ವೆಂಟಿಲೇಟರ್‌ಗಳು ಉ.ಪ್ರ., ಗುಜರಾತ್, ಕರ್ನಾಟಕ ಮುಂಚೂಣಿಯಲ್ಲಿ https://www.sahilonline.net/ka/more-than-5500-ventilators-in-the-dust-up-gujarat-karnataka ಕೊರೋನ ಎರಡನೇ ಅಲೆಯಲ್ಲಿ ವೆಂಟಿಲೇಟರ್‌ಗಳ ಕೊರತೆಯಿಂದಾಗಿ ಹಲವಾರು ರೋಗಿಗಳು ಸಾವನ್ನಪ್ಪಿದ್ದರೆ, ವಿವಿಧ ರಾಜ್ಯಗಳಲ್ಲಿ ಈ ಜೀವರಕ್ಷಕ ಸಾಧನಗಳು ಬಳಕೆಯಾಗದೆ ಬಿದ್ದುಕೊಂಡಿವೆ. ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಯೊಂದು ಈ ಆಘಾತಕಾರಿ ವಿಷಯವನ್ನು ಬಯಲುಗೊಳಿಸಿದೆ. ಕೊರೋನಾದಿಂದ ಮೃತಪಟ್ಟವರಿಗೆ 4 ಲಕ್ಷ ಪರಿಹಾರ ನೀಡಲು ಸಾಧ್ಯವಿಲ್ಲ : ಕೇಂದ್ರ ಸರ್ಕಾರ https://www.sahilonline.net/ka/4-lakh-compensation-for-coroners-death-central-govt ಕೊರೋನಾದಿಂದ ಮೃತಪಟ್ಟವರಿಗೆ 4 ಲಕ್ಷ ಪರಿಹಾರ ನೀಡಲು ಸಾಧ್ಯವಿಲ್ಲ : ಕೇಂದ್ರ ಸರ್ಕಾರ ನಾಳೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ https://www.sahilonline.net/ka/tomorrow-is-international-yoga-day ನಾಳೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹೊಸದಿಲ್ಲಿ: ಜನವರಿಯಿಂದ ದೇಶದಲ್ಲಿ 2.53 ಕೋಟಿ ಉದ್ಯೋಗ ನಷ್ಟ https://www.sahilonline.net/ka/253-crore-job-losses-in-january ಈ ವರ್ಷದ ಜನವರಿಯಿಂದ ಭಾರತದಲ್ಲಿ 2.53 ಕೋ.ಜನರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ) ತನ್ನ ವರದಿಯಲ್ಲಿ ತಿಳಿಸಿದೆ. ಫೆಬ್ರವರಿ ವೇಳೆಗೆ ದೇಶದಲ್ಲಿ 25 ಲಕ್ಷ ಉದ್ಯೋಗಗಳು ನಷ್ಟವಾಗಿದ್ದರೆ, ಮಾರ್ಚ್‌ನಲ್ಲಿ ಒಂದು ಲಕ್ಷ ಎಪ್ರಿಲ್‌ನಲ್ಲಿ 74 ಲಕ್ಷ ಮತ್ತು ಮೇ ತಿಂಗಳಿನಲ್ಲಿ 1.53 ಕೋ.ಉದ್ಯೋಗಗಳು ನಷ್ಟವಾಗಿವೆ ಎಂದು ಸಿಎಂಐಇ ಎಮ್‌ಡಿ ಮತ್ತು ಸಿಇಒ ಮಹೇಶ್ ವ್ಯಾಸ್‌ ವರದಿಯಲ್ಲಿ ವಿವರಿಸಿದ್ದಾರೆ. ಜೂ. 24ರಂದು ಜಮ್ಮು ಕಾಶ್ಮೀರದ ಪ್ರಾದೇಶಿಕ ಪಕ್ಷಗಳ ಜೊತೆ ಪ್ರಧಾನಿ ಮೋದಿ ಸಭೆ https://www.sahilonline.net/ka/jr-pm-modi-meets-with-regional-parties-in-jammu-and-kashmir-on-24th ಜೂ. 24ರಂದು ಜಮ್ಮು ಕಾಶ್ಮೀರದ ಪ್ರಾದೇಶಿಕ ಪಕ್ಷಗಳ ಜೊತೆ ಪ್ರಧಾನಿ ಮೋದಿ ಸಭೆ ಪ್ರಾದೇಶಿಕ ಪಕ್ಷಗಳಿಂದ ದೇಶಕ್ಕೆ ಒಳಿತು ಆಗಲ್ಲ: ಜಿತಿನ್ ಪ್ರಸಾದ https://www.sahilonline.net/ka/the-country-is-not-benefiting-from-regional-parties-jitin-prasad ಪ್ರಾದೇಶಿಕ ಪಕ್ಷಗಳಿಂದ ದೇಶಕ್ಕೆ ಒಳಿತು ಆಗಲ್ಲ: ಜಿತಿನ್ ಪ್ರಸಾದ ಆಗ್ರಾ:22 ರೋಗಿಗಳ ಸಾವಿನ ಪ್ರಕರಣ ಆಮ್ಲಜನಕ ಪೂರೈಕೆ ಕಡಿತಕ್ಕೆ ಪುರಾವೆಯಿಲ್ಲ– ತನಿಖೆ ನಡೆಸಿದ ವೈದ್ಯರ ತಂಡ https://www.sahilonline.net/ka/agra-death-of-22-patients-no-evidence-of-oxygen-supply-team-of-investigators ಆಗ್ರಾ:22 ರೋಗಿಗಳ ಸಾವಿನ ಪ್ರಕರಣ ಆಮ್ಲಜನಕ ಪೂರೈಕೆ ಕಡಿತಕ್ಕೆ ಪುರಾವೆಯಿಲ್ಲ– ತನಿಖೆ ನಡೆಸಿದ ವೈದ್ಯರ ತಂಡ ವೈದ್ಯರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ https://www.sahilonline.net/ka/central-government-directs-states-to-file-firs-against-doctors ವೈದ್ಯರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ಕೋವಿಡ್-19: ಭಾರತದಲ್ಲಿಂದು 58,419 ಹೊಸ ಕೇಸ್ ಪತ್ತೆ, 1,576 ಮಂದಿ ಸಾವು https://www.sahilonline.net/ka/58419-new-cases-detected-in-india-1576-deaths-in-india ಕೋವಿಡ್-19: ಭಾರತದಲ್ಲಿಂದು 58,419 ಹೊಸ ಕೇಸ್ ಪತ್ತೆ, 1,576 ಮಂದಿ ಸಾವು ರಾಜ್ಯದಲ್ಲಿ ಈವರೆಗೆ 2,856 ಕಪ್ಪು ಶಿಲೀಂಧ್ರ ಪ್ರಕರಣ ಪತ್ತೆ, 225 ಮಂದಿ ಸಾವು https://www.sahilonline.net/ka/2856-cases-of-black-fungus-detected-so-far-in-the-state-225-deaths ರಾಜ್ಯದಲ್ಲಿ ಈವರೆಗೆ 2,856 ಕಪ್ಪು ಶಿಲೀಂಧ್ರ ಪ್ರಕರಣ ಪತ್ತೆ, 225 ಮಂದಿ ಸಾವು ಟ್ವಿಟರ್ ಎಂಡಿ ವಿಚಾರಣೆ: ಬೆಂಗಳೂರಿಗೆ ಬಂದಿದ್ದ ದೆಹಲಿ ಪೊಲೀಸರು https://www.sahilonline.net/ka/twitter-md-inquiry-delhi-police-coming-to-bangalore ಟ್ವಿಟರ್ ಎಂಡಿ ವಿಚಾರಣೆ: ಬೆಂಗಳೂರಿಗೆ ಬಂದಿದ್ದ ದೆಹಲಿ ಪೊಲೀಸರು ಅಂತಿಮ ವರ್ಷದ ವೈದ್ಯಕೀಯ ಪಿ.ಜಿ ಪರೀಕ್ಷೆ ರದ್ಧತಿಗೆ ಸುಪ್ರೀಂ ನಕಾರ https://www.sahilonline.net/ka/supreme-court-cancels-final-year-medical-pg-examination ಅಂತಿಮ ವರ್ಷದ ವೈದ್ಯಕೀಯ ಪಿ.ಜಿ ಪರೀಕ್ಷೆ ರದ್ಧತಿಗೆ ಸುಪ್ರೀಂ ನಕಾರ ಸಮಾಜವಾದಿ ಪಕ್ಷದ ಸ್ಥಿತಿ ಹದಗೆಟ್ಟಿದೆ'; ಅಖಿಲೇಶ್ ವಿರುದ್ಧ ಮಾಯಾವತಿ ವಾಗ್ದಾಳಿ https://www.sahilonline.net/ka/socialist-party-status-deteriorates-mayawati-barrage-against-akhilesh ಸಮಾಜವಾದಿ ಪಕ್ಷದ ಸ್ಥಿತಿ ಹದಗೆಟ್ಟಿದೆ'; ಅಖಿಲೇಶ್ ವಿರುದ್ಧ ಮಾಯಾವತಿ ವಾಗ್ದಾಳಿ 12–16 ವಾರಗಳ ಲಸಿಕಾ ಅಂತರ ಬೆಂಬಲಿಸಿದ ಕೋವಿಶೀಲ್ಡ್‌ ಪ್ರಯೋಗದ ತನಿಖಾಧಿಕಾರಿ https://www.sahilonline.net/ka/covalent-shield-investigator-supported-by-a-1216-week-vaccine 12–16 ವಾರಗಳ ಲಸಿಕಾ ಅಂತರ ಬೆಂಬಲಿಸಿದ ಕೋವಿಶೀಲ್ಡ್‌ ಪ್ರಯೋಗದ ತನಿಖಾಧಿಕಾರಿ ಕೋವಿಡ್‌ ವಾರಿಯರ್‌ ಕೌಶಲ ಅಭಿವೃದ್ಧಿ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ https://www.sahilonline.net/ka/pm-modi-launches-kovid-warrior-skill-development-program ಕೋವಿಡ್‌ ವಾರಿಯರ್‌ ಕೌಶಲ ಅಭಿವೃದ್ಧಿ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ಕೊರೋನಾ ಹೋರಾಟದಲ್ಲಿ ಗೆಲ್ಲಲಿಲ್ಲ: ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ನಿಧನ https://www.sahilonline.net/ka/sprint-icon-milkha-singh-dies ಕೊರೋನಾ ಹೋರಾಟದಲ್ಲಿ ಗೆಲ್ಲಲಿಲ್ಲ: ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ನಿಧನ ಹೊಸದಿಲ್ಲಿ: ಮೂವರು ವಿದ್ಯಾರ್ಥಿ ಹೋರಾಟಗಾರರ ಜಾಮೀನಿಗೆ ತಡೆ ನೀಡಲು ಸುಪ್ರೀಂ ನಕಾರ https://www.sahilonline.net/ka/supreme-court-issues-bail-for-three-student ದಿಲ್ಲಿ ಹಿಂಸಾಚಾರಗಳಿಗೆ ಸಂಬಂಧಿಸಿದಂತೆ ಒಳಸಂಚು ಆರೋಪಗಳಲ್ಲಿ ಮತ್ತು ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ಕಳೆದ ವರ್ಷದ ಮೇ ತಿಂಗಳಿನಲ್ಲಿ ಬಂಧಿಸಲ್ಪಟ್ಟಿದ್ದ ವಿದ್ಯಾರ್ಥಿ ಹೋರಾಟಗಾರರಾದ ಜೆಎನ್‌ಯುನ ನತಾಶಾ ನರ್ವಾಲ್ (32), ದೇವಾಂಗನಾ ಕಲಿತಾ (31) ಹಾಗೂ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯ ಆಸಿಫ್ ಇಕ್ಬಾಲ್ ತನ್ಹಾ (25) ಅವರಿಗೆ ಜಾಮೀನು ಮಂಜೂರು ಮಾಡಿರುವ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸರ್ವೋಚ್ಚನ್ಯಾಯಾಲಯವು ಶುಕ್ರವಾರ ನಿರಾಕರಿಸಿದೆ. ಲಕ್ನೋ: ಕಪ್ಪನ್ ವಿರುದ್ಧದ ಶಾಂತಿಭಂಗ ಪ್ರಕರಣ ಕೈಬಿಟ್ಟ ನ್ಯಾಯಾಲಯ https://www.sahilonline.net/ka/journalist-siddique-kappan-others-discharged-in-breach-of-peace-case-as-inquiry-not-completes-within-time ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್ ಹಾಗೂ ಇತರ ಮೂವರ ವಿರುದ್ಧ ದಾಖಲಾಗಿದ್ದ ಶಾಂತಿಭಂಗ ಪ್ರಕರಣದ ವಿಚಾರಣೆಯನ್ನು ಉತ್ತರಪ್ರದೇಶದ ಮಥುರಾ ನ್ಯಾಯಾಲಯ ಕೈಬಿಟ್ಟಿದೆ ಎಂದು ವರದಿಯಾಗಿದೆ.