Interview https://www.sahilonline.net/ka/interview SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. Interview ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಲು ಬಾಲ್ಯದಿಂದಲೇ ರ‍್ಯಾಂಕ್ ವಿಜೇತರಾಗಿರಬೇಕಾಗಿಲ್ಲ https://www.sahilonline.net/ka/you-dont-have-to-be-a-rank-winner-from-an-early-age-to-pass-the-competitive-test ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ನವಾಯತ ಮುಸ್ಲಿಮರಲ್ಲಿ ಲಾಗಾಯ್ತಿನಿಂದಲೂ ವ್ಯಾಪಾರ ಮತ್ತು ಉದ್ಯಮದತ್ತ ಒಲವು ಹೊಂದಿರುವವರೇ ಹೆಚ್ಚು. ಈಗ ಈ ಸಮುದಾಯದ ಮುಶಾಹಿದ್ ಅಹ್ಮದ್ ಶೇಖ್ ಅವರು ಕರ್ನಾಟಕ ಪಿಎಸ್‌ಐ (ಪೊಲೀಸ್ ಸಬ್ ಇನ್ಸ್ ಪೆಕ್ಟರ್ ) ಪರೀಕ್ಷೆಯಲ್ಲಿ 49ನೇ  ಸ್ಥಾನ ಪಡೆದು  ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಮಾಧ್ಯಮಗಳು ಯಾರಿಗೆ ಜವಾಬುದಾರರಾಗಿರಬೇಕು? https://www.sahilonline.net/ka/epw_editorail_to-whom-should-the-media-belong ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ತನ್ನ ಹೊಣೆಗಾರಿಕೆ ಹಾಗೂ ಉದ್ದೇಶಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕು. ಸೆ.17 ರಿಂದ ‘ಸೆಕ್ಯುರಿಟಿ ಗಾಡ್ರ್ಸ್’ ಹುದ್ದೆಗಳಿಗಾಗಿ ಸಂದರ್ಶನ ಶಿಬಿರ https://www.sahilonline.net/ka/interview-camp-for-posts-from-security-gods-from-september-17 ಕಾರವಾರ: ಜಿಲ್ಲಾ ಯೋಜನಾ ಉದ್ಯೋಗ ವಿನಿಮಯ ಕಚೇರಿ, ವತಿಯಿಂದ ಸೆಪ್ಟಂಬರ 17 ರಿಂದ 19ರವರೆಗೆ ಬೆಳಗ್ಗೆ 10.30 ರಿಂದ ಸಂಜೆ 4.30 ರ ವರೆಗೆ “ಸೆಕ್ಯುರಿಟಿ ಇಂಟಲಿಜೆನ್ಸ್ ಸರ್ವೀಸಸ್” (SIS), ಬೆಂಗಳೂರು ಇವರ ಮೂಲಕ ‘ಸೆಕ್ಯುರಿಟಿ ಗಾಡ್ರ್ಸ್’ ಹುದ್ದೆಗಳಿಗಾಗಿ ಸಂದರ್ಶನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.  ರಾಜ್ಯ ವಿಧಾನಸಭಾ ಚುನಾವಣೆ: ಮತದಾರರ ಪಟ್ಟಿಯಿಂದ ಶೇ.20ರಷ್ಟು ಮುಸ್ಲಿಮರ ಹೆಸರು ನಾಪತ್ತೆ! https://www.sahilonline.net/ka/spaceal_story_karnataka_assaembly_election_2018-muslim_voters_loss ಅಬುಸಲೇಹ್ ಶರೀಫ್ ಭಾರತದಲ್ಲಿ ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಲು 2005ರಲ್ಲಿ ರಚಿಸಿದ್ದ ರಾಜೇಂದ್ರ ಸಾಚಾರ್ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದವರು. ಈ ಸಮಿತಿ 2006ರಲ್ಲಿ ಸಲ್ಲಿಸಿದ ವರದಿ ಸಾರ್ವತ್ರಿಕ ಶ್ಲಾಘನೆಗೆ ಪಾತ್ರವಾಗಿತ್ತು. ಮುಸ್ಲಿಮರು ಇತರ ಸಾಮಾಜಿಕ ಗುಂಪುಗಳಿಗಿಂತ ತೀರಾ ಹಿಂದುಳಿದಿರುವುದನ್ನು ವರದಿ ಬೆಳಕಿಗೆ ತಂದಿತ್ತು. ಕೈಗೆ ರಕ್ತದ ಕಲೆಯೂ ಆಗಿಲ್ಲ, ಕತ್ತಿ ರಕ್ತದಿಂದ ತೊಯ್ದೂ ಇಲ್ಲ… ಈ ಅಪಾಯಕಾರಿ ರಾಜಕಾರಣದ ಕುತಂತ್ರವನ್ನು ಅರಿತು ಮತದಾರರು ಮತ ಚಲಾಯಿಸಬೇಕು.. https://www.sahilonline.net/ka/interwive_jih_karnataka_prsiedent_atharullah_shareef ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಮುಹಮ್ಮದ್ ಅತ್ಹರುಲ್ಲಾ ಶರೀಫ್ ಅವರೊಂದಿಗೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸನ್ಮಾರ್ಗ ನಡೆಸಿದ ಸಂದರ್ಶನ ಇದು. ವಿವೇಕಾನಂದರ ಹಿಂದೂ ಧರ್ಮಕ್ಕೂ, ಗೋಡ್ಸೆ ಹಿಂದೂ ಧರ್ಮಕ್ಕೂ ಅಜಗಜಾಂತರ ವ್ಯತ್ಯಾಸ -ಡಾ.ರಾಮ್ ಪುನಿಯಾನಿ https://www.sahilonline.net/ka/bhatkal_intervive_with_ram-puniyani_by-_vasant_devadiga ಓದು, ತಲೆ ಬುಡ ಯಾವುದೂ ಇಲ್ಲದೇ ಅಂಗಡಿ ಮುಂಗಟ್ಟಿನಲ್ಲಿ ನಿಂತು ಇತರರನ್ನು ಹೀಯಾಳಿಸಿ ಸುಖ ಪಡುವ, ಕನಸುಗಳಲ್ಲಿಯೇ ತೇಲಾಡಿ ವಾಸ್ತವನ್ನು ಕಳೆದುಕೊಂಡಿರುವ, ರಾಜಕಾರಣಿಗಳ ತೆವಲಿಗೆ ಅರಿವಿಲ್ಲದೇ ಬಲಿಯಾಗುತ್ತ ವಿವೇಚನಾ ಶಕ್ತಿಯನ್ನು ಕಳೆದುಕೊಂಡ ದೇಶ, ಬೆಂಗಳೂರು:16 ವರ್ಷಗಳ ಬಳಿಕ ಒಂದಾದ ಅನಂತ್ ನಾಗ್-ಲಕ್ಷ್ಮಿ ಜೋಡಿ ! ಭರದಿಂದ ಸಾಗುತ್ತಿದೆ "ಮಾರ್ಚ್ 22" ಸಿನೆಮಾದ ಚಿತ್ರೀಕರಣ https://www.sahilonline.net/ka/bangalore-march-22-movie-news1 ಹಲವಾರು ಖ್ಯಾತ, ಪ್ರತಿಭಾವಂತ ನಟಿ-ನಟಿಯರು ನಟಿಸುತ್ತಿರುವ "ಮಾರ್ಚ್ 22" ಸಿನೆಮಾವು ಭಾವನಾತ್ಮಕ ವಿಷಯವನ್ನು ಆಧರಿಸಿದ ಕತೆಯಾಗಿದ್ದು, 16 ವರ್ಷಗಳ ಬಳಿಕ ಖ್ಯಾತ ನಟ ಅನಂತ್ ನಾಗ್-ಲಕ್ಷ್ಮಿ ಜೋಡಿ ಮಾತೆ ಈ ಸಿನೆಮಾ ಮೂಲಕ ಒಂದಾಗುತ್ತಿದ್ದಾರೆ. ಬೆಂಗಳೂರು: ಪ್ರಾಥಮಿಕ ಪ್ರೌಢ ಪದವಿ ಪೂರ್ವ ವಿದ್ಯಾರ್ಥಿಗಳಿಗೆ  ಗಾಂಧೀ ವಿಚಾರ ಸಂಸ್ಕಾರ ಪರೀಕ್ಷೆ-2016-17 https://www.sahilonline.net/ka/bangalore-gandhi-tata-exam ಹಿರಿಯ ಪ್ರಾಥಮಿಕ ಪ್ರೌಡ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಒಂದು ಹಂತದಲ್ಲಿ ಹಾಗೂ ಡಿಪ್ಲೊಮಾ , ಪದವಿ ವಿದ್ಯಾರ್ಥಿಗಳಿಗಾಗಿ ಮತ್ತೊಂದು ಹಂತದಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುವುದು.