Gulf News https://www.sahilonline.net/ka/gulf-news SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. Gulf News ದುಬೈನಲ್ಲಿ ಪ್ರತಿಕೂಲ ಹವಾಮಾನ; ಮಂಗಳೂರಿಗೆ ಬರಬೇಕಿದ್ದ ವಿಮಾನಗಳ ಹಾರಾಟ ರದ್ದು https://www.sahilonline.net/ka/bad-weather-in-dubai-flights-to-mangalore-cancelled ಮಂಗಳೂರು, ಎ.17: ದುಬೈನಲ್ಲಿ ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಬುಧವಾರ ಮಂಗಳೂರಿಗೆ ಬರಬೇಕಾಗಿ ದ್ದ ಏ‌ರ್ ಇಂಡಿಯಾ ಎಕ್ಸ್‌ ಪ್ರೆಸ್‌ನ ದುಬೈ-ಮಂಗಳೂರು (ಐಎಕ್ಸ್ 814), ದುಬೈ-ಮಂಗಳೂರು(ಐಎಕ್ಸ್ 384), ಮಂಗಳೂರು-ದುಬೈ (ಐಎಕ್ಸ್ 813) ಮತ್ತು ಮಂಗಳೂರು-ದುಬೈ (ಐಎಕ್ಸ್ 383), ತಿರುಚಿರಾಪಳ್ಳಿ-ಮಂಗಳೂರು ವಿಮಾನ(ಐಎಕ್ಸ್ 1499) ಹಾರಾಟ ರದ್ದಾಗಿದೆ. ಜಿದ್ದಾ-ಮಂಗಳೂರು (ಐಎಕ್ಸ್ 796), ಮಂಗಳೂರು-ತಿರುಚಿರಾಪಳ್ಳಿ(ಐಎಕ್ಸ್ 1498) ಗುರುವಾರ ತಡವಾಗಿ ಹೊರಡಲಿದೆ ಎಂದು ಪ್ರಕಟನೆ ತಿಳಿಸಿದೆ. ದುಬೈಯಲ್ಲಿ ಮಹಾಮಳೆ; 18ಕ್ಕೂ ಹೆಚ್ಚು ಮಂದಿ ಸಾವು; ಜಲಾವೃತ್ತಗೊಂಡ ವಿಮಾಣ ನಿಲ್ದಾಣ https://www.sahilonline.net/ka/urdownpours-hit-uae-oman-leaving-at-least-18-dead ದುಬೈ: ಸಾಮಾನ್ಯವಾಗಿ ವರ್ಷದ ಈ ಸಮಯದಲ್ಲಿ ಬಿಸಿಲ ಬೇಗೆಯಿರುತ್ತಿದ್ದ ಸಂಯುಕ್ತ ಅರಬ್‌ ಸಂಸ್ಥಾನವು ಮಂಗಳವಾರ ಸುರಿದ ಭಾರೀ ಮಳೆಗೆ ತತ್ತರಿಸಿ ಹೋಗಿದೆ. ಸೌದಿ ಅರೇಬಿಯಾ: ಏ.10 ರಂದು ಬುಧವಾರ ಈದುಲ್ ಫಿತ್ರ್ https://www.sahilonline.net/ka/saudi-arabia-eid-ul-fitr-on-wednesday-10th-april ಏಪ್ರಿಲ್ 10 ಈದುಲ್ ಫಿತ್ರ್ ಹಬ್ಬ ಆಚರಿಸಲಾಗುವುದು ಎಂದು ಮೆಕ್ಕಾದ ‘ಇಂಸೈಡ್ ದಿ ಹರಮೈನ್‘ ಅಧಿಕೃತ ಹ್ಯಾಂಡಲ್ ಪ್ರಕಟಣೆ ಹೊರಡಿಸಿದೆ. ಉಮ್ರಾಕ್ಕೆ ತೆರಳಿದ್ದ ಮುಂಡಗೋಡದ ಮೂವರು ಮದೀನಾ ಅಪಘಾತದಲ್ಲಿ ಮೃತ್ಯು https://www.sahilonline.net/ka/tragic-road-accident-in-saudi-arabia-claims-lives-of-three-karnataka-residents-from-mandgod-near-bhatkal ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಿಂದ ಉಮ್ರಾ ಯಾತ್ರೆಗೆ ತೆರಳಿದ್ದ ಒಂದೇ ಕುಟುಂಬದ ಮೂವರು ಸೌದಿ ಅರೇಬಿಯದ ಮದೀನಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಶನಿವಾರ ರಾತ್ರಿ ವರದಿಯಾಗಿದೆ. ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು https://www.sahilonline.net/ka/gulf-karnatakotsava-2023-honoring-karnatakas-21-most-influential-business-icons-with-gulf-karnataka-ratna-awards ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು. ಭಾರತ-ಸೌದಿ ಮೈತ್ರಿಗೆ ಬಲ; ಇಂಧನ, ಆಹಾರ, ತಿಳುವಳಿಕೆ ಒಪ್ಪಂದಗಳಿಗೆ ಸಹಿ https://www.sahilonline.net/ka/saudi-arabia-and-india-sign-over-50-agreements-at-investment-forum-following-g20-summit ಪ್ರಧಾನಿ ನರೇಂದ್ರ ಮೋದಿ ಮತ್ತು ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲಾನ್ ಸೋಮವಾರ ಹೊಸದಿಲ್ಲಿಯಲ್ಲಿ ರಕ್ಷಣಾ ಭಾಗೀದಾರಿಕೆ ಮಂಡಳಿಯ ಮೊದಲ ನಾಯಕರ ಸಭೆ ನಡೆಸಿದರು. ಸೌದಿ ಅರೇಬಿಯದಲ್ಲಿ ರಸ್ತೆ ಅಪಘಾತ; ರಾಜ್ಯದ 6 ಮಂದಿ ಸಹಿತ 8 ಮೃತ್ಯು https://www.sahilonline.net/ka/six-umrah-pilgrims-from-karnataka-killed-in-road-accident-near-madinah-munawwara ಸೌದಿ ಅರೇಬಿಯದಲ್ಲಿ ಸಂಭವಿ ಸಿದ ಭೀಕರ ರಸ್ತೆ ಅಪಘಾತದಲ್ಲಿ ರಾಯಚೂರು ಮೂಲದ 6 ಸೇರಿ 8 ಮಂದಿ ಮೃತಪ ಟ್ಟಿರುವ ಘಟನೆ ಬುಧವಾರ ಮುಂಜಾನೆ ವರದಿಯಾಗಿದೆ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಘಟಿಕೋತ್ಸವ; 439 ವಿದ್ಯಾರ್ಥಿಗಳಿಗ ಪದವಿ ಪ್ರದಾನ https://www.sahilonline.net/ka/ajman-ruler-awards-439-degrees-to-health-professionals-at-the-biggest-convocation-ceremony-held-at-gulf-medical-university-for-students-from-43-nationalities ಅಜ್ಮಾನ್ ಅಲ್ ಜುರ್ಫ್ ನಲ್ಲಿರುವ ತುಂಬೆ ಮೆಡಿಸಿಟಿಯಲ್ಲಿ ಮಂಗಳವಾರ ನಡೆದ ಗಲ್ಫ್ ಮೆಡಿಕಲ್ ಯುನಿವರ್ಸಿಟಿ (ಜಿಎಂ ಯು)ಯ 19ನೇ ಘಟಿಕೋತ್ಸವದಲ್ಲಿ ಯುಎಇಯ ಸುಪ್ರೀಂ ಕೌನ್ಸಿಲ್;ನ ಸದಸ್ಯ ಹಾಗೂ ಅಜ್ಞಾನ್ ಹು;ನ ಆಡಳಿತಗಾರ ಶೈಖ್ ಹುಮೈದ್ ಬಿನ್ ರಶೀದ್ ಅಲ್ ನುಐಮಿ 439 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆಗೆ ಮುಂದುವರಿದ ಆಕ್ರೋಶ; 17 ದೇಶಗಳ ಖಂಡನೆ; ಗಲ್ಫ್ ಸಹಕಾರ ಮಂಡಳಿಯಿಂದಲೂ ಆಕ್ಷೇಪ https://www.sahilonline.net/ka/continued-outrage-over-controversial-statements-about-the-prophet-condemnation-of-17-countries-also-objection-from-gulf-cooperation-board ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಒತ್ತಿ ಹೇಳುವ ಮೂಲಕ ವಿವಿಧ ದೇಶಗಳಲ್ಲಿ ಭುಗಿಲೆದ್ದಿರುವ ಕ್ರೋಧದ ಅಲೆಯನ್ನು ಶಮನಗೊಳಿಸಲು ಭಾರತವು ಮುಂದಾಗಿದ್ದರೂ ಪ್ರವಾದಿ ಮುಹಮ್ಮದರ ಕುರಿತು ಬಿಜೆಪಿ ನಾಯಕರಾದ ನೂಪುರ್ ಶರ್ಮಾ ಮತ್ತು ನವೀನ್‌ ಕುಮಾರ್ ಜಿಂದಾಲ್ ಅವರ ವಿವಾದಾತ್ಮಕ ಹೇಳಿಕೆಗಳ ಕುರಿತು ಜಗತ್ತಿನ ವಿವಿಧೆಡೆ ರಾಜತಾಂತ್ರಿಕ ಆಕ್ರೋಶವು ಮುಂದುವರಿದಿದೆ ಉದ್ಯಮಿ, ಶಿಕ್ಷಣ ಪ್ರೇಮಿ ಡಾ.ಪಿ.ಎ.ಇಬ್ರಾಹೀಂ ಹಾಜಿ ನಿಧನ https://www.sahilonline.net/ka/businessman-philanthropist-pa-ibrahim-haji-passes-away ಕೊಣಾಜೆ ಸಮೀಪದ ನಡುಪದವಿನಲ್ಲಿರುವ ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ, ಉದ್ಯಮಿ, ಶಿಕ್ಷಣ ಪ್ರೇಮಿ ಹಾಗೂ ಕೊಡುಗೈ ದಾನಿ ಡಾ.ಪಿ.ಎ.ಇಬ್ರಾಹೀಂ ಹಾಜಿ (78) ಮಂಗಳವಾರ ಬೆಳಗ್ಗೆ ಕೇರಳದ ಕ್ಯಾಲಿಕೆಟ್ ಯಲ್ಲಿ ನಿಧನರಾಗಿದ್ದಾರೆ. ಜಿದ್ದಾದಲ್ಲಿ ನಡೆದ ಅಡುಗೆ ಸ್ಪರ್ಧೆಯಲ್ಲಿ ಮೊದಲ 3 ಸ್ಥಾನಗಳನ್ನು ಗೆದ್ದುಕೊಂಡ ಭಟ್ಕಳದ ಮಹಿಳೆಯರು https://www.sahilonline.net/ka/cooking-competition-in-indian-consulate-jeddah-organized-by-iff-all-three-prizes-won-by-bhatkal-women ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದ ಸವಿ ನೆನಪಿಗಾಗಿ ಅರಬ್ ರಾಷ್ಟ್ರ ಸೌದಿ ಅರೇಬಿಯಾ ಜಿದ್ದಾದಲ್ಲಿ ನಡೆದ ಭಾರತೀಯ ಮಹಿಳೆಯರು ಅಡುಗೆ ಸ್ಪರ್ಧೆಯಲ್ಲಿ ಭಟ್ಕಳ ತಾಲೂಕಿನ ಮೂವರು ಮಹಿಳೆಯರ ಮೊದಲ 3 ಸ್ಥಾನಗಳನ್ನು ಪಡೆದಿದ್ದಾರೆ. ಭಟ್ಕಳ ರಾಬಿತಾ ಸೊಸೈಟಿಗೆ ನೂತನ ಪದಾಧಿಕಾರಿಗಳ ಆಯ್ಕೆ https://www.sahilonline.net/ka/musba-farooque-and-ateequr-rahman-muniri-elected-as-president-and-general-secretary-of-bhatkal-muslim-khaleej-council ಅನಿವಾಸಿ ಭಾರತೀಯ ಭಟ್ಕಳದ ಉದ್ಯಮಿಗಳ  ಸಂಸ್ಥೆ ರಾಬಿತಾ ಸೊಸೈಟಿಗೆ , ನೂತನ ಪ'ದಾಧಿ ಕಾರಿಗಳ ಆಯ್ಕೆಯು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು. . ಖತರ್‌ನಲ್ಲಿ ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ಭಾರತದ ರಾಯಭಾರಿ ಕಚೇರಿ ಖಂಡನೆ https://www.sahilonline.net/ka/call-for-boycott-of-indian-products-in-qatar-indian-embassy-condemns ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡುವ ಅರೇಬಿಕ್ ಟ್ವಿಟರ್ ಹ್ಯಾಶ್ ಟ್ಯಾಗ್ ಬಗ್ಗೆ ಸುಮಾರು 1 ವರ್ಷದ ಬಳಿಕ ಎಚ್ಚರಿಕೆ ನೀಡಿರುವ ಖತರ್‌ನಲ್ಲಿನ ಭಾರತೀಯ ರಾಯಭಾರಿ ಕಚೇರಿ, ಇದು ಭಾರತದ ವಿರುದ್ದದ ಸುಳ್ಳುಪ್ರಚಾರವಾಗಿದೆ ಎಂದು ಪ್ರತಿಕ್ರಿಯಿಸಿದೆ. ಪಾರ್ಶ್ವವಾಯು ಪೀಡಿತರಾಗಿದ್ದ ರಿಯಾದ್ ಉದ್ಯೋಗಿ ವಿಮಾನದ ಮೂಲಕ ತಾಯ್ನಾಡಿಗೆ. ಮಾನವೀಯತೆ ಮೆರೆದ ವೈದ್ಯರ ಮತ್ತು ಸಮಾಜಸೇವಕ ಬಳಗ. https://www.sahilonline.net/ka/a-riyadh-employee-who-was-paralyzed-was-flown-home-by-plane-humanitarian-doctors-and-social-workers ಮಂಗಳೂರು : ಕಳೆದ ಮೂರುವರೆ ತಿಂಗಳಿಂದ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದ ಕುಂದಾಪುರ ಮೂಲದ ವ್ಯಕ್ತಿಯೊಬ್ಬರನ್ನ ಕರಾವಳಿಯ ವೈದ್ಯರು ಮತ್ತು ಸಮಾಜ ಸೇವಕರು ರಾಜ್ಯಕ್ಕೆ ತಂದು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ದುಬೈ: ಬಿ.ಆರ್. ಶೆಟ್ಟಿ ಆಸ್ತಿ ಸ್ತಂಭನ, ಬ್ರಿಟನ್ ಕೋರ್ಟ್ ಆದೇಶ https://www.sahilonline.net/ka/assets-billionaire-br-shetty-frozen-worldwide-uk-court ಅಬುಧಾಬಿ ಕಮರ್ಷಿ ಯಲ್ ಬ್ಯಾಂಕ್ (ಎಡಿಸಿಬಿ)ನ ಕೋರಿಕೆಯ ಮೇರೆಗೆ ಬ್ರಿಟನ್‌ನ ನ್ಯಾಯಾಲಯವೊಂದು ಕನ್ನಡಿಗ ಸ್ಥಾಪಕ ಬಿ.ಆರ್.ಶೆಟ್ಟಿ, ಮಾಜಿ ಸಿಇಒ ಪ್ರಶಾಂತ ಮಂಗತ್ ಮತ್ತು ಇತರ ಇಬ್ಬರು ಮಾಜಿ ಹಿರಿಯ ಅಧಿಕಾರಿಗಳು ವಿಶ್ವಾದ್ಯಂತ ಹೊಂದಿರುವ ಆಸ್ತಿಗಳನ್ನು ಸ್ತಂಭನಗೊಳಿಸಲು ಆದೇಶಿಸಿದೆ. ಐಪಿಎಲ್: 6ನೇ ಬಾರಿ ಫೈನಲ್ ಪ್ರವೇಶಿಸಿದ ಹಾಲಿ ಚಾಂಪಿಯನ್ ಮುಂಬೈ https://www.sahilonline.net/ka/mumbai-the-defending-champion-mumbai-who-entered-the-final-for-the-6th-time ದುಬೈ: ಇಂದು ನಡೆದ ಐಪಿಎಲ್ 2020 ಮೊದಲ ಕ್ವಾಲಿಫೈಯರ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 57 ರನ್ ಗಳಿಂದ ಮಣಿಸಿದ್ದು, 6ನೇ ಬಾರಿಸಿ ಫೈನಲ್ ಪ್ರವೇಶಿಸಿದೆ. ಭರ್ಜರಿ ಗೆಲುವಿನೊಂದಿಗೆ ಪ್ಲೇಆಫ್ ಪ್ರವೇಶಿಸಿದ ಹೈದರಾಬಾದ್; ಮುಂಬೈಗೆ ಹೀನಾಯ ಸೋಲು https://www.sahilonline.net/ka/defeating-mumbai-hyderabad-enter-the-playoffs-with-a-huge-win ಶಾರ್ಜಾ: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 10 ವಿಕೆಟ್ ಗಳ ಭರ್ಜರಿ ಜಯಗಳಿಸಿದ್ದು, ಮೂರನೇ ಸ್ಥಾನದೊಂದಿಗೆ ಪ್ಲೇಆಫ್ ಪ್ರವೇಶಿಸಿದೆ. ಆರ್ ಸಿಬಿ ವಿರುದ್ಧ ಡೆಲ್ಲಿ ಜಯಭೇರಿ, ಪ್ಲೇ ಆಫ್ ಗೆ ಲಗ್ಗೆ https://www.sahilonline.net/ka/ipl-2020-delhi-capitals-beat-royal-challengers-bangalore-both-teams-qualify-for-playoffs ಅಬುಧಾಬಿ:  ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್(54) ಹಾಗೂ ಅಜಿಂಕ್ಯ ರಹಾನೆ ಅರ್ಧ ಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್ ಗಳಿಂದ ಮಣಿಸಿ ಈ ವರ್ಸಷದ ಐಪಿಎಲ್ ನಲ್ಲಿ ಪ್ಲೇ ಆಫ್ ಗೆ ಲಗ್ಗೆ ಇಟ್ಟಿದೆ.ಸತತ ನಾಲ್ಕು ಪಂದ್ಯಗಳಲ್ಲಿ ಸೋತು ಕಂಗಾಲಾಗಿದ್ದ ಡೆಲ್ಲಿ ಸತತ ಎರಡನೇ ವರ್ಷ ಪ್ಲೇ ಆಫ್ ಗೆ ತೇರ್ಗಡೆಯಾಗಿದೆ. ಶಿರೂರಿನ ಮಣೆಗಾರ್ ಮೀರಾನ್ ಸಾಹೇಬ್‌ರವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ. https://www.sahilonline.net/ka/manegar-meeran-saheb-of-shirur-won-the-karnataka-rajyotsava-award ಶಿರೂರು: ಶಿರೂರಿನ ಅಭಿವೃದ್ದಿಯಲ್ಲಿ ಹಗಲಿರುಳು ತೊಡಗಿಸಿಕೊಂಡು ಜಾಗತಿಕ ಮಟ್ಟದಲ್ಲಿ ಅಪಾರ ಕೊಡುಗೆ ನೀಡಿದ ಅನಿವಾಸಿ ಉದ್ಯಮಿ ಮಣೆಗಾರ್ ಮೀರಾನ್ ಸಾಹೇಬ್ ಶಿರೂರು ಅವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ಕುವೈತ್: ನೂತನ ಯುವರಾಜನಾಗಿ ಶೇಖ್ ಮಿಶಾಲ್ https://www.sahilonline.net/ka/sheikh-mishal-appointed-as-the-new-prince-of-kuwait ಕುವೈತ್ : ಕುವೈತ್‌ನ ಹೊಸ ಆಡಳಿತಗಾರ ಅಮೀರ್ ಶೇಖ್ ನವಾಫ್ ಅಲ್-ಅಹ್ಮದ್ ಅಲ್-ಸಬಾಹ್ ಬುಧವಾರ ಶೇಖ್ ಮಿಶಾಲ್ ಅಲ್-ಅಹ್ಮದ್ ಅಲ್-ಜಾಬಿರ್ ಅಲ್-ಸಬಾಹ್‌ರನ್ನು ದೇಶದ ನೂತನ ಯುವರಾಜನಾಗಿ ನೇಮಿಸಿದ್ದಾರೆ. ಶೇಖ್ ಮಿಶಾಲ್ ಪ್ರಸಕ್ತ ನ್ಯಾಶನಲ್ ಗಾರ್ಡ್‌ನ ಉಪಮುಖ್ಯಸ್ಥರಾಗಿದ್ದಾರೆ. ಜಿದ್ದಾ ಇಂಡಿಯನ್ ಓರ‍್ಸೀಸ್ ಕಾಂಗ್ರೇಸ್ ನಿಂದ ಗಾಂಧಿ ಸ್ಮರಣೆ https://www.sahilonline.net/ka/indian-overseas-congress-celebrates-gandhi-jayanthi-in-jeddah ಜಿದ್ದಾ(ಸೌದಿ ಅರೆಬಿಯಾ): ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಐಒಸಿ) ಜಿದ್ದಾ ವತಿಯಿಂದ ಅ ೨ ರಂದು 'ಭಾರತದ ಪಿತಾಮಹ' ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಗಾಂಧೀ ಸ್ಮರಣೆ ಕರ‍್ಯಕ್ರಮ ಆಯೋಜಿಸಿತ್ತು.  ಕುವೈತ್ ನ ದೊರೆ ಶೇಖ್ ಸಬಾಹ್ ನಿಧನ https://www.sahilonline.net/ka/death-of-amir-sheikh-sabah-of-kuwait ಹೊಸದಿಲ್ಲಿ: ಕುವೈತ್ ನ ಅಮೀರ್ ಸಬಾಹ್ ಅಲ್ ಅಹ್ಮದ್ ಅಲ್ ಜಾಬಿರ್ ಅಲ್ ಸಬಾಹ್ (91) ಅಮೆರಿಕದ ಆಸ್ಪತ್ರೆಯೊಂದರಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಸೌದಿ ಅರೇಬಿಯಾದ ತಾಯಿಫ್‌ನಲ್ಲಿ ಕಾರು ಅಪಘಾತ ಉಡುಪಿ ಜಿಲ್ಲೆಯ ಯುವಕನ ಸಾವು ಮತ್ತೊಬ್ಬ  ಗಂಭೀರ https://www.sahilonline.net/ka/car-accident-in-taif-saudi-arabia-byndoor-goli-hode-person-dies-gangoli-person-injured ಭಟ್ಕಳ:  ಸೌದಿ ಅರೇಬಿಯಾದ ತಾಯಿಫ್‌ ಎಂಬಲ್ಲಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ  ಉಡುಪಿ ಜಿಲ್ಲೆಯ ಗಂಗೋಳಿ ನಿವಾಸಿಗಳಾದ ಮುಹಮ್ಮದ್ ಇಫ್ತಿಖಾರ್ ಮಟ್ಟಾ (33) ಎಂಬ ಯುವಕ ಮೃತಪಟ್ಟಿದ್ದು, ಮಾಲಿ ಸರ್ಫ್ರಾಜ್ (43) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾಗಿ ವರದಿಯಾಗಿದೆ. ಗಾಯಗೊಂಡಿರುವ ಸರ್ಫರಾಝ್ ಎಂಬುವವರನ್ನು  ತಾಯಿಫ್‌ನ ಕಿಂಗ್ ಅಬ್ದುಲ್ ಅಜೀಜ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಭಟ್ಕಳದ ಯುವಕರಿಂದ ಅರಬ್‍ರಾಷ್ಟ್ರ ಓಮನ್‍ನಲ್ಲಿಸಮುದ್ರ ಸೆಳೆತಕ್ಕೆ ಸಿಲುಕಿದ ಇಬ್ಬರ ರಕ್ಷಣೆ https://www.sahilonline.net/ka/omani-boat-capsized-in-arabian-sea-3-omani-rescued-by-bhatkal-youths-in-seeb-muscat ಅರಬ್ ರಾಷ್ಟ್ರ ಓಮನ್‍ನಲ್ಲಿ ಸಮುದ್ರದ ಅಲೆಗಳ ನಡುವೆ ಸಿಲುಕಿ ಜೀವ ಉಳಿಸಿಕೊಳ್ಳಿಸಿಕೊಳ್ಳಲು ಗೋಗರೆಯುತ್ತಿದ್ದ ಅಲ್ಲಿನ ಇಬ್ಬರನ್ನು ಭಟ್ಕಳ ಮೂಲದ ಯುವಕರು ದಡಕ್ಕೆ ತಂದು ಪಾರು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ. 2012-2017 ರ ಅವಧಿಯ ರಾಷ್ಟ್ರಪತಿ. https://www.sahilonline.net/ka/former-president-pranab-mukherjee-is-no-more-president-for-the-period-2012-2017 ನವದೆಹಲಿ : ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಸ್ತಂಗತರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಪವಿತ್ರ ಹಜ್ ಯಾತ್ರೆಯ ಮೊದಲ ದಿನ ಮಿನಾಗೆ ಆಗಮಿಸಿದ 1,000 ಯಾತ್ರಾರ್ಥಿಗಳು https://www.sahilonline.net/ka/the-1000-pilgrims-who-arrived-in-mina-on-the-first-day-of-the-holy-hajj-pilgrimage ಪವಿತ್ರ ಹಜ್ ಯಾತ್ರೆಯ ಮೊದಲ ದಿನ ಮಿನಾಗೆ ಆಗಮಿಸಿದ 1,000 ಯಾತ್ರಾರ್ಥಿಗಳು ಕೋವಿಡ್-19ನಿಂದ ಆನ್ ಲೈನ್ ಕ್ಲಾಸ್ ಗಳು ನಡೆಯುವುದಾದರೆ ದೇಶ ಬಿಟ್ಟು ಹೋಗಿ: ವಿದೇಶಿ ವಿದ್ಯಾರ್ಥಿಗಳಿಗೆ ಅಮೆರಿಕ ಆದೇಶ https://www.sahilonline.net/ka/kovid-19-leaves-online-if-foreign-classes-take-place-us-orders-foreign-students ಕೋವಿಡ್-19ನಿಂದ ಆನ್ ಲೈನ್ ಕ್ಲಾಸ್ ಗಳು ನಡೆಯುವುದಾದರೆ ದೇಶ ಬಿಟ್ಟು ಹೋಗಿ: ವಿದೇಶಿ ವಿದ್ಯಾರ್ಥಿಗಳಿಗೆ ಅಮೆರಿಕ ಆದೇಶ 181 ಭಟ್ಕಳಿಗರನ್ನು ಹೊತ್ತ ಎರಡನೇ ಚಾರ್ಟೆಡ್ ವಿಮಾನ ಇಂದು ಮಂಗಳೂರಿಗೆ https://www.sahilonline.net/ka/second-chartered-flight-from-dubai-reaching-mangalore-tonight-bhatkal-and-surrounding-people-will-arrive-from-ras-al-khimah-airport ಭಟ್ಕಳ: ಕರೋನಾ ಸಾಂಕ್ರಾಮಿಕ ಮತ್ತು ಅದರ ಪರಿಣಾಮದಿಂದಾಗಿ ದುಬೈ ಮತ್ತು ಯುಎಇಯಲ್ಲಿ ಸಿಲುಕಿದ್ದ 181 ಜನರನ್ನು ಹೊತ್ತ ಎರಡನೇ ಚಾರ್ಟೆಡ್ ವಿಮಾನ ಮಂಗಳವಾರ  ದುಬೈನಿಂದ ಮಂಗಳೂರಿಗೆ ತಲುಪಲಿದೆ ಎಂದು  ಭಟ್ಕಳ ಪ್ರಸಿದ್ಧ ಉದ್ಯಮಿ ಮತ್ತು ಮಜ್ಲಿಸ್-ಎ-ಇಸ್ಲಾಹ್-ಒ-ತಂಜೀಮ್‌ನ ಉಪಾಧ್ಯಕ್ಷ  ಅತೀಕ್-ಉರ್-ರೆಹಮಾನ್ ಮುನಿರಿ ತಿಳಿಸಿದ್ದಾರೆ. 8 ಲಕ್ಷಕ್ಕೂ ಹೆಚ್ಚು ಅನಿವಾಸಿ ಭಾರತೀಯರಿಗೆ ಗೇಟ್ ಪಾಸ್ ನೀಡಲಿದೆ ಕುವೈಟ್ ನ ಈ ಹೊಸ ಮಸೂದೆ! https://www.sahilonline.net/ka/kuwaits-new-bill-will-give-gate-pass-to-over-8-lakh-indians 8 ಲಕ್ಷಕ್ಕೂ ಹೆಚ್ಚು ಅನಿವಾಸಿ ಭಾರತೀಯರಿಗೆ ಗೇಟ್ ಪಾಸ್ ನೀಡಲಿದೆ ಕುವೈಟ್ ನ ಈ ಹೊಸ ಮಸೂದೆ! ಸಂಕಷ್ಟದಲ್ಲಿ ನೆರವಿಗೆ ಬಂದ ಭಟ್ಕಳದ ಉದ್ಯಮಿ; ತಾಯ್ನಾಡು ಸೇರಿದ 184 ಮಂದಿ ಭಟ್ಕಳಿಗರು https://www.sahilonline.net/ka/dubai-special-chartered-flight-carrying-184-bhatkalis-landed-at-mangalore-airport-reahces-bhatkal-and-quarantine ಭಟ್ಕಳ:  40 ದಿನಗಳ ವೀಸಾ ಪಡೆದು ಫೆಬ್ರವರಿಯಲ್ಲಿ ಭಟ್ಕಳದಿಂದ ದುಬೈಗೆ ಹೋಗಿದ್ದು ಕೆಲವೇ ದಿನಗಳಲ್ಲಿ ಕರೋನಾ ಸಾಂಕ್ರಾಮಿಕ ರೋಗ ಬೆಳಕಿಗೆ ಬಂದಿತು. ದುಬೈ ಸೇರಿದಂತೆ ಭಾರತವೂ ಸಹ ಲಾಕ್ಡೌನ್ ಆಗಿತ್ತು. ನಾನು ದುಬೈಗೆ ಆಗಮಿಸಿ ತುಂಬಾ ಕೆಟ್ಟದಾಗಿ ಸಿಲುಕಿಕೊಂಡೆ. ಕೆಲಸವಿಲ್ಲ, ವಾಸಿಸಲು ಮತ್ತು ತಿನ್ನಲು ಹಣವಿಲ್ಲ ಮತ್ತು ಹಿಂತಿರುಗಲು ವಿಮಾನ ಸೇವೆ ಇಲ್ಲ, ಅಂತಹ ಕೆಟ್ಟ ಪರಿಸ್ಥಿತಿಯಲ್ಲಿ ವ್ಯಕ್ತಿಯು ಏನು ಮಾಡುತ್ತಾನೆ. ವೀಸಾ ಅವಧಿ ಮುಗಿದ ಎರಡು ತಿಂಗಳ ನಂತರ, ಲಾಕ್ಡೌನ್ನಲ್ಲಿ ಸಿಲುಕಿರುವ ನಮ್ಮಂತಹ ಜನರನ್ನು ತೊಂದರೆಯಿಂದ ರಕ್ಷಿಸಲು ಭಟ್ಕಳ ಮೂಲದ ಉದ್ಯಮಿ ಅತೀಕ್-ಉರ್-ರೆಹಮಾನ್ ಮುನಿರಿ ಮಂಗಳೂರಿಗೆ ಚಾರ್ಟರ್ಡ್ ವಿಮಾನದ ವ್ಯವಸ್ಥೆ ಮಾಡಿದ್ದಾರೆ ಎಂದು ವರದಿಯಾಯಿರು. ಇದು ನನಗೆ ಮತ್ತು ನನ್ನಂತಹ ಅನೇಕರಿಗೆ ಒಂದು ದೊಡ್ಡ ವರದಾನವಾಯಿತು. ಇಂದು ನಾನು ಸುರಕ್ಷಿತವಾಗಿ ಊರು ಸೇರಿದ್ದೇನೆ ನಾವು ಅವರಿಗೆ ಕೃತಜ್ಞನಾಗಿದ್ದೇನೆ.  ಎಂದು ದುಬೈಯಿಂದ ಬಾಡಿಗೆ ವಿಮಾನದ ಮೂಲಕ ಶನಿವಾರ ಭಟ್ಕಳ ತಲುಪಿದ ಪ್ರಯಾಣಿಕರೊಬ್ಬರ ಮನದಾಳದ ಮಾತಿದು. ಮಾತ್ರವಲ್ಲ ಎಲ್ಲರ ಅಭಿಪ್ರಾಯವೂ ಇದೆ ಆಗಿದೆ. ಭಟ್ಕಳದ ಗರ್ಭಿಣಿ ಮಹಿಳೆಯರು, ವೃದ್ಧರು ಹಾಗೂ ಮಕ್ಕಳ ಹೊತ್ತು ಜೂ.12ಕ್ಕೆ ದುಬೈಯಿಂದ ಮಂಗಳೂರಿಗೆ ಹಾರಲಿದೆ ಬಾಡಿಗೆ ವಿಮಾನ https://www.sahilonline.net/ka/dubai-rak-chartered-flight-to-mangalore-will-depart-on-12-june-got-approval-from-indian-embassy ಭಟ್ಕಳ : ಲಾಕ್ಡೌನ್ ನಿಂದಾಗಿ ದುಬೈ ಮತ್ತು ಯುಎಇಯಲ್ಲಿ ಸಿಲುಕಿರುವ ಭಟ್ಕಳ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರನ್ನು ಚಾರ್ಟರ್ಡ್ ವಿಮಾನದಲ್ಲಿ ಮಂಗಳೂರಿಗೆ ಕಳುಹಿಸಲು ಜೂ.12 ರಂದು ಭಾರತೀಯ ರಾಯಭಾರ ಕಚೇರಿ  ಅನುಮತಿ ನೀಡಿದೆ ಎಂದು ಅನಿವಾಸಿ ಉದ್ಯಮಿ ನೂಹಾ ಜರ್ನರಲ್ ಟ್ರೆಡಿಂಗ್ ದುಬೈನ ಚೇರ್ಮನ್ ಹಾಗೂ ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಂ ಉಪಾಧ್ಯಕ್ಷ ಅತಿಕುರ್ರಹ್ಮಾನ್ ಮುನೀರಿ ತಿಳಿಸಿದ್ದಾರೆ. ಕೋವಿಡ್-19 ನಿಂದ ಕುವೈತ್ ನಲ್ಲಿ ಮೃತಪಟ್ಟ ಕಾರವಾರ ಮೂಲದ ವ್ಯಕ್ತಿ https://www.sahilonline.net/ka/a-karwa-based-man-died-in-kuwait-due-to-covid-19-infection ಕಾರವಾರ: ಕಾರವಾರ ಮೂಲದ ವ್ಯಕ್ತಿಯೊಬ್ಬರು ಕೋವಿಡ್-19 ಸೋಂಕಿನಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ. ಕೊರೋನಾ ಲಾಕ್‍ಡೌನ್ ನಿಂದಾಗಿ ದುಬೈಯಲ್ಲಿ ಸಿಲುಕಿರುವ ಭಟ್ಕಳಿಗರಿಗೆ ಶುಭ ಸುದ್ದಿ https://www.sahilonline.net/ka/good-news-for-bhatkal-people-residing-in-dubai-united-arab-emirates-uae ಭಟ್ಕಳ: ಕೊರೋನಾ ಸಂಕಷ್ಟದಿಂದಾಗಿ ದುಬೈ ಮತ್ತು ಯುಎಇ ಗಳಲ್ಲಿ ಸಿಲುಕಿರುವ ಭಟ್ಕಳ ಮತ್ತು ಆಸುಪಾಸಿನ ನಿವಾಸಿಗಳಿಗೊಂದು ಶುಭ ಸುದ್ದಿಯೊಂದು ಬಂದಿದ್ದು ಭಟ್ಕಳದ ಖ್ಯಾತ ಉದ್ಯಮಿ ನೂಹಾ ಜನರಲ್ ಟ್ರೇಡಿಂಗ್ ಕಂಪನಿಯ ಮಾಲಿಕ ಅತಿಕುರ್ರಹ್ಮಾನ್ ಮುನೀರಿ ಜನರ ಸಂಕಷ್ಟಕ್ಕೆ ಸ್ಪಂಧಿಸಿ ದುಬೈಯಲ್ಲಿ ಸಿಲುಕಿಕೊಂಡಿರುವ ಭಟ್ಕಳಿಗರಿಗೆ ಅವರ ತಾಯ್ನಾಡಿಗೆ ಮರಳಿ ಕಳುಹಿಸುವ ವ್ಯವಸ್ಥೆನ್ನು ಮಾಡಿದ್ದಾಗಿ ತಿಳಿದುಬಂದಿದೆ. ದ್ವೇಷ ಮುಕ್ತ ಭಾರತಕ್ಕಾಗಿ ನನ್ನ ಪ್ರಾರ್ಥನೆ https://www.sahilonline.net/ka/my-prayers-for-hate-free-india ಭಗವಾನ್ ವಿಷ್ಣುವಿನ ಕಿಬ್ಬೊಟ್ಟೆಯಿಂದ ಹೊರಟ ಆ ಕಮಲದ ಹೂವಿನಲ್ಲಿ ಬ್ರಹ್ಮ ಕುಳಿತಿದ್ದ. ಬ್ರಹ್ಮ ಆ ಹೂವನ್ನು ಮೂರು ಭಾಗಗಳಾಗಿ ವಿಂಗಡಿಸಿದ: ಸ್ವರ್ಗ, ಭೂಮಿ ಮತ್ತು ಆಕಾಶ ಈ ಮೂರು ಭಾಗಗಳು. ಕೊನೆಗೆ ಏಕಾಂಗಿತನ ಕಾಡಿದಾಗ ತನ್ನನ್ನೇ ತಾನು ವಿಭಜಿಸಿಕೊಂಡು ಒಬ್ಬ ಪುರುಷ ಹಾಗು ಒಬ್ಬ ಮಹಿಳೆಯನ್ನು ಸೃಷ್ಟಿಸುತ್ತಾನೆ. ಅವುಗಳಿಂದ ಎಲ್ಲ ಜೀವಿಗಳ ಸೃಷ್ಟಿಯಾಗುತ್ತದೆ. ಕೊರೋನಾ ಭೀತಿ: ಓಮನ್‍ನ ಸುಲ್ತಾನೇಟ್‍ಗೆ ಓಮಾನಿಯರಲ್ಲದವರಿಗೆ ಪ್ರವೇಶ ನಿಬರ್ಂಧ https://www.sahilonline.net/ka/non-omanis-banned-entry-against-corona-scare ಸಾಂಕ್ರಾಮಿಕವಾಗಿ ಹರಡುತ್ತಿರುವ ಕೊರೋನಾ ವೈರಸ್ ಅನ್ನು ತಡೆಗಟ್ಟುವ ಸಲುವಾಗಿ ಓಮನ್‍ನ ಸರ್ವೋಚ್ಛ ಸಮಿತಿ ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. 'ಕ್ಷಿಪಣಿ ದಾಳಿಯಲ್ಲಿ 80 ಅಮೆರಿಕನ್ ಉಗ್ರರ ಸಾವು': ಇರಾನ್ ಸರಕಾರಿ ಮಾಧ್ಯಮ https://www.sahilonline.net/ka/80-american-terrorists-killed-in-missile-strikes-iran-media ದುಬೈ: ಇರಾಕ್‍ ನಲ್ಲಿರುವ ಅಮೆರಿಕಾದ ಮಿಲಿಟರಿ ನೆಲೆಗಳ ಮೇಲೆ ಇರಾನ್ ನಡೆಸಿದ 15 ಕ್ಷಿಪಣಿ ದಾಳಿಗಳಲ್ಲಿ ಕನಿಷ್ಠ 80 `ಅಮೆರಿಕನ್ ಉಗ್ರರು' ಹತರಾಗಿದ್ದಾರೆಂದು ಇರಾನಿನ ಸರಕಾರಿ ಟೆಲಿವಿಷನ್ ಬುಧವಾರ ಹೇಳಿದೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ಐ.ಎಸ್.ಎಫ್ ವತಿಯಿಂದ ಕರುನಾಡ ಸಂಭ್ರಮ-2019 https://www.sahilonline.net/ka/indian-social-forum-riyadh-hosts-karunada-sambhrama-2019 ಇಂಡಿಯನ್ ಸೋಶಿಯಲ್ ಫೋರಂ, ಕರ್ನಾಟಕ ರಾಜ್ಯ ಸಮಿತಿ - ರಿಯಾದ್ ವತಿಯಿಂದ ಅನಿವಾಸಿ ಭಾರತೀಯರಿಗಾಗಿ 'ಕರುನಾಡ ಸಂಭ್ರಮ -2019' ಬೃಹತ್ ಕುಟುಂಬ ಸಮ್ಮಿಲನವು ಗುರುವಾರ  ನವೆಂಬರ್ 14, 2019 ರಂದು ತಾಕತ್ ವ್ಯೂ ರೆಸಾರ್ಟ್, ಆಲ್ -ಸುಲೈನಲ್ಲಿ ಆಯೋಜಿಸಲಾಯಿತು. ಭಟ್ಕಳದ ಮುಗ್ಧ ಬಾಲಕ ದುಬೈ ಈಜುಕೊಳದಲ್ಲಿ ಮುಳುಗಿ ಸಾವು https://www.sahilonline.net/ka/bhatkal-boy-drown-in-dubai-swimming-pool ಭಟ್ಕಳ: ಭಟ್ಕಳ ಮೂಲದ ದುಬೈ ವಾಸಿ ಮುಗ್ಧ ಬಾಲಕನೋರ್ವ ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ಧಾರುಣ ಘಟನೆ ಶುಕ್ರವಾರ ಸಂಜೆ ಜರಗಿದೆ. ಸುರಕ್ಷಿತವಾಗಿ ದುಬೈ ತಲುಪಿದ ಉತ್ತರಕನ್ನಡ ಜಿಲ್ಲೆಯ ೧೮ಮೀನುಗಾರರು https://www.sahilonline.net/ka/18-uttara-kannada-fishermen-released-from-iran-reaches-dubai-safely ಅಕ್ರಮ ಗಡಿ ಪ್ರವೇಶದ ಆರೋಪದಡಿ  ಕಳೆದ 6 ತಿಂಗಳ ಹಿಂದೆ ಇರಾನ್ ಸರ್ಕಾರದಿಂದ ಬಂಧಿಸಲ್ಪಟ್ಟು ಅಲ್ಲಿ ಗೃಹಬಂಧನ ಎದುರಿಸುತ್ತಿದ್ದ ಉತ್ತರಕನ್ನಡ ಜಿಲ್ಲೆಯ ೧೮ ಮೀನುಗಾರರು ಸುರಕ್ಷಿತವಾಗಿ ಬುಧವಾರ ದುಬೈ ತಲುಪಿದ್ದಾಗಿ ಮೀನುಗಾರರ ಕುಟುಂಬದವರು ದೃಢಪಡಿಸಿದ್ದು ದುಬೈಯಿಂದ ಫೋಟೊ ಮತ್ತು ವಿಡಿಯೋ ಬಿಡುಗಡೆಗೊಳಿಸಿದ್ದಾರೆ. ಇರಾನ್ ನಲ್ಲಿ ಬಂಧಿತ ಉತ್ತರ ಕನ್ನಡದ 18 ಮೀನುಗಾರರಿಗೆ ಬಿಡುಗಡೆ ಭಾಗ್ಯ https://www.sahilonline.net/ka/18-uttara-kannada-fishermen-who-have-been-arrested-in-iran-released-left-to-dubai ಭಟ್ಕಳ: ದುಬೈಯಿಂದ ಮೀನುಗಾರಿಕೆಗೆ ತೆರಳಿದ್ದ ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಕುಮಟಾ, ಮುರುಡೇಶ್ವರ, ಮಂಕಿಯ ಸುಮಾರು 18 ಮಂದಿ ಮೀನುಗಾರರನ್ನು ಇರಾನ್ ಗಡಿ ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ ಕಳೆದ 8 ತಿಂಗಳ ಹಿಂದೆ ಜುಲೈ27,2018ರಂದು ಬಂಧಿಸಿದ್ದ ಇರಾನ್ ಸರ್ಕಾರ ದುಬೈ ಕರ್ನಾಟಕ ಫೋರಂ ನ  ನಿರಂತರ ಪ್ರಯತ್ನದಿಂದಾಗಿ ಮಂಗಳವಾರ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕೃತ ಮಾಹಿತಿ ಲಭ್ಯವಾಗಿದೆ. ದುಬಾಯಿ ಅಲ್ ನಾಸರ್‍ನಲ್ಲಿ ಅನಾವರಣಗೊಂಡ `ವಿಶ್ವ ತುಳು ಸಮ್ಮೇಳನ ದುಬಾಯಿ' https://www.sahilonline.net/ka/world-tulu-sammelan-dubai-unveiled-at-dubai-al-nasser ದುಬಾಯಿ (ಅಲ್ ನಾಸರ್):ದೈವದೇವರುಗಳೆಲ್ಲವೂ ನಮ್ಮ ತುಳುನಾಡಿನಲ್ಲೇ ನೆಲೆಯಾಗಿವೆ. ಆದುದರಿಂದ ತುಳುವರು ಸಂಪ್ರದಾಯಸ್ಥರಾಗಿ ಬದುಕು ಕಂಡುಕೊಂಡವರಾಗಿದ್ದಾರೆ. ತುಳುನಾಡ ಹಿರಿಮೆ, ಗರಿಮೆ ಏನೆಂದು ತಿಳಿಯ ಬೇಕಾದರೆ ಹೊರನಾಡಿನಲ್ಲಿ ತಿಳಿಯಬೇಕು. ದುಬಾಯಿ ಅಂದರೆ ಬಂಗಾರದ ನಾಡು. ರಾಜ ಕುಟುಂಬಸ್ಥರು ಆಳಿದ ಈ ನಾಡಿಗೆ ತುಳುವರು ಬಂದು ಸಾಧಕರೆಣಿಸುತ್ತಿರುವುದು ತುಳುಮಾತೆಯ ಅನುಗ್ರಹವೇ ಸರಿ. ಇದು ಸ್ವರ್ಣಮಯ ದೇಶ ಎಂದೇ ಪ್ರಸಿದ್ಧಿ ಪಡೆದಿದ್ದು ಇಲ್ಲಿ ತುಳುನಾಡ ಸಂಸ್ಕೃತಿ, ಭಾಷೆ ಮೇಳೈಸುತ್ತಿರುವುದು ತುಳುನಾಡ ವೈಷ್ಟ ್ಯವಾಗಿದೆ ಎಂದು ಭಾರತದ ಸಾಂಸ್ಕೃತಿಕ ರಾಯಭಾರಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಪದ್ಮಭೂಷಣ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆ ನುಡಿದರು. ನಮ್ಮನ್ನು ಬಿಡಿಸಿಕೊಳ್ಳಿ ಸುಷ್ಮಾರವರೇ,,,,, ಗೃಹಬಂಧನದಲ್ಲಿರುವ ಮೀನುಗಾರರಿಂದ ಮನವಿ https://www.sahilonline.net/ka/stranded-uttar-kannada-fishermen-in-iran-kish-send-new-video-clip-seeking-help-from-mea-sushma-swaraj ಭಟ್ಕಳ: ಅನ್ನ ಅರಸಿ ದೂರದ ದುಬೈಗೆ ಪ್ರಯಾಣ ಬೆಳಿಸಿದ್ದ ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಕುಮಟಾ ಹೊನ್ನಾವರ ತಾಲೂಕಿನ ಸುಮಾರು 18 ಮಂದಿ ಮೀನುಗಾರರು ಅಕ್ರಮ ಗಡಿ ಪ್ರವೇಶದ ಆರೋಪದಡಿ ಕಳೆದ ನಾಲ್ಕು ತಿಂಗಳಿಂದ ಇರಾನ್ ಗಡಿಯ ಸಮುದ್ರದ ಬೋಟೊಂದರಲ್ಲಿ ಗೃಹಬಂಧನಕ್ಕೊಳಕಾಗಿ ಮಾನಸಿಕ ಚಿತ್ರಹಿಂಸೆ ಅನುಭವಿಸುತ್ತಿದ್ದು ತಮ್ಮ ಬಿಡುಗಡೆಗಾಗಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ರ  ಮೊರೆ ಹೋಗಿದ್ದು ವಿಡೀಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.  ಉ.ಕ.ಜಿಲ್ಲೆಯ 15ಮೀನುಗಾರರನ್ನು ಬಂಧಿಸಿದ ಇರಾನ್ ಸರ್ಕಾರ https://www.sahilonline.net/ka/bhatkal-15-fishermen-were-arrested-by-the-iranian-government ಭಟ್ಕಳ: ದುಬೈಯಿಂದ ಮೀನುಗಾರಿಕೆಗೆ ತೆರಳಿದ್ದ ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಕುಮಟಾ, ಮುರುಡೇಶ್ವರ, ಮಂಕಿಯ ಸುಮಾರು 15 ಮಂದಿ ಮೀನುಗಾರರನ್ನು ಇರಾನ್ ಗಡಿ ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ಅಲ್ಲಿಯ ಸರ್ಕಾರ ಬಂಧಿಸಿದೆ ಎಂಬ ಸುದ್ದಿ ಭಟ್ಕಳ ಸೇರಿದಂತೆ ಜಿಲ್ಲಾದ್ಯಂತ ಹರಡಿದ್ದು ಬಂಧಿತ ಮೀನುಗಾರರ ಕುಟುಂಬದವರು ಆತಂಕಿತಗೊಂಡಿರುವ ವಿಷಯ ಬೆಳಕಿಗೆ ಬಂದಿದೆ.  ಕಬಡ್ಡಿ ಮಾಸ್ಟರ್ಸ್: ಪಾಕನ್ನು ಬಗ್ಗು ಬಡಿದ ಭಾರತ https://www.sahilonline.net/ka/dubai_kabaddi-masters-india-win-against-pakistan ದುಬೈ, : ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 41-17 ಅಂಕಗಳ ಅಂತರದಿಂದ ಮಣಿಸಿದ ವಿಶ್ವ ಚಾಂಪಿಯನ್ ಭಾರತ ತಂಡ ಕಬಡ್ಡಿ ಮಾಸ್ಟರ್ಸ್ನಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ರಿಯಾದ್; ಕೊನೆಗೂ ಕಾರು ಚಲಾಯಿಸಿದ ಮಹಿಳೆಯರು https://www.sahilonline.net/ka/saudi-arebia_women-driving-vehicles-on-saudi-roads ಸೌದಿಅರೆಬಿಯಾ: : ಸೌದಿ ಅರೇಬಿಯದ ಮಹಿಳೆಯರು ರವಿವಾರ ಬೆಳಗ್ಗೆಯಾಗುವವರೆಗೂ ಕಾಯಲಿಲ್ಲ! ಶನಿವಾರ ಮಧ್ಯರಾತ್ರಿ ಕಳೆಯುತ್ತಿದ್ದಂತೆಯೇ ಅವರು ತಮ್ಮ ಕಾರುಗಳೊಂದಿಗೆ ರಸ್ತೆಗಿಳಿದರು ಹಾಗೂ ಆ ಮೂಲಕ ದಾಖಲೆ ಪುಸ್ತಕಗಳಿಗೆ ಸೇರ್ಪಡೆಗೊಂಡರು. ಭಟ್ಕಳ-ಹೊನ್ನಾವರ ವಿಧಾನಸಭಾ ಚುನಾವಣೆ; ಕಾಂಗ್ರೇಸ್ ಬೆಂಬಲಕ್ಕೆ ನಿಂತ ಕೆನರಾ ಕಲೀಝ್ ಕೌನ್ಸಿಲ್ https://www.sahilonline.net/ka/canara-muslim-khaleej-council-announced-to-support-congress-candidate-in-bhatkal-will-tanzeem-will-accept-the-same ಭಟ್ಕಳ: ಕರಾವಳಿಯ ಶರಾವತಿ ನದೀ ತೀರದ ಸುಮಾರು 29ಕ್ಕೂ ಹೆಚ್ಚು ಜಮಾಅತ್ ಗಳ ಒಕ್ಕೂಟವಾಗಿರುವ ಗಲ್ಫ್‍ನಲ್ಲಿ ಸ್ಥಾಪಿತ ಕೆನರಾ ಮುಸ್ಲಿಮ್ ಖಲೀಝ್ ಕೌನ್ಸಿಲ್ ನ ಮಹಾಸಭೆಯು ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವ ನಿರ್ಧಾವನ್ನು ತೆಗೆದುಕೊಂಡಿದೆ ಎಂದು ಕೌನ್ಸಿಲ್ ಅಧ್ಯಕ್ಷ ಅಬ್ದುಲ್ ಕಾದಿರ್ ಬಾಷಾ ರುಕ್ನುದ್ದೀನ್ ಹೇಳೀದ್ದಾರೆ ಎಂದು ಉರ್ದು ಜಾಲಾತಾಣ ಸಾಹಿಲ್ ಆನ್ ಲೈನ್ ವರದಿ ಮಾಡಿದೆ.  ಮೋದಿ ಶಿಲಾನ್ಯಾಸ ಮಾಡಿದ್ದು ಮೊದಲ ದೇವಾಲಯವಲ್ಲ! https://www.sahilonline.net/ka/dubai_uae_modi_temple_   ದುಬೈ ದೇವಸ್ಥಾನಕ್ಕೆ 60 ವರ್ಷಗಳ ಇತಿಹಾಸವಿದೆ  ಶಾರ್ಜಾ: ಕರ್ನಾಟಕ ಸಂಘ ಶಾರ್ಜಾದ 15ನೇ ವಾರ್ಷಿಕೋತ್ಸವ, 62ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರದಾನ ಸಮಾರಂಭ https://www.sahilonline.net/ka/sharjah-sharjah-karnataka-sangha-rajyotsava-news 2017ನೇ ಸಾಲಿನ ಪ್ರತಿಷ್ಠಿತ "ಮಯೂರ- ವಿಶ್ವ ಕನ್ನಡಿಗ ಪ್ರಶಸ್ತಿ" ಶ್ರೀ ಸರ್ವೋತ್ತಮ ಶೆಟ್ಟಿಯವರಿಗೆ ಪ್ರದಾನ ದಮಾಮ್: ಟಿಪ್ಪು ವಿವಿ ಸ್ಥಾಪನೆಯಾಗಲಿ : ಇಂಡಿಯನ್ ಸೋಶಿಯಲ್ ಫೋರಮ್ https://www.sahilonline.net/ka/dammam-tippu-vv-sthaanapanege-isf-aagraha ಶೋಷಿತ ಸಮುದಾಯಕ್ಕೆ ನ್ಯಾಯ ಒದಗಿಸಲು ಅಂದಿನ ಸುಮಾರು 200 ರಷ್ಟು ಪಾಳೇಗಾರರ ವಿರುದ್ಧ ಸಮರ ಸಾರಿದ್ದ ಟಿಪ್ಪುಸುಲ್ತಾನರು ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ತಂದಿದ್ದರು.  ಅಬುಧಾಬಿ ಕರ್ನಾಟಕ ಸಂಘದ ಆದ್ಧೂರಿ 62ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಡಾ| ಬಿ. ಆರ್. ಶೆಟ್ಟಿಯವರಿಂದ ಉದ್ಘಾಟನೆ https://www.sahilonline.net/ka/abudhabi-kannada-rajyotsava-and-bendre-award-function-report ಶ್ರೀ ಶೇಖರ್ ದಾಮೋದರ ಶೆಟ್ಟಿಗಾರ್ ಕಿನ್ನಿಗೋಳಿಯವರಿಗೆ  ಡಾ| ದ. ರಾ. ಬೇಂದ್ರೆ ಪ್ರಶಸ್ತಿ ಪ್ರದಾನ ಅಲ್ ಜುಬೈಲ್: ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ, ಜುಬೈಲ್ ಘಟಕದಿಂದ ಉಚಿತ ವೈದ್ಯಕೀಯ ಶಿಬಿರ https://www.sahilonline.net/ka/al-jubail-indian-social-forum-medial-camp ಅಪಘಾತ, ಜೈಲು ಶಿಕ್ಷೆ ಪ್ರಕರಣ, ಕಾರ್ಮಿಕ ಸಮಸ್ಯೆ, ಸಾವು ಪ್ರಕರಣ ಮತ್ತು ರಕ್ತದಾನ ಸೇರಿದಂತೆ ಅನಿವಾಸಿ ಭಾರತೀಯರು ಎದುರಿಸುವ ಸಮಸ್ಯೆಗಳಿಗೆ ಭಾರತೀಯ ರಾಯಭಾರಿ ಕಚೇರಿಯ ಸಹಯೋಗದೊಂದಿಗೆ ಐಎಸ್ಎಫ್ ಪರಿಹರಿಸುತ್ತಿದೆ. ದುಬೈ: ಅಲ್ ಖಮರ್ ವೆಲ್ಫೇರ್ ಅಸೋಸಿಯೇಶನ್ ಮೂಳೂರು ದುಬೈ ಘಟಕದಿಂದ ಬಡರೋಗಿಗಳಿಗೆ ನೆರವಿನ ಹಸ್ತ https://www.sahilonline.net/ka/dubaikhamarul-dubai-ghatakadimda-neravu ಅಲ್ ಖಮರ್ ವೆಲ್ಫೇರ್ ಅಸೋಸಿಯೇಶನ್ ಮೂಳೂರು ದುಬೈ ಘಟಕದಿಂದ ಸಮುದಾಯದಲ್ಲಿರುವ ಬಡ ರೋಗಿಗಳ ಚಿಕಿತ್ಸೆಗೆ ನೆರವು , ಹಾಗ್ಗೂ ಆರ್ಥಿಕ ಧನಸಹಾಯ. ದುಬೈ:ಕನ್ನಡ ಕೋಗಿಲೆಗಳ ಸಂಗೀತ ಸಂಗಮ-ದೀಪಾವಳಿಯ ಸಂಜೆಯನ್ನು ರಂಗೇರಿಸಿದ ಸುಂದರ ಕಾರ್ಯಕ್ರಮ https://www.sahilonline.net/ka/dubai-kannada-kogilegala-sangeeta-sangama-report ಅರುಣ ಮುತ್ತುಗದೂರು ರವರಿಗೆ ಕನ್ನಡದ ಕಟ್ಟಾಳು ಬಿರುದು ಪ್ರದಾನ ಅಬುಧಾಬಿ:ಯಕ್ಷಗಾನ ಕಲಾವಿದ ಶ್ರೀ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರಿಗೆ ಅಬುಧಾಬಿ ಕರ್ನಾಟಕ ಸಂಘದ ಪ್ರತಿಷ್ಠಿತ "ದ. ರಾ. ಬೇಂದ್ರೆ ಪ್ರಶಸ್ತಿ" https://www.sahilonline.net/ka/abudhabi-da-ra-bendre-awaard-to-yakshagaana-kalavida-shekhar-shettigar ವಿಶೇಷ ಲೇಖನ: ಬಿ.ಕೆ ಗಣೇಶ್ ರೈ, ಅಬುಧಾಬಿ ದುಬೈ:ಡಿ.ಕೆ.ಎಸ್.ಸಿ. ಯು.ಎ.ಇ ವತಿಯಿಂದ ನವಂಬರ್ 24 ರಂದು  ಬೃಹತ್ ಮೀಲಾದ್ ಸಮಾವೇಶ. https://www.sahilonline.net/ka/dubai-dksca-bruhat-samavesha-on-nov-24 ಸ್ವಾಗತ ಸಮಿತಿ ಚ್ಯರ್ಮೆನ್ ಆಗಿ ಮುಹಮ್ಮದ್ ಶಕೂರ್ ಮನಿಲಾ ಜನರಲ್ ಕನ್ವಿನರ್ : ಹಾಜಿ ನವಾಝ್ ಕೋಟೆಕ್ಕಾರ್  ಕೋಶಾಧಿಕಾರಿ : ಹಸನ್ ಬಾವ  ಹಳೆಯಂಗಡಿ ಆಯ್ಕೆ. ದುಬೈ: ಅರಬ್ ದೇಶದಲ್ಲಿ "ಯಕ್ಷ ತರಂಗ" https://www.sahilonline.net/ka/dubaiyakshagaana-b-k-ganesh-rai-special-article ವಿಶೇಷ ಲೇಖನ: ಕರಾವಳಿ ಕರ್ನಾಟಕದ ಗಂಡುಕಲೆಯ ಹೆಜ್ಜೆಗುರುತುಗಳು.... ದುಬೈ: ಅ.20ರಂದು ನಡೆಯಲಿದೆ ಕನ್ನಡ ಕೋಗಿಲೆಗಳ 'ಸಂಗೀತ ಸಂಗಮ'  https://www.sahilonline.net/ka/dubai-kananda-kogilegalu-on-oct-20 ಹಲವು ಪ್ರತಿಭೆಗಳಿಂದ ರಂಗೇರಲಿರುವ ಸಂಗೀತ ಸಂಜೆ ಶಾರ್ಜಾ:ನವೆಂಬರ್ 17ರಂದು ಕರ್ನಾಟಕ ರಾಜ್ಯೋತ್ಸವ, ಮಯೂರ ಪ್ರಶಸ್ತಿ ಪ್ರದಾನ https://www.sahilonline.net/ka/sharjah-karnataka-rajyotsava-on-nov-17th ಶಾರ್ಜದಲ್ಲಿ 2017 ನವೆಂಬರ್ 17ರಂದು ಕರ್ನಾಟಕ ರಾಜ್ಯೋತ್ಸವ ಸಮಾರಂಭ, ಕರ್ನಾಟಕ ಸಂಘ ಶಾರ್ಜಾದ 15ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರದಾನ ಸಮಾರಂಭ ಯು‌ಎ‌ಇ ಯ ೧೦೦ಕುಶಾಗ್ರಮತಿಗಳ ಪಟ್ಟಿಯಲ್ಲಿ ಭಟ್ಕಳದ ಸುಪುತ್ರ ಸೈಯ್ಯದ್ ಖಲೀಲ್ ಸೇರ್ಪಡೆ https://www.sahilonline.net/ka/community-leader-sm-khaleelur-rahman-include-in-100-smartest-u-a-e-persons ಭಟ್ಕಳ: ಗಗನಚುಂಬಿ ಕಟ್ಟಡಗಳು, ಮೈಮನವನ್ನು ಪುಳಕಗೊಳಿಸುವ ರಸ್ತೆಗಳು, ಮರಳುಗಾಡಿನ ಸ್ವರ್ಗವೆಂದೆ ಬಣ್ಣಿಸಲ್ಪಡುವ, ಅತ್ಯಂತ ಶೀಘ್ರಗತಿಯಲ್ಲಿ ಅಭಿವೃಧ್ಧಿ ಹೊಂದಿ ಜಗತ್ತೇ ತನ್ನೆಡೆಗೆ ಸೆಳೆದುಕೊಳ್ಳುತ್ತಿರುವ ಯು‌ಎ‌ಇ ಅರಬ್ ಸಂಯುಕ್ತ ರಾಷ್ಟ್ರದ ನೂರು ಮಂದಿ ಕುಶಾಗ್ರಮತಿಗಳ ಸಾಲಿನಲ್ಲಿ ಭಟ್ಕಳದ ಹೆಮ್ಮೆಯ ಸುಪುತ್ರ ಶಿಕ್ಷಣ ಪ್ರೇಮಿ, ಡಾ.ಸೈಯ್ಯದ್ ಖಲಿಲುರ್ರಹ್ಮಾನ್ ಹೆಸರು ಸೇರ್ಪಡೆಗೊಂಡಿದ್ದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ.  ದುಬೈ: ಅಕ್ಟೊಬರ್ 6 ರಂದು ಗಲ್ಫಿನಲ್ಲಿ 'ಮಾರ್ಚ್ 22'  ಸಿನೆಮಾ ಬಿಡುಗಡೆ https://www.sahilonline.net/ka/dubai-march-22-movie-in-dubai-release-on-oct-6 ಪ್ರದರ್ಶನದ ವೇಳೆ ಭಾಗವಹಿಸಲಿರುವ ಅನಂತ್ ನಾಗ್, ನಟಿ ರಾಧಿಕಾ ಚೇತನ್  ದುಬೈ: 'ರಿಯಾಲಿಟಿ ಇಂಡಿಯಾ ಎಕ್ಸ್ಪೋ-2017' ಪ್ರಾಪರ್ಟಿ ಶೋನಲ್ಲಿ ಭಾಗವಹಿಸಿ 'ಮಾರ್ಚ್ 22'  ಸಿನೆಮಾದ  ಟಿಕೇಟನ್ನು ಉಚಿತ ಪಡೆಯಿರಿ  https://www.sahilonline.net/ka/dubai-march-22-movie-in-dubai-release ಶೇಖ್ ಝಹಿದ್  ರಸ್ತೆಯ ಕ್ರೌನ್ ಪ್ಲಾಜಾ ಹೋಟೆಲಿನಲ್ಲಿ ಸೆ. 22-23ರಂದು ಭಾರತದ  ಅತೀ ದೊಡ್ಡ ಪ್ರಾಪರ್ಟಿ ಶೋ 'ರಿಯಾಲಿಟಿ ಇಂಡಿಯಾ ಎಕ್ಸ್ಪೋ-2017 ರಿಯಾದ್:ಏಜೆಂಟರಿಂದ ಮೋಸಕ್ಕೊಳಗಾಗಿದ್ದ ದಂಪತಿ ಐ ಎಸ್ ಎಫ್ ನೆರವಿನಿಂದ ಮರಳಿ ಮನೆಗೆ https://www.sahilonline.net/ka/riyadh-isf-helps-couple-to-return-to-hometown ಬಿಡುಗಡೆಗಾಗಿ ಹದಿನೆಂಟು ಸಾವಿರ ರಿಯಾಲ್ ಬೇಡಿಕೆಯಿಟ್ಟಿದ್ದ ಪ್ರಾಯೋಜಕ ಬರಹೇನ್: ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿದ ಬಹ್ರೈನ್ ಇಂಡಿಯಾ ಫ್ರಾಟೆರ್ನಿಟಿ ಫೋರಂ https://www.sahilonline.net/ka/bahrain-rauri-lankesh-hatye-khandane-iff ಪತ್ರಿಕಾ ಪ್ರಕಟಣೆ ರಿಯಾದ್: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ. ಇಂಡಿಯನ್ ಸೋಶಿಯಲ್ ಫಾರಂ ಸಂತಾಪ  https://www.sahilonline.net/ka/riyadh-gauri-lankesh-hatye-khandane  ಪ್ರಗತಿಪರ ಚಿಂತಕರಿಗೆ ಸೂಕ್ತ ಭಾದ್ರತೆ ಒದಗಿಸಲು ಆಗ್ರಹ ದಮಾಮ್ :ಪ್ರಗತಿಪರ ಚಿಂತಕಿ, ಮಾನವ ಹಕ್ಕು ಹೋರಾಟಗಾರ್ತಿ ಗೌರಿಲಂಕೇಶ್ ಹತ್ಯೆಗೆ ಇಂಡಿಯನ್ ಸೋಶಿಯಲ್ ಫೋರಮ್ ಖಂಡನೆ https://www.sahilonline.net/ka/dammam-gauri-lankesh-hatye-khandane ಯಾವುದೇ ಸಂದರ್ಭದಲ್ಲಿಯೂ ಫ್ಯಾಶಿಸ್ಟ್  ಶಕ್ತಿಗಳೊಂದಿಗೆ ರಾಜಿಯಿಲ್ಲದೆ ವೈಚಾರಿಕವಾಗಿ ಸಂಘರ್ಷ ನಡೆಸುತ್ತಲೇ ಬಂದಿರುವ ಗೌರಿಲಂಕೇಶ್ ರವರು ಓರ್ವ ಮಾನವತಾವಾದಿ ದಿಟ್ಟ ಮಹಿಳೆ ಜಾಮಿಯಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಶತಾಯುಷಿ ಡಾ.ಅಲಿ ಮಲ್ಪಾ ನಿಧನ https://www.sahilonline.net/ka/prominent-personality-of-bhatkal-and-founder-of-jamia-islamia-janab-dr-ali-malpa-passes-away ಭಟ್ಕಳ: ದಕ್ಷಿಣಭಾರತದ ಪ್ರಮುಖ ಧಾರ್ಮಿಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ, ಅಧ್ಯಕ್ಷ ಹಾಗೂ ತಂಝೀಮ್ ಸಂಸ್ಥೇಯ ಪೋಷಕ ಡಾ.ಅಲಿ ಮಲ್ಪಾ ಸಾಹೇಬ್(೧೦೦) ಶುಕ್ರವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧರಾದರು. ಇವರು ಐದು ಪುತ್ರರು, ಐದು ಪುತ್ರಿಯರು ಹಾಗೂ ಅಪಾರ ಬಂಧುಬಳಗನವನ್ನು ಅಗಲಿದ್ದಾರೆ. ಪ್ರವಾದಿ ಇಬ್ರಾಹೀಮರನ್ನು ಅನುಸರಿಸುತ್ತ ತ್ಯಾಗ ಬಲಿದಾನಗಳಿಗೆ ಸನ್ನದ್ಧರಾಗಿ https://www.sahilonline.net/ka/bhatkal-muslims-celebrate-eid-ul-azha-with-traditional-fervor ಭಟ್ಕಳ: ಜಗತ್ತಿನ ಮನುಷ್ಯ ವರ್ಗದ ನಾಯಕರಾಗಿ ನೇಮಿಸಲಸ್ಪಟ್ಟ ಪ್ರವಾದಿ ಇಬ್ರಾಹೀಮರನ್ನು ಅನುಸರಿಸುತ್ತ, ತಮ್ಮ ಜೀವನದಲ್ಲಿ ತ್ಯಾಗ ಮತ್ತು ಬಲಿದಾನಗಳಿಗೆ ಸಿದ್ದರಾಗುವಂತೆ ಜಾಮಿಯಾ ಮಸೀದಿ ಚಿನ್ನದಪಳ್ಳಿಯ ಇಮಾಮ್ ಖತೀಬ್ ಮೌಲಾನ ಅಬ್ದುಲ್ ಅಲೀಮ್ ಕತೀಬ್ ನದ್ವಿ ಮುಸ್ಲಿಮ್ ಸಮುದಾಯಕ್ಕೆ ಕರೆ ನೀಡಿದರು.  ಕುವೈಟ್: ಐಎಸ್ಎಫ್ ವೈದ್ಯಕೀಯ ಶಿಬಿರದ ಪ್ರಯೋಜನ ಪಡೆದ ನೂರಾರು ಅನಿವಾಸಿ ಭಾರತೀಯರು https://www.sahilonline.net/ka/kuwait-al-badr-free-medical-camp-news2 ಅನಿವಾಸಿಗಳು ಕೆಲಸದ ಒತ್ತಡದಿಂದಾಗಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುವುದಲ್ಲದೆ, ಹೃದಯ ಸಂಬಂಧಿಯಂತಹ ಗಂಭೀರ ಖಾಯಿಲೆಗಳ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿ ಗುರುತಿಸಲು ವಿಫಲವಾಗುತ್ತಿರುವುದು ಕಳವಳಕಾರಿ - ಅಬ್ದುಲ್ ರಜಾಕ್ ಅಲ್ ಜುಬೈಲ್: ಸೋಶಿಯಲ್ ಫೋರಂ ನಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ https://www.sahilonline.net/ka/al-jubail-independence-day-celebration-newws ಸಾರ್ವಜನಿಕರಿಗೆ ಸ್ವಾತಂತ್ರ್ಯದ ಪ್ರಯುಕ್ತ ಸಿಹಿತಿಂಡಿ ಹಾಗೂ ಲಘು ಉಪಹಾರವನ್ನು ಏರ್ಪಡಿಸಿ ಅನಿವಾಸಿಗರ ನಡುವೆ ಸ್ವಾತಂತ್ರ್ಯೋತ್ಸವದ ಹೊನಲು ಹರಿಸುವಲ್ಲಿ ಸೋಶಿಯಲ್ ಫೋರಂ ಕಾರ್ಯಕ್ರಮವು ಯಶಸ್ವಿ ಕುವೈತ್: ಬದ್ರ್ ಸಹಯೋಗದೊಂದಿಗೆ ಐಎಸ್ಎಫ್ ವತಿಯಿಂದ ಉಚಿತ ವೈದ್ಯಕೀಯ ಶಿಬಿರ https://www.sahilonline.net/ka/kuwait-al-badr-free-medical-camp-news ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್, SGPT (ಲಿವರ್ ಸ್ಕ್ರೀನಿಂಗ್), ಕ್ರಿಯೇಟಿನೈನ್ (ಮೂತ್ರಪಿಂಡಗಳ ಪರೀಕ್ಷೆ) ಮುಂತಾದ ಪರೀಕ್ಷೆಗಳು ಶಿಬಿರದಲ್ಲಿ ಒಳಗೊಂಡಿವೆ ಕುವೈಟಿನಲ್ಲಿ ಸ್ವಾತಂತ್ರೋತ್ಸವದ ಕಂಪನ್ನು ಹರಿಸಿದ ಇಂಡಿಯನ್ ಸೋಶಿಯಲ್ ಫೋರಮ್ https://www.sahilonline.net/ka/kuwait-independence-day-news2 ಸ್ವಾತಂತ್ರ್ಯವೆಂಬುದು ಪ್ರತಿಯೊಂದು ಜೀವಿಯ ಜನ್ಮ ಸಿದ್ದ ಹಕ್ಕು-ಜನಾಬ್ ಖಲೀಲ್ ಅಡೂರ್ ಕುವೈಟಿನಲ್ಲಿ ಸ್ವಾತಂತ್ರೋತ್ಸವದ ಕಂಪನ್ನು ಹರಿಸಿದ ಇಂಡಿಯನ್ ಸೋಶಿಯಲ್ ಫೋರಮ್ https://www.sahilonline.net/ka/kuwait-independence-day-news ಭಾರತದ ಅಥವಾ ಜಗತ್ತಿನ ಯಾವುದೇ ಸ್ವಾತಂತ್ರ್ಯ ಹೋರಾಟದ ಉದ್ದೇಶವು ಕೇವಲ ಆಡಳಿತ ಗಾರರನ್ನು ಬದಲಾವಣೆಗೊಳಿಸುವುದಕ್ಕಲ್ಲ ಬದಲಾಗಿ ತಾನಿಚ್ಚಿಸಿದ್ದನ್ನು ಮಾತನಾಡುವ, ತಾನಿಚ್ಚಿಸಿದಂತೆ ಬದುಕುವ, ತಾನಿಚ್ಚಿಸಿದ್ದನ್ನು ತಿನ್ನುವ ಮೂಲಭೂತ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವುದಕ್ಕಾಗಿಯೇ ಆಗಿದೆ-ಅಲ್ಲಾವುದ್ದಿನ್ ಹಕ್ ದುಬೈ: ಆಗಸ್ಟ್ 18ರಂದು ಕೆಸಿಎಫ್ ವತಿಯಿಂದ 71 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಸರ್ವ ಧರ್ಮೀಯರ "ಸ್ನೇಹ ಮಿಲನ" https://www.sahilonline.net/ka/dubai-kcf-independence-day-program-on-aug-18 ನಾಸಾ ಯುಎಸ್ ಸ್ಪೇಸ್ ಅಕಾಡೆಮಿ ವಿಂಗ್ಸ್ ನಲ್ಲಿ ತರಬೇತಿಗೆ ಆಯ್ಕೆಯಾದ ಮಾಸ್ಟರ್ ತಸ್ದೀಕ್ ಅಬ್ದುಲ್ ರಝಾಕ್ ರಿಗೆ ಸನ್ಮಾನ ಕುವೈಟಿನಲ್ಲಿ ಮೃತಪಟ್ಟ ನಾಲ್ವರ ಮೃತದೇಹ ಇಂಡಿಯನ್ ಸೋಶಿಯಲ್ ಫೋರಮ್ (ISF) ಸಹಕಾರದಿಂದ ಊರಿಗೆ https://www.sahilonline.net/ka/kuwait-indian-social-forum-news-to-bring-back-dead-body ಇಂಡಿಯನ್ ಸೋಶಿಯಲ್ ಫೋರಮ್ (ISF) ಕುವೈಟ್, ಕುವೈಟಿನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಸಂಘಟನೆಯಾಗಿದ್ದು ಧರ್ಮ, ಭಾಷೆ, ಪ್ರಾದೇಶಿಕತೆಯ ಗಡಿಗಳನ್ನು ಮೀರಿ ಕುವೈಟಿನಲ್ಲಿರುವ ಸಮಸ್ತ ಭಾರತೀಯರ ಅಭ್ಯುದಯಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಜು.೩೧ ಭಟ್ಕಳದ ‘ಮರಹಬಾ’ ದಲ್ಲಿ ಮಹೆಫಿಲ್-ಎ-ಯಾರಾನ್ ಉರ್ದು ಮುಷಾಯಿರಾ https://www.sahilonline.net/ka/bhatkal-mehfil-e-yaaran-a-mushaeera-organising-at-marhaba-house ಭಟ್ಕಳ: ಅಂತರಾಷ್ಟ್ರೀಯ ಮುಷಾಯಿರಾ ನಿರೂಪಕ ಭಟ್ಕಳ ಮೂಲದ ಅನಿವಾಸಿ ಭಾರತೀಯ ರಹಮತುಲ್ಲಾ ರಾಹಿ ಅವರ ನಿರೂಪಣೆಯಲ್ಲಿ ಜು.೩೧ ರಂದು ಇಲ್ಲಿನ ನವಾಯತ್ ಕಾಲೋನಿಯ ‘ಮರಹಬಾ’ ದಲ್ಲಿ ರಾತ್ರಿ ೯.೦೦ಗಂಟೆಗೆ ‘ಮಹೆಫಿಲ್-ಎ-ಯಾರಾನ್’ ಉರ್ದು ಮುಷಾಯಿರಾ ನಡೆಯಲಿದೆ.  ಬಹರೇನ್: ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ರಾಧಾಕೃಷ್ಣ ಸ್ಪರ್ಧೆ: ಅತಿಥಿಯಾಗಿ ನಟ ಪ್ರಥ್ವಿ ಅಂಬರ್ ಆಗಮನ https://www.sahilonline.net/ka/bahrain-billawas-program-on-aug-11 ಆಗಸ್ಟ್ 11, 2017 ರಂದು ಸಾಮಾಜಿಕ ತಾಣದಲ್ಲಿ ನೇರಪ್ರಸಾರ ಯಶಸ್ವಿ ಉದ್ಯಮಿ, ಅನನ್ಯ ಸಾಧಕ, ಶಿಕ್ಷಣ ಪ್ರೇಮಿ ಬಾಶು ಸಾಹೇಬ್ https://www.sahilonline.net/ka/mangalore_green_vally_prasident_bashu-sahab_no-more ಮಂಗಳೂರು: ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿರುವ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಶಿಕ್ಷಣ ಪ್ರೇಮಿ ಸೈಯದ್ ಅಬ್ದುಲ್ ಖಾದರ್ ಬಾಶು ಅವರು, 'ಬಾಶು ಸಾಹೇಬ್' ಎಂದೇ ಚಿರಪರಿಚಿತರು. ಇವರೊಬ್ಬ ಯಶಸ್ವಿ ಉದ್ಯಮಿ, ಪ್ರಾಮಾಣಿಕ ಸಮಾಜ ಸೇವಕ ಮತ್ತು ಅನನ್ಯ ಸಾಧಕ. ಉದ್ಯಮಿಯಾಗಿ ತಮ್ಮ ಅನನ್ಯ ಸಾಧನೆಯಿಂದ ಮಾದರಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದವರು. ದುಬೈ: ಅನಿವಾಸಿ ಭಾರತೀಯರನ್ನು ಸಂಕಷ್ಟಕ್ಕೆ ತಳ್ಳಿದ ಕೇರಳ ಆರೋಗ್ಯಾಧಿಕಾರಿಯ ವಿವೇಚನಾ ರಹಿತ ಆದೇಶ https://www.sahilonline.net/ka/dubaidead-body-bringing-to-india-problem ಕೇಂದ್ರ-ರಾಜ್ಯ ಸರಕಾರಗಳಿಂದ ಸೂಕ್ತ ಕ್ರಮಕ್ಕೆ ನಾಸಿರ್ ಕಾರಾಜೆ ಆಗ್ರಹ ಟ್ರೋಲ್ ಪೇಜ್ ಗಳನ್ನು ಮುಟ್ಟದೇ, ವಾರ್ತಾಭಾರತಿಯ ಪೇಜನ್ನು ಅಮಾನತುಗೊಳಿಸಿದ ಫೇಸ್ಬುಕ್: ರವೀಶ್ ಕುಮಾರ್ - https://www.sahilonline.net/ka/ravish_ndtv_about_varthabharati ವಿನಾಕಾರಣ ಮಾನಹಾನಿ ಮಾಡುವ ಟ್ರೋಲ್ ಪೇಜ್ ಗಳನ್ನು ಮುಟ್ಟದೇ ಫೇಸ್ ಬುಕ್ ನವರು ವಾರ್ತಾಭಾರತಿ ಪತ್ರಿಕೆಯ ಫೇಸ್ ಬುಕ್ ಪೇಜನ್ನು ಅಮಾನತು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದುಬೈ: ಕನ್ನಡಿಗರು ದುಬೈ ವತಿಯಿಂದ ಯಶಸ್ವೀ ಇಫ್ತಾರ್ ಕೂಟ https://www.sahilonline.net/ka/dubai-kannadigaru-dubai-iftar-koota-news ಪ್ರಸಕ್ತ ಭಾರತದ ಪರಿಸ್ಥಿಯಲ್ಲಿ ಇಂತಹ ಸೌಹಾರ್ದ ಕಾರ್ಯಕ್ರಮಗಳು ಬಹಳ ಅವಶ್ಯಕವಾಗಿದೆ -ಮೊಹಮ್ಮದ್ ಮುಸ್ತಫಾ ದುಬೈ:  ಹೆಚ್.ಎಂ.ಸಿ. ಯುನೈಟೆಡ್ ವತಿಯಿಂದ ಸರ್ವಧರ್ಮ ಸೌಹಾರ್ಧಇಫ್ತಾರ್‍ಕೂಟ https://www.sahilonline.net/ka/dubaihmc-iftar-koota-news-1 ಆಹ್ವಾನಿತ ಸರ್ವಧರ್ಮ ಅತಿಥಿಗಳಿಂದ ಸರ್ವಧರ್ಮ ಒಗ್ಗಟ್ಟಿನ ಬಗ್ಗೆ ಪ್ರಶಂಸೆ ಅಲ್ ಜುಬೈಲ್: ಇಂಡಿಯನ್ ಸೋಶಿಯಲ್ ಫೋರಮ್ ನಿಂದ ಬೃಹತ್ ಇಫ್ತಾರ್ ಸಂಗಮ https://www.sahilonline.net/ka/al-jubail-iftar-party-held-by-isc-jubail ಜುಬೈಲ್ ನ ಮರಾಫಿಕ್ ಬೀಚ್ ಕ್ಯಾಂಪಿನಲ್ಲಿ ಬೃಹತ್ ಫ್ಯಾಮಿಲಿ ಇಫ್ತಾರ್ ಕೂಟ ಅಬುಧಾಬಿ:ಇಶಾರ ಸಹಭಾಗಿತ್ವದಲ್ಲಿ ಕೆಸಿಎಫ್ ಇಫ್ತಾರ್ https://www.sahilonline.net/ka/abudhabi-kcf-itar-party-news-yahya ವರದಿ: ಯಹ್ಯಾ ಅಬ್ಬಾಸ್, ಅಬುಧಾಬಿ. ದುಬೈ: ಜೂನ್ 16 ರಂದು ಡಿ.ಕೆ.ಎಸ್.ಸಿ ಯು.ಎ.ಇ ಇದರ ಬ್ರಹತ್ ಇಪ್ತಾರ್ ಸಂಗಮ https://www.sahilonline.net/ka/dubai-dksc-iftar-on-june-16 ಬರ್ ದುಬೈ ಯ ಮುಸಲ್ಲಾ ಟವರ್ ನ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮ ದುಬೈ: ಬ್ಯಾರೀಸ್ ಕಲ್ಚರಲ್ ಫೋರಂ-ಇಫ್ತಾರ್ ಮೀಟ್ -2017 https://www.sahilonline.net/ka/dubaibcf-iftar-meet-2017-on-june-9-friday-news ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪ್ರಾಯೋಜಿಸಲು ಕರೆ ಅಬುದಾಬಿ : ಸಾಹೆಬಾನ್ ವತಿಯಿಂದ ಬೃಹತ್ ಇಫ್ತಾರ್ ಸಂಗಮ https://www.sahilonline.net/ka/abudhabi-iftar-party-by-saheban-community ವಿಶೇಷ ವರದಿ: ಯಹ್ಯಾ ಅಬ್ಬಾಸ್ ಉಜಿರೆ ದುಬೈ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಕರ್ನಾಟಕದ ರಕ್ತದಾನಿಗಳು https://www.sahilonline.net/ka/dubaiblood-donation-article-news ಪವಿತ್ರ ರಂಜಾನ್ ಮಾಸದ ವಿಶೇಷ ಲೇಖನ... ದುಬೈ: ಬ್ಯಾರೀಸ್ ಕಲ್ಚರಲ್ ಫೋರಮ್ ( ಬಿಸಿಫ್) ಇದರ ವತಿಯಿಂದ "ಬೀಸಿಎಫ್ ಇಫ್ತಾರ್ ಮೀಟ್ 2017" https://www.sahilonline.net/ka/dubaibcf-iftar-meet-2017-on-june-9-friday ಜೂನ್  9 ನೇ ತಾರೀಕಿನಂದು ಶುಕ್ರವಾರ ದುಬೈ ಊದ್ ಮೆಹ್ತಾ ರೋಡ್ ನಲ್ಲಿರುವ ಇರಾನಿಯನ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮ ದುಬೈ: ಬಂಟ್ಸ್ ಫ್ಯಾಮಿಲಿ ದುಬೈ ವತಿಯಿಂದ ರಕ್ತದಾನ ಶಿಬಿರ https://www.sahilonline.net/ka/dubai-bunts-family-organized-blood-donation-camp-on-june-9 ಪತ್ರಿಕಾ ಪ್ರಕಟಣೆ ದುಬೈ ಕುರ್‌ಆನ್ ಸ್ಪರ್ಧೆಯಲ್ಲಿ ಭಟ್ಕಳದ ಸಹೋದರಿಯರಿಗೆ ಪ್ರಥಮ ಹಾಗೂ ತೃತೀಯಾ ಬಹುಮಾನ https://www.sahilonline.net/ka/bhatkal-sisters-follow-mothers-footsteps-win-quran-recitation-competition-in-dubai ಭಟ್ಕಳ: ಇತ್ತಿಚೆಗೆ ದುಬೈಯಲ್ಲಿ ಜರಗಿದ ೧೨ನೇ ಕುರ್‌ಆನ್ ಸ್ಪರ್ಧೆಯಲ್ಲಿ ಭಟ್ಕಳ ಮೂಲದ ಇಬ್ಬರು ಸಹೋದರಿಯರಾದ ಫಾತಿಮಾ ಮೊಹತೆಶಮ್ ಹಾಗೂ ಆಯೀಶಾ ಮೊಹತೆಶಮ್ ಕ್ರಮವಾಗಿ ಪ್ರಥಮ ಹಾಗೂ ತೃತೀಯ ಸ್ಥಾನವನ್ನು ಗಳಿಸಿಕೊಂಡಿದ್ದು ಭಟ್ಕಳದ ಮುಸ್ಲಿಮ್ ಸಮುದಾಯವನ್ನು ಜಾಗತಿಕಮಟ್ಟದಲ್ಲಿ ಗುರುತಿಸಿಕೊಂಡಂತಾಗಿದೆ.  ಅರಬ್ ಜಗತ್ತಿನ ಪ್ರಸಿದ್ದ ಟಾಪ್೫೦ ಭಾರತೀಯ ಎಕ್ಸಿಕ್ಯೂಟ್ ಗಳ ಯಾದಿಯಲ್ಲಿ ಭಟ್ಕಳದ ಮುಸ್ತಾಖ್ ಮಸೂದ್ ಗೆ ೪೨ನೇ  ಸ್ಥಾನ https://www.sahilonline.net/ka/bhatkal-chartered-accountant-among-forbes-top-50-indian-executives-in-the-arab-world-2017 ಭಟ್ಕಳ: ಭಟ್ಕಳದ ಸುಪುತ್ರನೊಬ್ಬ ಅರಬ್ ಜಗತ್ತಿನ ಪ್ರಸಿದ್ದ ಟಾಪ್ ೫೦ ಭಾರತೀಯ ಎಕ್ಸಿಕ್ಯೂಟ್ ಗಳ ಸಾಲಿನ ೪೨ನೇ ಸ್ಥಾನದಲ್ಲಿ ಹೆಸರನ್ನು ಗಿಟ್ಟಿಸಿಕೊಂಡಿದ್ದು ಭಟ್ಕಳ ಹಾಗೂ ಭಾರತೀಯರ ಪಾಲಿಗೆ ಸಂತಸದ ವಿಷಯವಾಗಿದೆ. ಜೆದ್ದಾ:7ವರ್ಷ ಅಸಹಾಯಕತೆಯಲ್ಲಿ ಜೀವನ ಕಳೆದ ಪ್ರವಾಸಿ-ಅಪತ್ಪಾಂದವರಾಗಿ ಬಂದ ಐ.ಎಸ್.ಎಫ್  https://www.sahilonline.net/ka/jedda-7-years-without-iqama-in-jedda-person-to-retun-home ಇದು ಕಥೆಯಲ್ಲ ಜೀವನ ವಿಶೇಷ ಲೇಖನ: ರಿಲ್ವಾನ್ ಹುಸೇನ್.  ದುಬೈ: ಅಡ್ವೋಕೇಟ್ ಮಹಮ್ಮದ್ ಅಲಿ ಕಾಪು ರವರಿಗೆ ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ವತಿಯಿಂದ ಸನ್ಮಾನ https://www.sahilonline.net/ka/dubai-advocate-mohammed-kapu-honoured  ಪ್ರಾರಂಭ ಹಂತದಲ್ಲಿರುವ ಮಹಿಳಾ ಕಾಲೇಜು ಗೆ ಅಗತ್ಯದ ಸಹಕಾರವನ್ನು ಬಿ.ಸಿ.ಎಫ್ ವತಿಯಿಂದ  ನೀಡುವ  ಭರವಸೆ ದಮಾಮ್:ಅಹಿಂದ ಜನಾಂದೋಲನಕ್ಕೆ ಅಂಬೇಡ್ಕರ್ ಜಯಂತಿ ಮುನ್ನುಡಿಯಾಗಲಿ https://www.sahilonline.net/ka/dammam-indian-social-forum-news1 ಇಂಡಿಯನ್ ಸೋಶಿಯಲ್ ಫೋರಮ್ ನಾನೊಬ್ಬ ಮೌಲ್ವಿ ಹಾಗೂ ಮುಸ್ಲಿಂ ಎಂಬ ಕಾರಣಕ್ಕೆ ಭಯೋತ್ಪಾದಕ ಪಟ್ಟ ಕಟ್ಟಿದರು: ಮೌಲಾನ ಶಬೀರ್ https://www.sahilonline.net/ka/the-main-objective-of-breaking-mountain-is-i-am-from-bhatkal-muslim-and-maulana-also-says-shabbir-gangolli-who-released-in-mangalore ಭಟ್ಕಳ: ನಾನು ಭಾರತೀಯ ಪ್ರಜೆಯಾಗಿದ್ದು ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಪಾರ ನಂಬಿಕೆಯಿದ್ದು ನಮ್ಮ ದೇಶದ ನ್ಯಾಯಾ ವ್ಯವಸ್ಥೆಯ ಬಗ್ಗೆ ನನಗೆ ಹೆಮ್ಮೆ ಪಡುವಂತಾಗಿದೆ ಎಂದು ೨೦೦೮ ರಿಂದ ಭಯೋತ್ಪಾನ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು ಎಂಬ ಆರೋಪ ಹೊತ್ತು ೯ ವರ್ಷಗಳ ಜೈಲಿನಲ್ಲಿ ಕಳೆದು ಸೋಮವಾರ ಸಂಜೆ ಎಲ್ಲ ಪ್ರಕರಣಗಳಿಂದ ಮುಕ್ತಗೊಂಡು ನ್ಯಾಯಾಲಯದಿಂದ ಬಿಡುಗಡೆಗೊಂಡ ಭಟ್ಕಳದ ಮೌಲಾನ ಶಬ್ಬೀರ್ ಗಂಗೋಳಿ ಹೇಳಿದರು.  ಗಲ್ಫ್ ರಾಷ್ಟ್ರಗಳಲ್ಲಿ ಭಟ್ಕಳಿ ವಿದ್ಯಾರ್ಥಿಗಳೆ ಮುಂದು- ಯೂನೂಸ್ ಖಾಝಿಯಾ https://www.sahilonline.net/ka/bhatkal_shams_school_nursary_school_graduvation_day ಭಟ್ಕಳ: ಭಟ್ಕಳಿಗರಲ್ಲಿ ಅಗಾಧ ಪ್ರತಿಭೆಗಳಿದ್ದು ಪ್ರತಿಯೊಂದು ವಿಷಯದಲ್ಲಿಯೂ ಇಲ್ಲಿನ ವಿದ್ಯಾರ್ಥಿಗಳು ಮುಂದಿದ್ದು ಕೊಲ್ಲಿ ರಾಷ್ಟ್ರಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅಲ್ಲಿನ ಶಾಲಾ ಕಾಲೇಜುಗಳಲ್ಲಿ ಹೆಸರು ಮಾಡಿದ್ದಾರೆ ಎಂದು ಅನಿವಾಸಿ ಭಾರತೀಯ ವೇದಿಕೆಯಾಗಿರುವ ರಾಬಿತಾ ಸೂಸೈಟಿಯ ಮಾಜಿ ಅಧ್ಯಕ್ಷ ಯೂನೂಸ್ ಕಾಝಿಯಾ ಹೇಳಿದರು.  ದುಬೈ: ಬೃಹತ್ BCF ಜಾಗತಿಕ ಬ್ಯಾರಿ ಸಮಾವೇಶ 2017 ಮತ್ತು ಬ್ಯಾರಿ ವಸ್ತು ಪ್ರದರ್ಶನ   https://www.sahilonline.net/ka/dubai-bcf-program-on-may-5 ಮೇ 5 ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಆಗಮಿಸಲಿರುವ ಮಾಜಿ ಮುಖ್ಯ ಮಂತ್ರ ಶ್ರೀ ಕುಮಾರ ಸ್ವಾಮಿ ಸಹಿತ ಹಲವು ಗಣ್ಯರ ಆಗಮನ ದುಬೈ:ಒಂದು ಮಹಿಳೆಗೆ ವಿದ್ಯಾಭ್ಯಾಸ ನೀಡಿದರೆ ಇಡೀ ಕುಟುಂಬಕ್ಕೆ ವಿದ್ಯಾಭ್ಯಾಸ ನೀಡಿದಂತೆ - ಡಾ.ಬಿ. ಅಹಮದ್ ಹಾಜಿ ಮೊಯುದ್ದೀನ್ ತುಂಬೆ https://www.sahilonline.net/ka/dubai-dksc-tumbe-mohiuddeen-program-1 ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ  ವತಿಯಿಂದ ಸನ್ಮಾನ ದುಬೈ.ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟ್ರೀಯ ಸಮಿತಿ ನೂತನ ಅದ್ಯಕ್ಷರಾಗಿ ಹಾಜಿ. ಇಕ್ಬಾಲ್ ಕಣ್ಣಂಗಾರ್ ಆಯ್ಕೆ. https://www.sahilonline.net/ka/dubai-dksc-dubai-new-committee-formed ಪ್ರಧಾನ ಕಾರ್ಯದರ್ಶಿ : ಎಸ್.ಯೂಸುಫ್ ಅರ್ಲಪದವು ದುಬೈ:’ಮಾರ್ಚ್ 22' ಕನ್ನಡ ಸಿನೆಮಾ ಶೀಘ್ರವೇ ಬಿಡುಗಡೆ- ಪ್ರವಾಸ ಸ್ಪರ್ಧೆಗೆ ಆಹ್ವಾನ https://www.sahilonline.net/ka/dubai-march-22-movie-review-competition ಕನ್ನಡಿಗರಿಗೆ ಸಿಹಿ ಸುದ್ದಿ...! ಇಬ್ಬರಿಗೆ ದುಬೈ ಪ್ರವಾಸಗೈಯ್ಯುವ ಸುವರ್ಣಾವಕಾಶ ನಿಮ್ಮದಾಗಿಸಿಕೊಳ್ಳಿ...!