Guest Editorial https://www.sahilonline.net/ka/guest-editorial SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. Guest Editorial ಜಿದ್ದಾ: ಐಎಫ್ಎಫ್  ಕುಟುಂಬ ಸಮ್ಮಿಲನ “ ಸಂಭ್ರಮ-2019”  ವಿಜೃಂಭಣೆಯಿಂದ ಸಂಭ್ರಮಿಸಿದ ಅನಿವಾಸಿ ಕನ್ನಡಿಗರು https://www.sahilonline.net/ka/jeddah-non-resident-kannadigas-celebrating-the-iff-family-summit-celebration-2019 ಜಿದ್ದಾ: ಐಎಫ್ಎಫ್  ಕುಟುಂಬ ಸಮ್ಮಿಲನ “ ಸಂಭ್ರಮ-2019”  ವಿಜೃಂಭಣೆಯಿಂದ ಸಂಭ್ರಮಿಸಿದ ಅನಿವಾಸಿ ಕನ್ನಡಿಗರು. ’ದಲಿತ’ ಪದವನ್ನು ’ಪರಿಶಿಷ್ಟ ಜಾತಿ’ ಎಂಬ ಅರ್ಥಕ್ಕೆ ಸೀಮಿತಗೊಳಿಸಬಾರದು https://www.sahilonline.net/ka/the-word-dalit-should-not-be-limited-to-the-meaning-of-scheduled-caste ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಇನ್ನು ಮುಂದೆ ಮಾಧ್ಯಮಗಳು ದಲಿತ ಎಂಬ ಪದವನ್ನು ಬಳಸಬಾರದೆಂದು ಇತ್ತೀಚೆಗೆ ಸಲಹಾತ್ಮಕ ಸೂಚನೆಯೊಂದನ್ನು ಹೊರಡಿಸಿದೆ. ಇದರ ಪರಿಣಾಮವಾಗಿ ಪದಗಳ ಬಳಕೆಯಲ್ಲಿ ಒಂದು ನೈತಿಕ ಶ್ರೇಣೀಕರಣವೇ ಏರ್ಪಟ್ಟಿದೆ. ನಾಗಪುರದ ಕೆಲವು ಬೌದ್ಧರು ಮಾಡಿದ ಮನವಿಯನ್ನು ಪುರಸ್ಕರಿಸುತ್ತಾ ’ದಲಿತ’ ಎಂಬ ಪದವು ನೈತಿಕವಾಗಿ ಆಕ್ರಮಣಕಾರಿಯೂ ಮತ್ತು ಅಪಮಾನಕಾರಿಯೂ ಆಗಿರುವುದರಿಂದ ಅದನ್ನು ಕೈಬಿಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿರುವ ಕೇಂದ್ರ ಸರ್ಕಾರ ಅದರ ಬದಲಿಗೆ ಸಾಂವಿಧಾನಿಕವಾಗಿ ನೀಡಲ್ಪಟ್ಟಿರುವ ಪರಿಶಿಷ್ಟ ಜಾತಿ ಎಂಬ ಪದವು ಹೆಚ್ಚು ಸರಿಯಾದದ್ದು ಎಂದು ಹೇಳಿದೆ. ನಿಜಕ್ಕೂ ಸಾದಿಯಾ ಯಾರು? https://www.sahilonline.net/ka/sanmarga_editorial_sadiya_kashmir ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. 4ರಂದು ಸದ್ದಿಲ್ಲದೇ ಬಿಡುಗಡೆಗೊಳಿಸಿದ್ದಾರೆ ಮತ್ತು ಪೋಷಕರಿಗೆ ಕೈಯಾರೆ ಒಪ್ಪಿಸಿದ್ದಾರೆ. ಸೇನಾತ್ಮಕ ರಾಷ್ಟ್ರವಾದವನ್ನು ವಿರೋಧಿಸಬೇಕು https://www.sahilonline.net/ka/epw_editorail_-against_militaristic_shivsunder ಜಿಯೋನಿಸಂ (ಯೆಹೂದಿಗಳ ಪ್ರತ್ಯೇಕ ರಾಷ್ಟ್ರವಾದ) ಎಂಬುದು ಯೆಹೂದಿ ಧರ್ಮವನ್ನಾಗಲೀ ಹಿಂದೂತ್ವ ಎಂಬುದು ಹಿಂದೂಧರ್ಮವನ್ನಾಗಲೀ ಪ್ರತಿನಿಧಿಸುವುದಿಲ್ಲ ಎಂಬುದನ್ನು ನಾವು ಮರೆಯಬಾರದು. ಟಿಪ್ಪುವಿನ ಆದ್ಯತೆ ರಾಜನೀತಿಯಾಗಿತ್ತೇ ಹೊರತು ಧಾರ್ಮಿಕ ಹಿತಾಸಕ್ತಿಯಲ್ಲ https://www.sahilonline.net/ka/speceal-_article_about_tippu_sultan ಮೈಸೂರು ರಾಜ್ಯವನ್ನು ಹೆಚ್ಚು ಕಾಲ ಆಳುವ ಪರಮಗುರಿ ಹೊಂದಿದ್ದ ಟಿಪ್ಪುವಿಗೆ ಮುಖ್ಯವಾಗಿದ್ದು ರಾಜನೀತಿಯೇ ವಿನಾ ಧರ್ಮವಲ್ಲ ಎಂಬುದು ಆಸ್ಟ್ರೇಲಿಯಾದ ಇತಿಹಾಸ ತಜ್ಞೆ ಕೇಟ್ ಬ್ರಿಟಲ್‌ಬ್ಯಾಂಕ್‌ ಅಧ್ಯಯನದ ಸಾರ. ಅವರ ‘ದ ಲೈಫ್ ಆಫ್ ಟಿಪ್ಪು ಸುಲ್ತಾನ್’ ಕೃತಿ ಅನುಸರಿಸಿ ಬರೆದ ಲೇಖನವಿದು ಕಾರ್ಮಿಕರು ಸಾವುಗಳು ಮತ್ತು ಸರಾಗವಾಗಿ ನಡೆಯುವ ಉದ್ಯಮಗಳು https://www.sahilonline.net/ka/epw_editorial_workers_die_shivsundar_ ಸರಾಗವಾಗಿ ಉದ್ಯಮ ನಡೆಸಲು ತೆರಬೇಕಾದ ಬೆಲೆ ಕಾರ್ಮಿಕರ ಸುರಕ್ಷೆಯ ಬಗ್ಗೆ ಅಮಾನುಷ ನಿರ್ಲಕ್ಷ್ಯ. ಅಬುಧಾಬಿ:ಯಕ್ಷಗಾನ ಕಲಾವಿದ ಶ್ರೀ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರಿಗೆ ಅಬುಧಾಬಿ ಕರ್ನಾಟಕ ಸಂಘದ ಪ್ರತಿಷ್ಠಿತ "ದ. ರಾ. ಬೇಂದ್ರೆ ಪ್ರಶಸ್ತಿ" https://www.sahilonline.net/ka/abudhabi-da-ra-bendre-awaard-to-yakshagaana-kalavida-shekhar-shettigar ವಿಶೇಷ ಲೇಖನ: ಬಿ.ಕೆ ಗಣೇಶ್ ರೈ, ಅಬುಧಾಬಿ ದುಬೈ: ಅರಬ್ ದೇಶದಲ್ಲಿ "ಯಕ್ಷ ತರಂಗ" https://www.sahilonline.net/ka/dubaiyakshagaana-b-k-ganesh-rai-special-article ವಿಶೇಷ ಲೇಖನ: ಕರಾವಳಿ ಕರ್ನಾಟಕದ ಗಂಡುಕಲೆಯ ಹೆಜ್ಜೆಗುರುತುಗಳು.... ಬೆಂಗಳೂರು: ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹಂತಕರನ್ನು ಬಂಧಿಸಲು ಆಗ್ರಹಿಸಿ `ಲೇಖನಿ ರಕ್ಷಿಸಿ’ ಅಭಿಯಾನದ ಮನವಿ ಸಲ್ಲಿಕೆ https://www.sahilonline.net/ka/bangalore-gauri-lankesh-hantakara-bandhana-aagraha ಪತ್ರಿಕಾ ಪ್ರಕಟಣೆ ದುಬೈ: ಅಕ್ಟೊಬರ್ 6 ರಂದು ಗಲ್ಫಿನಲ್ಲಿ 'ಮಾರ್ಚ್ 22'  ಸಿನೆಮಾ ಬಿಡುಗಡೆ https://www.sahilonline.net/ka/dubai-march-22-movie-in-dubai-release-on-oct-6 ಪ್ರದರ್ಶನದ ವೇಳೆ ಭಾಗವಹಿಸಲಿರುವ ಅನಂತ್ ನಾಗ್, ನಟಿ ರಾಧಿಕಾ ಚೇತನ್  ದುಬೈ: 'ರಿಯಾಲಿಟಿ ಇಂಡಿಯಾ ಎಕ್ಸ್ಪೋ-2017' ಪ್ರಾಪರ್ಟಿ ಶೋನಲ್ಲಿ ಭಾಗವಹಿಸಿ 'ಮಾರ್ಚ್ 22'  ಸಿನೆಮಾದ  ಟಿಕೇಟನ್ನು ಉಚಿತ ಪಡೆಯಿರಿ  https://www.sahilonline.net/ka/dubai-march-22-movie-in-dubai-release ಶೇಖ್ ಝಹಿದ್  ರಸ್ತೆಯ ಕ್ರೌನ್ ಪ್ಲಾಜಾ ಹೋಟೆಲಿನಲ್ಲಿ ಸೆ. 22-23ರಂದು ಭಾರತದ  ಅತೀ ದೊಡ್ಡ ಪ್ರಾಪರ್ಟಿ ಶೋ 'ರಿಯಾಲಿಟಿ ಇಂಡಿಯಾ ಎಕ್ಸ್ಪೋ-2017 ರಿಯಾದ್:ಏಜೆಂಟರಿಂದ ಮೋಸಕ್ಕೊಳಗಾಗಿದ್ದ ದಂಪತಿ ಐ ಎಸ್ ಎಫ್ ನೆರವಿನಿಂದ ಮರಳಿ ಮನೆಗೆ https://www.sahilonline.net/ka/riyadh-isf-helps-couple-to-return-to-hometown ಬಿಡುಗಡೆಗಾಗಿ ಹದಿನೆಂಟು ಸಾವಿರ ರಿಯಾಲ್ ಬೇಡಿಕೆಯಿಟ್ಟಿದ್ದ ಪ್ರಾಯೋಜಕ “ಕೈಲಾಗದು ಎಂದು...... ಕೈ ಕಟ್ಟಿಕುಳಿತರೆ” (ಇಂಜೀನಿಯರಗಳ ದಿನ ಸೆಪ್ಟೆಂಬರ್ – 15) https://www.sahilonline.net/ka/special-article-engineers-day ವಿಶೇಷ ಲೇಖನ: ಜಗದೀಶ ವಡ್ಡಿನ ಕಾರವಾರ: ಒಂದು ಹೆಜ್ಜೆ ಸ್ವಚ್ಛತೆ ಕಡೆಗೆ- “ಸ್ವಚ್ಛ ಭಾರತ ಅಭಿಯಾನ” https://www.sahilonline.net/ka/karwar-special-report-clean-india ವಿಶೇಷ ಲೇಖನ: ಜಗದೀಶ ವಡ್ಡಿನ ಶಿಕ್ಷಕರ ದಿನಾಚರಣೆ ವಿಶೇಷ ಲೇಖನ: ಶ್ರೇಷ್ಠ ಶಿಕ್ಷಕ, ಶಿಕ್ಷಣ ಚಿಂತಕ ಡಾ. ರಾಧಾಕೃಷ್ಣನ್ https://www.sahilonline.net/ka/special-reprot-teachers-day  ಪಠ್ಯಕ್ರಮವು ನಮ್ಮ ಚರ್ಚೆಯಲ್ಲಿ ಕಾರ್ಯಕಾರಣ ಆಧಾರ, ತೀರ್ಮಾನಗಳನ್ನು ಕಂಡು ಕೊಳ್ಳಲು ಪೂರಕವಾಗುವಂತಹ ವಿಷಯಗಳಿರಬೇಕು. ಹುಬ್ಬಳ್ಳಿ:ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪತಿ ವಿಗ್ರಹಗಳನ್ನು ನೈಸರ್ಗಿಕವಾಗಿ ವಿಸರ್ಜಿಸಲು ವೈಜ್ಞಾನಿಕ ವಿಧಾನ ಪ್ರಕಟಿಸಿದ ನಗರಪಾಲಿಕೆ https://www.sahilonline.net/ka/hubballi-ganapaninda-balapa-program-news ಒಂದು ಮೂರ್ತಿಯನ್ನು ಕರಗಿಸಲು 20 ರೂಪಾಯಿ ಖರ್ಚು ಮಾಡಲು ಪಾಲಿಕೆ ಸಿದ್ದವಾಗಿದೆ.  ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಿಕ್ಷಕರಿಗೆ ಕವನ ರಚನಾ ಸ್ಪರ್ಧೆ https://www.sahilonline.net/ka/bhatkal-taluka-sahitya-parishat-news-2323232 ” ಶಿಕ್ಷಕನ ಪಾತ್ರ- ಸವಾಲುಗಳು ” ಎಂಬ ವಿಷಯದ ಚೌಕಟ್ಟಿನಲ್ಲಿ ಕವನ ರಚನಾ ಸ್ಪರ್ಧೆ ಕಾರವಾರ: ‘ಸ್ವಚ್ಛತೆಗಾಗಿ ನಾನೇನು ಮಾಡುವೆ?’ಮತ್ತು ಕಿರು ಚಿತ್ರ ಸ್ಪರ್ಧೆ ಪ್ರಬಂಧ ಮತ್ತು ಕಿರು ಚಿತ್ರ ಸ್ಪರ್ಧೆ https://www.sahilonline.net/ka/karwar-swachategaagi-naanenu-maaduve ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕೋಲಾರ: ಎಸ್ಸೆಸ್ಸೆಲ್ಸಿ ಶೇ.100 ಸಾಧಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ಪುರಸ್ಕಾರ https://www.sahilonline.net/ka/kolar-bring-district-to-first-place-in-sslc-dc 3ನೇ ಸ್ಥಾನದೊಳಗೆ ತನ್ನಿ,1 ಲಕ್ಷ ಬಹುಮಾನ ನೀಡುವೆ-ರಮೇಶ್‍ಬಾಬು  ಕೋಲಾರ:ವಸತಿ ಶಾಲೆಯಲ್ಲಿ ಅಪ್ರಾಪ್ತೆ ಬಾಲಕಿ ಮೇಲೆ ಅಡಿಗೆ ಸಿಬ್ಬಂದಿಯಿಂದಲೇ ಅತ್ಯಾಚಾರ-ತನಿಖೆಗೆ ರೈತಸಂಘ ಆಗ್ರಹ https://www.sahilonline.net/ka/kolar-rape-case-manavi-sallke-raita-sangha ಜಿಲ್ಲೆಯ ಹಾಸ್ಟೆಲ್ ವ್ಯವಸ್ಥೆ ಬಗ್ಗೆ ಉನ್ನತ ಮಟ್ಟದ ತನಿಖೆ ಕೈಗೊಳ್ಳಬೇಕೆಂದು ಎಂದು ರೈತ ಸಂಘದಿಂದ ಜಿಲ್ಲಾಪಂಚಾಯಿತಿ ಸಿಇಒ ರವರಿಗೆ ಮನವಿ ಶಿಡ್ಲಘಟ್ಟ: ನಂದಿ ಕ್ರಾಸ್ ಬಳಿ 150 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ಮೆಗಾಡೈರಿಯಿಂದ ಭವಿಷ್ಯದಲ್ಲಿ ಹೆಚ್ಚಿನ ಲಾಭ-ನಾಗರಾಜ್ https://www.sahilonline.net/ka/shidlaghatta-milk-federation-nagaraj-felicitation ಶಿಡ್ಲಘಟ್ಟ ತಾಲೂಕಿನ ಮಳ್ಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಗಳಿಂದ ಭಾರತ ಜ್ಯೋತಿ ಪ್ರಶಸ್ತಿ ಪುರಸ್ಕøತ ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.  ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾದ್ಯಂತ  ಯಶಸ್ವಿಯಾಗಿ ನಡೆದ “ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ’’ಅಭಿಯಾನ. https://www.sahilonline.net/ka/mangalore-sdpi-meravanige-news-22323232 ಗೋ ರಕ್ಷಕರಿಗೆ ಎಚ್ಚರಿಕೆಯ ಪ್ರತಿರೋಧದ ಶಕ್ತಿ ತೋರಿಸುವುದರಲ್ಲಿಯು ಮಾನವ ಸರಪಳಿ ಕಾರ್ಯಕ್ರಮ ಯಶಸ್ವಿ ಕೋಲಾರ: ಟಮೋಟೋ ಮತ್ತು ಇತರೆ ತರಕಾರಿ ಬೆಳೆಗಳ ರೋಗ ನಿವಾರಣೆಗೆ ಆಧುನಿಕ ರಕ್ಷಣಾ ಕ್ರಮ ಅನುಸರಿಸಲು ಕರೆ https://www.sahilonline.net/ka/kolar-mavubele-scientific-way-news3 ಒಂದು ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಾದರೆ ಕನಿಷ್ಟ 10 ವರ್ಷಗಳ ಕಾಲಾವಧಿ ಬೇಕಾಗುತ್ತದೆ. ಬೆಳೆಯ ರೋಗವನ್ನು ನಾಶ ಪಡಿಸುವ ಜೊತೆಗೆ ಇತರೆ ತೊಂದರೆಗಳು ಅಡ್ಡ ಪರಿಣಾಮಗಳ ಬಗ್ಗೆ ಎಚ್ಚರ ವಹಿಸಿ ತಯಾರು ಮಾಡಬೇಕಾಗುತ್ತದೆ. ಕೋಲಾರ:ರೈತರ ಸಾಲ ಮನ್ನಾ, ಡಾ|| ಸ್ವಾಮಿನಾಥನ್ ವರದಿ ಜಾರಿ ಆಗ್ರಹಿಸಿದ ರೈತಸಂಘ https://www.sahilonline.net/ka/kolar-raitara-saala-manna-aagra-raita-sangha ಕಾರ್ಪೋರೇಟ್ ಕಂಪನಿಗಳ ಏಜೆಂಟರಂತೆ ಸರ್ಕಾರಗಳು ವರ್ತಿಸುವುದು ಬಿಟ್ಟು ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ  ಬ್ಯಾಂಕ್‍ಗಳಲ್ಲಿ ಪ್ರತಿ ರೈತನಿಗೂ 10ಲಕ್ಷದವರೆಗೂ ಕೃಷಿ ಆದಾರಿತ ಜಾಮೀನು ರಹಿತ ಸಾಲ ನೀಡಬೇಕು. ಪ್ರತಿ ಬಜೆಟ್‍ನಲ್ಲಿ 65% ಹಳ್ಳಿಗಳ ಅಭಿವೃದ್ಧಿಗೆ ಮೀಸಲಿಡಬೇಕು-ಶ್ರೀನಿವಾಸಗೌಡ ನಾವೇ ಸಾಕುತ್ತಿರುವ ಹದ್ದುಗಳು https://www.sahilonline.net/ka/spcial_guest_editorial_vb ನಾವು ಸಾಕಿರುವುದು ರಣಹದ್ದುಗಳನ್ನೇ ಎಂದ ಮೇಲೆ, ಅದು ಸಮಾಜವನ್ನು ಕುಕ್ಕಿ ತಿನ್ನುವಾಗ ಇನ್ನಾರನ್ನೋ ಹೊಣೆ ಮಾಡುವಂತಿದೆಯೆ? ಬಾಬಾ ಗುರ್ಮೀತ್ ಸಿಂಗ್ ಪ್ರಕರಣದಿಂದ ಒಂದಂತೂ ಸಾಬೀತಾಗಿದೆ. ಮುಂದಿನ ದಿನಗಳಲ್ಲಿ, ಈ ದೇಶಕ್ಕೆ ಅತೀ ದೊಡ್ಡ ಸವಾಲು ಯಾವುದೇ ಹೊರಗಿನ ಭಯೋತ್ಪಾದಕ ಸಂಘಟನೆಗಳಲ್ಲ. ನಾವೇ ಸಾಕುತ್ತಿರುವ ಸ್ವಯಂಘೋಷಿತ ಸ್ವಾಮೀಜಿಗಳು, ಬಾಬಾಗಳು, ದೇವಮಾನವರೇ ದೇಶದ ಆಂತರಿಕ ಭದ್ರತೆಯ ಬಹುದೊಡ್ಡ ಶತ್ರುಗಳಾಗಿ ಪರಿಣಮಿಸಲಿದ್ದಾರೆ. ಹರ್ಯಾಣದಲ್ಲಿ ನಡೆದಿರುವುದು ಕೇವಲ ಹಿಂಸಾಚಾರ, ಸಂಘರ್ಷಗಳಲ್ಲ. ಹುಬ್ಬಳ್ಳಿ: ನಿಷೇದಾಜ್ಞೆಯ ಹೊರತಾಗಿಯೂ ನಗರದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಗಣಪತಿ ವಿಗ್ರಹ-23 ಜನರಿಗೆ ನೋಟಿಸ್  https://www.sahilonline.net/ka/hubballi-plaster-of-paris-ganapati-news ಧಾರವಾಡ ಶ್ರೀನಗರ ಸರ್ಕಲ್ ನಲ್ಲಿ ಅಕ್ರಮವಾಗಿ  ಮಾರಾಟ ಮಾಡುತ್ತಿದ್ದ 16 ಗಣೇಶ ಮೂರ್ತಿ ವಶಕ್ಕೆ ಕುವೈಟ್: ಐಎಸ್ಎಫ್ ವೈದ್ಯಕೀಯ ಶಿಬಿರದ ಪ್ರಯೋಜನ ಪಡೆದ ನೂರಾರು ಅನಿವಾಸಿ ಭಾರತೀಯರು https://www.sahilonline.net/ka/kuwait-al-badr-free-medical-camp-news2 ಅನಿವಾಸಿಗಳು ಕೆಲಸದ ಒತ್ತಡದಿಂದಾಗಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುವುದಲ್ಲದೆ, ಹೃದಯ ಸಂಬಂಧಿಯಂತಹ ಗಂಭೀರ ಖಾಯಿಲೆಗಳ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿ ಗುರುತಿಸಲು ವಿಫಲವಾಗುತ್ತಿರುವುದು ಕಳವಳಕಾರಿ - ಅಬ್ದುಲ್ ರಜಾಕ್ ಕಾರವಾರ:ಹೈನುರಾಸುಗಳ ಹಾಲಿನ ಇಳುವರಿ ಕುಸಿತ; ತಜ್ಞರ ವರದಿಗೆ ಸೂಚನೆ https://www.sahilonline.net/ka/karwar-hainugaarike-sachiva-news-223232 ಪಶು ಪಾಲನಾ ಇಲಾಖೆಯಲ್ಲಿ ವೈದ್ಯರ ಕೊರತೆ ಕೋಲಾರ: ಆಗಸ್ಟ್ 27 ರಂದು ಡಿಜಿಟಲ್ ನರ್ವ್ ಸೆಂಟರ್ ಉದ್ಘಾಟನಾ ಸಮಾರಂಭ https://www.sahilonline.net/ka/kolar-digital-network-udghaatane-samaarambha-on-aug-27 ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಆರ್. ರಮೇಶ್ ಕುಮಾರ್ ಅವರು ಉದ್ಘಾಟಿಸಲಿದ್ದು  ಶಾಸಕರಾದ ಆರ್.ವರ್ತೂರು ಪ್ರಕಾಶ್ ರವರು ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಡಾ|| ಕೆ.ಹೆಚ್. ಮುನಿಯಪ್ಪ ಅವರು ಘನ ಉಪಸ್ಥಿತಿ ವಹಿಸುವರು.   ಕೋಲಾರ:ಮಾವು ಬೆಳೆಯುವಲ್ಲಿ ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಿ-ಎಲ್. ಗೋಪಾಲಕೃಷ್ಣ https://www.sahilonline.net/ka/kolar-mavubele-scientific-way-news2 ಸೋಮಾಂಬುದಿ ಅಗ್ರಹಾರ ಗ್ರಾಮದ ಗುಡೇಗೌಡರ ಮಾವಿನ ತೋಟದಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಹೊಗಳಗೆರೆ ಮಾವು ಉತ್ಕøಷ್ಟ ಕೇಂದ್ರ, ತೋಟಗಾರಿಕೆ ಇಲಾಖೆ ಇವರ ಸಹಯೋಗದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಮಾವಿನ ತೋಟಗಳಲ್ಲಿ ಸವರುವಿಕೆ ಹಾಗೂ ಪುನಃಶ್ಚೇತನ ಕುರಿತು ತಾಲ್ಲೂಕು ಮಟ್ಟದ ತರಬೇತಿ ಕಾರ್ಯಕ್ರಮ ಕೋಲಾರ: ಹರ್ಡೀಕರ್ ತತ್ವಾದರ್ಶದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ -ಎಂ.ಹೆಚ್. ಆಶೀಖಾನ್  https://www.sahilonline.net/ka/kolar-hardikar-tatvadarsha-ashikhan ನಾ.ಸು.ಹರ್ಡಿಕರ್‍ರವರ ಪುಣ್ಯ ಸ್ಮರಣೆ ಕಾರ್ಯಕ್ರಮ ಕೋಲಾರ: ಕುರಬರಪೇಟೆಯ ಶ್ರೀ ಹನುಮಾನ್ ಕನ್ನಡಿಗರ ಸಂಘದ ವತಿಯಿಂದ ಶ್ರೀ ಗಣಪತಿ ವಾರ್ಷಿಕೋತ್ಸವ https://www.sahilonline.net/ka/kolar-kurubarapete-ganapathi-vigraha-news ಪ್ರಸಿದ್ಧ ತಿರುಪತಿಯ ವೆಂಕಟೇಶ್ವರ ಮೂರ್ತಿಯ ಪ್ರತಿರೂಪವಾದ ವಿಶೇಷ ಗಣೇಶನ ಮೂರ್ತಿ ಸ್ಥಾಪನೆ ರಾಯಲ್ಪಾಡು: ಗಳಿಸಿದ್ದರಲ್ಲಿ ಕೊಂಚ ದಾನವೆಂದ ಸತ್ಕಾರ್ಯದಲ್ಲಿ ಬಳಸಿದಾಗ ನೆಮ್ಮದಿ ದೊರಕುತ್ತದೆ-ಗಂಗಾಧರ್ https://www.sahilonline.net/ka/rayalpadu-danna-dharma-maadi-gangadhar ರಾಯಲ್ಪಾಡಿನ ನಿವೃತ್ತ ಶಿಕ್ಷಕ ಸುಬ್ಬಕೃಷ್ಣಶರ್ಮರವರ ಮನೆಯಲ್ಲಿ ಸ್ವರ್ಣಗೌರಿ ಪೂಜಾ ಕಾರ್ಯಕ್ರಮದ ಅಂಗವಾಗಿ ದೇವಿಗೆ ವಿವಿಧ ಪತ್ರ, ಪುಷ್ಪ, ಹರಿದ್ರಕುಂಕಮಾರ್ಚನೆಗಳಿಂದ ಪೂಜೆಸಲ್ಲಿಸಿ ಬಾಗಿನವನ್ನು ಅರ್ಪಿಸಲಾಯಿತು. ಕೋಲಾರ: ಹರ್ಡಿಕರ್ ಭಾವಚಿತ್ರದ ನಾಣ್ಯಗಳನ್ನು ಸರ್ಕಾರ ಬಿಡುಗಡೆ ಮಾಡಲಿ - ಬಿ.ಕೆ. ವೆಂಕಟನಾರಾಯಣ್ https://www.sahilonline.net/ka/kolar-hardikar-naanya-bidugade-maadali-news ಸೇವಾದಳ ಅಜೀವ ಸದಸ್ಯ ವಿ.ಪಿ. ಸೋಮಶೇಖರ್ ರಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಕೋಲಾರ:ಆಗಸ್ಟ್ 27ರಂದು ಪ್ರತಿಭಾ ಪುರಸ್ಕಾರ ಮತ್ತು 9ನೇ ರಾಜ್ಯ ಮಟ್ಟದ ವಿಶ್ವಕರ್ಮ ಜಯಂತೋತ್ಸವದ ಪೂರ್ವಭಾವಿ ಸಭೆ  https://www.sahilonline.net/ka/kolar-vishwakarma-poorvabhaavi-sabhe-nwe3 9ನೇ ರಾಜ್ಯ ಮಟ್ಟದ ವಿಶ್ವಕರ್ಮ ಜಯಂತೋತ್ಸವ ಕೋಲಾರ: ಸರ್ಕಾರದಿಂದ ಬರುವ ಹೆಣ್ಣು ಮಕ್ಕಳಿಗೆ ಮತ್ತು ಗರ್ಭಿಣಿಯರಿಗಾಗಿ ಬರುವ ಆಹಾರ ಕಾಳಸಂತೆಗೆ-ಮನವಿ ಸಲ್ಲಿಕೆ https://www.sahilonline.net/ka/kolar-paushtika-aahaara-kaalasantege-news ಹೆಣ್ಣು ಮಕ್ಕಳಿಗೆ ಅಪೌಷ್ಠಿಕತೆ ಕಾಡದಂತೆ ಮತ್ತು ಸಾವುಗಳಾಗದಂತೆ  ಕ್ರಮ ಕೈಗೊಳ್ಳಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಭಾರಿ ಉಪನಿರ್ದೇಶಕರಿಗೆ ಮನವಿ ಕೋಲಾರ:ಮೊಬೈಲ್ ರಿಪೇರಿ ಮತ್ತು ಸರ್ವೀಸ್ ಕ್ಷೇತ್ರವು ಇಂದು ಬೃಹದಕಾರವಾಗಿದೆ- ಕೆಂಪಣ್ಣ https://www.sahilonline.net/ka/kolar-canara-bank-kempanna-news-12 ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಕೆಂಪಣ್ಣ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಶಿಡ್ಲಘಟ್ಟ: ರಾಸಾಯನಿಕ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುತ್ತಿರುವ ಸುದ್ದಿ-ನಾಲ್ಕು ವಿಗ್ರಹ ವಶಕ್ಕೆ https://www.sahilonline.net/ka/shidlaghatta-ganesha-idol-made-from-chemicals2 ಶಿಡ್ಲಘಟ್ಟದಲ್ಲಿ ರಾಸಾಯಿನಿ ಮಿಶ್ರಿತ ಗಣೇಶ್‍ನ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ನಗರಸಭೆ-ಪೋಲಿಸ್ ಅಧಿಕಾರಿಗಳು ದಾಳಿ ನಡೆಸಿದರು. ಶಿಡ್ಲಘಟ್ಟ:ಪ್ರತಿಯೊಂದು ಕುಟುಂಬದಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳಲು ಸಿದ್ದರಾಮಯ್ಯ ಸೂಚನೆ https://www.sahilonline.net/ka/shidlaghatta-one-toilet-in-every-house-is-must-news ಶಿಡ್ಲಘಟ್ಟದ ತಾಪಂ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕರಿಗಳು,ಗ್ರಾಪಂ ಪಿಡಿಓ/ ಕಾರ್ಯದರ್ಶಿಗಳ ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಸಿದ್ದರಾಮಯ್ಯ ಪ್ರಗತಿ ಪರಿಶೀಲಿಸಿದರು. ಶಿಡ್ಲಘಟ್ಟ:ಜಿಎಸ್‍ಟಿಯಿಂದ ರೇಷ್ಮೆ ಬೆಳೆಗಾರರು,ನೂಲು ಬಿಚ್ಚಾಣ ಕೆದಾರರು ಆತಂಕ ಪಡೆಯುವ ಅಗತ್ಯವಿಲ್ಲ-ಡಿ ರುದ್ರಣ್ಣ ಗೌಡ  https://www.sahilonline.net/ka/shidlabhatta-gst-aatanka-agatyavilla-rudranna ಶಿಡ್ಲಘಟ್ಟದ ಸರಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಕುರಿತು ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಸಿಎಸ್‍ಬಿ ವಿಜ್ಞಾನಿ-ಡಿ ರುದ್ರಣ್ಣ ಗೌಡ  ಮಾತನಾಡಿದರು. ಅಲ್ ಜುಬೈಲ್: ಸೋಶಿಯಲ್ ಫೋರಂ ನಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ https://www.sahilonline.net/ka/al-jubail-independence-day-celebration-newws ಸಾರ್ವಜನಿಕರಿಗೆ ಸ್ವಾತಂತ್ರ್ಯದ ಪ್ರಯುಕ್ತ ಸಿಹಿತಿಂಡಿ ಹಾಗೂ ಲಘು ಉಪಹಾರವನ್ನು ಏರ್ಪಡಿಸಿ ಅನಿವಾಸಿಗರ ನಡುವೆ ಸ್ವಾತಂತ್ರ್ಯೋತ್ಸವದ ಹೊನಲು ಹರಿಸುವಲ್ಲಿ ಸೋಶಿಯಲ್ ಫೋರಂ ಕಾರ್ಯಕ್ರಮವು ಯಶಸ್ವಿ ಉಜಿರೆ: ಸೆ. 3 ರಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 9 ನೇ ಪಟ್ಟಾಭಿಷೇಕ https://www.sahilonline.net/ka/ujire-vardhanytutsava-on-sep-3 ಕೇಂದ್ರ ಅಂಕಿ ಸಂಖ್ಯೆಯ ಮತ್ತು ಯೋಜನಾ ಸಚಿವ ಡಿ.ವಿ. ಸದಾನಂದ ಗೌಡರಿಂದ ಉದ್ಘಾಟನೆ ಶಿಡ್ಲಘಟ್ಟ: ರಾಜ್ಯದ ಕಾಂಗ್ರೆಸ್ ಆಡಳಿತದಲ್ಲಿ ಜನರಿಗೆ ರಕ್ಷಣೆಯಿಲ್ಲದಂತಾಗಿದೆ-ಬಿ.ಜೆ.ಪುಟ್ಟಸ್ವಾಮಿ https://www.sahilonline.net/ka/shidlaghatta-congress-aadalita-puttaswamy ಶಿಡ್ಲಘಟ್ಟದ ಬಿಜೆಪಿ ಕಛೇರಿಯಲ್ಲಿ ಕರ್ಣಶ್ರೀ ಚಾರಿಟಬಲ್ ಟ್ರಸ್ಟ್‍ನ ಮೂಲಕ ಪರಿಸರ ಗಣಪತಿ ಮೂರ್ತಿ ಮತ್ತು ಗಿಡಗಳನ್ನು ವಿತರಿಸಿ ರಾಜ್ಯ ಬಿಜೆಪಿ ಓಬಿಸಿ ಮೋರ್ಚಾದ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಮಾತನಾಡಿದರು. ವಿಶೇಷ ಲೇಖನ: ಚೈನಾ ಆ್ಯಸ್ಟರ್ ನ ಬೇಸಾಯ ಕ್ರಮಗಳು https://www.sahilonline.net/ka/kolar-china-aster-farming-news ಒಂದು ಹೆಕ್ಟೇರ್‍ಗೆ 750 ಗ್ರಾಂ ಬೀಜ ಬೇಕಾಗುತ್ತದೆ. ಕೋಲಾರ: ಕಾಣೆಯಾದ ಮಕ್ಕಳ ಪತ್ತೆಗಾಗಿ ಸಹಕರಿಸಿ https://www.sahilonline.net/ka/kolaralost-children-pattegaagi-manavi ಕೋಲಾರ: ಸಾಕ್ಷ್ಯಾಚಿತ್ರ ನಿರ್ಮಾಣ: ಮಾಹಿತಿಗೆ ಕೋರಿಕೆ ಕೋಲಾರ:ಡಿ.ದೇವರಾಜ ಅರಸು ಜನ್ಮ ದಿನಾಚರಣೆ;ಮೆರವಣಿಗೆಗೆ ಡಾ.ಕೆ.ವಿ.ತ್ರಿಲೋಕ್ ಚಂದ್ರ ಚಾಲನೆ https://www.sahilonline.net/ka/kolar-devaraja-urs-janmadina-aacharane3 ಮೆರವಣ ಗೆಗೆ ವಿವಿಧ ಕಲಾತಂಡಗಳು ಮೆರುಗನ್ನು ನೀಡಿದವು. ಕೋಲಾರ:ಡಿ.ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ದೀಮಂತ ನಾಯಕ-ಸಚಿವ ಕೆ.ಆರ್.ರಮೇಶ್ ಕುಮಾರ್ https://www.sahilonline.net/ka/kolar-devaraja-urs-janmadina-aacharane2 ದೇವರಾಜ ಅರಸುರವರು ಮೊದಲ ಬಾರಿಗೆ ಹಿಂದುಳಿದ ವರ್ಗಗಳ ಆಯೋಗವನ್ನು ರಚನೆ ಮಾಡುವ ಮೂಲಕ ಪ್ರತಿಯೊಂದು ಹಿಂದುಳಿದ ವರ್ಗಗಳ ಸರ್ವತೋಮುಖ ಬೆಳವಣ ಗೆಗೆ ಅಪಾರ ಕೊಡುಗೆ ನೀಡಿದರು. ಕೋಲಾರ: ಸೆಪ್ಟೆಂಬರ್ 16 ಬ್ರಹ್ಮಶ್ರೀ ನಾರಾಯಣಗುರು ಜಯಂತಿ, 17 ಕ್ಕೆ ವಿಶ್ವಕರ್ಮ ಜಯಂತಿ-ಕೆ.ವಿದ್ಯಾಕುಮಾರಿ https://www.sahilonline.net/ka/kolar-sep-1-narayanaguru-jayanti ವಿಶ್ವಕರ್ಮ ಜಯಂತಿಯ ಮೆರವಣ ಗೆಯು ಕಾಳಿಕಾಂಬ ದೇವಸ್ಥಾನದಿಂದ ಪ್ರಾರಂಭಿಸಲು ತೀರ್ಮಾನಿಸಲಾಯಿತು. ಕೋಲಾರ:ಪ.ಜಾ, ಪ ಪಂ.ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿರುವ ಅನುದಾನ ಸಂಪೂರ್ಣ ಬಳಕೆ ಮಾಡಿ: ಡಾ.ಕೆ.ವಿ. ತ್ರಿಲೋಕಚಂದ್ರ https://www.sahilonline.net/ka/kolar-parishishta-jaati-pangada-anudaana-balake ಟಿ.ಎಸ್.ಪಿ. ಯೋಜನೆಯಡಿ ಹಲವು ಕಾಮಾಗಾರಿಗಳ ಟೆಂಡರ್ ಪ್ರಕ್ರಿಯೆ ಆದರೂ ಕಾಮಾಗಾರಿ ಪ್ರಾರಂಭವಾಗದೆ 1 ಕೋಟಿ 10 ಲಕ್ಷ ಹಣ ವಾಪಾಸ್ ಹೋಗಿದೆ. ಕಾರವಾರ: ಆ ೨೨ರಂತೆ ಜಿಲ್ಲೆಯಲ್ಲಾದ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ https://www.sahilonline.net/ka/karwar-rains-as-on-august-22 ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಭಟ್ಕಳ:ಹೆದ್ದಾರಿ ಅಗಲೀಕರಣ  ಈ ಹಿಂದೆ ನಿಗದಿಪಡಿಸಿದಂತೆ ಕಾಮಗಾರಿ ನಡೆಯಲಿ ಎಂದು ಆಗ್ರಹಿಸಿ ಜಯಕರ್ನಾಟಕ ಮನವಿ https://www.sahilonline.net/ka/bhatkal-nh-66-controversy-jayakarnataka-manavi ಯಾವುದೇ ಕಾರಣಕ್ಕೂ ರಾಷ್ಟ್ರೀಯ ಹೆದ್ದಾರಿಯ ದಿಕ್ಕು ಬದಲಿಸಿ   ಬೈಪಾಸ್ ರಸ್ತೆ ಮಾಡಬಾರದು ಭಟ್ಕಳ:ಉತ್ತರ ಕನ್ನಡ ಜಿಲ್ಲೆಗೆ ನೂತನ ಜಿಲ್ಲಾ ಯುವ ಸಮನ್ವಯಾಧಿಕಾರಿಯಾಗಿ ಶ್ರೀ ವಿಲ್ಫ್ರೆಡ್ ಡಿಸೋಜಾ ನೇಮಕ https://www.sahilonline.net/ka/bhatkal-nehru-yuva-coordinator-vilfred-dsouza-news ಇವರ ಜೊತೆ 20 ರಾಷ್ಟೀಯ ಯುವ ಸ್ವಯಂ ಸೇವಕರು ಹಾಗೂ ಕಾರ್ಯಾಲಯದ ಸಿಬ್ಬಂದಿಯ ಜೊತೆಗೂಡಿ  ಗ್ರಾಮೀಣ ಯುವಜನರನ್ನು ರಾಷ್ಟ್ರ ನಿರ್ಮಾಣಕ್ಕೆ ತೊಡಗಿಸಿಕೊಂಡು ಅವರುಗಳಲ್ಲಿ ಒಳ್ಳೆಯ ಭಾವನೆಗಳನ್ನು ಪ್ರೋತ್ಸಾಹಿಸಿ ಜವಾಬ್ದಾರಿಯುತ ನಾಗರೀಕರಾಗಿ ಮಾದರಿ ಪ್ರಜಾಪ್ರಭುತ್ವ ಹಾಗೂ ಇಡೀ ರಾಷ್ಟ್ರದ ಸರ್ವತೋಮುಖ ಏಳಿಗೆ ಹಾಗೂ ಅಭಿವೃದ್ದಿಗಾಗಿ ಸದಾ ಶ್ರಮಿಸಲು ಉತ್ಸಾಹಿಯಾಗಿರುತ್ತಾರೆ. ಕೋಲಾರ: ಪತ್ರಿಕೋದ್ಯಮ ಸ್ನಾನತಕೋತ್ತರ ಪದವೀಧರರಿಗೆ ತರಬೇತಿ https://www.sahilonline.net/ka/kolar-patrikodyama-tarabeti-shibira-news ನಾಗರೀಕ ಬಂದೂಕು ತರಬೇತಿಗೆ ಅರ್ಜಿ ಆಹ್ವಾನ ಕೋಲಾರ: ಜಿಲ್ಲೆಯಲ್ಲಿ ಉತ್ತಮ ಮಳೆ; ಶೇ.79 ರಷ್ಟು ಬಿತ್ತನೆ: ಡಾ.ಕೆ.ವಿ.ತ್ರಿಲೋಕ್ ಚಂದ್ರ  https://www.sahilonline.net/ka/kolar-good-rains-79-percent-bittane-dc ಎಲ್ಲಾ ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕ್ಷೇತ್ರಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ರೈತರಿಗೆ ಅವಶ್ಯಕವಿರುವ ಮಿನಿಕಿಟ್‍ಗಳನ್ನು ವಿತರಣೆ ಮಾಡುವಂತೆ ನೋಡಿಕೊಂಡು ಮೇವು ಬೆಳೆ ಬೆಳೆಯಲು ಅನುಕೂಲಕರ ವಾತಾವರಣವನ್ನು ಕಲ್ಪಿಸಬೇಕೆಂದು ಸೂಚನೆ ಕೋಲಾರ:ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳಿಂದ ಆಗಸ್ಟ್ 27ಕ್ಕೆ  ಚಾಲನೆ : ಕೆ.ಆರ್.ರಮೇಶ್ ಕುಮಾರ್ https://www.sahilonline.net/ka/kolar-vividha-kaamagarai-aug-27-chalane-news ಈ ಹಿಂದೆ ಕೋಲಾರ ಜಿಲ್ಲೆಯಲ್ಲಿ ನೀರಿನ ಕೊರತೆ ಎಂಬ ಕಾರಣ ನೀಡಿ ಕೈಗಾರಿಕೆಗಳನ್ನು ಜಿಲ್ಲೆಯಲ್ಲಿ ಸ್ಥಾಪನೆ ಮಾಡಲು ಹಿಂದೇಟು ಹಾಕುತ್ತಿದ್ದರು. ಆದರೆ ಕೆ.ಸಿ. ವ್ಯಾಲಿ ಮತ್ತು ಎತ್ತಿನಹೊಳೆ ಯೋಜನೆಗಳಿಂದ ಕೋಲಾರ ಜಿಲ್ಲೆಯ ಕೆರೆಗಳು ತುಂಬಲಿದೆ. ಕೋಲಾರ:  ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜನೆ https://www.sahilonline.net/ka/kolar-eye-checkup-camp-and-operation-news ಎಲ್ಲಾ ಅಂಗಗಳಿಗಿಂತ ಕಣ್ಣಿನ ಆರೈಕೆ ಬಹಳ ಮುಖ್ಯ- ಡಿ.ವೈ.ಎಸ್.ಪಿ ಅಬ್ದುಲ್ ಸತ್ತಾರ್  ಕಾರವಾರ; ಆ ೨೧ರಂತೆ ಜಿಲ್ಲೆಯಲ್ಲಾದ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ https://www.sahilonline.net/ka/karwar-rains-as-on-august-21  ‘ಪ್ಯಾರಾಲೀಗಲ್ ವಾಲಂಟೀಯರ್ಸ್’ಗೆ ಪುನರ ಮನನ ಶಿಬಿರ   ಭಟ್ಕಳ :ಮಾರುಕೇರಿ ಎಸ್ಪಿ ಹೈಸ್ಕೂಲಿನ ನೂತನ ಬಸ್ ಉದ್ಘಾಟನೆ  https://www.sahilonline.net/ka/bhatkal-marukeri-bus-stop-inaugurated ಮಾರುಕೇರಿ ಎಸ್‍ಪಿ ಹೈಸ್ಕೂಲಿನಲ್ಲಿ ನೂತನ ಶಾಲಾ ಬಸ್ಸನ್ನು ಶಾಸಕ ಮಂಕಾಳ ವೈದ್ಯ ಉದ್ಘಾಟಿಸಿದರು ಹುಬ್ಬಳ್ಳಿ: ಬಸ್ ಡೇ  ಆಚರಣೆ https://www.sahilonline.net/ka/hubballi-bus-day-acharane-news ಜನರಿಗೆ ಪರಿಸರ ಕಾಳಜಿ ಬಗ್ಗೆ ಅರಿವು ಮೂಡಿಸಿದ ಸರ್ವ ಧರ್ಮ ಗುರುಗಳು ಬೆಳಗಾವಿಯಲ್ಲಿ  ಅಗಸ್ಟ್ 22 ರಂದು ಬೃಹತ್ ವಿಶ್ವ ಲಿಂಗಾಯತ ಸಮೂದಾಯ ಸಮಾವೇಶ https://www.sahilonline.net/ka/hubballi-lingayata-samavesh-on-aug-22 ಸಂವಿಧಾನಾತ್ಮಕ ಮಾನ್ಯತೆಗಾಗಿ ಸಮಾವೇಶ ಆಯೋಜನೆ ಮಾಡಲಾಗಿದೆ - ಎಸ್ ವಿ ಪಟ್ಟಣಶೆಟ್ಟಿ ಹುಬ್ಬಳ್ಳಿ: ಇಂದಿರಾ ಕ್ಯಾಂಟಿನ್ ಗಳಿಗೆ ಪಾರ್ಕ ಜಾಗ ಕಬಳಿಕೆ-ಕೆಪಿಸಿಸಿ ವೈದ್ಯರ ಘಟಕದ ಉಪಾಧ್ಯಕ್ಷ ,ಡಾ/ ಮಹೇಶ ನಾಲವಾಡ ತಿರುಗೇಟು https://www.sahilonline.net/ka/hubballi-indira-canteen-part-jaaga-kabalike-news ಗಣೇಶ ಚತುರ್ಥಿಯೊಳಗೆ  ರಸ್ತೆಗಳ ತಗ್ಗು ಗುಂಢಿ ತೇಪೆ ಕಾರ್ಯ ಪೂರ್ಣ ಗೊಳ್ಳಲಿದೆ ಎಂಬ ಹೇಳಿಕೆ ನೀಡಿದ್ದಾರೆ.ಅವರಿಗೆ ಸೆ- ೦೫ ರವರೆಗ ಕಾಲಾವಕಾಶ ನೀಡುತ್ತವೆ  ಶಿಡ್ಲಘಟ್ಟ:  ಶಾಂತಿ ಮತ್ತು ಸೌರ್ಹಾದತೆಯಿಂದ ಹಬ್ಬಗಳನ್ನು ಆಚರಿಸಿ ಆದರ್ಶ ಸಮಾಜ ನಿರ್ಮಿಸಲು ಅಜೀತ್‍ಕುಮಾರ್ ರೈ ಕರೆ https://www.sahilonline.net/ka/shidlaghatta-shanti-sauharda-ajit-kumar-news ಶಿಡ್ಲಘಟ್ಟದಲ್ಲಿ ಬಕ್ರೀದ್-ಗಣೇಶ್ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಾಂತಿಸಭೆಯಲ್ಲಿ ತಹಶೀಲ್ದಾರ್ ಅಜೀತ್‍ಕುಮಾರ್,ಡಿವೈಎಸ್ಪಿ ಕೃಷ್ಣಮೂರ್ತಿ ಮತ್ತಿತರರು ಭಾಗವಹಿಸಿದರು. ಬೆಂಗಳೂರು: ರಾಜ್ಯಾದ್ಯಂತ ಮೋಡ ಬಿತ್ತನೆಗೆ ಭರ್ಜರಿ ಸಿದ್ಧತೆ  https://www.sahilonline.net/ka/bangalroe-moda-bittane-gets-approval-from-hubli ಮೋಡ ಬಿತ್ತನೆಗೆ  ಅನುಮೋದನೆ ನೀಡಿದ ಹುಬ್ಬಳ್ಳಿ ವಿಮಾನ ನಿಲ್ದಾಣ  ಪ್ರಾಧಿಕಾರ ಕೋಲಾರ:ವಕ್ಫ್ ಆಸ್ತಿ ಮಾರಲು ಯಾರಿಗೂ ಅಧಿಕಾರವಿಲ್ಲ : ನಜೀರ್ ಅಹಮದ್  https://www.sahilonline.net/ka/kolar-wakf-board-news-nazir-sab-1232 ಮಹಿಳೆಯರಿಗೆ ಹಾಸ್ಟೆಲ್ -ಈಗಾಗಲೇ ಒಂದು ಮಹಿಳಾ ವಸತಿ ನಿಲಯಕ್ಕೆ ಮಂಜೂರಾತಿ ದೊರೆತಿದ್ದು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಕೋಲಾರ: ವಿಶ್ವ ಜೇನು ನೋಣಗಳ ದಿನಾಚರಣೆ https://www.sahilonline.net/ka/kolar-world-hone-bee-day-observerd ಪತ್ರಿಕೋದ್ಯಮ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ ಭಟ್ಕಳ:ಕೆರವಡಿ ಕಾಲೇಜಿನಲ್ಲಿ ಎನ್. ಎಸ್. ಎಸ್. ಕಾರ್ಯಾಚಟುವಟಿಕೆಗಳ ಉದ್ಘಾಟನೆ https://www.sahilonline.net/ka/bhatkal-keravai-college-nss-camp-news-2 ದೇವಿಯ ಸನ್ನಿದಿಯಲ್ಲಿ ಶಿಕ್ಷಣ ಪಡೆಯುತ್ತಿದ್ದೀರಿ. ಒಳ್ಳೆಯ ಪರಿಸರವಿದೆ. ಒಳ್ಳೆಯ ಮೌಲ್ಯಗಳನ್ನು ರೂಢಿಸಿಕೊಂಡು ದೇಶಕ್ಕಾಗಿ ರಾಜ್ಯಕ್ಕಾಗಿ ನಿಮ್ಮ ಊರಿಗಾಗಿ ಸೇವೆ ಮಾಡುವ ಅವಕಾಶ ಪಡೆದುಕೊಳ್ಳಲು ಪ್ರವೀಣಾ ಗಾವಸ್ ಕರೆ ಕುವೈಟಿನಲ್ಲಿ ಸ್ವಾತಂತ್ರೋತ್ಸವದ ಕಂಪನ್ನು ಹರಿಸಿದ ಇಂಡಿಯನ್ ಸೋಶಿಯಲ್ ಫೋರಮ್ https://www.sahilonline.net/ka/kuwait-independence-day-news2 ಸ್ವಾತಂತ್ರ್ಯವೆಂಬುದು ಪ್ರತಿಯೊಂದು ಜೀವಿಯ ಜನ್ಮ ಸಿದ್ದ ಹಕ್ಕು-ಜನಾಬ್ ಖಲೀಲ್ ಅಡೂರ್ ಶಿಡ್ಲಘಟ್ಟ: ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿಯ ಸ್ಪರ್ಧಿಗಳಿಗೂ ಅನುದಾನಕ್ಕೆ ಆಗ್ರಹ https://www.sahilonline.net/ka/shidlaghatta-pratibha-karanji-program-news2231231 ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಗ್ರಾಮದಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪ್ರತಿಭೆಯನ್ನು ಪ್ರದರ್ಶನ ಮಾಡುತ್ತಿರುವುದು, ಶಿಡ್ಲಘಟ್ಟ:ದೇವರಮಳ್ಳೂರಿಗೆ ತಹಶೀಲ್ದಾರ್ ಅಜೀತ್‍ಕುಮಾರ್ ರೈ ಭೇಟಿ https://www.sahilonline.net/ka/shidlaghatt-tahasildra-bheti-news-2322323 ಶಿಡ್ಲಘಟ್ಟ ತಾಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಪಾದಯಾತ್ರೆ ನಡೆಸಿದ ತಹಶೀಲ್ದಾರ್ ಅಜೀತ್‍ಕುಮಾರ್ ರೈ ತ್ಯಾಜ್ಯ ತುಂಬಿರುವ ಚರಂಡಿಯನ್ನು ವೀಕ್ಷಣೆ ಮಾಡಿ ಪಿಡಿಓಗೆ ತರಾಟೆಗೆ ತೆಗೆದುಕೊಂಡರು. ಹುಬ್ಬಳ್ಳಿಯಲ್ಲಿ ಮತ್ತೆ ಹೆಚ್ಚಿದ ನಾಯಿಯ ದಾಳಿ https://www.sahilonline.net/ka/hubballi-dog-bite-case-increased ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ‘ಸೇ ನೋ ಚೀನಾ ಪ್ರಾಡಕ್ಟ್ ಆಂಧೋಲನ’  ಹುಬ್ಬಳ್ಳಿ:ಕಳಸಾ ಬಂಡೂರಿ, ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ https://www.sahilonline.net/ka/hubballi-kalasa-banduri-yojane-news ಸಂಸದರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮದ್ಯಸ್ಥಿಕೆ ವಹಿಸುವಂತೆ ಆಗ್ರಹ ಆನೇಕಲ್:ನಾರಾಯಣ ಹೆಲ್ತ್ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತವಾಗಿ ಬಾಯಿ ಹಾಗೂ ಸ್ತನ ಕ್ಯಾನ್ಸರ್ ತಪಾಸಣೆ https://www.sahilonline.net/ka/anekal-mammography-service-to-anganavadi-activists ನಾರಾಯಣ ಹೆಲ್ತ್  ಮೊಬೈಲ್ ಮ್ಯಾಮೊಗ್ರಫಿ ಸೇವೆ ಪಡೆದ 55 ಅಂಗನವಾಡಿ ಕಾರ್ಯಕರ್ತೆಯರು ಭಟ್ಕಳ:’ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಪಾತ್ರ’ಪ್ರಬಂಧ ಸ್ಪರ್ಧೆ https://www.sahilonline.net/ka/bhatkala-prabandha-spardhe-winners-announced ದಿ ನ್ಯೂ ಇಂಗ್ಲಿಷ್ ಪಿ.ಯು.ಕಾಲೇಜಿನ ಮಮತಾ ಇರಪ್ಪಾ ನಾಯ್ಕ ಪ್ರಥಮ ಮತ್ತು ಕುಸೂಮಾ ನಾರಾಯಣ ನಾಯ್ಕರಿಗೆ ದ್ವಿತೀಯ ಸ್ಥಾನ ಕೋಲಾರ:ಚದುಮನಹಳ್ಳಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ https://www.sahilonline.net/ka/kolar-chadumana-halli-shcool-bag-distribution ಕೋಲಾರ ತಾಲ್ಲೂಕಿನ ಚದುಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಜನಶ್ರೀ ಟ್ರಸ್ಟ್ ಹಾಗೂ ನಗರದ ರಮ್ಯ ಬುಕ್ ಸ್ಟೋರ್ಸ್ ಸಹಯೋಗದಲ್ಲಿ ಉಚಿತ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಕೋಲಾರ:ರಾಜ್ಯದಲ್ಲೇ ಮೊದಲ ಬಾರಿಗೆ ಬಿಇಒ ಕಚೇರಿಯಲ್ಲಿ ಸಿಸಿ ಕ್ಯಾಮರಾ https://www.sahilonline.net/ka/kolar-beo-office-gets-first-cctv-camera ಕೋಲಾರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಸಿಸಿ ಕ್ಯಾಮರಾ ಅಳವಡಿಸಿದ್ದು, ಅದನ್ನು ವೀಕ್ಷಿಸುತ್ತಿರುವ ಬಿಇಒ ರಘುನಾಥರೆಡ್ಡಿ ಮತ್ತಿತರರು.  ಕೋಲಾರ:ಅಪಘಾತದಲ್ಲಿ ನಿಧನರಾದ ಶ್ರೀಹರಿ ಸ್ಮರಣಾರ್ಥ ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ https://www.sahilonline.net/ka/kolar-school-bags-distribution-news ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಗರದ ಸತ್ಯನಾರಾಯಣ ಜ್ಯುವೆಲರ್ಸ್‍ನ ಮಾಲೀಕರಾದ ವೆಂಕಟೇಶ್ ಅವರ ದಿವಂಗತ ಪುತ್ರ ಶ್ರೀಹರಿ ಸ್ಮರಣಾರ್ಥ ಶಾಲಾ ಮಕ್ಕಳಿಗೆ ಬ್ಯಾಗ್‍ಗಳನ್ನು ವೆಂಕಟೇಶ್,ಹಾಬಿ ರಮೇಶ್, ರಾಜೇಂದ್ರ ಕಾರ್ಲೇಕರ್ ವಿತರಿಸಿದರು. ಕೋಲಾರ:ಮಕ್ಕಳ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ ಅಶೋಕ-ರಾಷ್ಟ್ರನಾಯಕರ ಆದರ್ಶ ಸಾರುವ ಚಿತ್ರಗಳು ಮೂಡಿಬರಲಿ https://www.sahilonline.net/ka/kolar-childrens-film-festival-inaugurated ಕೋಲಾರದ ಪ್ರಭಾತ್ ಚಿತ್ರಮಂದಿರದಲ್ಲಿ ಮಕ್ಕಳ ಚಲನಚಿತ್ರೋತ್ಸವಕ್ಕೆ ವಿಷಯ ಪರಿವೀಕ್ಷಕ ಸಿ.ಆರ್.ಅಶೋಕ್ ಚಾಲನೆ ನೀಡಿದರು. ಕುವೈಟಿನಲ್ಲಿ ಸ್ವಾತಂತ್ರೋತ್ಸವದ ಕಂಪನ್ನು ಹರಿಸಿದ ಇಂಡಿಯನ್ ಸೋಶಿಯಲ್ ಫೋರಮ್ https://www.sahilonline.net/ka/kuwait-independence-day-news ಭಾರತದ ಅಥವಾ ಜಗತ್ತಿನ ಯಾವುದೇ ಸ್ವಾತಂತ್ರ್ಯ ಹೋರಾಟದ ಉದ್ದೇಶವು ಕೇವಲ ಆಡಳಿತ ಗಾರರನ್ನು ಬದಲಾವಣೆಗೊಳಿಸುವುದಕ್ಕಲ್ಲ ಬದಲಾಗಿ ತಾನಿಚ್ಚಿಸಿದ್ದನ್ನು ಮಾತನಾಡುವ, ತಾನಿಚ್ಚಿಸಿದಂತೆ ಬದುಕುವ, ತಾನಿಚ್ಚಿಸಿದ್ದನ್ನು ತಿನ್ನುವ ಮೂಲಭೂತ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವುದಕ್ಕಾಗಿಯೇ ಆಗಿದೆ-ಅಲ್ಲಾವುದ್ದಿನ್ ಹಕ್ ಕೋಲಾರ: ಶಾಲಾಮಕ್ಕಳಿಗೆ ಸ್ಯಾಮಸಂಗ್ ಕಂಪನಿಯಿಂದ ನೋಟ್ ಪುಸ್ತಕ ವಿತರಣೆ  https://www.sahilonline.net/ka/kolar-childen-gets-school-bags-from-samsung ಕೋಲಾರದ ಪಿಸಿ ಬಡಾವಣೆ ಸರ್ಕಾರಿ ಶಾಲಾ ಮಕ್ಕಳಿಗೆ ಸ್ಯಾಮಸಂಗ್ ಕಂಪನಿ ವತಿಯಿಂದ ಉಚಿತ ನೋಟ್ ಪುಸ್ತಕಗಳನ್ನೂ ಕಂಪನಿಯ ಅಧಿಕಾರಿಗಳು ವಿತರಿಸಿದರು. ಕೋಲಾರ: ಸರ್ಕಾರಿ ನೌಕರರಿಗೆ ಶೇ.30 ರಷ್ಟು ತಾತ್ಕಾಲಿಕ ಪರಿಹಾರಕ್ಕೆ ಆಗ್ರಹ https://www.sahilonline.net/ka/kolar-30-percent-reservation-for-central-manjunath ಕೇಂದ್ರನೌಕರರ ಸಮಾನ ವೇತನ ಜಾರಿಗೊಳಿಸಿ-ಕೆ.ಎನ್.ಮಂಜುನಾಥ್ ಕೋಲಾರ: ಅರಾಭಿಕೊತ್ತನೂರು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ-ಶೇ.100 ಸಾಧನೆಗೆ ಕಾರಣರಾದ ಶಿಕ್ಷಕರಿಗೆ ಎಸ್‍ಡಿಎಂಸಿ ಸನ್ಮಾನ https://www.sahilonline.net/ka/kolar-aradakottanuru-independence-day-news ಸ್ವಾತಂತ್ರ್ಯೋತ್ಸವದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಸಾಧನೆ ಮಾಡಿದ ಶಿಕ್ಷಕರನ್ನು ಎಸ್‍ಡಿಎಂಸಿ ಅಧ್ಯಕ್ಷ ಮುನಿರಾಜು ಸನ್ಮಾನಿಸಿದರು. ರಾಯಲ್ಪಾಡು:ವಿದ್ಯಾರ್ಥಿಗಳು ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳಲ್ಲೂ ಸಾಧಿಸಿ ಪ್ರಗತಿಗೆ ನೆರವಾಗಲು ಸಂಜಯ್ ರೆಡ್ಡಿ ಕರೆ https://www.sahilonline.net/ka/rayalpadu-71st-independence-day-news 71ನೇ ಸ್ವಾತಂತ್ರೋತ್ಸವದ ಅಂಗವಾಗಿ ಬೈರಗಾನಪಲ್ಲಿ ಸರ್ಕಾರಿ ಪ್ರೌಡಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗು ಲೇಖನಿ ಸಾಮಗ್ರಿಗಳನ್ನು ಗಣ್ಯರು ವಿತರಿಸಿದರು. ಶ್ರೀನಿವಾಸಪುರ:ಸಂಭ್ರಮದ 71 ನೇ ಸ್ವಾತಂತ್ರ್ಯ ದಿನಾಚರಣೆ https://www.sahilonline.net/ka/srinivasapura-71st-indpendence-day-news ಸ್ವಾತಂತ್ರ್ಯ ತಂದು ಕೊಟ್ಟ ಮಹನಿಯರ ಶ್ರಮ ಸಾರ್ಥಕವಾಗಬೇಕೆಂದರೆ ನಾವು ಇಂದಿನ ದಿನಗಳಲ್ಲಿ  ಭ್ರಷ್ಟಚಾರ ಮುಕ್ತ, ಸ್ವಚ್ಚ ಭಾರತ, ಆರೋಗ್ಯವಂತ ಭಾರತದತ್ತ ಮುನ್ನಡೇಯಬೇಕಾಗಿದೆ.  ಶ್ರೀನಿವಾಸಪುರ:ಇನ್ನೂ ಸಮಾಜದಲ್ಲಿ ಶೈಕ್ಷಣಿಕ ಸಾಮಾಜಿಕ ಭಾವನಾತ್ಮಕ ತಾರತಮ್ಯ ಜನರಿಂದ ದೂರವಾಗದಿರುವುದು  ನಮ್ಮ ದೌರ್ಬಲ್ಯ - ಬೈರೇಗೌಡ  https://www.sahilonline.net/ka/srinivasapura-byregowda-nerws-23232  ಆರ್.ತಿಮ್ಮಸಂದ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿವಾಗಿ ನೀರು ಹಾಕಿಕೊಳ್ಳುವ ಬಾಟಲ್ ವಿತರಿಸಿ ವಿದ್ಯಾರ್ಥಿಗಳೊಂದಿಗೆ ಗಣ್ಯರು. ಕೋಲಾರ: ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ  https://www.sahilonline.net/ka/kolar-independence-day-celebrations-news2 ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಆರ್.ರಮೇಶ್ ಕುಮಾರ್ ಅವರಿಂದ ಧ್ವಜಾರೋಹಣ ಭಟ್ಕಳ: ಸರಕಾರಿ ಪ್ರೌಢ ಶಾಲೆ ಬೆಳಕೆಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ https://www.sahilonline.net/ka/bhatkal-belke-primary-school-independence-day  ಸ್ಕೌಟ್ ,ಗೈಡ್. ಮತ್ತು ಶಾಲಾ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಭಾವೈಕ್ಯತೆ ಬಿಂಬಿಸುವ ಭಿತ್ತಿ  ಚಿತ್ರ ಹಾಗೂ ಘೋಷಣೆಯೊಂದಿಗೆ ಬೆಳ್ಕೆ ಗ್ರಾಮ ಪಂಚಾಯತ. ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ಪಥಸಂಚಲನ ಶಿಡ್ಲಘಟ್ಟ:ಹಿಂದೆ ಸೇವಾ ಕ್ಷೇತ್ರವಾಗಿದ್ದ ರಾಜಕಾರಣ ಇತೀಚಿಗೆ ವ್ಯಾಪಾರಸ್ಥಳವಾಗಿದೆ-ನಾರಾಯಣಸ್ವಾಮಿ ಕಳವಳ https://www.sahilonline.net/ka/shidlaghatta-narayanaswamy-rajakiya-news ಶಿಡ್ಲಘಟ್ಟ ತಾಲೂಕಿನ ಪಿಂಡಪಾಪನಹಳ್ಳಿಯ ಬೃಂದ ಶಾಲೆಯಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ-ರಕ್ತದಾನ ಶಿಬಿರವನ್ನು ಸಮಾಜಸೇವಕ ಗಂಗರೆಕಾಲುವೆ ನಾರಾಯಣಸ್ವಾಮಿ ಮತ್ತಿತರರು ಉದ್ಘಾಟಿಸಿದರು. ಶಿಡ್ಲಘಟ್ಟ:ವಿ.ಮುನಿಯಪ್ಪ ಅವರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಪ್ರತಿಕೃತಿ ದಹನದ ಮೂಲಕ ಕೀಳು ರಾಜಕಾರಣ- ಬಿ.ಸಿ.ನಂದೀಶ್ ಟೀಕೆ https://www.sahilonline.net/ka/shidlaghatta-bjp-keelu-raajakiya-news ಶಿಡ್ಲಘಟ್ಟದಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರು ಮಾತನಾಡುತ್ತಿರುವುದು. ಭಟ್ಕಳ;ಗ್ರಾಮದ ರಸ್ತೆಯ ಬದಿಯ ಹಾಗೂ ದೇವಸ್ಥಾನದ ಆವರಣವನ್ನು  ಸ್ವಚ್ಚಗೊಳಿಸುವುದರ ಮೂಲಕ ಸ್ವತಂತ್ರ ದಿನಾಚರಣೆ https://www.sahilonline.net/ka/bhatkal-independence-day-programm-by-cleaning-roads ಮನೆಯವರಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿದ ವೆಂಕಟೇಶ್ವರ ಯುವಕ ಮಂಡಳ ಶಿಡ್ಲಘಟ್ಟ: ಮಳೆರಾಯನ ದರ್ಶನಕ್ಕಾಗಿ ದೇವರಮಳ್ಳೂರು ಗ್ರಾಮದಲ್ಲಿ ಕತ್ತೆಗಳ ಮದುವೆ  https://www.sahilonline.net/ka/shidlaghatta-kattegala-maduve-for-rains ಮಳೆರಾಯನ ಕೃಪೆಗಾಗಿ ಶಿಡ್ಲಘಟ್ಟ ತಾಲೂಕಿನ ದೇವರಮಳ್ಳೂರಿನಲ್ಲಿ ಕತ್ತೆಗಳ ವಿವಾಹವನ್ನು ನೆರವೇರಿಸುತ್ತಿರುವ ಗ್ರಾಮಸ್ಥರು, ಯಲ್ಲಾಪುರ:ಆಟೋ ರಿಕ್ಷಾ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ಧ್ವಜಾರೋಹಣ ಹಾಗೂ ಚಾಲಕರಿಗೆ ಸನ್ಮಾನ https://www.sahilonline.net/ka/yallapura-auto-rikshaw-chalakara-sangha ಆಟೋ ರಿಕ್ಷಾ ಚಾಲಕರ ಆಗೂ ಮಾಲೀಕರ ಸಂಘದ ಅಧ್ಯಕ್ಷರಾದ ಸಂತೋಷ ನಾಯಕರಿಂದ ಧ್ವಜಾರೋಹಣ ಕೋಲಾರ:ಕೋಲಾರ ರೋಟರಿ ಕ್ಲಬ್ ವತಿಯಿಂದ ವಿವಿಧ ಸ್ಥಳಗಳಲ್ಲಿ ದ್ವಜಾರೋಹಣ https://www.sahilonline.net/ka/kolar-rotary-club-independence-day ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಮತ್ತು ನಿಘಂಟು ವಿತರಣೆ, ವೃದ್ಧರಿಗೆ ಹಣ್ಣು ಹಂಪಲು ವಿತರಣೆ ಕೋಲಾರ:ಜಿಲ್ಲಾ ಸಹಕಾರ ಒಕ್ಕೂಟದ ಕಚೇರಿಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ https://www.sahilonline.net/ka/kolar-urdu-school-independence-day-news ಉರ್ದು ಕಿರಿಯ ಪಾಥಮಿಕ ಶಾಲೆಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ ಕೋಲಾರ:ನಗರದ ಕೋಟೆ ಪ್ರದೇಶದಲ್ಲಿರುವ ಪಿ.ಎಲ್.ಡಿ ಬ್ಯಾಂಕಿನಲ್ಲಿ 71ನೇ ಸ್ವಾತಂತ್ರ್ಯ ಧಿನಾಚರಣೆs https://www.sahilonline.net/ka/kolar-pld-bank-and-pg-center-celebration ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕಚೇರಿಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ ಕೋಲಾರ:ಜಯ ಕರ್ನಾಟಕ ಜಿಲ್ಲಾ ಕಚೇರಿಯಲ್ಲಿ 71ನೇ ಸ್ವತಂತ್ರ್ಯೋತ್ಸವ ದಿನಾಚರಣೆ https://www.sahilonline.net/ka/kolar-jaya-karnataka-kacheri-independence-day ಹೇಮಾದ್ರಿ ಶಿಕ್ಷಣ ಸಂಸ್ಥೆಗಳಲ್ಲಿ  71ನೇ ಸ್ವಾತಂತ್ರ್ಯ ದಿನಾಚರಣೆ ಕೋಲಾರ:ತ್ರಿಚಕ್ರ ವಾಹನ ಚಾಲಕರ ಸಂಘ ಸಹಿತ ಇತರ ಸಂಘಟನೆಗಳ ಸಹಯೋಗದಲ್ಲಿ ಸ್ವತಂತ್ರ ದಿನಾಚರಣೆ https://www.sahilonline.net/ka/kolar-71st-indedendence-day-celebration2 ನಗರದ ಟೇಕಲ್ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ ಕೋಲಾರ:ಕೊಲಾರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಷೇಕ್ ಚಾಂದ್‍ಪಾಷ ರಿಂದ ಮನವಿ  https://www.sahilonline.net/ka/kolar-sheikh-chan-pasha-manavi-news ಜಿಲ್ಲೆಯು ತೀವ್ರ ಬರಗಾಲಕ್ಕೆ ತುತ್ತಾಗಿದೆ. ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ ಕೋಲಾರ:ನಗರದ ಪತ್ರಕರ್ತರ ಭವನದ ಕಚೇರಿಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ https://www.sahilonline.net/ka/kolar-71st-indedendence-day-celebration ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಎಸ್.ಗಣೇಶ್ ರಿಂದ ಧ್ವಜಾರೋಹಣ ಕೋಲಾರ:ಪತ್ರಕರ್ತರಿಗೆ ರಾಜೀವ್ ಆರೋಗ್ಯ ಭಾಗ್ಯ ಯೋಜನೆಯಡಿ ವಿಶೇಷ ಗುರುತಿನ ಚೀಟಿ ವಿತರಣೆ https://www.sahilonline.net/ka/kolar-rajiv-arogya-chiti-vitarane-news ಹಿರಿಯ ಪತ್ರಕರ್ತರಾದ ಕಲಾವಿದ ವಿಷ್ಣುರವರಿಗೆ ರಾಜ್ಯದಲ್ಲೇ ಪ್ರಥಮ ಬಾರಿಗೆ ರಾಜೀವ್ ಆರೋಗ್ಯ ಭಾಗ್ಯದ ಗುರುತಿನ ಚೀಟಿ ಕೋಲಾರ:ಎತ್ತಿನಹೊಳೆ ನೀರಿನಿಂದ  ಜಲಾಭಿಷೇಕದ ಸುಳ್ಳು ಆಶ್ವಾಸನೆ ನೀಡಿದ ಶಾಸಕರ ಧೋರಣೆಗೆ ಖಂಡನೆ https://www.sahilonline.net/ka/kolar-raita-sangha-condemns-ministers ದಿನಕ್ಕೊಂದು ಮಾತು ಹೇಳಿ ಬಣ್ಣ ಬದಲಾಯಿಸುವ ಜಿಲ್ಲೆಯ ಹಿರಿಯ ಸಚಿವರಾದ ರಮೇಶ್ ಕುಮಾರ್ ರವರು ಜಿಲ್ಲೆಯ ಜನಕ್ಕೆ ಬಗೆಯುತ್ತಿರುವ ದೊಡ್ಡ ದ್ರೋಹವಾಗಿದೆ