https://www.sahilonline.net/ka/food-and-culture SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. ಅಂಜುಮನ್ ಸಂಸ್ಥೆಯಿಂದ ಅ.17ಮತ್ತು18 ರಂದು ಶೈಕ್ಷಣಿಕ ವಿಚಾರಸಂಕೀರ್ಣ https://www.sahilonline.net/ka/delegates-of-muslim-minorities-educational-institutions-chairs-meeting-at-anjuman-administrative-block-in-bhatkal ಅ.17,18 ರಂದು ‘ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಪರಿಹಾರ’ ಎಂಬ ವಿಷಯದಲ್ಲಿ  ಎರಡು ದಿನಗಳ ಶೈಕ್ಷಣಿಕ ವಿಚಾರಸಂಕೀರ್ಣ ಆಯೋಜಿಸುವುದಾಗಿ ಇತ್ತಿಚೆಗೆ ಅಂಜುಮನ್ ಸಂಸ್ಥೆಯ ಜುಕಾಕೋ ಶಮ್ಸುದ್ದೀನ್ ಮೆಮೊರಿಯಲ್ ಸಭಾಂಗಣದಲ್ಲಿ ಜರಗಿದ ಕರಾವಳಿ ಜಿಲ್ಲೆಗಳ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆಯೊಂದರಲ್ಲಿ ನಿರ್ಣಯಿಸಲಾಗಿದೆ.