Editorial https://www.sahilonline.net/ka/editorial SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. Editorial ಕೋಲಾರ:ಸರ್ಕಾರದ ಯೋಜನೆಗಳು ತಳಮಟ್ಟದ ವ್ಯಕ್ತಿಗೂ ತಲುಪುವಂತಾಗಲಿ:ಆನಂದರೆಡ್ಡಿ https://www.sahilonline.net/ka/kolar-governments-program-much-reach-all-ananda-reddi ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಪ್ರಗತಿ ಮಾಹಿತಿ” ವಿಶೇಷ ಪ್ರಚಾರ ಕಾರ್ಯಕ್ರಮ ಬೆಂಗಳೂರು: ನಾರಾಯಣ ಹೆಲ್ತ್ ಸಿಟಿಯಲ್ಲಿ ನಿಯೋಜಿತ ಥೈರಾಯ್ಡ್ ಕ್ಲಿನಿಕ್ ಆರಂಭ  https://www.sahilonline.net/ka/bangalore-narayana-health-city-new-s21 ಒಂದೇ ದಿನದಲ್ಲಿ ಪರಿಶೀಲನೆ ಮತ್ತು ಬಹುಹಂತದ ಚಿಕಿತ್ಸೆಯ ಭರವಸೆ ಮತ್ತೆ ಶರಣರ ತಲೆದಂಡವಾಗದಿರಲಿ https://www.sahilonline.net/ka/basava_lingayat_veerashaiva_spl_story ‘‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕುಯ್ಯುವೆ, ನೋಡಯ್ಯ ಮಹಾದಾನಿ ಕೂಡಲ ಸಂಗಮದೇವ ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ’’ ದುಬೈ: ಮುರ್ಡೇಶ್ವರ ಎಜುಕೇಶನ್ ಸೊಸೈಟಿ - 2017 ಸಭೆ https://www.sahilonline.net/ka/dubai-murdeshwar-education-meet-2017 ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ನೆರವು ನೀಡಲು ಮನವಿ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್; ಇದು ಕಾಂಗ್ರೇಸ್ ಸರ್ಕಾರದ ಕೊಡುಗೆ https://www.sahilonline.net/ka/bengalore_degree_students_free-laptop_cong_govt_gift ಬೆಂಗಳೂರು: ಮೊದನೆ ವರ್ಷದಲ್ಲಿ ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್‌ನ್ನು ಉಚಿತವಾಗಿ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ. ಗಾಳಿಯಿಂದ ಶುದ್ದ ಜಲ; ಇದು ಶಮ್ಸ್ ವಿದ್ಯಾರ್ಥಿಗಳು ಸಿದ್ದಪಡಿಸಿದ ಮಾದರಿ https://www.sahilonline.net/ka/wind-water ಶುದ್ಧ ಜಲಕ್ಕಿಂತ ಹಾಲು ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ. ಸಧ್ಯದ ಮಾರುಕಟ್ಟೆಯಲ್ಲಿ ವಿವಿಧ ಹೆಸರುಗಳಿಂದ ಜನರನ್ನು ಮೋಸ ಮಾಡುತ್ತಿರುವ ಬಾಟಲಿ ನೀರು ನಮ್ಮ ಬದುಕಿಗೆ ಎಷ್ಟು ಸುರಕ್ಷಿತ ಎನ್ನುವದರ ಕುರಿತು ಪತ್ರಿಕೆಗಳು ಪುಟಗಟ್ಟಲೆ ಬರೆದಿವೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಗಂಟೆಗಟ್ಟಲೆ ಚರ್ಚೆ ನಡೆದಿದೆ.  ಮಂಗಳೂರು: ಭೋಪಾಲ್ ವಿಚಾರಣಾದೀನ ಖೈದಿಗಳ ಎನ್‍ಕೌಂಟರ್ ವಿರುದ್ಧ ನ ೪ ರಂದು ಎಸ್‍ಡಿಪಿಐ ಪ್ರತಿಭಟನೆ https://www.sahilonline.net/ka/mangalore-sdpi-news1 ಈ ಎನ್‍ಕೌಂಟರ್ ಹಲವಾರು ಸಂಶಯಗಳಿಗೆ ಕಾರಣವಾಗಿದೆ. ಪೊಲೀಸರು ನೀಡುವ ಹೇಳಿಕೆಗಳು, ಮಧ್ಯಪ್ರದೇಶದ ಗೃಹಮಂತ್ರಿಯ ಮಾತುಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ತುಣುಕುಗಳನ್ನು ನೋಡುತ್ತಿರುವಾಗ ಇದೊಂದು ಪೂರ್ವ ನಿಯೋಜಿತ ಕೃತ್ಯವೆಂದು ಸ್ಪಷ್ಟವಾಗುತ್ತಿದೆ.