Don't Miss https://www.sahilonline.net/ka/dont-miss SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. Don't Miss ಮೀನುಗಾರ ರಿಂದ ಪ್ರತಿಭಟನೆ:ಮುರ್ಡೆಶ್ವರ ಪೋಲಿಸ್ ಠಾಣೆಗೆ ಮುತ್ತಿಗೆ https://www.sahilonline.net/ka/dispute-between-fishermen-and-officers-over-murdeshwar-sea-shore-parking ಮೀನುಗಾರ ರಿಂದ ಪ್ರತಿಭಟನೆ:ಮುರ್ಡೆಶ್ವರ ಪೋಲಿಸ್ ಠಾಣೆಗೆ ಮುತ್ತಿಗೆ ಒಳಚರಂಡಿ ಸಂಪರ್ಕದ ಶುಲ್ಕ ತುಂಬಲು ಸೂಚನೆ https://www.sahilonline.net/ka/bhatkal-municipality-officers-meeting-with-merchant-association-on-ban-on-plastic ಒಳಚರಂಡಿ ಸಂಪರ್ಕದ ಶುಲ್ಕ ತುಂಬಲು ಸೂಚನೆ ಛಾಯಾಚಿತ್ರಗಾರರಿಂದ ರೋಗಿಗಳಿಗೆ ಹಣ್ಣು ಹಾಲು ವಿತರಣೆ https://www.sahilonline.net/ka/delivery-of-fruit-milk-to-patients-by-photographers 'ಛಾಯಾಚಿತ್ರಗಾರರಿಂದ ರೋಗಿಗಳಿಗೆ ಹಣ್ಣು ಹಾಲು ವಿತರಣೆ' ಕಪ್ಪು ಪಟ್ಟಿ ಧರಿಸಿ ಭೂಮಾಪನ ಸಿಬ್ಬಂದಿ ಪ್ರತಿಭಟನೆ https://www.sahilonline.net/ka/bhatkal-revenue-staff-perform-duties-with-black-belt-support-bangalore-chalo-protest ಕಪ್ಪು ಪಟ್ಟಿ ಧರಿಸಿ ಭೂಮಾಪನ ಸಿಬ್ಬಂದಿ ಪ್ರತಿಭಟನೆ ವ್ಯಕ್ತಿ ಕಾಣೆಯಾಗಿದ್ದಾರೆ; ಪೋಲೀಸ್ ಪ್ರಕಟಣೆ https://www.sahilonline.net/ka/the-man-is-missing-police-notification ಕಾರವಾರ: ಕಾರವಾರ ತಾಲೂಕಿನ ಅಂಬೆಜೂಗ್ ಕಿನ್ನರದ ನಿವಾಸಿ ಮಾರುತಿ ನೇಮಾ ತಳೇಕರ ಎಂಬುವವರು ಕಾಣೆಯಾಗಿರುವ ಬಗ್ಗೆ ಪತ್ನಿ ಅನಿತಾ ಮಾರುತಿ ತಳೇಕರ್ ಅವರು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾಲ್ಕು ತಿಂಗಳಿಂದ ವೇತನವಿಲ್ಲದ ಶಿಕ್ಷಕರು ಕಂಗಾಲು; ಡಿಡಿಪಿಐ ಕಚೇರಿ ಮುಂದೆ ಧರಣಿ-ವೇತನ ಬಿಡುಗಡೆಗೆ ಆಗ್ರಹ https://www.sahilonline.net/ka/teachers-with-no-pay-for-four-months-demands-pay-release ಕೋಲಾರ: ಜಿಲ್ಲೆಯ ವಿವಿಧ ತಾಲ್ಲೂಕುಗಳ ಪ್ರೌಢಶಾಲಾ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿಂದ ಸಂಬಳ ಬಂದಿಲ್ಲ,ಕುಟುಂಬ ನಿರ್ವಹಣೆಗೆ ಹೆಣಗಾಡುತ್ತಿರುವ ಪರಿಸ್ಥಿತಿ ತಲೆದೋರಿದ್ದು, ಕೂಡಲೇ ವೇತನ ಅನುದಾನ ಬಿಡುಗಡೆಗೆ ಆಗ್ರಹಿಸಿ ಡಿಡಿಪಿಐ ಕಚೇರಿ ಮುಂದೆ ಶಿಕ್ಷಕರು ಧರಣಿ ನಡೆಸಿದರು. ಚೆನ್ನೈ ಕ್ರೆಸೆಂಟ್ ಸಂಸ್ಥೆಯಿಂದ ಕಾನೂನು ಮಹಾವಿದ್ಯಾಲಯ ಸ್ಥಾಪಿಸಲು ಒಪ್ಪಂದ ಪತ್ರಕ್ಕೆ ಸಹಿ https://www.sahilonline.net/ka/agreement-signed-by-chennai-crescent-institute-for-establishing-law-college ಭಟ್ಕಳ: ಶತಮಾನೋತ್ಸವ ಸಮಾರಂಭಾಚಣೆಯಲ್ಲಿರುವ ಭಟ್ಕಳ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯು ಮುಂಬರುವ ಶೈಕ್ಷಣಿಕ ವರ್ಷದಿಂದ ಕಾನೂನು ಮಹಾವಿದ್ಯಾಲಯವನ್ನು ಸ್ಥಾಪಿಸುವ ಕುರಿತಂತೆ ಚೆನ್ನೈ ನ ಕ್ರೆಸೆಂಟ್  ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಟೆಕ್ನಾಲಜಿ ಸಂಸ್ಥೆಯೊಂದಿಗೆ ಒಪ್ಪಂದ ತಿಳಿವಳಿಕೆ ಪತ್ರಕ್ಕೆ ಶನಿವಾರ ನಡೆದ ಮುಸ್ಲಿಮ್ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳು, ಸವಾಲುಗಳು ಮತ್ತು ಪರಿಹಾರಗಳು ಎಂಬ ವಿಷಯದ ಕುರಿತು ಜರಗಿದ ಸೆಮಿನಾರ್ ನಲ್ಲಿ ಸಹಿ ಹಾಕಲಾಯಿತು.  ಮುಸ್ಲಿಮ್ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳು, ಸವಾಲುಗಳು ಮತ್ತು ಪರಿಹಾರ ಕುರಿತ ವಿಚಾರಸಂಕೀರ್ಣಕ್ಕೆ ಚಾಲನೆ https://www.sahilonline.net/ka/seminar-begins-in-bhatkal-anjuman-on-problems-and-challenges-of-muslim-minority-educational-institutions-and-thier-solutions ಭಟ್ಕಳ: ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಟಿತ ಮುಸ್ಲಿಮ್ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಟ್ಕಳದ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆ ಆಯೋಜಿಸಿರುವ ‘ಮುಸ್ಲಿಮ್ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳು, ಸವಾಲುಗಳು ಮತ್ತು ಪರಿಹಾರಗಳು’ ಕುರಿತ ಎರಡು ದಿನಗಳ ವಿಚಾರಸಂಕೀರ್ಣ ಶನಿವಾರ ಚಾಲನೆಗೊಂಡಿತು.  APCR ನೂತನ ಅಧ್ಯಕ್ಷರಾಗಿ ಹೈಕೋರ್ಟ್ ನ್ಯಾಯವಾದಿ ಉಸ್ಮಾನ್ ಪಿ. ಆಯ್ಕೆ   https://www.sahilonline.net/ka/advocate-usman-p-elected-as-new-president-of-apcr-karnataka-and-mohammed-niyaz-re-elected-as-secretary ಬೆಂಗಳೂರು: ಅಸೋಸಿಯೇಶನ್ ಫಾರ್ ಪ್ರೋಟೆಕ್ಷನ್ ಆಫ್ ಸಿವಿಲ್ ರೈಟ್ಸ್(ಎಪಿಸಿಆರ್) ನಾಗರೀಕ ಹಕ್ಕು ಸಂರಕ್ಷಣ ಸಂಸ್ಥೆ ಕರ್ನಾಟಕ ಘಟಕದ  ನೂತನ ರಾಜ್ಯಾಧ್ಯಕ್ಷರಾಗಿ ಹೈಕೋರ್ಟ್  ಹಿರಿಯ ನ್ಯಾಯವಾದಿ ಉಸ್ಮಾನ್ ಪಿ, ಆಯ್ಕೆಯಾಗಿದ್ದು ಕಾರ್ಯದರ್ಶಿಯಾಗಿ ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಮುಹಮ್ಮದ್ ನಿಯಾಝ್ ಪುನಃರಾಯ್ಕೆಗೊಂಡಿದ್ದಾರೆ. 73ನೇ ಸ್ವಾತಂತ್ರ್ಯ ದಿನಾಚರಣೆ; ವರುಣನ ಆರ್ಭಟದಲ್ಲಿ ಹಾರಾಡಿದ ತ್ರಿವರ್ಣಧ್ವಜ   https://www.sahilonline.net/ka/73rd-independence-day-the-tricolor-fly-in-the-rain ಕಾರವಾರ: ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿಂದು ವರುಣನ ಆರ್ಭಟದ ನಡುವೆಯೇ ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. 73 ನೇ ಸ್ವಾತಂತ್ರ್ಯೋತ್ಸವದ  ಧ್ವಜಾರೋಹಣ ನೆರವೇರಿಸಿದರು.   ಸ್ವಾತಂತ್ರ್ಯೋತ್ಸವದ ಅಂಗವಾಗಿ ಭಟ್ಕಳ ತಾಲೂಕಾ ಕಸಾಪ ವತಿಯಿಂದ ದೇಶಭಕ್ತಿಗೀತೆ ಸ್ಪರ್ಧೆ https://www.sahilonline.net/ka/patriotic-anthem-competition-by-bhatkal-taluk-kasapa-as-part-of-independence-day ಭಟ್ಕಳ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಸಾಪ ವತಿಯಿಂದ ತಾಲೂಕಿನ ತೆರ್ನಮಕ್ಕಿ ಹಾಗೂ ಬೈಲೂರಿನ ಸರ್ಕಾರಿ  ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದೇಶಭಕ್ತಿಗೀತೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.  ಆ.17,18 ರಂದು ಮುಸ್ಲಿಮ್ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಸಮಸ್ಯೆ ಕುರಿತ ಎರಡು ದಿನದ ರಾಜ್ಯಮಟ್ಟದ ಸಮಿನಾರ್  https://www.sahilonline.net/ka/two-day-state-level-seminar-on-the-issue-of-muslim-minority-educational-institutions ಭಟ್ಕಳ: ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಟಿತ  ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಭಟ್ಕಳದ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸಮಾರಂಭದ ವರ್ಷಾಚರಣೆಯ ಅಂಗವಾಗಿ ಆ.17 ಮತ್ತು 18 ರಂದು 'ಮುಸ್ಲಿಮ್ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳು ಸವಾಲುಗಳು ಮತ್ತುಪರಿಹಾರೋಪಾಯಗಳು' ಎಂಬ ವಿಷಯದಲ್ಲಿ  ಎರಡು ದಿನಗಳ ರಾಜ್ಯಮಟ್ಟದ ಸೆಮಿನಾರ್ ಅಂಜುಮನ್ ಇಂಜಿನೀಯರಿಂಗ್ ಕಾಲೇಜು ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹೀಮ್ ಜುಕಾಕೋ ತಿಳಿಸಿದರು.  ಅಕ್ರಮವಾಗಿ ಸಾಗವಾನಿ ತುಂಡುಗಳು ಸಾಗಾಟ ಆರೋಪಿ ಬಂದನ 50 ಸಾವಿರ ಮೌಲ್ಯದ ಕಟ್ಟಿಗೆ ವಶ https://www.sahilonline.net/ka/50000-worth-of-timber-was-seized-by-the-accused ಮುಂಡಗೋಡ :  ಅಕ್ರಮವಾಗಿ ಬೈಕ್ ಮೇಲೆ ಸುಮಾರು 50 ಸಾವಿರ ರೂಪಾಯಿ ಬೆಲೆಬಾಳುವ ಸಾಗವಾನಿ ತುಂಡಗಳನ್ನು ಸಾಗಿಸುತ್ತಿದ್ದಾಗ   ಅರಣ್ಯ ಇಲಾಖೆ ಸಿಬ್ಬಂದಿ  ದಾಳಿ ನಡೆಸಿ ಆರೋಪಿ ಸಮೇತ ಸಾಗವಾನಿ ತುಂಡುಗಳನ್ನು ವಶಪಡಿಸಿಕೊಂಡ ಘಟನೆ ಕಾತೂರ ವಲಯದ ನಡೆದಿದೆ. ಭಟ್ಕಳ: ಅತಿವೃಷ್ಟಿಯಿಂದಾಗಿ ಅಂದಾಜು 16.85ಕೋಟಿ ರೂ ಹಾನಿ-ತಹಸಿಲ್ದಾರ್ ಕೊಟ್ರಳ್ಳಿ https://www.sahilonline.net/ka/bhatkal-tehsildar-kottrallis-estimated-loss-of-rs-1685-crore ಭಟ್ಕಳ: ನಗರದ ಪುರಸಭಾ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಅನೇಕ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು ಎಲ್ಲಾ ಮನೆಗಳವರಿಗೆ ತಾತ್ಕಾಲಿಕ ಪರಿಹಾರವನ್ನು ವಿತರಿಸಲಾಯಿತು.  ಆಯುಷ್ ಇಲಾಖೆಯಿಂದ ನೆರೆ ಸಂತೃಸ್ತರಿಗೆ ಔಷಧಿ ವಿತರಣೆ https://www.sahilonline.net/ka/distribution-of-drug-to-flood-afected-aria-by-ayush-department ಉತ್ತರಕನ್ನಡ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದಾಗಿ ಹಾನಿಗೊಳಗಾದ ನೆರೆ ಸಂತ್ರಸ್ತ ಪ್ರದೇಶಗಳಿಗೆ ಜಿಲ್ಲಾ ಆಯುಷ ಅಧಿಕಾರಿಗಳಾದ  ಡಾ ಲಲಿತಾ ಶೆಟ್ಟಿ ನೇತೃತ್ವದಲ್ಲಿ ಆಯುಷ ವೈದ್ಯರ  ತಂಡವು ಕಾರವಾರ ಮತ್ತು ಅಂಕೋಲಾ ತಾಲ್ಲುಕಿನ ಹಲವಾರು ನೆರೆ ಸಂತ್ರಸ್ತರ ಪರಿಹಾರ ಕೇಂದ್ರಗಳಿಗೆ ದಿನಾಂಕ 9-8-2019,10-8-2019, 11-8-2019 ರಂದು ಮತ್ತು ದಿನಾಂಕ 12-8-2019 ರಂದು ಭೇಟಿ ನೀಡಿ  ನೆರೆ ಸಂತ್ರಸ್ತರಿಗೆ ಚಿಕಿತ್ಸೆ ಹಾಗೂ ಆಯುಷ ಔಷಧಿಗಳನು ವಿತರಿಸಲಾಯಿತು. ಪ್ರಕೃತಿ ವಿಕೋಪ ಪ್ರಾಥಮಿಕ ವರದಿ; ನೆರೆ ಹಾವಳಿಯಿಂದ 418.26 ಕೋಟಿ ಹಾನಿ-ಮನಿಷ್ ಮೌದ್ಗಿಲ್ https://www.sahilonline.net/ka/flooding-41826-crore-in-damages ಕಾರವಾರ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಪ್ರಾಥಮಿಕ ವರದಿ ಪ್ರಕಾರ ಅಂದಾಜು ರೂ. 418. 26 ಕೋಟಿ ಹಾನಿಯಾಗಿದ್ದು, ಪರಿಹಾರ ಕಾರ್ಯವನ್ನು ಅತೀ ಶಿಘ್ರದಲ್ಲಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಷ್ ಮೌದ್ಗಿಲ್ ತಿಳಿಸಿದರು.  ಜಾಮೀಯಾ ಮಸೀದಿ ಈದ್ಗ ಮೈದಾನದಲ್ಲಿ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆ https://www.sahilonline.net/ka/mass-of-prayer-at-the-bakrid-festival-at-jamia-mosque-eidgah-ground ಕುರ್ಬಾನಿ(ಬಲಿದಾನ) ಎನ್ನುವುದು ಕೇವಲ ಪ್ರಾಣಿ ಬಲಿಯಾಗದೆ ಅದರ ಹಿಂದೆ ಇರುವ ಮಹಾನ್ ಉದ್ದೇಶವನ್ನು ಅರಿಯಬೇಕಾಗಿದೆ ಎಂದ ಅವರು, ವ್ಯಕ್ತಿಯ ಬಲಿದಾನವು ಒಂದು ಸಮುದಾಯ ಹಾಗೂ ಸಮಾಜವನ್ನು ಜೀವಂತವಾಗಿಡುತ್ತದೆ. ಕುರ್ಬಾನಿ ಎನ್ನುವುದು ಇಸ್ಲಾಂನ ಚಿಹ್ನೆಗಳೊಂದಾಗಿದ್ದು, ನಮ್ಮ ಮೇಲೆ ಕಡ್ಡಾಯವಾಗಿದೆ, ಅಲ್ಲಾಹನ ಆದೇಶ ಮೇರೆಗೆ ಪ್ರವಾದಿ ಇಬ್ರಾಹಿಂ ರವರು ತಮ್ಮ ಪುತ್ರನನ್ನೇ ಬಲಿ ನೀಡಲು ಮುಂದಾದರು ಇದು ಕೇವಲ ಸಂಕೇತ ಮಾತ್ರ. ಇದು ಮುಸ್ಲಿಂ ಸಮುದಾಯವು ಕೋಡ ಯಾವುದೇ ರೀತಿಯ ತ್ಯಾಗ ಬಲಿದಾನಗಳಿಗೆ ಸನ್ನದ್ಧರಾಗಿರಬೇಕೆಂದು ಇದರ ಅಂತರಾಳವಾಗಿದೆ ಎಂದು ತಿಳಿಸುತ್ತಾ, ಮುಸ್ಲೀಂ ಸಮುದಾಯದಿಂದ ಅನ್ಯ ಸಮುದಾಯದವರಿಗೆ ತೊಂದರೆಯಾಗದಂತೆ ನಡೆದುಕೊಂಡು ಇಸ್ಲಾಂ ಧರ್ಮ ಮೂಲಮಂತ್ರವಾದ ಸ್ವಚ್ಛತೆ, ಶಾಂತಿ ಮತ್ತು ಸೌಹಾರ್ಧತೆ, ಸಹಭಾಳ್ವೆಗೆ ಒತ್ತುಕೊಡಬೇಕೆಂದರು ತಮ್ಮ ಸಂದೇಶದಲ್ಲಿ ತಿಳಿಸಿದರು. ಫಿಶ್ ಸ್ಟೋರೇಜ್ನಲ್ಲಿ ಅಮೋನಿಯಾ ಸೋರಿಕೆ: ಎಪ್ಪತ್ತನಾಲ್ಕು ಕಾರ್ಮಿಕರು ಅಸ್ವಸ್ಥ https://www.sahilonline.net/ka/ammonia-leak-in-fish-storage-seventy-four-workers-are-ill ಫಿಶ್ ಸ್ಟೋರೇಜ್ನಲ್ಲಿ ಅಮೋನಿಯಾ ಸೋರಿಕೆ: ಎಪ್ಪತ್ತನಾಲ್ಕು ಕಾರ್ಮಿಕರು ಅಸ್ವಸ್ಥ ‘ಭಟ್ಕಳದಲ್ಲಿ ಸಂಭ್ರಮದಿಂದ ನಡೆದ ಬಕ್ರಿದ ಹಬ್ಬ’ https://www.sahilonline.net/ka/eidul-azha-namaz-performed-in-all-the-jamia-masjids-of-bhatkal-due-to-the-rains ‘ಭಟ್ಕಳದಲ್ಲಿ ಸಂಭ್ರಮದಿಂದ ನಡೆದ ಬಕ್ರಿದ ಹಬ್ಬ’ ಮಂಗಳವಾರದೊಳಗೆ ಪರಿಹಾರ ವಿತರಿಸಿ :  ಮನೀಷ್ ಮೌದ್ಗಿಲ್  https://www.sahilonline.net/ka/deliver-relief-by-tuesday-manish-maudgil ಕಾರವಾರ:  ಪ್ರವಾಹ ಸಂತ್ರಸ್ಥರಿಗೆ ಮಂಗಳವಾರದೊಳಗೆ ಪರಿಹಾರವನ್ನು ವಿತರಿಸುವ ಕಾರ್ಯವಾಗಬೇಕೆಂದು ಎಲ್ಲಾ ತಾಲೂಕು ತಹಶೀಲ್ದಾರರಿಗೆ  ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಷ್ ಮೌದ್ಗಿಲ್ ಸೂಚಿಸಿದರು.  ಬಿಡಿಬಿಡಿವ್ಯಕ್ತಿಗಳಿಗೂ ಭಯೋತ್ಪಾದಕರೆಂಬ ಹಣೆಪಟ್ಟಿ https://www.sahilonline.net/ka/labeled-a-terrorist-for-loose-persons ಸ್ವತಂತ್ರ ಭಾರತದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಜಾರಿಯಲ್ಲಿರುವ ಹಲವಾರು ಕರಾಳ ರಾಷ್ಟ್ರೀಯ ಭದ್ರತಾ ಕಾನೂನುಗಳಿಗೆ ಹೋಲಿಸಿದರೂ ಅನ್‌ಲಾಫುಲ್ ಆಕ್ಟಿವಿಟೀಸ್ (ಪ್ರಿವೆನ್ಷನ್) ಅಮೆಂಡ್‌ಮೆಂಟ್ ಆಕ್ಟ್ -೨೦೧೯, (ಭಯೋತ್ಪಾದನಾ ಚಟುವಟಿಕೆಗಳ (ಪ್ರತಿಬಂಧಕಾ) ತಿದ್ದುಪಡಿ ಕಾಯಿದೆ-೨೦೧೯) ಕಾಯಿದೆಯು ಮಾತ್ರ ಅವೆಲ್ಲಕ್ಕಿಂತಲೂ ಹೆಚ್ಚು ಕರಾಳವಾಗಿದೆ. ಈ ತಿದ್ದುಪಡಿ ಕಾಯಿದೆಯಲ್ಲಿ ಯಾವುದೇ ನಾಗರಿಕರನ್ನು ಭಯೋತ್ಪಾದಕರೆಂದು ಘೋಷಿಸಲೆಂದೇ  ಮಾಡಿಕೊಂಡಿರುವ ಅವಕಾಶವು ಸ್ವಸ್ಥಮನಸ್ಥಿತಿಯ ನಾಗರಿಕರೆಲ್ಲರಲ್ಲೂ ಭೀತಿಯನ್ನು ಹುಟ್ಟುಹಾಕುವಂತಿದೆ.  ಈ ತಿದ್ದುಪಡಿಯ ಬಗ್ಗೆ ನಡೆಯುತ್ತಿರುವ ಹೆಚ್ಚಿನ ಸಾರ್ವಜನಿಕ ಚರ್ಚೆಯು ಇದರ ಸುತ್ತಲೇ ಕೇಂದ್ರೀಕರಿಸಿದೆ. ಭಟ್ಕಳ: ಮುಂದುವರೆದ ಮಳೆ ಅವಾಂತರ; ಮನೆಗೋಡೆ ಮರಗಳು ಬಿದ್ದು ಲಕ್ಷಾಂತರ ರೂ ಹಾನಿ https://www.sahilonline.net/ka/bhatkala-continuous-rainfall-falling-trees-in-the-house-cost-thousands-of-rupees ಆ.10 ರ ಬೆಳಿಗ್ಗೆ 8ಗಂಟೆ ಯಿಂದ ಆ.11 8ಗಂಟೆ ವರೆಗೆ 24ಗಂಟೆಗಳಲ್ಲಿ 134.2ಮಿಮೀ ಮಳೆ ದಾಖಲಾಗಿದೆ. ಮಳೆಗಾಲದ ಆರಂಭದಿಂದ ಇದುವರೆಗೆ ಭಟ್ಕಳ ತಾಲೂಕಿನಲ್ಲಿ 3002.4ಮಿಮೀ ಮಳೆ ದಾಖಲಾಗಿರುವ ಕುರಿತು ವರದಿಯಾಗಿದೆ. ಮುರ್ಡೇಶ್ವರ ಲಯನ್ಸ್ ಕ್ಲಬ್ ನಿಂದ ನೆರೆ ಸಂತೃಸ್ತರಿಗೆ ನೆರವು  https://www.sahilonline.net/ka/helping-victims-from-murudeshwar-lions-club ಭಟ್ಕಳ: ತಾಲೂಕಿನ ಮುರ್ಡೇಶ್ವರದ ಲಯನ್ಸ್ ಕ್ಲಬ್ ವತಿಯಿಂದ ಹೊನ್ನಾವರ ಹಾಗೂ ಕುಮಟಾ ತಾಲೂಕಿನ ಪ್ರವಾಹ ಪೀಡಿತ ಕುಟುಂಬಗಳಿಗೆ 1,53,000ರೂ. ಮೌಲ್ಯದ ದಿನುಪಯುಕ್ತ ಸಾಮಗ್ರಿಗಳನ್ನು ವಿತರಿಸುವ ಮೂಲಕ ತಮ್ಮ ಸಾಮಾಜಿಕ ಸೇವೆಗೆ ಸಾಕ್ಷಿಯಾಯಿತು.  ಜಮ್ಮು ಮತ್ತು ಕಾಶ್ಮೀರವನ್ನು ಕಳಚಿ ಹಾಕಿರುವ ನಡೆ: ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಮೇಲೆ ಸರ್ವಾಧಿಕಾರಶಾಹಿ ಪ್ರಹಾರ : ಪ್ರಕಾಶ್ ಕಾರಟ್ https://www.sahilonline.net/ka/the-dictatorial-crackdown-on-democracy-and-federalism-prakash-karat ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರವನ್ನು ವಿಲೀನಗೊಳಿಸುವ ಬಿಜೆಪಿ ಸರಕಾರದ ಕ್ರಮಕ್ಕೆ ವಿವಿಧ ಜನ ವಿಭಾಗಗಳಿಂದ ಬೆಂಬಲ ವ್ಯಕ್ತವಾಗಿದೆ. ಇದು, ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಯನ್ನು ತೊಡೆದುಹಾಕಲು ನಿರ್ಣಾಯಕವಾದ ಮಾರ್ಗವೆಂದು ಕಾಣಲಾಗುತ್ತಿದೆ. ಮೋದಿ ಸರಕಾರ ಪ್ರಚುರಪಡಿಸುತ್ತಿರುವ ಈ ಅಧಿಕೃತ ಕಥನಕ್ಕೆ ಹಲವರು ಮಾರುಹೋಗಿದ್ದಾರೆ. ಆದರೆ ಇದರಿಂದ ಜಮ್ಮು ಮತ್ತು ಕಾಶ್ಮೀರ ಮತ್ತು ಇಡಿಯಾಗಿ ದೇಶದ ಮೇಲೆ ದೀರ್ಘಕಾಲದಲ್ಲಾಗುವ ಅಪಾಯಕಾರಿ ಪರಿಣಾಮ ಏನೆಂಬುದು ಜನರ ಮುಂದೆ ಬಂದಿಲ್ಲ. ನೆರೆ ಪರಿಹಾರಕ್ಕೆ 24 ಗಂಟೆಯಲ್ಲಿ ಕ್ರೀಯಾ ಯೋಜನೆ ನೀಡಿ : ಮನೀಷ್ ಮೌದ್ಗಿಲ್  https://www.sahilonline.net/ka/24-hour-action-plan-for-neighbors-solution-manish-maudgil ಕಾರವಾರ  :  ನೆರೆ ಹಾವಳಿ ಪ್ರದೇಶದಲ್ಲಿ ತಕ್ಷಣ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ 24 ಗಂಟೆಯೊಳಗೆ ಕ್ರೀಯಾ ಯೋಜನೆ ತಯಾರಿಸಿ ನೀಡುವಂತೆ ಎಲ್ಲಾ ತಾಲೂಕು ತಹಶೀಲ್ದಾರರಿಗೆ  ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಷ್ ಮೌದ್ಗಿಲ್ ಸೂಚಿಸಿದ್ದಾರೆ. ಹಾನಿಗೋಳಗಾದ ಸ್ಥಳಗಳಿಗೆ ಹಾಗೂ  ಗಂಜಿ ಕೇಂದ್ರಗಳಿಗೆ ಸಚಿವ ಆರ್.ವಿ.ದೇಶಪಾಂಡೆ ಭೇಟಿ https://www.sahilonline.net/ka/minister-rv-deshpande-visits-damaged-areas-and-porridge-centers ಮುಂಡಗೋಡ : ತಾಲೂಕಿನ ರಣಮಳೆಯಿಂದ ನಡೆದ ಅವಘಡಗಳು ಹಾಗೂ ಹಾನಿಯಾದ ಮತ್ತು  ಕಾಳಜಿಕೇಂದ್ರಗಳಿಗೆ ರಾಜ್ಯ ಕಂದಾಯ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಭೇಟಿ ನೀಡಿ ಪರಿಶೀಲಿಸಿದರು ಹಾಗೂ ಗಂಜಿಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯತುಂಬಿದರು. ಅರಫಾ ಮೈದಾನದಲ್ಲಿ 25ಲಕ್ಷ ಮುಸ್ಲಿಮರು; ಹಜ್ ಯಾತ್ರೆಯ ಎರಡನೇ ದಿನ ಮಕ್ಕಾದಲ್ಲಿ https://www.sahilonline.net/ka/hajj-millions-of-muslims-in-arafat-hill ಅರಫಾತ್ : ಹಜ್ ಯಾತ್ರೆಯಲ್ಲಿ ಪಾಲ್ಗೊಂಡಿರುವ ಸುಮಾರು 25 ಲಕ್ಷ ಮುಸ್ಲಿಮರು ಯಾತ್ರೆಯ ಎರಡನೇ ದಿನವಾದ ಶನಿವಾರ ಅರಫಾತ್ ಬೆಟ್ಟಕ್ಕೆ ಆಗಮಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಬೀಳುತ್ತಿರುವ ಭಾರೀ ಮಳೆ; 58 ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ https://www.sahilonline.net/ka/floods-in-58-areas-2866-victims-sheltered ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬೀಳುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯ 58 ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, 15 ಪ್ರದೇಶಗಳಲ್ಲಿ ಭೂ ಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಯಲ್ಲಿ ಒಟ್ಟಾಗಿ 34 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 817 ಕುಟುಂಬಗಳ ಒಟ್ಟು 2866 ಸಂತ್ರಸ್ಥರು ಆಶ್ರಯ ಪಡೆದಿದ್ದಾರೆ.   ಕುಮಟಾ ತಾಲೂಕಿನ ಮಿರ್ಜಾನ ಗ್ರಾಮದ ಕೈರೆಯಲ್ಲಿ ಕುಸಿಯುವ ಹಂತದ ಮನೆಗಳು https://www.sahilonline.net/ka/the-collapsing-phase-houses-in-the-village-of-mirzana-village-of-kumta-taluk ಕುಮಟಾ ತಾಲೂಕಿನ ಮಿರ್ಜಾನ ಗ್ರಾಮದ ಕೈರೆಯಲ್ಲಿ ಕುಸಿಯುವ ಹಂತದ ಮನೆಗಳು ಮುಂಡಗೋಡ : ಸಂಪರ್ಕ ಕಡಿದುಕೊಂಡ ರಸ್ತೆಗಳು ;ಶುಕ್ರವಾರ ಬಿಡುವು ನೀಡಿದ ಮಳೆರಾಯ https://www.sahilonline.net/ka/mundgod-discontinued-roads-rainy-weather-on-friday ತಾಲೂಕಿನ ಕೆರೆಕಟ್ಟೆಗಳು ಹಳ್ಳಕೊಳ್ಳಗಳು ತುಂಬಿ ಕೆಲವಂದು ಗ್ರಾಮಗಳು ಜಲಾವೃತಗೊಂಡಿವೆ ಇನ್ನೂ ಕೆಲವು ಕೆರೆಗಳ ಒಡ್ಡಒಡೆದು ಕೆರೆಗಳ ನೀರು ಹರಿದುಹೋಗಿ ರೈತರ ಬೆಳೆ ನಾಶಸೇರಿದಂತೆ ಸಾರ್ವಜನಿಕರ ಬದುಕಿಗೆ ಕೊಳ್ಳಿ ಇಟ್ಟಿವೆ. ಸರ್ಕಾರಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಭೇಟಿ https://www.sahilonline.net/ka/j-manjunath-district-collector-of-srinivasapur-visited-the-government-hospital-and-inspected-the-building-of-the-office-of-taluk-administrator-in-the-hospital-premises ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಆಸ್ಪತ್ರೆ ಆವರಣದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿದರು.  ಐಸಿಎಸ್‍ಇ ಶಾಲೆಗಳ ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಭಟ್ಕಳದ ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿಗಳು ಆಯ್ಕೆ https://www.sahilonline.net/ka/new-shams-school-students-from-bhatkal-are-selected-to-the-national-kabaddi-team-of-icse-schools ಭಟ್ಕಳ: ಇತ್ತೀಚೆಗೆ ಚಿಕ್ಕಬಳ್ಳಾಪುರದ ಶ್ರೀ ಕೆ.ವಿ. ಇಂಗ್ಲಿಷ್ ಸ್ಕೂಲ್ ನಲ್ಲಿ ಜರಗಿದ ಐ.ಎಸ್.ಸಿ.ಇ ಶಾಲೆಗೆ ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾಟದಲ್ಲಿ ಭಟ್ಕಳದ ನ್ಯೂ ಶಮ್ಸ್ ಸ್ಕೂಲ್ ತಂಡವು ಸಂಘಟಕ ಶಾಲೆಯ ತಂಡವನ್ನು ಭಾರಿ ಅಂತರದಿಂದ ಮಣಿಸುವುದರ ಮೂಲಕ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.  ನೀರಿನ ಹರಿವು ಹೆಚ್ಚಾಗುವ ಸಾಧ್ಯತೆ : ಗಂಜೀಕೇಂದ್ರಗಳಲ್ಲಿ ಆಶ್ರಯ ಪಡೆಯಲು ಡಿಸಿ ಸೂಚನೆ https://www.sahilonline.net/ka/increased-water-flow-dc-notice-to-seek-shelter-in-ganji-centers ಕಾರವಾರ  : ಕಾಳಿ ನದಿ ತೀರದಲ್ಲಿ ವಾಸಿಸುವ ಜನರು ತಮ್ಮ ಜಾನುವಾರುಗಳೊಂದಿಗೆ ಈ ಕೂಡಲೇ ಸಮೀಪದ ಗಂಜೀಕೇಂದ್ರಗಳಲ್ಲಿ ಆಶ್ರಯಪಡೆಯುವಂತೆ ಜಿಲ್ಲಾಧಿಕಾರಿ ಡಾ. ಹರಿಶ್‍ಕುಮಾರ ತಿಳಿಸಿದ್ದಾರೆ.  ಅನಧೀಕೃತ ಮದ್ಯ ಮಾರಾಟ; ಅಬಕಾರಿ ಇಲಾಖೆಯಿಂದ ಸಿಂಧೂ ಹೊಟೆಲ್ ಗೆ ದಾಳಿ https://www.sahilonline.net/ka/state-excise-vigilance-officers-raid-bhatkal-sindhu-hotel-seized-wine ಭಟ್ಕಳ: ಇಲ್ಲಿನ ಸಾಗರ ರಸ್ತೆಯ ಸಿಂಧೂ ಹೊಟೇಲ್ ಮೇಲೆ ಖಚಿತ ಮಾಹಿತಿಯನ್ನಾಧರಿಸಿ ಗುರುವಾರ ಅನಿರಿಕ್ಷಿತ ದಾಳಿ  ಮಾಡಿದ ರಾಜ್ಯ ಅಬಕಾರಿ ಗುಪ್ತಚರ ಬ್ಯೂರೋ ಅಬಕಾರಿ ಉಪನಿರೀಕ್ಷಕ ಪಿ.ಪ್ರಕಾಶ ಹಾಗೂ ಅವರ ತಂಡ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ವಿಸ್ಕಿ, ಬ್ರಾಂದಿ ಸೆರಿದಂತೆ 49 ಲೀಟರ್ಸ್ ನ ಒಟ್ಟು 6ಬಾಕ್ಸ್  ಹಾಗೂ 69 ಲೀಟರ್ಸ್ ನ 9ಬೀಯರ್ ಬಾಕ್ಸ್‍ಗಳನ್ನು  ವಶಪಡಿಸಿಕೊಂಡಿದ್ದು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.  ಪ್ರವಾಹ ಭೀತಿ :  ಜನರು ವದಂತಿಗಳಿಗೆ ಕಿವಿಗೊಡದಿರುವಂತೆ ಜಿಲ್ಲಾಧಿಕಾರಿ ಮನವಿ https://www.sahilonline.net/ka/uttar-kannada-dc-harish-kumar-press-conference-flood-compelet-in-control-public-ignore-rumours ಕಾರವಾರ: ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಜನರು ವದಂತಿಗಳಿಗೆ ಕಿವಿಗೊಡಬಾರದೆಂದು ಜಿಲ್ಲಾಧಿಕಾರಿ ಡಾ ಹರೀಶಕುಮಾರ ಕೆ. ಅವರು ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ. ಭಟ್ಕಳ ಅರ್ಬನ್ ಬ್ಯಾಂಕ್ ನಲ್ಲಿ ರಿಸೈಕಲರ್ ಯಂತ್ರ ಅಳವಡಿಕೆ https://www.sahilonline.net/ka/installation-of-recycler-machine-at-bhatkal-urban-bank ಭಟ್ಕಳ: ರಾಜ್ಯದ ಪ್ರತಿಷ್ಟಿತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕುಗಳಲ್ಲಿ ಒಂದಾದ ಭಟಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಮುಖ್ಯ ಶಾಖೆಯ ಆವಾರದಲ್ಲಿ ರಿಸೈಕಲರ್ ಯಂತ್ರವನ್ನು ಅಳವಡಿಸುವ ಮೂಲಕ ಸಾಧನೆಯ ಇನ್ನೊಂದು ಮೈಲಿಗಲ್ಲನ್ನು ದಾಟಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಮಜೀದ್ ಚೌಗುಲೆ ಹೇಳಿದರು. ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತ ಮಳೆ ಪ್ರವಾಹ ಮುನ್ನೆಚ್ಚರಿಕೆ  https://www.sahilonline.net/ka/continuous-rain-flood-precautions-in-the-linganamakki-basin ಕಾರವಾರ: ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ, ಸತತವಾಗಿ ಮಳೆ ಬೀಳುತ್ತಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಸತತವಾಗಿ ಬೀಳುತ್ತಿರುವ ಮಳೆಯಿಂದ ಜಲಾಶಯದ ನೀರಿನ ಮಟ್ಟವು ತೀವ್ರಗತಿಯಲ್ಲಿ ಏರುತ್ತಿದೆ ಎಂದು ಕೆಪಿಸಿಎಲ್ ಅಧಿಕಾರಿ ತಿಳಿಸಿದ್ದಾರೆ. ಶಾಂತಿಯುತವಾಗಿ ಆಚರಿಸಲು ಬಕ್ರೀದ್ ಹಬ್ಬ ಆಚರಿಸಲು ಸಹಕರಿಸಿ-ತಹಸಿಲ್ದಾರ್ https://www.sahilonline.net/ka/everyone-should-cooperate-in-peacefully-celebrating-the-bakreid-festival ಶ್ರೀನಿವಾಸಪುರ: ಬಕ್ರೀದ್‌ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಪ್ರತಿಯೊಬ್ಬರೂ ಸಹಕರಿಸಬೇಕು. ಈ ವಿಷಯವಾಗಿ ಏನಾದರೂ ಸಮಸ್ಯೆಗಳು ಕಂಡುಬಂದಲ್ಲಿ ಪೊಲೀಸರಿಗೆ ದೂರು ನೀಡಬೇಕು ಎಂದು ತಹಶೀಲ್ದಾರ್ ಬಿ.ಎಸ್‌.ರಾಜೀವ್‌ ಹೇಳಿದರು. ಕಾಡಿನಿಂದ ಮಾಯವಾಗುತ್ತಿರುವ  ಬೆಲೆಬಾಳುವ ಸಾಗವಾನಿ ಮರಗಳು  https://www.sahilonline.net/ka/valuable-marine-trees-disappearing-from-the-forest ಮುಂಡಗೋಡ : ಬೆಲೆ ಬಾಳುವ ಸಾಗವಾನಿ ಮರ ಕಡಿದು ಸಾಗಿಸಿದ ಘಟನೆ ತಾಲೂಕಿನ ಅತ್ತಿವೇರಿ ಗ್ರಾಮದ ಗೌಳಿ ದಡ್ಡಿಯ ಸಮೀಪ ಅರಣ್ಯಪ್ರದೇಶದಲ್ಲಿ ಕಂಡುಬಂದಿದೆ.. ಪ್ರವಾಹ ಪೀಡಿತ ಸ್ಥಳಗಳಿಂದ ಜನರನ್ನು ಸುರಕ್ಷಿತ ಸ್ಥಳಾಂತರ https://www.sahilonline.net/ka/safe-evacuation-of-people-from-flood-prone-areas ಕಾರವಾರ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗಿ, ಕಾರವಾರ ಅಂಕೋಲಾ ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಪ್ರವಾಹ ಪೀಡಿತ ಸ್ಥಳಗಳಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಶಾಲಾ-ಕಾಲೇಜುಗಳಿಗೆ ರಜೆ ಮುಂದುವರಿಕೆ https://www.sahilonline.net/ka/continuation-of-leave-to-school-colleges ಕಾರವಾರ: ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಮುಂದುವರಿಕೆನಾಳೆ ಗುರುವಾರ ಕೂಡ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳು ಅಂಗನವಾಡಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಢಾ. ಹರೀಶಕುಮಾರ್ ಕೆ. ಆದೇಶ ಹೊರಡಿಸಿದ್ದಾರೆ.  ಮುಂದಿನ ಮೂರು ದಿನ ಹೊರ ಜಿಲ್ಲೆ ಪ್ರವಾಸಿಗರು ಉ ಕ ಪ್ರಯಾಣ ನಿಷೇಧಿಸಿ ಡಿ ಸಿ ಸೂಚನೆ https://www.sahilonline.net/ka/dc-notifies-tourists-of-outer-district-for-next-three-days ಕಾರವಾರ: ಜಿಲ್ಲೆಯಾದ್ಯಂತ ಮಳೆ ಹಾಗೂ ಅದರಿಂದಾಗುವ ಹಾನಿಯ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಂದಿನ ಮೂರು ದಿನಗಳು ಹೊರರಾಜ್ಯ ಹಾಗೂ ಜಿಲ್ಲೆಗಳಿಂದ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ತಮ್ಮ ಪ್ರಯಾಣ ಮುಂದೂಡುವಂತೆ ಹಾಗೂ ಮುಂದಿನ ಮೂರು ದಿನಗಳು ಹೊರ ಜಿಲ್ಲೆಗಳಿಂದ ಯಾವ ಪ್ರವಾಸಿಗರೂ ಜಿಲ್ಲೆಗೆ ಬಾರದಂತೆ ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಅವರು ಮನವಿ ಮಾಡಿದ್ದಾರೆ.  ಉಡುಪಿ ಜಿಲ್ಲೆಯಲ್ಲಿ ಜಾನುವಾರು ಸಾಗಾಟಕ್ಕೆ ಆಪ್- ಜಿಲ್ಲಾಧಿಕಾರಿ https://www.sahilonline.net/ka/mobile-app-for-the-transport-of-cattle-in-the-district ಜಿಲ್ಲೆಯಲ್ಲಿ ಜಾನುವಾರುಗಳ ಅಕ್ರಮ ಸಾಗಾಟ ಪ್ರಕರಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿಯಲ್ಲಿನ ಜಾನುವಾರುಗಳ ಸಾಗಾಟ ನಡೆಯುತ್ತಿದೆ ಎಂದು ಎಸ್ಪಿ ನಿಷಾ ಜೇಮ್ಸ್ ತಿಳಿಸಿದರು, ಜಾನುವಾರುಗಳನ್ನು ಬೀದಿಗೆ ಬಿಡುವ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳುವ ಚಿಂತನೆ ಇದೆ ಮತ್ತು ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ಸಂರಕ್ಷಣೆ ಕುರಿತಂತೆ ಪಂಚಾಯತ್ಗಳ ಹಂತದಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಕುರಿತಂತೆ ಜಿಪಂ ಸಿಇಓ ಮೂಲಕ ಎಲ್ಲಾ ಪಂಚಾಯತ್ಗಳಿಗೆ ಸುತ್ತೋಲೆ ಕಳುಹಿಸಲಾಗುವುದು ಎಂದು ಡಿಸಿ ಹೇಳಿದರು.   ಭಟ್ಕಳ: ಎರಡು ದಿನಗಳ ಮಳೆಗೆ ಹೆಸ್ಕಾಂ ಇಲಾಖೆ 12ಲಕ್ಷ ರೂ ಹಾನಿ https://www.sahilonline.net/ka/bhatkal-hescom-department-has-suffered-a-loss-of-rs-12-lakh-in-two-days-of-rain ಭಟ್ಕಳ: ಕಳೆದ ಮೂರ್ನಾಲ್ಕು ದಿನಗಳಿಂದ ಬಿರುಗಾಳಿಯಿಂದ ಕೂಡಿದ ಮಳೆಯಿಂದಾಗಿ ಭಟ್ಕಳ ತಾಲೂಕಿನಾದ್ಯಂತ ಸುಮಾರು 44 ವಿದ್ಯುತ್ ಕಂಬ ಹಾಗೂ ಪರಿವರ್ತಕಗಳು ಹಾನಿಗೊಳಗಾಗಿದ್ದು ಅಂದಾಜು 12ಲಕ್ಷ ರೂ ಹಾನಿ ಸಂಭವಿಸಿದೆ ಎಂದು ಹೆಸ್ಕಾಂ ಇಲಾಖೆಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.  ಭಟ್ಕಳ ಆಧಾರ ಕಾರ್ಡ್ ಸಮಸ್ಯೆ ಬಗೆಹರಿಸುವಂತೆ  ಆಗ್ರಹಿಸಿ ತಂಝೀಮ್ ವತಿಯಿಂದ ಶಾಸಕರಿಗೆ ಮನವಿ https://www.sahilonline.net/ka/tanjim-appeals-to-mlas-to-solve-bhatkals-adhaar-card-problem ಭಟ್ಕಳ: ಸುಮಾರು 50ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಭಟ್ಕಳ ನಗರದಲ್ಲಿ ಆಧಾರ್ ಕಾರ್ಡ್ ಸಮಸ್ಯೆ ದಿನೆ ದಿನೆ ಹೆಚ್ಚಾಗುತ್ತಿದ್ದು ಇದಕ್ಕೆ ಸಮರ್ಪಕವಾದ ವ್ಯವಸ್ಥೆ ಇಲ್ಲದಿರುವುದೇ ಕಾರಣವಾಗಿದ್ದು ಶಾಸಕರು ಈ ಬಗ್ಗೆ ಮುತುವರ್ಜಿ ವಹಿಸಿ ಕೂಡಲೇ ಇಲ್ಲಿನ ಆಧಾರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿ ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ನಿಯೋಗ ಶಾಸಕ ಸುನಿಲ್ ನಾಯ್ಕ ರಲ್ಲಿ ಮನವಿ ಮಾಡಿಕೊಂಡಿದೆ. ಸೆಕ್ಷನ್ 370 ಮತ್ತು 35ಎ ರದ್ದುಪಡಿಸಿದಕ್ಕಾಗಿ  ಪ್ರೋ.ಎಂ.ಡಿ.ಎನ್. ರೈತ ಸಂಘದಿಂದ ಸಿಹಿ ಹಂಚಿ ವಿಜಯೋತ್ಸವ https://www.sahilonline.net/ka/section-370-and-35a-cancellation-of-sweets-by-the-raita-sangha ಕೋಲಾರ : ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಸೆÀಕ್ಷನ್ 370 ಮತ್ತು 35ಎ ನ್ನು ರದ್ದುಗೊಳಿಸಿದ ಮೋದಿ ಮತ್ತು ಅಮಿತ್ ಷಾ ಸರ್ಕಾರದ ದೈರ್ಯಕ್ಕೆ ಮೆಚ್ಚಿ ರೈತ ನಾಯಕ ಪ್ರೋ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಲಾರ ಜಿಲ್ಲಾ ಘಟಕ ವತಿಯಿಂದ ಕೋಲಾರದ ಕಾಲೇಜು ವೃತ್ತದಲ್ಲಿ ವಿಜಯೋತ್ಸವ ಆಚರಣೆ ಮಾಡಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ತಂಬಾಕು ಸೇವನೆಯಿಂದ ಕ್ಯಾನ್ಸರ್ ಉಂಟಾಗಿ ಸಾವು ಸಂಭವಿಸುತ್ತದೆ. -ಜೆ.ಮಂಜುನಾಥ್ https://www.sahilonline.net/ka/tobacco-causes-cancer-death-jmanjunath ಕೋಲಾರ:ತಂಬಾಕು ಸೇವನೆಯು ಕ್ಯಾನ್ಸರ್ ಉಂಟುಮಾಡುವುದರ ಜೊತೆಗೆ ದೇಹದ ಮೇಲೆ ಮಾನಸಿಕ ಹಾಗೂ ದೈಹಿಕ ದುಷ್ಪರಿಣಾಮಗಳನ್ನು ಬೀರಿ ಸಾವು ಸಂಭವಿಸುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ತಿಳಿಸಿದರು.  ‘ರೈತರ ಸಾಲ ಮನ್ನಾ ವಿಚಾರ : ಸಮರ್ಪಕ ವಿತರಣೆಗೆ ಬ್ಯಾಂಕ ನಿರ್ದೇಶಕ ಎಂ.ಡಿ ನಾಯ್ಕ ಆಗ್ರಹ’ https://www.sahilonline.net/ka/bank-director-md-naik-calls-for-equitable-distribution ‘ರೈತರ ಸಾಲ ಮನ್ನಾ ವಿಚಾರ : ಸಮರ್ಪಕ ವಿತರಣೆಗೆ ಬ್ಯಾಂಕ ನಿರ್ದೇಶಕ ಎಂ.ಡಿ ನಾಯ್ಕ ಆಗ್ರಹ’ ಮಹಿಳಾ ಬೀದಿ ಬದಿ ವ್ಯಾಪಾರಿಗಳಿಂದ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ https://www.sahilonline.net/ka/invitation-to-apply-for-incentives-from-women-street-side-traders ಮಹಿಳಾ ಬೀದಿ ಬದಿ ವ್ಯಾಪಾರಿಗಳಿಂದ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆ https://www.sahilonline.net/ka/ward-level-public-consultation-meeting ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆ ಪ.ಪಂಗಡ - ಅಭಿವೃದ್ಧಿ ಕಾರ್ಯಕ್ರಮಗಳಡಿ ಅರ್ಜಿ ಆಹ್ವಾನ https://www.sahilonline.net/ka/application-for-application-under-pmt-development-programs ಪ.ಪಂಗಡ - ಅಭಿವೃದ್ಧಿ ಕಾರ್ಯಕ್ರಮಗಳಡಿ ಅರ್ಜಿ ಆಹ್ವಾನ ಅನಧಿಕೃತವಾಗಿ ಅಳವಡಿಸಿರುವ ಪ್ಲೆಕ್ಸ್ ಬ್ಯಾನರು ತೆರವುಗೊಳಿಸಲು ಸೂಚನೆ https://www.sahilonline.net/ka/notice-to-clear-unauthorized-plex-banner ಅನಧಿಕೃತವಾಗಿ ಅಳವಡಿಸಿರುವ ಪ್ಲೆಕ್ಸ್ ಬ್ಯಾನರು ತೆರವುಗೊಳಿಸಲು ಸೂಚನೆ ಅಂಗನವಾಡಿ ಕೇಂದ್ರಗಳಿಗೆ ಸೊಳ್ಳೆ ಪರದೆ ವಿತರಣಾ ಕಾರ್ಯಕ್ರಮ https://www.sahilonline.net/ka/mosquito-screen-distribution-program-for-anganwadi-centers ಅಂಗನವಾಡಿ ಕೇಂದ್ರಗಳಿಗೆ ಸೊಳ್ಳೆ ಪರದೆ ವಿತರಣಾ ಕಾರ್ಯಕ್ರಮ ಆ. 10 ರೊಳಗೆ ಉದ್ದಿಮೆ ಪರವಾನಗಿ ನವೀಕರಿಸದಿದ್ದಲ್ಲಿ ಉದ್ದಿಮೆ ರದ್ದು https://www.sahilonline.net/ka/that-if-a-business-license-is-not-renewed-by-10-the-business-cancels ಆ. 10 ರೊಳಗೆ ಉದ್ದಿಮೆ ಪರವಾನಗಿ ನವೀಕರಿಸದಿದ್ದಲ್ಲಿ ಉದ್ದಿಮೆ ರದ್ದು ಮುಂದುವರೆದ ಮಳೆಗೆ ಅಪಾರ ಆಸ್ತಿಪಾಸ್ತಿ ಹಾನಿ; ಇಂದು ಕೂಡ ಶಾಲಾ ಕಾಲೇಜುಗಳಿಗೆ ರಜೆ https://www.sahilonline.net/ka/continuous-rains-cause-enormous-property-damage-today-is-also-a-holiday-for-school-colleges ಭಟ್ಕಳ: ತಾಲೂಕಿನಾದ್ಯಂತ ಕಳೆದ ಮೂರುಗಳಿಂದ ನಿರಂತರವಾಗಿ ಬಿರುಗಾಳಿಯಿಂದ ಕೂಡಿದ ಮಳೆಯಾಗುತ್ತಿದ್ದು ಅಪಾರ ಆಸ್ತಪಾಸ್ತಿ ಹಾನಿ ಸಂಭವಿಸಿದೆ. ಮುನ್ನೆಚರಿಕೆ ಕ್ರಮವಾಗಿ ಮಂಗಳವಾರ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದ್ದು ಬುಧವಾರವೂ ಕೂಡ ಎಲ್ಲ ಶಾಲಾ ಕಾಲೇಜುಗಳಿಗೆ ರಜೆಯನ್ನು ನೀಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಲಾರ್ವಾ ಕರ್ಟೂನ್ ಸ್ಪರ್ಧೆ https://www.sahilonline.net/ka/larvae-cartoon-contest-to-make-students-aware ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಲಾರ್ವಾ ಕರ್ಟೂನ್ ಸ್ಪರ್ಧೆ ಕಳೆದ ೨೪ ಗಂಟೆಗಳಲ್ಲಿ ಭಟ್ಕಳದಲ್ಲಿ ಅತಿ ಹೆಚ್ಚು ಮಳೆ https://www.sahilonline.net/ka/the-highest-rainfall-in-bhatkal-in-the-last-24-hours ಕಾರವಾರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 1687.9 ಮಿಮೀ ಮಳೆಯಾಗಿದ್ದು ಸರಾಸರಿ 153.4 ಮಿಮೀ ಮಳೆ ದಾಖಲಾಗಿದೆ. ಭಟ್ಕಳ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ, ೨೦೦.೨ಮಿಮೀ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 609 ಮಿಮೀ ಇದ್ದು, ಇದುವರೆಗೆ ಸರಾಸರಿ 329.5 ಮಿಮೀ ಮಳೆ ದಾಖಲಾಗಿದೆ. ಪ್ರವಾಹಭೀತಿ : ಮುನ್ನೆಚ್ಚರಿಕೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ https://www.sahilonline.net/ka/flood-threat-district-collectors-notice-of-precautionary-measures ಕಾರವಾರ :  ಬೊಮ್ಮನಹಳ್ಳಿ, ಕೊಡಸಳ್ಳಿ ಹಾಗೂ ಕದ್ರಾ ಜಲಾನಯನ ಪ್ರದೇಶದಲ್ಲಿ ತೀವ್ರ ಮಳೆಯಾಗುತ್ತಿದ್ದು,  ಮೂರು ಜಲಾಶಯಗಳಿಂದಲೂ ನೀರು ಬಿಡಲಾಗುವುದು. ಈ ಭಾಗದ ನದಿಗಳು ಅಪಾಯ ಮಟ್ಟ ಮೀರಿ ಹರಿಯುವುದರಿಂದ ನದಿ ಪಾತ್ರದಲ್ಲಿ ವಾಸಿಸುವ ಜನರು ಎತ್ತರದ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ  ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಅವರು ಆದೇಶಿಸಿದ್ದಾರೆ.  ಕಾರವಾರ  : ತೀವ್ರತರ ಮಳೆ : ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ https://www.sahilonline.net/ka/heavy-rain-wednesday-close-for-school-colleges ಕಾರವಾರ  :  ನಿರಂತರವಾಗಿ ತೀವ್ರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಾಳೆ ಬುಧವಾರ ಜಿಲ್ಲೆಯಾದ್ಯಂತ ಎಲ್ಲಾ ಶಾಲಾ-ಕಾಲೇಜು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಅವರು ಆದೇಶ ಹೊರಡಿಸಿದ್ದಾರೆ.  ಬಾಯಿಗೆ ರುಚಿ, ದೇಹಕ್ಕೆ ಹಿತ ನೀಡುವ ಅಣಬೆಗೆ ಮಾರು ಹೋಗುವ ಭಟ್ಕಲಿ ನವಾಯತರು https://www.sahilonline.net/ka/the-bhatkali-navayats-are-a-mouthwatering-mushroom-that-tastes-good ಗ್ರಾಮೀಣ ಭಾಗದ ತಾಜಾ ಹೆಗ್ಗಲಿಯಿಂದ ಮಾಡಿದ ಪದಾರ್ಥ ಹೆಚ್ಚಿನ ರುಚಿ ನೀಡುತ್ತಿದಾದ್ದರಿಂದ ಇದಕ್ಕೆ ಹೆಚ್ಚು ಹೆಚ್ಚು ಬೇಡಿಕೆಯಿದೆ. ಹೆಗ್ಗಲಿಯಿಂದ ಸಂಬಾರು, ಪಲ್ಯ, ಸುಕ್ಕ, ಚಟ್ನೆ ಮುಂತಾದ ಪದಾರ್ಥಗಳನ್ನು ರುಚಿಕರವಾಗಿ ತಯಾರಿಸಬಹುದಾಗಿದೆ ಎನ್ನುವುದು ಗ್ರಾಹಕರ ಅಭಿಪ್ರಾಯವಾಗಿದೆ.  ನಿರ್ಮಾಣ ಹಂತದಲ್ಲಿರುವ ಮನೆಯ ಟೈಲ್ಸ್ ಕಳುವು ಪ್ರಕರಣ; ಮೂವರ ಬಂಧನ https://www.sahilonline.net/ka/three-arrested-over-house-tiles ಬಂಧಿತರನ್ನು ಹೆಬಳೆ ಪಂಚಾಯತ್ ವ್ಯಾಪ್ತಿಯ ಯೋಗೇಶ್ ದೇವಾಡಿಗ(28), ತಲಾಂದ್ ನಿವಾಸಿಗಳಾದ  ಚೇತನ ನಾಯ್ಕ (22) ಹಾಗೂ ರಾಜೇಶ್ ನಾಯ್ಕ(20) ಎಂದು ಗುರುತಿಸಲಾಗಿದೆ.  'ಡಿವೈಎಸ್ಪಿ ಡಿಸೋಜಾ ಮುಡಿಗೇರಿದ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ https://www.sahilonline.net/ka/bhatkal-dysp-valentine-desouza-awarded-presidential-medal-at-bangalore ಭಟ್ಕಳ: ಶಿಸ್ತು, ಸಂಯಮ ಹಾಗೂ ಉತ್ತಮ ಕರ್ತವ್ಯದ ಜವಾಬ್ದಾರಿ ಹೊತ್ತು ಕೆಲಸ ನಿರ್ವಹಿಸುವವರು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು. ಈ ನಿಟ್ಟಿನಲ್ಲಿ ದಿಟ್ಟ ನಿರ್ಧಾರಕ್ಕೆ ಹೆಸರುವಾಸಿಯಾಗಿರುವ ಭಟ್ಕಳ ಡಿ.ವೈ.ಎಸ್.ಪಿಯಾಗಿ ಕರ್ತವ್ಯ ನಿರ್ವಸುತ್ತಿರುವ ವೆಲೆಂಟೈನ್ ಡಿ'ಸೋಜಾರಿಗೆ ಪೊಲೀಸ ಇಲಾಖೆಯಲ್ಲಿನ ಶ್ಲಾಘನೀಯ ಸೇವೆಗಾಗಿ ರಾಷ್ಟ್ರಪತಿಗಳಿಂದ ನೀಡಲ್ಪಡುವ `ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪುರಸ್ಕಾರವನ್ನು ರಾಜಭವನದ ಗಾಜಿನಮನೆಯಲ್ಲಿ ಘನತೆವೆತ್ತ ರಾಜ್ಯಪಾಲ ವಜುಭಾಯ್ ವಾಲ್ ಹಾಗೂ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು.  ಉ.ಕ.ಜಿಲ್ಲೆಯ ಕಳೆದ 24 ಗಂಟೆಗಳಲ್ಲಿ 294.4 ಮಿಮೀ ಮಳೆ   https://www.sahilonline.net/ka/2944-mm-of-rain-in-the-last-%E0%B3%A8%E0%B3%AA-hours-of-the-uttarkannada-district ಕಾರವಾರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 294.4 ಮಿಮೀ ಮಳೆಯಾಗಿದ್ದು ಸರಾಸರಿ 26.8 ಮಿಮೀ ಮಳೆ ದಾಖಲಾಗಿದೆ. ಪಾಕ್ ವಿರುದ್ಧ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ – ಉಗ್ರರ ನೆಲೆ ಮೇಲೆ ಬಾಂಬ್ ದಾಳಿ https://www.sahilonline.net/ka/another-surgical-strike-against-pakistan-bombing-of-terrorist-home ಪಾಕ್ ವಿರುದ್ಧ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ – ಉಗ್ರರ ನೆಲೆ ಮೇಲೆ ಬಾಂಬ್ ದಾಳಿ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಆಸ್ಟ್ರೊ ಮೋಹನ್ ಅವರಿಗೆ ಬಹುಮಾನ https://www.sahilonline.net/ka/astro-mohan-wins-prize-at-the-national-photographic-competition ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಆಸ್ಟ್ರೊ ಮೋಹನ್ ಅವರಿಗೆ ಬಹುಮಾನ ಉಡುಪಿ ಜಿಉಡುಪಿ ಜಿಲ್ಲಾ ಕರಾವಳಿ ಕಾವಲು ಪಡೆ ಎಸ್ಪಿಯಾಗಿ ಚೇತನ್ ನೇಮಕ https://www.sahilonline.net/ka/chetan-appointed-udupi-district-coastal-guard-sp ಉಡುಪಿ ಜಿಉಡುಪಿ ಜಿಲ್ಲಾ ಕರಾವಳಿ ಕಾವಲು ಪಡೆ ಎಸ್ಪಿಯಾಗಿ ಚೇತನ್ ನೇಮಕ NDTV ಯ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಗೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ https://www.sahilonline.net/ka/ravish-kumar-wins-prestigious-magsaysay-award ಹೊಸದಿಲ್ಲಿ: ಏಶ್ಯಾದ ‘ನೋಬಲ್ ಪ್ರಶಸ್ತಿ’ ಎಂಬ ಹೆಗ್ಗಳಿಕೆ ಹೊಂದಿರುವ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಈ ಬಾರಿ ಎನ್‌ಡಿಟಿವಿ ಪತ್ರಕರ್ತ ರವೀಶ್ ಕುಮಾರ್ ಆಯ್ಕೆಯಾಗಿದ್ದಾರೆ. ಭಟ್ಕಳ; ನ್ಯೂ ಶಮ್ಸ್ ಶಾಲೆ ಗೆ ಪ್ರತಿಷ್ಟಿತ ‘ರಾಬಿತಾ ಬೆಸ್ಟ್ ಸ್ಕೂಲ್ ಅವಾರ್ಡ್’ https://www.sahilonline.net/ka/bhatkala-rabita-best-school-award-distinguished-to-new-shams-school ಭಟ್ಕಳ: ತಾಲೂಕಿನ ಹೆಬಳೆ ಗ್ರಾಮಪಂಚಾಯತ್ ವ್ಯಾಪ್ತಿಯ ಜಾಮಿಯಾಬಾದ್ ನಲ್ಲಿರುವ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಶಾಲೆ 2018-19ನೇ ಸಾಲಿನ ‘ಉಸ್ಮಾನ್ ಹಸನ್ ಜುಬಾಪು ಸ್ಮಾರಕ ರಾಬಿತಾ ಬೆಸ್ಟ್ ಸ್ಕೂಲ್ ಅವಾರ್ಡ್’ ಪುರಸ್ಕಾರಕ್ಕೆ ಬಾಜನವಾಗಿದೆ.  ಧಾರ್ಮಿಕ ಶಿಕ್ಷಣವೊಂದೇ ಸಾಲದು ಆಧುನಿಕ ಶಿಕ್ಷಣವೂ ಬೇಕು-ಡಾ.ಝಹೀರ್ https://www.sahilonline.net/ka/outstanding-students-felicitated-with-rabita-awards-in-bhatkal ಭಟ್ಕಳ: ಮುಸ್ಲಿಮ್ ಸಮುದಾಯದಲ್ಲಿ ಧಾರ್ಮಿಕ ಶಿಕ್ಷಣಕ್ಕೆ ಹೆಚ್ಚಿನ ಒಲವು ಕಂಡುಬರುತ್ತಿದ್ದು ಕೇವಲ ಧಾರ್ಮಿಕ ಶಿಕ್ಷಣವೊಂದಿದ್ದರೆ ಸಾಲದು ಅದರ ಜತೆಗೆ ಆಧುನಿಕ ಶಿಕ್ಷಣವೂ ಬೇಕು ಅದು ಈ ಕಾಲದ ಬೇಡಿಕೆಯಾಗಿದೆ ಎಂದು ಮುಂಬಯಿ ಅಂಜುಮನ್ ಇಸ್ಲಾಮ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿಕ್ಷಣ ತಜ್ಞ ಡಾ.ಝಹೀರ್ ಖಾಝಿ ಹೇಳಿದರು.  ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ  ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ https://www.sahilonline.net/ka/application-for-pre-matric-post-matric-scholarship-for-minorty-students ಕಾರವಾರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿರುವ ಮತೀಯ ಅಲ್ಪಸಂಖ್ಯಾತರ ಸಮುದಾಯದ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಹಾಗೂ ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿ ವೇತನಕ್ಕೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಕ್ರಮ ಜಾನುವಾರು ಸಾಗಟ ; ಇಬ್ಬರ ಬಂಧನ https://www.sahilonline.net/ka/arrest-of-two-persons-for-transporting-illegal-cattle ಮುಂಡಗೋಡ : ಅಕ್ರಮವಾಗಿ ಜಾನುವಾರು ಗಳನ್ನು ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೆರೆಗೆ ಪೊಲೀಸರು ದಾಳಿ ನಡೆಸಿ ಸುಮಾರು 88 ಸಾವಿರ ರೂ   ಮೌಲ್ಯದ  3 ಎತ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂದಿಸಿದ ಘಟನೆ ತಾಲೂಕಿನ ಹಾನಗಲ್ ಪಾಳಾ ರಸ್ತೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ಮಾರಿ ಮೂರ್ತಿ ವಿಸರ್ಜನೆ; ಸಂಭ್ರಮದ ಮಾರಿ ಜಾತ್ರೆಗೆ ತೆರೆ https://www.sahilonline.net/ka/dissolve-mari-statue-open-to-a-celebratory-mari-fair ಭಟ್ಕಳ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ತಾಲೂಕಿನ ಸುಪ್ರಸಿದ್ದ ಮಾರಿ ಹಬ್ಬ ಗುರುವಾರ ಸಂಜೆ ಮಾರಿ ಮೂರ್ತಿ ವಿಸರ್ಜಿಸುವ ಮೂಲಕ ವಿಜೃಂಬಣೆಯಿಂದ ಸಂಪನ್ನಗೊಂಡಿತು. ಮೋದಿಯವರ ೧೫ ಲಕ್ಷ ರೂ ವದಂತಿ;ಅಂಚೆ ಕಚೇರಿ ಮುಂದೆ ಜಮಾಯಿಸಿದ ಖಾತೆದಾರರು https://www.sahilonline.net/ka/15-lakhs-for-modi-believe-the-rumor-people-who-lined-up-in-front-of-the-post-office-believe-the-rumor ತಿರುವನಂತಪುರ: ಕೇರಳದ ಮುನ್ನಾರ್ ಪೋಸ್ಟ್ ಆಫೀಸ್ ಸಿಬ್ಬಂದಿಗೆ ರವಿವಾರ ಅಚ್ಚರಿ ಕಾದಿತ್ತು. ನೂರಾರು ಜನರು ಆ ದಿನ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯಲು ಕಾದು ನಿಂತಿದ್ದರು. ಅವರಲ್ಲಿನ ಈ ಉತ್ಸಾಹ  ಒಳ್ಳೆಯದೇ ಆದರೂ ಇದರ ಹಿಂದಿನ ಕಾರಣ ಒಂದು ವಾಟ್ಸ್ಯಾಪ್ ಸಂದೇಶವಾಗಿತ್ತು. ಅಷ್ಟಕ್ಕೂ ಈ ಸಂದೇಶ ನಕಲಿ ಎಂದು ತಿಳಿಯದ ಮುಗ್ಧರು ಸರತಿ ನಿಂತಿದ್ದರು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲೆಯಾಧ್ಯಂತ ಕಂದಾಯ ಅದಾಲತ್ ಜೆ.ಮಂಜುನಾಥ್  https://www.sahilonline.net/ka/district-revenue-adalat-to-respond-to-public-issues-j-manjunath ಕೋಲಾರ : ಸಾರ್ವಜನಿಕರು ಪ್ರತಿನಿತ್ಯ ಸರ್ಕಾರಿ ಕಚೇರಿಗಳನ್ನು ಅಲೆದಾಡುವುದನ್ನು ತಪ್ಪಿಸಲು ಹಾಗೂ ಶೀಘ್ರವೇ ಅವರ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲೆಯಾದ್ಯಂತ ಕಂದಾಯ ಅದಾಲತ್ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಯಾದ ಜೆ.ಮಂಜುನಾಥ್ ಅವರು ತಿಳಿಸಿದರು.  30-40 ವರ್ಷದಿಂದ ಅಧಿಕಾರ ಮಾಡಿದವರೇ ಅಧಿಕಾರ ಮಾಡಬೇಕಾ : ಶಿವರಾಮ ಹೆಬ್ಬಾರ https://www.sahilonline.net/ka/mundgod_shivram-hebbar_suspended_cong_mla ಮುಂಡಗೋಡ : ಸರಕಾರ ಬಿಳಲು  30-40 ವರ್ಷದಿಂದ  ಅಧಿಕಾರದ ಆಸೆಗೆ ಮುಂದೆ ಕುಳಿತುಕೊಂಡವರೆ ಕಾರಣ ಎಂದು ಕಾಂಗ್ರೆಸ್ ನಿಂದ ಉಚ್ಚಾಟಿರಾಗಿರುವ ಮಾಜಿ  ಶಾಸಕ ಶಿವರಾಮ ಹೆಬ್ಬಾರ  ಹೇಳಿದರು ಅವರು ಮಂಗಳವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಅವರ ಕಾಂಗ್ರೆಸ್ ಕಾರ್ಯಕರ್ತ  ಅಭಿಮಾನಿಗಳನ್ನು ಉದ್ದೇಶಿ ಮಾತನಾಡಿದರು. ಕಾಂಗ್ರೇಸ್ ಪಕ್ಷದಿಂದ ೧೪ ಅನರ್ಹ ಶಾಸಕರ ಉಚ್ಚಾಟನೆ https://www.sahilonline.net/ka/aicc-expelled-14-disqualified-mlas-from-party ಬೆಂಗಳೂರು: ಕೆಪಿಸಿಸಿ ಶಿಫಾರಸ್ಸಿನ ಮೇರೆಗೆ ಅನರ್ಹಗೊಂಡ 14 ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಿ ಎಐಸಿಸಿ ಆದೇಶಿಸಿದೆ. ಅಕ್ರಮ ಮರಳು ಸಾಗಾಟ ಅಡ್ಡೆಯ ಮೇಲೆ ದಾಳಿ; ನೂರಕ್ಕೂ ಅಧಿಕ ಮರಳು ಚೀಲ ವಶ https://www.sahilonline.net/ka/attacks-on-illegal-sand-trafficking-more-than-a-hundred-bags-of-sand ಭಟ್ಕಳ: ಇಲ್ಲಿನ ಹೇಬಳೆ ಗ್ರಾಮದ ಹೊನ್ನೆಗದ್ದೆ ಸಮುದ್ರ ತೀರದಲ್ಲಿ ಮಂಗಳವಾರ ಅಕ್ರಮವಾಗಿ ಉಸುಕನ್ನು ತೆಗೆದು ಚೀಲದಲ್ಲಿ ತುಂಬಿರುವ ಖಚಿತ ಮಾಹಿತಿಯನ್ನಾಧಿರಿಸಿ ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರ ಭಟ್ಕಳ ಆದೇಶದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಅ.2ರಂದು ಪ್ರತಿಷ್ಠಿತ ರಾಬಿತಾ ಶೈಕ್ಷಣಿಕ ಪುರಸ್ಕಾರ ಸಮಾರಂಭ https://www.sahilonline.net/ka/bhatkal-rabita-educational-excellence-award-to-be-held-on-2-august ಭಟ್ಕಳ: ಇಲ್ಲಿನ ರಾಬಿತಾ ಸೂಸೈಟಿ ವತಿಯಿಂದ ಅ.2 ರಂದು ಶುಕ್ರವಾರ ಸಂಜೆ 4.45ಕ್ಕೆ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲಾ ಮೈದಾನದಲ್ಲಿ ಪ್ರತಿಷ್ಠಿತ ರಾಬಿತಾ ಶೈಕ್ಷಣಿಕ ಪ್ರಶಸ್ತಿ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ ಎಂದು  ಸಂಸ್ಥೆಯ ಅಧ್ಯಕ್ಷ ಝಾಹಿದ್ ರುಕ್ನುದ್ದೀನ್ ತಿಳಿಸಿದ್ದಾರೆ.  ನೇತ್ರಾವತಿ ಸೇತುವೆಯಿಂದ ಹಾರಿ ಉದ್ಯಮಿ ಸಿದ್ಧಾರ್ಥ ಆತ್ಮಹತ್ಯೆ https://www.sahilonline.net/ka/ktaka-cafe-coffe-day-chain-founder-goes-missing-in-mangaluru ಮಂಗಳೂರು: ಮಾಜಿ ಮುಖ್ಯ ಮಂತ್ರಿ, ಹಿರಿಯ ರಾಜಕರಣಿ ಎಸ್ ಎಂ ಕೃಷ್ಣ ಅವರ ಅಳಿಯ, ಉದ್ಯಮಿ ಸಿದ್ಧಾರ್ಥ ಅವರು ಮಂಗಳೂರು ಹೊರವಲಯದ ನೇತ್ರಾವತಿ ಸೇತುವೆಯಿಂದ ಸೋಮವಾರ ತಡ ರಾತ್ರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಂಘದ ನಿಷ್ಠಾವಂತ ಕಾರ್ಯಕರ್ತ ಶಿರಸಿ ಸಿದ್ದಾಪುರ ಕ್ಷೇತ್ರ ಶಾಸಕ ಕಾಗೇರಿಗೆ ಸ್ಪೀಕರ್ ಹುದ್ದೆ https://www.sahilonline.net/ka/kageri-nomination-for-speaker-position ಬೆಂಗಳೂರು: ವಿಧಾನಸಭೆಯ ಸ್ಪೀಕರ್ ಹುದ್ದೆಗೆ ಬಿಜೆಪಿ ಶಾಸಕ ಹಾಗೂ ಸಂಘದ ನಿಷ್ಠಾವಂತ ಕಾರ್ಯಕರ್ತ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು ನಾಮಪತ್ರ ಸಲ್ಲಿಸಿದ್ದು, ಬುಧವಾರ ಸ್ಪೀಕರ್ ಹುದ್ದೆಗೇರುವುದು ಖಚಿತಗೊಂಡಂತಾಗಿದೆ. ಭಟ್ಕಳ; ‘ಆಧಾರ’ ಸಮಸ್ಯೆಗೆ ಆಲಿಸುವವರೇ ಇಲ್ಲ https://www.sahilonline.net/ka/bhatkal-there-is-no-listener-for-the-adhaar-problem ಭಟ್ಕಳ: ದಿನಕಳೆದಂತೆ ಆಧಾರ ಬೇಡಿಕೆ ಹೆಚ್ಚಾಗುವುದರೊಂದಿಗೆ ಅದನ್ನು ಪಡೆದುಕೊಳ್ಳುವ ಬಿಕ್ಕಟ್ಟು ವಿಪರೀತವಾಗುತ್ತಿದೆ. ಎಲ್ಲೆಲ್ಲೂ ಆಧಾರ ಕಾರ್ಡ್ ನ ಕೂಗೆ ಕೇಳಿಸುತ್ತಿದ್ದು, ಆದರೆ ಅದೇ ಪ್ರಗತಿಯಲ್ಲಿ ಆಧಾರ ನೋಂದಣಿ ತಿದ್ದುಪಡಿ ಆಗುತ್ತಿಲ್ಲ. ಇದರಿಂದ ಅಂಚೆಕಛೇರಿ, ಅಟಲ್‍ಜೀ ಜನಶ್ರೀ ಕೇಂದ್ರ ಎದುರು ಎರಡು ಮೂರು ದಿನ ಹಸಿವು ಬಾಯರಿಕೆಯಿಂದ ಸರತಿಯಲ್ಲಿ ನಿಂತುಕೊಂಡು ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ. ಸೋಮವಾರ ಇಲ್ಲಿನ ಜನಶ್ರೀ ಕೇಂದ್ರದ ಎದುರು ಬೆಳಗಿನ ಜಾವ ಸಾರ್ವಜನಿಕರು ಸರತಿಯಲ್ಲಿ ನಿಂತಿರುವದು ಕಂಡು ಬಂತು.  ಭಟ್ಕಳ; ಜಿಲ್ಲಾಧಿಕಾರಿಯಿಂದ ವಿವಿಧ ಅಧಿಕಾರಿಗಳ ಸಭೆ; ಮಳೆ ಹಾನಿ ಕುರಿತ ತಳಮಟ್ಟದ ವರದಿಗೆ ಸೂಚನೆ https://www.sahilonline.net/ka/bhatkala-meeting-of-various-officers-by-the-district-collector-notice-to-the-ground-level-report-on-rain-damage ಭಟ್ಕಳ: ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಸೋಮವಾರ ಭಟ್ಕಳಕ್ಕೆ ಭೇಟಿ ನೀಡಿ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಆರ್‌ಟಿಐ ತಿದ್ದುಪಡಿಗಳು ಮತ್ತು ಪ್ರಜಾತಂತ್ರ https://www.sahilonline.net/ka/rti-amendments-and-democracy ೨೦೦೫ರ ಆರ್‌ಟಿಐ ಕಾಯಿದೆಯು ಆಡಳಿತದಲ್ಲಿ ಅಧಿಕಾರ ದುರುಪಯೋಗ ಮತ್ತು ರಹಸ್ಯಗಳನ್ನು ಪ್ರಶ್ನಿಸುವ ಅಧಿಕಾರವನ್ನು ನಾಗರಿಕರಿಗೆ ನೀಡುತ್ತದೆ. ರಾಜ್ಯ ಮತ್ತು ಕೇಂದ್ರದಲ್ಲಿನ ಮಾಹಿತಿ ಅಯೋಗದ ಮೂಲಕ ಅಂಥಾ ಮಾಹಿತಿಗಳನ್ನು ಲಭ್ಯವಾಗಿಸಲಾಗುತ್ತದೆ. ಇಂಥಾ ಮಾಹಿತಿಗಳು ನಾಗರಿಕರ ಹಿತಾಸಕ್ತಿಗಳಿಗೆ ಸಂಬಂಧಪಟ್ಟವಾದ್ದರಿಂದ ಮತ್ತು ಅವು ಒಂದು ಪಾರದರ್ಶಕ ಹಾಗೂ ಆರೋಗ್ಯಕರ ಪ್ರಜಾತಂತ್ರದ ಅಡಿಪಾಯವೂ ಆಗಿರುವುದರಿಂದ ಅವನ್ನು ಸಾರ್ವಜನಿಕ ಒಳಿತಿನ ಸರಕೆಂದೇ ಪರಿಗಣಿಸಬೇಕಾಗುತ್ತದೆ. ಆದರೆ ಆರ್‌ಟಿಐ ತಿದ್ದುಪಡಿ ಮಸೂದೆ (೨೦೧೯)ಯು ೨೦೦೫ರ ಆರ್‌ಟಿಐ ಕಾಯಿದೆಯ ೧೩, ೧೫ ಮತ್ತು ೨೭ನೇ ಕಲಮುಗಳಿಗೆ ತಿದ್ದುಪಡಿ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾಹಿತಿ ಆಯುಕ್ತರ  ಸೇವಾವಧಿ, ವೇತನ ಮತ್ತು ಸೌಲಭ್ಯಗಳನ್ನು ನಿಗದಿ ಪಡಿಸುವ ನಿಯಮಗಳನ್ನು ರೂಪಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸುತ್ತದೆ. ಹೀಗಾಗಿ ಮಾಹಿತಿ ಅಯೋಗದ ಅಧಿಕಾರವನ್ನು ಕೇಂದ್ರ ಸರ್ಕಾರವು ನಿಯಂತ್ರಿಸಲು ಅವಕಾಶ ಮಾಡಿಕೊಡುವುದರಿಂದ ಮಾಹಿತಿ ಹಕ್ಕು ಆಯುಕ್ತರ ಸಾಂಸ್ಥಿಕ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಲ್ಲದೆ ಕಾಯಿದೆಯಲ್ಲಿ ಘೋಷಿಸಲಾದ ರೀತಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಕ್ಕೂ ಹಿನ್ನೆಡೆಯುಂಟಾಗುತ್ತದೆ. ಭಟ್ಕಳ: ನ್ಯೂ ಶಮ್ಸ್ ಶಾಲಾ ವಿದ್ಯಾರ್ಥಿಗಳಿಂದ ‘ಎನ್ವಿರೋ ವಾಕ್’ ಪರಿಸರ ನಡಿಗೆ https://www.sahilonline.net/ka/new-shams-school-bhatkal-students-talk-out-enviro-walk ಭಟ್ಕಳ: ಇಲ್ಲಿನ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿಗಳಿಂದ  ಪರಿಸರ ದಿನಾಚರಣೆಯ ಅಂಗವಾಗಿ ರವಿವಾರ ‘ಎನ್ವಿರೋ ವಾಕ್’ ಪರಿಸರ ನಡಿಗೆ ಆಯೋಜಿಸಲಾಗಿತ್ತು.  ಕೇರಳದ ಮೈತ್ರಾ ಆಸ್ಪತ್ರೆ ಸಹಾಯೋಗದೊಂದಿಗೆ ಉಚಿತ ಹೃದ್ರೋಗ ತಪಾಸಣಾ ಶಿಬಿರಕ್ಕೆ ಚಾಲನೆ https://www.sahilonline.net/ka/free-cardiology-screening-camp-inaugurated-in-bhatkal-welfare-hospital-led-by-meitra-hospital-calicut-kerala ಭಟ್ಕಳ: ಇಲ್ಲಿನ ವೆಲ್ಫೇರ್ ಆಸ್ಪತ್ರೆ ಹಾಗೂ ಕೇರಳದ ಖ್ಯಾತ ಮೈತ್ರಾ ಆಸ್ಪತ್ರೆಯ ಸಹಯೋಗದೊಂದಿಗೆ  ಎರಡು ದಿನಗಳ ಕಾಲ ನಡೆಯುವ ಉಚಿತ ಹೃದ್ರೋಗ ತಪಾಸಣಾ ಶಿಬಿರಕ್ಕೆ ಶನಿವಾರ ವೆಲ್ಫೇರ್ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು.  ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ದೇವರ ಹಸರಲ್ಲಿ ಯಡಿಯೂರಪ್ಪ ಪ್ರಮಾಣ https://www.sahilonline.net/ka/yediyurappa-sworn-in-as-karnataka-cm ಬೆಂಗಳೂರು: ಮೈತ್ರಿ ಸರ್ಕಾರದ ಪತನದ ನಂತರ ಬಿಜೆಪಿಯ ಯಡಿಯೂರಪ್ಪ ಶುಕ್ರವಾರ ಸಂಜೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಒಂದೆರಡು ದಿನಗಳಲ್ಲಿ ಬಿಜೆಪಿ ಸರ್ಕಾರ ರಚನೆ; ಯಡಿಯೂರಪ್ಪನವರೇ ಮುಖ್ಯಮಂತ್ರಿ; ಮುರುಳಿಧರ ರಾವ್ https://www.sahilonline.net/ka/bjp-to-file-claim-within-a-few-days-yeddyurappa-is-the-next-cm ಬೆಂಗಳೂರು: ಕರ್ನಾಟಕದಲ್ಲಿ ನೂತನ ಸರಕಾರ ರಚಿಸಲು ಬಿಜೆಪಿ ಒಂದೆರಡು ದಿನಗಳಲ್ಲಿ ಹಕ್ಕು ಮಂಡಿಸಲಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಹಾಗು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗು ಕರ್ನಾಟಕದ ಉಸ್ತುವಾರಿ ಮುರಳೀಧರ್ ರಾವ್ ಅವರನ್ನು ಉಲ್ಲೇಖಿಸಿ ‘theprint.in’ ವರದಿ ಮಾಡಿದೆ. ಚುನಾವಣೆಯಲ್ಲಿ ಭ್ರಷ್ಟಾಚಾರ ಆರೋಪ; ನಿತಿನ್ ಗಡ್ಕರಿ ಮತ್ತು ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್ https://www.sahilonline.net/ka/high-court-notice-to-the-nitin-gadkari-election-commission ನಾಗಪುರ: ಕಳೆದ ಲೋಕಸಭಾ ಚುನಾವಣೆಯಲ್ಲಿ ನಾಗಪುರದಿಂದ ನಿತಿನ್ ಗಡ್ಕರಿ ಆಯ್ಕೆ ಪ್ರಶ್ನಿಸಿ ಸಲ್ಲಿಸಲಾದ ದೂರುಗಳ ಗುಚ್ಛದ ಕುರಿತು ನಿಲುವು ಕೋರಿ ಬಾಂಬೆ ಉಚ್ಚ ನ್ಯಾಯಾಲಯದ ನಾಗಪುರ ಪೀಠ ಗುರುವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಭಾರತದ ಚುನಾವಣಾ ಆಯೋಗಕ್ಕೆ ನೋಟಿಸು ಜಾರಿ ಮಾಡಿದೆ. ಪಕ್ಷಾಂತರ ಕಾಯ್ದೆ ಅನ್ವಯ; ಮೂವರು ರೆಬಲ್ ಶಾಸಕರು ಅನರ್ಹ; ಸ್ಪೀಕರ್ ತೀರ್ಪು https://www.sahilonline.net/ka/speaker-ramesh-kumar-disqualified-three-rebel-mlas ಬೆಂಗಳೂರು: ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಮೂವರು ರೆಬಲ್ ಶಾಸಕರನ್ನು ಅವರ ಶಾಸಕತ್ವದಿಂದ ಅನರ್ಹಗೊಳಿಸಿ ಗುರುವಾರ ತೀರ್ಪುನೀಡಿದ್ದಾರೆ.  ಆಡಳಿತದಲ್ಲಿನ ಲೋಪದೋಷಗಳ ಮೇಲೆ ಪತ್ರಿಕೆಗಳು ನಿಗಾವಹಿಸು ಕೆಲಸವಾಗಬೇಕು-ಸಾಜಿದ್ ಆಹ್ಮದ್ ಮುಲ್ಲಾ https://www.sahilonline.net/ka/newspapers-should-work-on-monitoring-deficiencies-in-the-administration-sajid-ahmad-mullah ಭಟ್ಕಳ: ಸಂವಿಧಾನದಲ್ಲಿ ಶ್ರೇಷ್ಠ ಅಂಗಗಳಲ್ಲಿ ಪತ್ರಿಕೋದ್ಯಮವೂ ಸಹ ಒಂದಾಗಿದ್ದು, ನಮ್ಮ ಆಡಳಿತದಲ್ಲಿನ ಲೋಪದೋಷ ಮೇಲೆ ಪತ್ರಿಕೆಗಳ ಕಣ್ಣಿದ್ದು ಅದನ್ನುಪೂರಕ ಹಾದಿಯಲ್ಲಿ ತೆಗೆದುಕೊಂಡು ಹೋಗಿ ಕೆಲಸ ನಿರ್ವಹಿಸಬೇಕು, ಖಡ್ಗಕ್ಕಿಂತ ಪೆನ್ನಿಗೆ ಹೆಚ್ಚಿನ ಬೆಲೆಯಿದೆ ಎಂದು ಸಹಾಯಕ ಆಯುಕ್ತ ಸಾಜಿದ್ ಅಹ್ಮದ ಮುಲ್ಲಾ ಹೇಳಿದರು. ಅತಿವೃಷ್ಟಿಯಿಂದಾಗುವ ಹಾನಿಯನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ https://www.sahilonline.net/ka/informing-the-authorities-to-take-precautionary-measures-to-prevent-excessive-damage ಭಟ್ಕಳ: ಅತಿವೃಷ್ಟಿಯಿಂದ ಮಾನವ ಹಾಗೂ ಜಾನುವಾರುಗಳ ಜೀವ ಹಾನಿಯಾಗದಂತೆ ಮನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಸಹಾಯಕ ಆಯುಕ್ತರು  ಸಂಬಂಧ ಪಟ್ಟ ಇಲಾಖೆಗೆ ಪತ್ರ ಬರೆದು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.  20 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ ಬಳಿಕ 6 ಮಂದಿಯನ್ನು ನಿರ್ದೋಷಿ ಎಂದ ರಾಜಸ್ಥಾನ ಉಚ್ಚ ನ್ಯಾಯಾಲಯ https://www.sahilonline.net/ka/six-acquitted-in-samleti-bomb-blasts-case-6-acquitted ಸುಮಾರು 20 ವರ್ಷಗಳನ್ನು ಜೈಲಿನಲ್ಲಿ ಕಳೆದ ಕಾಶ್ಮೀರದ ಜಾವೇದ್ ಖಾನ್, ಲತೀಫ್ ಅಹ್ಮದ್ ಬಾಜಾ, ಮುಹಮ್ಮದ್ ಅಲಿ ಭಟ್ಟ್, ಮಿರ್ಜಾ ನಿಸಾರ್ ಮತ್ತು ಅಬ್ದುಲ್ ಗೋನಿ ಹಾಗು ಉತ್ತರ ಪ್ರದೇಶದ ರೈಸ್ ಬೇಗ್ ಎಂಬವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಭಟ್ಕಳ; ಗುಡ್ಡ ಕುಸಿಯುವ ಭೀತಿಯಲ್ಲಿ ಪುರವರ್ಗದ ಜನತೆ; ಅಧಿಕಾರಿಗಳಿಂದ ಪರಿಶೀಲನೆ https://www.sahilonline.net/ka/fear-of-falling-hill-at-bhatkal-purvarga-ac-visit-inspection ಭಟ್ಕಳ: ತಾಲೂಕಿನ ಪುರವರ್ಗ ಗ್ರಾಮಪಂಚಾಯತ್ ವ್ಯಾಪ್ತಿಯ ಗುಡ್ಡ ಕುಸಿಯುವ ಭೀತಿಯನ್ನು ಎದುರಿಸುತ್ತಿರುವ ಅಲ್ಲಿನ ಜನತೆಗೆ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಸಾಜೀದ್ ಆಹ್ಮದ್ ಮುಲ್ಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಆತಂಕಿತ ಜನರಲ್ಲಿ ಧೈರ್ಯ ತುಂಬಿದಂತಾಗಿದೆ.  ಸಿವಿಂಗ್ ಮಷಿನ್ ಖರೀದಿಗೆ ಸಹಾಯಧನ https://www.sahilonline.net/ka/subsidy-for-purchase-of-sewing-machine ಕಾರವಾರ: ಜವಳಿ ನೀತಿಯಡಿ ಸೀವಿಂಗ್ ಮೆಷಿನ್ ಆಪರೇಟರ್ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಸ್ವಯಂ ಉದ್ಯೋಗ ನಿಧಿ ಯೋಜನೆಯಡಿ ಇಂಡಸ್ಟ್ರಿಯಲ್ ಸೀವಿಂಗ್ ಮೆಷಿನ್ ಖರೀದಿಗೆ ಶೇ.50 ರಷ್ಟು ಸಹಾಯಧನ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.      ತ್ಯಾಜ್ಯ ವಸ್ತುಗಳ ಸಮರ್ಪಕ ವಿಲೇವಾರಿಯಿಂದ ಡೆಂಗಿ ನಿಯಂತ್ರಣ ಸಾಧ್ಯ: ಡಿಹೆಚ್‍ಒ ಡಾ. ಜಿ.ಎನ್ ಅಶೋಕಕುಮಾರ https://www.sahilonline.net/ka/dengue-control-can-be-achieved-with-adequate-disposal-of-waste-materials-gn-ashokakumar ಕಾರವಾರ:  ಪ್ರತಿಯೊಬ್ಬರೂ ತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಿದರೆ ಡೆಂಗಿಯತಂಹ ಸೊಳ್ಳೆಯಿಂದ ಹರಡುವ ರೋಗಗಳನ್ನು ನಿಯಂತ್ರಿಸಬಹುದಾಗಿದೆ ಎಂದು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಿ.ಎನ್ ಅಶೋಕಕುಮಾರ  ತಿಳಿಸಿದರು. ಜು.29 ರಂದು  ಭಟ್ಕಳದಲ್ಲಿ ಲೋಕಾಯುಕ್ತ  ಅಧಿಕಾರಿಗಳಿಂದ ಅಹವಾಲು ಸ್ವೀಕಾರ https://www.sahilonline.net/ka/bhatkal-lokayukta-officials-on-the-acceptance-of-the-petition-on-july-30 ಜು.೩೦ರಂದು  ಭಟ್ಕಳದಲ್ಲಿ ಲೋಕಾಯುಕ್ತ  ಅಧಿಕಾರಿಗಳಿಂದ ಅಹವಾಲು ಸ್ವೀಕಾರ ವಿಶ್ವಾಸಮತ ಯಾಚನೆಯಲ್ಲಿ ಸಿಎಂ ಎಚ್​.ಡಿ. ಕುಮಾರಸ್ವಾಮಿಗೆ ಸೋಲು: ಮೈತ್ರಿ ಸರ್ಕಾರದ ಪರರ 99, ವಿರುದ್ಧ 105 ಮತ https://www.sahilonline.net/ka/kumaraswamy-loses-trust-vote-karnataka-govt-falls ವಿಶ್ವಾಸಮತ ಯಾಚನೆಯಲ್ಲಿ ಸಿಎಂ ಎಚ್​.ಡಿ. ಕುಮಾರಸ್ವಾಮಿಗೆ ಸೋಲು: ಮೈತ್ರಿ ಸರ್ಕಾರದ ಪರರ 99, ವಿರುದ್ಧ 105 ಮತ ಕೊನೆಗೂ ಮೈತ್ರಿ ಸರ್ಕಾರ ಪತನ https://www.sahilonline.net/ka/the-fall-of-the-alliance-government ಬೆಂಗಳೂರು: ಕಳೆದ ೧೪ ತಿಂಗಳ ಹಿಂದೆ ರಚನೆಗೊಂಡ ಜೆ.ಡಿ.ಎಸ್. ಮತ್ತು ಕಾಂಗ್ರೇಸ್ ಮೈತ್ರಿ ಸರ್ಕಾರ ಕೊನೆಗೂ ಮಂಗಳವಾರ ಅಲ್ಪಮತಕ್ಕೆ ಕುಸಿಯುವ ಮೂಲಕ ಪತನಗೊಂಡಿತು. ಜಿಲ್ಲೆಯಲ್ಲಿ ಮುಂದುವರೆದ ಮಳೆ; ಭಟ್ಕಳದಲ್ಲಿ ೨೨೮ಮಿ.ಮೀ ದಾಖಲೆ https://www.sahilonline.net/ka/continued-rain-in-the-district-228-mm-record-in-bhatkal ಜಿಲ್ಲೆಯಲ್ಲಿಯೇ ಭಟ್ಕಳ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದ್ದು 228ಮಿ.ಮೀ ದಾಖಲೆಯ ಮಳೆ ಸುರಿದಿದೆ.  “ಬೇಟಿ ಬಚಾವೋ ಬೇಟಿ ಪಡಾವೋ” ಹೆಸರಲ್ಲಿ ವಂಚನೆ; ಎಚ್ಚರಿಕೆಯಿಂದಿರಲು ಸೂಚನೆ https://www.sahilonline.net/ka/fraud-in-the-name-of-beti-bachao-beti-padao-instruction-to-be-careful “ಬೇಟಿ ಬಚಾವೋ ಬೇಟಿ ಪಡಾವೋ” ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಕೆಲವು ಆಯ್ದ ಜಿಲ್ಲೆಗಳಲ್ಲಿ ಮಾತ್ರ ಜಾರಿಯಲ್ಲಿರುತ್ತದೆ. ಬಡ ಕುಟುಂಬಗಳ ಹೆಣ್ಣುಮಕ್ಕಳ ಭ್ರೂಣ ಹತ್ಯೆ ತಡೆಯುವುದು,ಕಡ್ಡಾಯ ಶಿಕ್ಷಣ ಯೋಜನೆಯ ಮೂಲ ಉದ್ದೇಶವಾಗಿದೆ. ಈ ಯೋಜನೆಯಡಿ ನೇರ ನಗದು ಪಾವತಿ ವ್ಯವಸ್ತೆ ಇರುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.