ಭಟ್ಕಳ ಹೆಬಳೆಯಲ್ಲಿ ಕಸ, ತ್ಯಾಜ್ಯವಿಲೇವಾರಿಗೆ ವಾಹನ

Source: S.O. News Service | By MV Bhatkal | Published on 12th February 2019, 4:09 PM | Coastal News |

ಭಟ್ಕಳ: ಭಟ್ಕಳ ವಿಮೆನ್ ಸೆಂಟರ್ ಇದರ ವತಿಯಿಂದ ಹೆಬಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಕಸ, ತ್ಯಾಜ್ಯ ವಿಲೇವಾರಿಗಾಗಿ ದೇಣಿಗೆಯಾಗಿ ನೀಡಿರುವ ವಾಹನವನ್ನು ಹೆಬಳೆ ಗ್ರಾಮ ಪಂಚಾಯತ ಅಧ್ಯಕ್ಷ ಎನ್.ಡಿ.ಮೊಗೇರ ಉದ್ಘಾಟಿಸಿದರು. 
ಈ ಸಂದರ್ಭದಲ್ಲಿ ಪಂಚಾಯತ ಅಧ್ಯಕ್ಷ ಎನ್.ಡಿ.ಮೊಗೇರ, ಉಪಾಧ್ಯಕ್ಷ ಇಬ್ಬು ಅಲಿ, ಪಂಚಾಯತ ಸದಸ್ಯರು, ವಿಮೆನ್ ಸೆಂಟರಿನ ಖತೀಜಾ ಜುಬೇರ್ ಮೊದಲಾದವರು ಉಪಸ್ಥಿತರಿದ್ದರು

Read These Next