ಕಾರವಾರ: ಸೆ.28ಗೆ ವಿಶ್ವ ರೇಬಿಸ್ ದಿನಾಚರಣೆ

Source: S O News service | By I.G. Bhatkali | Published on 25th September 2021, 6:35 PM | Coastal News |

ಕಾರವಾರ: ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಕಾರವಾರದ ಪಶುವೈದ್ಯ ಆಸ್ಪತ್ರೆಯ ಆವರಣದಲ್ಲಿ ಸೆ.28 ಬೆಳಿಗ್ಗೆ 9.30 ರಿಂದ  ಸಾಕು ಪ್ರಾಣಿಗಳಿಗೆ ಉಚಿತ ರೇಬಿಸ್ ಚುಚ್ಚುಮದ್ದು  ನೀಡಲಾಗುವುದು.   

ಕಾರವಾರದ ಪಶುಪಾಲನಾ ಮತ್ತು ಪಾಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಪಶುವೈದ್ಯಕೀಯ ಸಂಘ, ಕಾರವಾರ ವಿಭಾಗದ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಹೊಳ್ಳಲಾಗಿದ್ದು ಸಾಕು ಪಾಣಿಗಳಿಗೆ ಚುಚ್ಚು ಮದ್ದು ಹಾಕಿಸುವ ಮೂಲಕ ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆಯಬೇಕು ಎಂದು ಕಾರವಾರದ ಮುಖ್ಯ ಪಶುವೈದ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...