ತಾಲೂಕ ಸರಕಾರಿ ನೌಕರರ ಸಂಘಕ್ಕೆ ಅವಿರೋಧ ಆಯ್ಕೆ 

Source: so news | By Manju Naik | Published on 12th June 2019, 9:09 PM | Coastal News | Don't Miss |

ಕಾರವಾರ  :  ಯಲ್ಲಾಪುರ ತಾಲೂಕ ರಾಜ್ಯ ಸರಕಾರಿ ನೌಕರರ ಸಂಘಕ್ಕೆ ನೂತನ ಸದ್ಯಸರಾಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೈಲಂದೂರ ಗೌಳಿವಾಡಾದ ಮುಖ್ಯಶಿಕ್ಷಕರಾದ  ನಾರಾಯಣ ಜಿ. ಕಾಂಬಳೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. 
ಇವರಿಗೆ ಕಲಕಿಕರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಪಕರು ಮಂಜುನಾಥ ಮಲ್ಯ,  ಯಲ್ಲಾಪುರ ತಾಲೂಕ ಶಿಕ್ಷಕರ ಸಂಘದ ಸದ್ಯಸರಾದ ನಾಗರಾಜ ಹುಡೇದ, ಶಿಕ್ಷಕರಾದ ಗಂಗಾಧರ ಎಸ್.ಎಲ್, ನಾಗರಾಜ ನಾಯ್ಕ, ಮಾರುತಿ ಎಮ್ ನಾಯ್ಕ, ಸಂತೋಷ ಮಸ್ತಿಮನಿ, ಉದಯ ದೇವಕರ ಹಾಗೂ ಕಿರವತ್ತಿ ಕ್ಲಸ್ಟರನ್ ಶಿಕ್ಷಕರು ಮತ್ತು ಬೈಲಂದೂರ ಗೌಳಿವಾಡ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದ್ಯಸರುಗಳು ಅಭಿನಂದಿಸಿದ್ದಾರೆ.

Read These Next

ನಮ್ಮಲ್ಲಿನ ಅಸಮತೆಯ ನಡುವೆಯೂ ಸಮಾಜ ಕಟ್ಟುವ ಕಾರ್ಯದಲ್ಲಿ ಒಂದಾಗಬೇಕು- ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಕಾರವಾರ; ಎಲ್ಲ ಕಾಲದಲ್ಲೂ ಅಸಮಾನತೆ ಇದ್ದೇ ಇದೆ. ಐದು ಬೆರಳುಗಳು ಒಂದಕ್ಕೊಂದು ಸಮವಿಲ್ಲದಿದ್ದರೂ ಕೆಲಸ ಮಾಡುವಾಗ ಒಂದಾಗಿ ಕೆಲಸ ...