ನಗರಸಭೆಯಲ್ಲಿದ್ದ ಮತಗಟ್ಟೆ ಸೆಂಟ್ ಮೈಕಲ್ ಹೈಸ್ಕೂಲ್‍ಗೆ ವರ್ಗಾವಣೆ

Source: sonews | By Staff Correspondent | Published on 19th March 2019, 10:36 PM | Coastal News |

ಕಾರವಾರ: ಮತಗಟ್ಟೆ ಸಂಖೈ 100 ನಗರಸಭೆ ಕಾರವಾರ ಅಂತಾ ಈ ವರೆಗೆ ಮತಗಟ್ಟೆಯಿದ್ದು, ಕಾರವಾರ ನಗರಸಭೆ ಕಟ್ಟಡವನ್ನು ಹೊಸದಾಗಿಕಟ್ಟಲು ಕೆಡವಿದ್ದರಿಂದ, ಲೋಕಸಭಾ ಸಾರ್ವತ್ರೀಕ ಚುನಾವಣೆ 2019g ಪ್ರಯುಕ್ತ ಸದರಿ ಮತಗಟ್ಟೆಯನ್ನು ಸೆಂಟ್ ಮೈಕಲ್ ಕಾನ್ವೆಂಟ್ ಹೈಸ್ಕೂಲ್ ಬಲ ಬಾಗದ ಕಟ್ಟಡಕ್ಕೆ ವರ್ಗಾಹಿಸಲಾಗಿದೆ.

ಬಾಡಗ್ರಾಮದ ಮಜರೆಗಳಾದ ಕೆಂಚಾ ರೋಡ, ಗಿಡ್ಡಾರೋಡ, ಖಾರ್ವಿವಾಡಾ, ಎಂ.ಜಿ.ರೋಡ, ಕಾರವಾರ ನಗರದಕೋಡಿಬಾಗರೋಡ, ಬೀಚ ಬದಿ ಹಾಗೂ ಕಾಜುಬಾಗ ಮತದಾರರು ಹೊಸ ಮತಗಟ್ಟೆಗೆ ಹೋಗಿ ಮತಚಲಾಯಿಸುವಂತೆ ಕಾರವಾರ ತಹಶೀಲ್ದಾರ ಆರ್.ವಿ.ಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...