ಕಾರವಾರ: ಜೆ.ಸಿ.ಬಿ ಆಪರೇಟರ್ ತರಬೇತಿಗೆ ಅರ್ಜಿ ಅಹ್ವಾನ

Source: S.O. News Service | By I.G. Bhatkali | Published on 5th May 2019, 12:22 AM | Coastal News |

ಕಾರವಾರ : ಹಳಿಯಾಳದ ಕೆನರಾಬ್ಯಾಂಕ ದೇಶಪಾಂಡೆ ಆರ್‍ಸೆಟ್ ಸಂಸ್ಥೆಯಲ್ಲಿ ಮೇ ತಿಂಗಳಲ್ಲಿ ನಡೆಯುವ  ಜೆ.ಸಿ.ಬಿ  ಆಪರೇಟರ್ ತರಬೇತಿಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಈ ತರಬೇತಿಯು ಊಟ-ವಸತಿ ಸಹಿತ  ಉಚಿತವಾಗಿದೆ

ಆಸಕ್ತ 18 ರಿಂದ 45 ವರ್ಷ ವಯೋಮಿತಿಯ ಯುವಕರು ಅರ್ಜಿಯನ್ನು ಸಲ್ಲಿಸಬಹುದು. ತರಬೇತಿ ಪಡೆಯಲ್ಚಿಸುವವರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ ದಾಂಡೇಲಿ ರಸ್ತೆ ಹಳಿಯಾಳ ಈ ವಿಳಾಸಕ್ಕೆ ಸಂಪರ್ಕಿಸಬಹುದು, ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ: 9483485489, 9449782425,088284298547 ಸಂಖ್ಯೆಗೆ ಸಂರ್ಪಕಿಸಲು ತಿಳಿಸಲಾಗಿದೆ.

Read These Next