ಕಳೆದ ೨೪ ಗಂಟೆಗಳಲ್ಲಿ ಭಟ್ಕಳದಲ್ಲಿ ಅತಿ ಹೆಚ್ಚು ಮಳೆ

Source: sonews | By Staff Correspondent | Published on 6th August 2019, 6:39 PM | Coastal News | Don't Miss |

ಕಾರವಾರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 1687.9 ಮಿಮೀ ಮಳೆಯಾಗಿದ್ದು ಸರಾಸರಿ 153.4 ಮಿಮೀ ಮಳೆ ದಾಖಲಾಗಿದೆ. ಭಟ್ಕಳ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ, ೨೦೦.೨ಮಿಮೀ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 609 ಮಿಮೀ ಇದ್ದು, ಇದುವರೆಗೆ ಸರಾಸರಿ 329.5 ಮಿಮೀ ಮಳೆ ದಾಖಲಾಗಿದೆ.

ಈ ಅವಧಿಯಲ್ಲಿ ಅಂಕೋಲಾದಲ್ಲಿ 91.2 ಮಿ.ಮೀ,  ಭಟ್ಕಳ 200.2 ಮಿ ಮೀ,  ಹಳಿಯಾಳ 132.8 ಮಿ.ಮೀ, ಹೊನ್ನಾವರ 152.2 ಮಿ ಮೀ,   ಕಾರವಾರ 84.4 ಮಿ ಮೀ,  ಕುಮಟಾ 140.8 ಮಿ ಮೀ,  ಮುಂಡಗೋಡ  101.2 ಮಿ ಮೀ,  ಸಿದ್ದಾಪುರ 282.4 ಮಿ.ಮೀ,  ಶಿರಸಿ 175.5 ಮಿ.ಮೀ,  ಜೋಯಿಡಾ  84.6 ಮಿಮೀ ಯಲ್ಲಾಪುರ 242.6  ಮಿ.ಮೀ ಮಳೆಯಾಗಿದೆ. 

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ. 
ಕದ್ರಾ: 34.50 ಮೀ (ಗರಿಷ್ಟ), 34.05 ಮೀ (ಇಂದಿನ ಮಟ್ಟ), (ನೀರಿನ ಒಳ ಹರಿವು) 17697  ಕ್ಯೂಸೆಕ್ಸ್, (ಹೊರ ಹರಿವು) 20333 ಕ್ಯೂಸೆಕ್ಸ್, ಕೊಡಸಳ್ಳಿ: 75.50 ಮೀ (ಗರಿಷ್ಟ), - (ಇಂದಿನ ಮಟ್ಟ) - ಕ್ಯೂಸೆಕ್ಸ್ (ಒಳಹರಿವು) - ಕ್ಯೂಸೆಕ್ಸ್ ( ಹೊರ ಹರಿವು), ಸೂಪಾ: 564 ಮೀ (ಗ), 551.80 ಮೀ (ಇ.ಮಟ್ಟ), 71316.680 ಕ್ಯೂಸೆಕ್ಸ್ (ಒಳ ಹರಿವು). ( ಹೊರಹರಿವು ಇರುವದಿಲ್ಲ) ತಟ್ಟಿಹಳ್ಳ: 468.38ಮೀ (ಗ), 462 ಮೀ (ಇ.ಮಟ್ಟ), 16120 ಕ್ಯೂಸೆಕ್ಸ್ (ಒಳಹರಿವು ) 32 ಕ್ಯೂಸೆಕ್ಸ್ (ಹೊರಹರಿವು ) ಬೊಮ್ಮನಹಳ್ಳಿ: 438.38ಮೀ (ಗ), 437.64 ಮೀ (ಇ.ಮಟ್ಟ), 20304 ಕ್ಯೂಸೆಕ್ಸ್ (ಒಳಹರಿವು), 5378 ಕ್ಯೂಸೆಕ್ಸ್  (ಹೊರಹರಿವು ) ಗೇರುಸೊಪ್ಪ: 55ಮೀ (ಗ), - ಮೀ (ಇ.ಮಟ್ಟ), - ಕ್ಯೂಸೆಕ್ಸ್ (ಒಳಹರಿವು), -  ಕ್ಯೂಸೆಕ್ಸ್ (ಹೊರಹರಿವು), ಲಿಂಗನಮಕ್ಕಿ 1819 ಅಡಿ (ಗ), 1789.80 ಅಡಿ (ಇಂದಿನ ಮಟ್ಟ), 101176 ಕ್ಯೂಸೆಕ್ಸ್  (ಒಳಹರಿವು) (ಹೊರಹರಿವು ಇರುವದಿಲ್ಲ)
 
Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...