ಮುಂಡಗೋಡ: ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವು

Source: Nazir Tadapatri | By S O News | Published on 12th June 2021, 8:33 PM | Coastal News |

ಮುಂಡಗೋಡ: ಚಿಕಿತ್ಸೆ ಫಲಕಾರಿಯಾಗದೇ ಬಾಲಕಿಯೋರ್ವಳು ಮೃತಪಟ್ಟ ಘಟನೆ ತಾಲೂಕಿನ ಚೌಡಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟ ಬಾಲಕಿಯನ್ನು ದೀಕ್ಷಾ ಕೋಣನಕೇರಿ(6) ಎಂದು ತಿಳಿದು ಬಂದಿದೆ.

ತಾಯಿ ಕುಡಿಯಲು ಹಾಲನ್ನು ನೀಡಿದಾಗ ಬಾಲಕಿ ತಿಳಿಯದೇ ವಿಷದ ಬಾಟಲಿ ಮುಚ್ಚಳದಲಿ ಹಾಲನ್ನು ಕುಡಿದ ಪರಿಣಾಮ ಬಾಲಕಿಯು ಅಸ್ವಸ್ಥಗೊಂಡಿದ್ದಳು ತಕ್ಷಣ ಬಾಲಕಿಯನ್ನು ಖಾಸಗಿ ಆಸ್ಪತೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು ತದ ನಂತರ ಬಾಲಕಿಯನ್ನು ಹುಬ್ಬಳ್ಳಿ ಕಿಮ್ಸ್‍ಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಈ ಕುರಿತು ಮುಂಡಗೋಡ ಪೊಲೀಸ ಠಾಣೆ ಪ್ರಕರಣ ದಾಖಲಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...