ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಒಂಬತ್ತನೆ ಸುತ್ತಿನ ಮಾತುಕತೆ ನಡೆಸಿದೆ : ಸಚಿವ ಸದಾನಂದ ಗೌಡ.

Source: SO News | By Laxmi Tanaya | Published on 21st January 2021, 7:45 AM | State News |

ಮಂಗಳೂರು : ಕೇಂದ್ರ ಮತ್ತು ರೈತರ ಹೋರಾಟದ ಬಗ್ಗೆ ಒಂಭತ್ತು ಸುತ್ತಿನ ‌ಮಾತುಕತೆ ನಡೆದಿದೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.

ಮಂಗಳೂರಿನಲ್ಲಿ‌  ಪತ್ರಕರ್ತರೊಂಗೆ  ಮಾತನಾಡಿದ ಡಿವಿಎಸ್  , ನಾನು  ಪರ್ಟಿಲೈಸರ್ ಖಾತೆಯನ್ನು ವಹಿಸಿಕೊಂಡ‌ ನಂತರ  ಕೃಷಿಕರ  ರಾಸಯನಿಕ ಗೊಬ್ಬರದ ಸಮಸ್ಯೆಯನ್ನು  ಬಗೆ ಹರಿಸಿದ್ದೇನೆ. ಇಂದು ಗೊಬ್ಬರ ಸಮಸ್ಯೆ ಇಲ್ಲ. ದೇಶದಲ್ಲಿ  ರೈತರು ಕೃಷಿನೀತಿಯ ಬಗ್ಗೆ  ಹಮ್ಮಿಕೊಂಡಂತಹ ಹೋರಾಟದ ಬಗ್ಗೆ ಪ್ರಧಾನಿಗಳು ಹಲವು ಸುತ್ತಿನ ಮಾತುಕತೆ ನಡೆಸಿದ್ದು ಸಮಸ್ಯೆಯ‌ ಬಗ್ಗೆ ರೈತರಿಗೆ ಮನವರಿಕೆ ಮಾಡಿದ್ದಾರೆ.

 ಈಗಾಗಲೇ ರೈತರ ಸಮಸ್ಯೆಗಳನ್ನು‌ ಬಗ್ಗೆ ಬಗೆಹರಿಸುವಲ್ಲಿ ನಮ್ಮ ಸರಕಾರ  ಎಲ್ಲ ಸಹಕಾರ ನೀಡುತ್ತಿದೆ. ಎಲ್ಲಾ ಸಮಸ್ಯೆ ಬಗೆ ಹರಿಯಲಿದೆ   ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...