ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ; ಭಟ್ಕಳದಲ್ಲಿ 85 ಮಿ ಮೀ ಮಳೆ ದಾಖಲು

Source: sonews | By Staff Correspondent | Published on 13th August 2019, 3:21 PM | Coastal News |

ಕಾರವಾರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 419.1 ಮಿಮೀ ಮಳೆಯಾಗಿದ್ದು ಸರಾಸರಿ 38.1 ಮಿಮೀ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 609 ಮಿಮೀ ಇದ್ದು, ಇದುವರೆಗೆ ಸರಾಸರಿ 818.3 ಮಿಮೀ ಮಳೆ ದಾಖಲಾಗಿದೆ.

ಈ ಅವಧಿಯಲ್ಲಿ ಅಂಕೋಲಾದಲ್ಲಿ 50 ಮಿ.ಮೀ, ಭಟ್ಕಳ 85 ಮಿ ಮೀ, ಹಳಿಯಾಳ 3.8 ಮಿ.ಮೀ, ಹೊನ್ನಾವರ 62.5 ಮಿ ಮೀ,   ಕಾರವಾರ 45.8 ಮಿ ಮೀ,  ಕುಮಟಾ 58.9 ಮಿ ಮೀ,  ಮುಂಡಗೋಡ  11.8 ಮಿ ಮೀ,  ಸಿದ್ದಾಪುರ 45.4 ಮಿ.ಮೀ,  ಶಿರಸಿ 26.5 ಮಿ.ಮೀ,  ಜೋಯಿಡಾ  21 ಮಿಮೀ ಯಲ್ಲಾಪುರ 8.4 ಮಿ.ಮೀ ಮಳೆಯಾಗಿದೆ. 
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ ಕದ್ರಾ: 34.50 ಮೀ (ಗರಿಷ್ಟ), 32.30 ಮೀ (ಇಂದಿನ ಮಟ್ಟ), (ನೀರಿನ ಒಳ ಹರಿವು) 29871  ಕ್ಯೂಸೆಕ್ಸ್, (ಹೊರ ಹರಿವು) 32303 ಕ್ಯೂಸೆಕ್ಸ್, ಕೊಡಸಳ್ಳಿ: 75.50 ಮೀ (ಗರಿಷ್ಟ), 72.42 (ಇಂದಿನ ಮಟ್ಟ) 15425 ಕ್ಯೂಸೆಕ್ಸ್ (ಒಳಹರಿವು) 23779 ಕ್ಯೂಸೆಕ್ಸ್ ( ಹೊರ ಹರಿವು), ಸೂಪಾ: 564 ಮೀ (ಗ), 561.26 ಮೀ (ಇ.ಮಟ್ಟ), 19422.841 ಕ್ಯೂಸೆಕ್ಸ್ (ಒಳ ಹರಿವು). 3277.080  (ಹೊರಹರಿವು ಇರುವದಿಲ್ಲ) ತಟ್ಟಿಹಳ್ಳ: 468.38ಮೀ (ಗ), 465.79 ಮೀ (ಇ.ಮಟ್ಟ), 1392 ಕ್ಯೂಸೆಕ್ಸ್ (ಒಳಹರಿವು) 760 ಕ್ಯೂಸೆಕ್ಸ್ (ಹೊರಹರಿವು) ಬೊಮ್ಮನಹಳ್ಳಿ: 438.38ಮೀ (ಗ), 435.88 ಮೀ (ಇ.ಮಟ್ಟ), 7941 ಕ್ಯೂಸೆಕ್ಸ್ (ಒಳಹರಿವು), 8750 ಕ್ಯೂಸೆಕ್ಸ್ (ಹೊರಹರಿವು) ಗೇರುಸೊಪ್ಪ: 55ಮೀ (ಗ), 46 ಮೀ (ಇ.ಮಟ್ಟ), 7312.528 ಕ್ಯೂಸೆಕ್ಸ್ (ಒಳಹರಿವು), 6916.877 ಕ್ಯೂಸೆಕ್ಸ್ (ಹೊರಹರಿವು), ಲಿಂಗನಮಕ್ಕಿ 1819 ಅಡಿ (ಗ), 1812.10 ಅಡಿ (ಇಂದಿನ ಮಟ್ಟ), 30646 ಕ್ಯೂಸೆಕ್ಸ್  (ಒಳಹರಿವು) 3703.10 (ಹೊರಹರಿವು)
 

Read These Next

ಪ್ರಾರ್ಥನಾ ಪ್ರತಿಷ್ಠಾನ ಹಾಗೂ ಆನಂದಾಶ್ರಮ ಪ.ಪೂ. ಕಾಲೇಜಿನ ಸಹಯೋಗದಲ್ಲಿ ರಸಪ್ರಶ್ನೆ ಕಾರ್ಯಕ್ರಮ ಸಂಪನ್ನ 

ಪ್ರಾರ್ಥನಾ ಪ್ರತಿಷ್ಠಾನ ಹಾಗೂ ಆನಂದಾಶ್ರಮ ಪ.ಪೂರ್ವ ಕಾಲೇಜಿನ ಸಹಯೋಗದಲ್ಲಿ ಭಟ್ಕಳ ತಾಲೂಕಿನ ಹೈಸ್ಕೂಲಿನ ಪ್ರೌಢಶಾಲಾ ...