ದುಬೈಯಿಂದ ಚಾರ್ಟೆಡ್ ವಿಮಾನದಲ್ಲಿ ಭಟ್ಕಳಕ್ಕೆ ಬಂದ 71 ಮಂದಿಯ ಗಂಟಲು ದ್ರವ ಸ್ಯಾಂಪಲ್ ಪರೀಕ್ಷೆ ರವಾನೆ

Source: sonews | By Staff Correspondent | Published on 15th June 2020, 5:21 PM | Coastal News | Don't Miss |

ಭಟ್ಕಳ: ದುಬೈಯಿಂದ ಚಾರ್ಟೆಡ್ ವಿಮಾನದ ಮೂಲಕ ಭಟ್ಕಳಕ್ಕೆ ಬಂದು 184 ಪ್ರಯಾಣಿಕರಲ್ಲಿ 71 ಮಂದಿಯ ಗಂಟಲು ದ್ರವ ಮಾದರಿಯ ಸ್ಯಂಪಲ್ ನ್ನು ತೆಗೆದುಕೊಳ್ಳಲಾಗಿದ್ದು ಇದರಲ್ಲಿ 10ಕ್ಕಿ ಕಡಿಮೆ ವಯಸ್ಸಿನ 26 ಮಕ್ಕಳಿದ್ದಾರೆಂದು  ತಿಳಿದುಬಂದಿದೆ. 

ಲಭ್ಯ ಮಾಹಿತಿಯಂತೆ 21ಗರ್ಭೀಣಿ ಸ್ತ್ರೀಯರು, 18ಇತರ ಮಹಿಳೆಯರು, 26ಮಕ್ಕಳು ಹಾಗೂ 6 ಮಂದಿ 60ಕ್ಕೂ ಹೆಚ್ಚು ವಯಸ್ಸಾದವರ ಗಂಟಲು ದ್ರವ ಮಾದರಿಯನ್ನು ಭಾನುವಾರ ಸಂಜೆ ತೆಗೆದುಕೊಂಡಿದ್ದು ಸೊಮವಾರ ಕಾರವಾರದ ಕೋವಿಡ್-19 ಪರೀಕ್ಷಾ ಕೇಂದ್ರ ರವಾನಿಸಲಾಗುತ್ತಿದೆ ಎಂದು ತಿಳಿದುಬಂದಿದೆ. 

ಬಹರೈನ್ ಮತ್ತು ದುಬೈಯಿಂದ ಬಂದು ಮನೆಸೇರಿದವರಿಗೆ ಕ್ವಾರೆಂಟೈನ್: ಭಾನುವಾರದಂದು ಬಹರೈನ್ ಮತ್ತು ದುಬೈಯಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಭಟ್ಕಳಕ್ಕೆ ಬಂದಿದ್ದ ಒಂದು ಕುಟುಂಬ ಹಾಗೂ ಮತ್ತೊಬ್ಬ ವ್ಯಕ್ತಿ ತಾಲೂಕಾಡಳಿತಕ್ಕೆ ಯಾವುದೇ ಮಾಹಿತಿ ನೀಡದೆ ನೇರವಾಗಿ ಮನೆಗೆ ಹೋಗಿದ್ದು ನಂತರ ಜಿಲ್ಲಾಡತಕ್ಕೆ ಇದು ಗೊತ್ತಾಗಿ ಅವರನ್ನೂ ಕೂಡ ಹೋಟೆಲ್ ನಲ್ಲಿ ಕ್ವಾರೈಂಟೈನ್ ಮಾಡಲಾಗಿದೆ ಇವರಲ್ಲಿ ನಾಲ್ಕು ಚಿಕ್ಕ ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.  
 
Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...