ಭಾರತ ದೇಶದಲ್ಲಿ ಪ್ರಜಾ ಪ್ರಭುತ್ವ ಬಲ ಪಡಿಸಲು ಸಂವಿಧಾನದ ಅಗತ್ಯತೆ ಕುರಿತು ಭಾಷಣ ಸ್ಪರ್ಧೆ

Source: sonews | By Staff Correspondent | Published on 21st February 2020, 6:31 PM | Coastal News |

ಮುಂಡಗೋಡ : ಕರ್ನಾಟಕ ದಲಿತ ಸಂಘರ್ಷ ಸಮಿತಿ ಉತ್ತರ ಕನ್ನಡ ಹಾಗೂ ಪಟ್ಟಣದ  ಸರ್ಕಾರಿ ಪ್ರಥಮ ದರ್ಜೆ ಕಾಲೇಜ ಸಹಯೋಗದಲ್ಲಿ  ಭಾರತ ದೇಶದಲ್ಲಿ ಪ್ರಜಾ ಪ್ರಭುತ್ವ ಬಲ ಪಡಿಸಲು ಸಂವಿಧಾನದ ಅಗತ್ಯತೆ ವಿಷಯದ ಬಗ್ಗೆ ಕಾಲೇಜ ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಏರ್ಪಡಿಸಲಾಗಿತ್ತು ಕಾರ್ಯಕ್ರಮದ ಉದ್ಘಾಟನೆ ಮುಂಡಗೋಡ ತಹಶೀಲ್ದಾರ ಗ್ರೇಡ್ 2 ಜಿ.ಬಿ.ಭಟ್ಟ ವಹಿಸಿದ್ದರು      ಅಧ್ಯಕ್ಷತೆ ಕ.ದ.ಸಂ.ಸ ಜಿ.ಸಮಿತಿ ಕಾರವಾರ ಜಿಲ್ಲಾ ಸಂಚಾಲಕ ಎಸ್.ಫಕ್ಕೀರಪ್ಪ ವಹಿಸಿದ್ದರು.

ಮುಖ್ಯ ಅಥಿತಿಗಳಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಇಂದಿರಾ ಭಾಗಲಕೋಟಿ, ಎಫ್.ಎಸ್.ಶಿವಣ್ಣನವರ ಪ್ರಾಚಾರ್ಯರರು ರಂಭಾಪುರಿ ಜಗದ್ಗುರು ಪ.ಪೂ.ಕಾಲೇಜ್ ಶಿಗ್ಗಾಂವ್, ದ್ಯಾಮಣ್ಣ ಕೆ ಬಳಗಾನೂರ ಸಾಹಿತ್ಯ ಚಿಂತಕರು ಶಿಕ್ಷಕರು ಹುಬ್ಬಳ್ಳಿ, ಶಿವಯ್ಯ ಪೂಜಾರ ಉಪನ್ಯಾಸಕರು ರಂಭಾಪುರಿ ಜಗದ್ಗುರ ಪ.ಪೂ.ಕಾಲೇಜ್ ಮುಂಡಗೋಡ ಆಗಮಿಸಿದ್ದರು.

ಭಾಷಣ ಸ್ಪರ್ಧೆಯಲ್ಲಿ ಪ್ರಥಮ, ದ್ವಿತಿಯ, ತೃತಿಯ, ವಿಜೇತರಾದ ಸಮಾಧಾನಕರ ಬಹುಮಾನಕ್ಕೆ  ಭಾಜನರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು ಪ್ರಥಮ: ಕುಮಾರಿ ಲಕ್ಷ್ಮೀ ಸಮ್ಮಸಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಮುಂಡಗೋಡ ನಗದು ಬಹುಮಾನ:5.100=00 ದ್ವಿತಿಯ  ಕುಮಾರಿ ಅನಿತಾ ವೈ.ಬಿ.ಸರ್ಕಾರಿ ಪಾಲಟೇಕ್ಟನಿಕ್ ಕಾಲೇಜ್ ಮುಂಡಗೋಡ, ನಗದು ಬಹುಮಾನ: 3.100=00 ತೃತಿಯ ಕುಮಾರ ಪ್ರವೀಣ ಅಗಸರ ಸರ್ಕಾರಿ ಪ್ರ.ದ.ಕಾ.ಮುಂಡಗೋಡ ನಗದು ಬಹುಮಾನ:2.100=00 ಸಮಾಧಾನಕರ ಬಹುಮಾನ  4 ವಿದ್ಯಾರ್ಥಿಗಳಿಗೆ ತಲಾ 1100=00 ನಗದು ಬಹುಮಾನ ತೇಜಸ್ವೀನಿ ರವಿ ಕುಂಬಾರ ಲೋಯಲಾ ಪ.ಪೂ.ಕಾಲೇಜ್ ಕರಗಿನಕೊಪ್ಪ ದೀವ್ಯಾ ಸಿದ್ದಿ ಮುರಾರ್ಜಿ ಪ.ಪೂ.ಕಾಲೇಜ್ ಮುಂಡಗೋಡ ಗಣಪತಿ ರಾ ನಿಂಭಾಯಿ ಸರ್ಕಾರಿ ಪ.ಪೂ.ಕಾಲೇಜ್ ಮುಂಡಗೋಡ ಅರವಿಂದ ವಡವಳಕಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಮುಂಡಗೋಡಬಹುಮಾನ ವಿತರಣೆಯನ್ನು ವಾಸು ವ್ಹಿ ಡಾವಣಗೇರಿ ನೂರ್ ಬೇಗಂ ಬಹುಮಾನ ಮಂಜುನಾಥ ಕಲಾಲ  ಕೆ.ಸಿ.ಥಾಮಸ್ ಎಸ್.ಸಿ.ಪಾಟೀಲ್ ಶಿಕ್ಷಕರು,  ಕೆ.ಸಿ.ಗಲಬಿ ವಿತರಣೆ ಮಾಡಿದರು.

ಕಾರ್ಯಕ್ರಮ ಸ್ವಾಗತ  ಬಸವರಾಜ ಸಂಗಮೇಶ್ವರ,ಪ್ರಾಸ್ತಾವಿಕ ಮಾತು ಪಿ ನಾಗೇಂದ್ರ ನಿರೂಪಣೆ  ರವಿ ಭಜಂತ್ರಿ ವಂದನಾರ್ಪಣೆ ಎಸ್.ಡಿ.ಮುಡೆಣ್ಣವರ ಮಾಡಿದರು.


 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...