ತೊನ್ನು ರೋಗ ಶಾಪವಲ್ಲ, ಗುಣಪಡಿಸಲು ಸಾಧ್ಯ

Source: sonews | By I.G. Bhatkali | Published on 12th July 2017, 6:29 PM | Coastal News | State News | National News | Special Report | Don't Miss |


ತೊನ್ನು ಅಥವಾ ವಿಟಿಲಿಗೊ ಒಂದು ಚರ್ಮಕ್ಕೆ ಸಂಬಂಧಿಸದ ಸ್ಥಿತಿ. ಇದರಲ್ಲಿ ಚರ್ಮ ತನ್ನ ಬಣ್ಣವನ್ನು ಕಳೆದುಕೊಳ್ಳುವ, ಚರ್ಮದ ವರ್ಣದ್ರವ್ಯ ಜೀವಕೋಶಗಳು ಕಾರ್ಯನಿರ್ವಹಿಸಲು ಅಸಾಧ್ಯವಾದಾಗ ಇದು ಉಂಟಾಗುತ್ತದೆ. ತೊನ್ನು ಒಂದು ಅಟೋ ಇಮ್ಯುನ್ಯು ಡಿಸಿಸ್, ಆಕ್ಸಿಡೆಟಿವ ಒತ್ತಡ, ನರಗಳ ಕಾರಣಗಳಿಂದ ಉಂಟಾಗಬಹುದು.


ತೊನ್ನು ಸ್ಥಿತಿಯನ್ನು ಎರಡು ಮುಖ್ಯ ವಿಭಾಗಗಳಾಗಿ ವಿಂಗಡಿಸಬಹುದು. ಸೆಗ್ಮಂಟಲ್ ಮತ್ತು ಸೆಗ್ಮಂಟಲ್ ಅಲ್ಲದ ವಿಟಿಲಿಗೊ. ಅರ್ಧ ಜನರಿಗೆ ಈ ಅಸ್ವಸ್ಥತೆ 20ರ ಹರೆಯದ ಮುಂಚೆಯೇ ಕಾಣಿಸುತ್ತದೆ ಮತ್ತು 40ರ ವಯಸ್ಸಿಗೆ ಸಾಕಷ್ಟು ಬೆಳವಣಿಗೆ ಹೊಂದಿರುತ್ತದೆ.


ಸೆಗ್ಮಂಟಲ್ ವಿಟಿಲಿಗೊ, ಹೆಚ್ಚುವೇಗವಾಗಿ ಹರಡುತ್ತದೆ ಮತ್ತು ಚಿಕಿತ್ಸೆ ಇಲ್ಲದೆ ಹರಡುತ್ತದೆ.ಇದು ಸಾಮಾನ್ಯ ಚಿಕಿತ್ಸೆಗೆ ಪ್ರತಿಕ್ರಿಯಿಸುತ್ತದೆ ಮತ್ತು ಗುಣಪಡಿಸಬಹುದಾದ ಸ್ಥಿತಿಯಾಗಿದೆ.


ಸೆಗ್ಮಂಟಲ್ ಅಲ್ಲದ ವಿಟಿಲಿಗೊ ಸಾಮಾನ್ಯವಾಗಿ ಚರ್ಮ ತನ್ನ ಬಣ್ಣವನ್ನು ಕಳೆದುಕೊಂಡು ತೇಪೆಗಳಾಗಿ ರೂಪಗೊಳ್ಳುತ್ತವೆ. ಕಾಲಾ ನಂತರದಲ್ಲಿ ಹೊಸ ತೇಪೆ ಸಹ ಕಾಣಿಸಿಕೊಳ್ಳುತ್ತದೆ. ಸೆಗ್ಮಂಟಲ್ ಅಲ್ಲದ ವಿಟಿಲಿಗೊದ ವಿಂಗಡಣೆ ಹೀಗಿದೆ, ಜನರಲೈಜ್ ವಿಟಿಲಿಗೊ, ಯುನಿವರ್ಸಲ್ ವಿಟಿಲಿಗೊ, ಪೋಕಲ್ ವಿಟಿಲಿಗೊ ಹಾಗೂ ಅಕ್ರೊಪಾಸರ್ಿಯಲ್ ವಿಟಿಲಿಗೋ.


ವಿಟಿಲಿಗೊ ರೋಗದ ಲಕ್ಷಣಗಳು, ಇದು ಕೈ ಕಾಲುಗಳ ಮೇಲೆ ಕಂಡು ಬರುತ್ತದೆ. ವಿಟಿಲಿಗೊ ಬಣ್ಣ ರಹಿತ ಚರ್ಮದ ತೇಳು ತೇಪೆಯ ಪ್ರದೇಶದಲ್ಲಿ ಅಸ್ಥಿತ್ವ ಹೊಂದುತ್ತದೆ. ತೇಪೆಗಳಿಂದ ಆರಂಭದಲ್ಲಿ ಸಣ್ಣದಾಗಿದ್ದು ನಂತರ ಬೆಳೆದು ಆಕಾರವನ್ನು ಬದಲಾಯಿಸ ಬಹುದಾಗಿರುತ್ತದೆ.
     

ಕಾರಣ, ವಿಟಿಲಿಗೊ ಉಂಟು ಮಾಡುವ ಅನೇಕ ಸಂಭಾವ್ಯ ಟ್ರಿಗರ್ಗಳನ್ನು ಸೂಚಿಸಲಾಗಿದೆ. ಆದಾಗಿಯು ಅಧ್ಯಯನಗಳು ಬಲವಾಗಿ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಬದಲಾವಣೆಗಳ ಸ್ಥಿತಿಯನ್ನು ಹೊಣೆಯನ್ನಾಗಿ ಸೂಚಿಸುವುದಿಲ್ಲಾ. ವಿಟಿಲಿಗೊ ಅನುವಂಶಿಕ ಲಕ್ಷಣಗಳು ಮತ್ತು ಪರಿಸರ ಅಂಶಗಳೆರಡರ ಒಂದು ಸಮ್ಮಿಲನದ ಬಹುವಿಧದ ರೋಗ ಎಂದು ಪ್ರಸ್ತಾಪಿಸಲಾಗಿದೆ.


ವಿಟಿಲಿಗೊ ಬಗ್ಗೆ ತಪ್ಪು ಗ್ರಹಿಕೆ,                                         ವಿಟಿಲಿಗೊ ಬಗ್ಗೆ ಸರಿಯಾದ ತಿಳುವಳಿಕೆ,
1-ವಿಟಿಲಿಗೊ ಮುಟ್ಟುವುದರಿಂದ ಹರಡುತ್ತದೆ.                      1- ಮುಟ್ಟುವುದರಿಂದ ಹರಡುವುದಿಲ್ಲ.
2-ವಿಟಿಲಿಗೊಗೆ, ಕುಷ್ಟರೋಗದೊಂದಿಗೆ ಸಂಭಂದವಿದೆ.           2-ಸಂಭಂದವಿಲ್ಲ.
3-ವಿಟಿಲಿಗೊ ಗುಣಪಡಿಸಲಾಗುವುದಿಲ್ಲ.                                                3- ಗುಣಪಡಿಸಬಹುದು.
   
                            ಡಾ: ಸುಭಾಷ ತಾಂಡೇಲ ಚರ್ಮ ರೋಗ ತಜ್ಞರು, ಜಿಲ್ಲಾ ಆಸ್ಪತ್ರೆ, ಕಾರವಾರ
                         ಡಾ: ಶೃತಿ,  ಚರ್ಮ ರೋಗ ತಜ್ಞರು, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕಾರವಾರ  

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...