ಸಿದ್ಧಾರ್ಥ ಪದವಿ ಪೂರ್ವ ಕಾಲೇಜ್ ಶೇ.೯೦ಕ್ಕೂ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳು

Source: sonews | By Staff Correspondent | Published on 16th July 2020, 7:33 PM | Coastal News |

ಭಟ್ಕಳ: ಇಲ್ಲಿನ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ 2019-20ನೇ ಸಾಲಿನಲ್ಲಿನ ದ್ವಿತೀಯ ಪಿ.ಯು.ಸಿ.ಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು.

ಅಮೋಘ ವಿ. ನಾಯ್ಕ ಶೇ.93, ಉಜ್ವಲ್ ಎಂ. ನಾಯ್ಕ ಶೇ.93, ಹರ್‍ಕಿಶನ್ ಡಿ. ಶೇ.93, ಸುಶ್ಮಿತಾ ಜಿ. ಶೇ.93, ಅನುಶಾ ಪ್ರಭು ಶೇ.93, ದೀಕ್ಷಾ ಖಾರ್ವಿ ಶೇ.93, ಆದರ್ಶ ನಾಯ್ಕ ಶೇ.93, ಅನನ್ಯ ನಾಯ್ಕ ಶೇ.93, ಕೆ.ಕೆ. ಅನನ್ಯ ಶೇ.93, ಶಾಂತಕುಮಾರ್ ಶೇ.93, ಚೈತ್ರಾ ಕಾಮತ್ ಶೇ.93, ಶಾರದಾ ಗೊಂಡ ಶೇ.93, ಜಿತಿನ್ ಜೊನಿ ಶೇ.92, ಎನ್.ಜಿ. ಮಾಣೀಕ್ಯ ಶೇ.92, ಸಾಹಿಲ್ ಗೋವೇಕರ್ ಶೇ.92, ಅಂಕಿತಾ ನಾಯ್ಕ ಶೇ.92, ಅಶ್ವಿನಿ ಎಚ್ ಶೇ.92, ಮಿಥುನ್ ಎಸ್. ಶೇ.92, ಗೌತಮಿ ನಾಯ್ಕ ಶೇ.91, ಮೊಹಮ್ಮದ್ ಸದೀದ್ ಶೇ.90, ಪ್ರಸನ್ನ ನಾಯ್ಕ ಶೇ.90, ಸಂಕೇತ ಮಹಾಲೆ ಶೇ.90, ಚೈತ್ರಾ ನಾಯ್ಕ ಶೇ.90, ಮಿಥುನ್ ನಾಯ್ಕ ಶೇ.90, ನೇಹಾ ಖಾರ್ವಿ ಶೇ.90, ಪ್ರಶಾಂತ ನಾಯ್ಕ ಶೇ.90.
 
 


 

Read These Next