ಶಿರಸಿ ಶೈಕ್ಷಣಿಕ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
ಶಿರಸಿ : ಶಿರಸಿ ಶೈಕ್ಷಣಿಕ ಜಿಲ್ಲೆಯ 2024-25 ನೇ ಸಾಲಿನ
ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ ಮಾಡಲಾಗಿದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ:- ಶ್ರೀಮತಿ ರಮಾ ಗೋವಿಂದ ನಾಯ್ಕ ( ಸ.ಕಿ. ಪ್ರಾಶಾ. ಹೆಬ್ಬಳ್ಳಿ ತಾಲೂಕ್ ಸಿರ್ಸಿ), ಶ್ರೀಮತಿ ಅನುರಾಧ ಮಡಿವಾಳ ( ಸ.ಕಿ.ಪ್ರಾ.ಶಾ.ಕೊಡ್ತಗಣಿ ಸಿದ್ದಾಪುರ), ನಾರಾಯಣ ಗಣಪತಿ ಕಾಂಬಳೆ (ಸ.ಕಿ. ಪ್ರಾ.ಶಾ. ಬೈಳಂದೂರ್ ಗೌಳಿವಾಡ ತಾಲೂಕ್ ಯಲ್ಲಾಪುರ), ಶ್ರೀಮತಿ ಅಶ್ವಿನಿ ಚಿದಂಬರ್ ಹೆಗಡೆ (ಸ ಕ.ಕಿ.ಪ್ರಾ.ಶಾ. ಕಲಕೊಪ್ಪ ತಾಲೂಕು ಮುಂಡಗೋಡ), ವಿಶ್ವನಾಥ ಡಿ.( ಸ.ಕ. ಪ್ರಾ.ಶಾ. ನವಗ್ರಾಮ ಅರಳವಾಡ ತಾಲೂಕು ಹಳಿಯಾಳ), ಶ್ರೀಮತಿ ವಿಮಲ ಆರ್ ನಾಯ್ಕ (ಸ.ಕಿ. ಪ್ರಾ.ಶಾ. ಕಾಮಾಶೇತವಾಡ ತಾಲೂಕು ಜೋಯಿಡಾ).
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ :- ಸುರೇಶ್ ಕೃಷ್ಣಪ್ಪ ನಾಯ್ಕ ( ಸ. ಹಿ ಪ್ರಾ.ಶಾ. ನೈಗರ್ ತಾಲೂಕು ಸಿರ್ಸಿ), ದರ್ಶನ ಹರಿಕಾಂತ ( ಸ ಹಿ ಪ್ರಾ.ಶಾ.ಹುಲಕತ್ರಿ ತಾಲೂಕು ಸಿದ್ದಾಪುರ), ರಾಮಚಂದ್ರ ನಾರಾಯಣ ಗೌಡ ( ಸ ಹಿ ಪ್ರಾ.ಶಾ. ಇಡಗುಂದಿ ತಾಲೂಕು ಯಲ್ಲಾಪುರ ), ಸಿದ್ದಲಿಂಗಪ್ಪ ಹೊಸಮನಿ (ಸ ಹಿ ಪ್ರಾ ಶಾ. ನ್ತಾಸರ್ಗಿ ಮುಂಡಗೋಡ), ಪುಂಡಲಿಕ ಅ ಸುನಕಾರ್ ( ಸ ಹಿ ಪ್ರಾ ಶಾ. ಸಾತ್ನಳ್ಳಿ ತಾಲೂಕು ಹಳಿಯಾಳ), ಯಮನಪ್ಪ ಹರಿಜನ್ (ಸ ಹಿ ಪ್ರಾ ಶಾ. ಗೌಡಸಾಡ ತಾಲೂಕು ಜೋಯಿಡಾ).
ಪ್ರೌಢಶಾಲಾ ವಿಭಾಗ :- ಜಿ ಯು ಹೆಗಡೆ ಶ್ರೀದೇವಿ ಪ್ರೌಢಶಾಲೆ ಹುಲೆಕಲ್ ತಾಲೂಕು ಸಿರ್ಸಿ), ಶ್ರೀಮತಿ ವಿನೋದ ಭಟ್ ( ಶ್ರೀ ಸೀತಾರಾಮಚಂದ್ರ ಪ್ರೌಢಶಾಲೆ ಬಿಳಗಿ ತಾಲೂಕು ಸಿದ್ದಾಪುರ), ನಾರಾಯಣ್ ಆರ್ ನಾಯಕ, (ಸ ಪ್ರೌ ಶಾ ಕಾಳಮ್ಮನಗರ ತಾಲೂಕು ಯಲ್ಲಾಪುರ), ಶ್ರೀಮತಿ ಪೂರ್ಣಿಮ ಕೆ ಗೌಡಾ (ಕರ್ನಾಟಕ ಪಬ್ಲಿಕ್ ಶಾಲೆ ಮಳಗಿ ತಾಲೂಕು ಮುಂಡಗೋಡ), ಶ್ರೀಶೈಲ ಹುಲ್ಲೆನ್ನನವರ್ (ಸಾತ್ನಳ್ಳಿ ಪ್ರೌಢಶಾಲೆ ತಾಲೂಕು ಹಳಿಯಾಳ) ಹಾಗು ಗಿರೀಶ್ ಕೋಟೆಮನೆ (ಸ.ಪ್ರೌ.ಶಾ. ಜಗಲಬೇಟ್ ಜೋಯಿಡಾ).
ಸೆಪ್ಟೆಂಬರ್ ಐದರಂದು ಶಿರಸಿಯ ಅಂಬೇಡ್ಕರ್ ಭವನದಲ್ಲಿ ಜರುಗುವ ಶಿಕ್ಷಕರ ದಿನಾಚರಣೆಯಂದು ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಡಿಡಿಪಿಐ ತಿಳಿಸಿದ್ದಾರೆ.