ಕುವೈತ್: ನೂತನ ಯುವರಾಜನಾಗಿ ಶೇಖ್ ಮಿಶಾಲ್

Source: sonews | By Staff Correspondent | Published on 8th October 2020, 4:49 PM | Gulf News | Don't Miss |

ಕುವೈತ್ : ಕುವೈತ್‌ನ ಹೊಸ ಆಡಳಿತಗಾರ ಅಮೀರ್ ಶೇಖ್ ನವಾಫ್ ಅಲ್-ಅಹ್ಮದ್ ಅಲ್-ಸಬಾಹ್ ಬುಧವಾರ ಶೇಖ್ ಮಿಶಾಲ್ ಅಲ್-ಅಹ್ಮದ್ ಅಲ್-ಜಾಬಿರ್ ಅಲ್-ಸಬಾಹ್‌ರನ್ನು ದೇಶದ ನೂತನ ಯುವರಾಜನಾಗಿ ನೇಮಿಸಿದ್ದಾರೆ. ಶೇಖ್ ಮಿಶಾಲ್ ಪ್ರಸಕ್ತ ನ್ಯಾಶನಲ್ ಗಾರ್ಡ್‌ನ ಉಪಮುಖ್ಯಸ್ಥರಾಗಿದ್ದಾರೆ.

ಶೇಖ್ ಮಿಶಾಲ್‌ರ ನೇಮಕಾತಿಗೆ ಅಲ್-ಸಬಾಹ್ ಕುಟುಂಬದ ಆಶೀರ್ವಾದವಿದೆ ಎಂದು ಸರಕಾರಿ ಸುದ್ದಿ ಸಂಸ್ಥೆ ಕುಯುಎನ್‌ಎ ಅಮೀರ್ ಕಚೇರಿಯ ಹೇಳಿಕೆಯೊಂದನ್ನು ಉಲ್ಲೇಖಿಸಿ ವರದಿ ಮಾಡಿದೆ.

ಈ ನೇಮಕಾತಿಗೆ ಕುವೈತ್ ಸಂಸತ್‌ನ ಔಪಚಾರಿಕ ಅಂಗೀಕಾರ ಬೇಕಾಗಿದೆ.

Read These Next

ಪಾರ್ಶ್ವವಾಯು ಪೀಡಿತರಾಗಿದ್ದ ರಿಯಾದ್ ಉದ್ಯೋಗಿ ವಿಮಾನದ ಮೂಲಕ ತಾಯ್ನಾಡಿಗೆ. ಮಾನವೀಯತೆ ಮೆರೆದ ವೈದ್ಯರ ಮತ್ತು ಸಮಾಜಸೇವಕ ಬಳಗ.

ಮಂಗಳೂರು : ಕಳೆದ ಮೂರುವರೆ ತಿಂಗಳಿಂದ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದ ಕುಂದಾಪುರ ಮೂಲದ ವ್ಯಕ್ತಿಯೊಬ್ಬರನ್ನ ...