ರಿಕ್ಷಾ ಚಾಲಕ ಮಾಲಕರ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Source: so news | Published on 8th October 2019, 12:41 AM | Coastal News | Don't Miss |

 

ಭಟ್ಕಳ: ತಾಲ್ಲೂಕಿನ ರಿಕ್ಷಾ ಚಾಲಕ ಮಾಲಕರ ಗಣೇಶೋತ್ಸವ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಆಟೋ ಚಾಲಕರ ಸಂಘದ ಅಧ್ಯಕ್ಷ ಕೃಷ್ಣಾನಾಯ್ಕ  ಆಸರಕೇರಿ ಅವರ ಅಧ್ಯಕ್ಷತೆ ಯಲ್ಲಿ ಆಯ್ಕೆ  ನಡೆಯಿತು.ಅಧ್ಯಕ್ಷರಾಗಿ ಮಂಜುನಾಥ್ ನಾಯ್ಕ್ ಮಣ್ಕುಳಿ, ಉಪಾಧ್ಯಕ್ಷರಾಗಿ ರಾಮ ನಾಯ್ಕ್ ಡಿಪಿ ಕಾಲೊನಿ, ಕಾರ್ಯದರ್ಶಿಯಾಗಿ ಜಗದೀಶ್ ನಾಯ್ಕ್ ಜಾಲಿ,ಸಹಕಾರ್ಯದರ್ಶಿಯಾಗಿ ರಾಘವೇಂದ್ರ ಸುಬ್ಬಯ್ಯ ನಾಯ್ಕ ಕಂಡೇಕೋಡ್ಲು, ಖಜಾಂಚಿಯಾಗಿ ಮಂಜುನಾಥ್ ನಾಯ್ಕ್ ಹುರುಳಿ ಸಾಲ್ ರನ್ನು  ಆಯ್ಕೆ ಮಾಡಲಾಯಿತು. ಉಳಿದಂತೆ ಸದಸ್ಯರಾದ ಕೃಷ್ಣ ಜಟ್ಟಪ್ಪ ನಾಯ್ಕ ಮುಟ್ಟಳ್ಳಿ,ದಯಾನಂದ ದೇವಾಡಿಗ ಮುಂಡಳ್ಳಿ, ಮಾದೇವ ಗೊಂಡ ಯಲ್ವಡಿಕವೂರು, ಧನಂಜಯ ನಾಯ್ಕ ಗೊರಟೆ, ಗಣಪತಿ ನಾಯ್ಕ ಮುಟ್ಟಳ್ಳಿ, ಸುರೇಂದ್ರ ಮಾದೇವ ದೇವಡಿಗ ಬಂದರ್, ಲಕ್ಷಣ ನಾಗಪ್ಪ ನಾಯ್ಕ,ಶಿವಾನಂದ
ನಾರಾಯಣ ನಾಯ್ಕ, ಮಾರುತಿ ವೆಂಕಟೇಶ್ ನಾಯ್ಕ ಆಸರಕೇರಿ, ವೆಂಕಟ್ರಮಣ ಬೆರ್ಮಯ್ಯ ನಾಯ್ಕ ಜಾಲಿ,ಸುರೇಶ್ ನಾಯ್ಕ ಗುಳ್ಮಿ,ದಯಾನಂದ ನಾಯ್ಕ ಶಿರಾಲಿ,ಎಂದು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Read These Next

ಭಟ್ಕಳದ 30 ಜನ ಕೊರೋನಾ ಸೋಂಕಿತರಲ್ಲಿ 9ಮಂದಿ ಆಸ್ಪತ್ರೆಯಿಂದ ಬಿಡುಗೊಳ್ಳುವ ಸಾಧ್ಯತೆ

ಭಟ್ಕಳ: ಕೊರೋನಾ ಸೋಂಕಿನೊಂದಿಗೆ ಕಾರವಾರದ ಕ್ರೀಮ್ಸ್(ಸರಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ)ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ...