ಸೆಕ್ಯುರಿಟಿ ಗಾಡ್ರ್ಸ್ :ಸಂದರ್ಶನ ಶಿಬಿರ

Source: so news | By MV Bhatkal | Published on 14th May 2019, 12:31 AM | Coastal News | Don't Miss |

ಕಾರವಾರ ; ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಸೆಕ್ಯೂರಿಟಿ ಇಂಟಲಿಜೆನ್ಸ್ ಸರ್ವೀಸಸ್ ಬೆಂಗಳೂರು ಇವರ ಮೂಲಕ ಸೆಕ್ಯುರಿಟಿ ಗಾಡ್ರ್ಸ್ ಹುದ್ದೆಗಳಿಗಾಗಿ ಮೇ 15 ರಿಂದ 17 ರವರೆಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಸಂದರ್ಶನ  ಶಿಬಿರ ಹಮ್ಮೀಕೊಳ್ಳಲಾಗಿದೆ
ಮೇ 15 ರಂದು ಬೆಳಗ್ಗೆ 10.30 ರಿಂದ  ಸಂಜೆ 4.30 ರವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಶ್ರೀಮತಿ ಪ್ರೇಮಾ ಬಾಯಿ ರಾಯ್ಕರ ಬೀಲ್ಡಿಂಗ 2 ನೇ ಮಹಡಿ ಪಂಚಾಬ್ ನ್ಯಾಶನಲ್ ಬ್ಯಾಂಕ ಹತ್ತಿರ ಸಿವಿಲ್ ಕೋರ್ಟ ರೋಡ್ ಕಾರವಾರದಲ್ಲಿ ಅಂಕೋಲಾ, ಜೋಯಿಡಾ, ಹಳಿಯಾಳ, ದಾಂಡೇಲಿ, ಮತ್ತು ಕಾರವಾರ ತಾಲೂಕಿನ ಅಭ್ಯರ್ಥಿಗಳಿಗೆ, ಮೇ 16 ರಂದು ಕುಮಟಾದ ಸಿಂಡ್-ಆರ್-ಸೆಟಿ ಟ್ರೈನಿಂಗ ಇನಸ್ಟಿಟ್ಯುಟ್ ಹೆಗಡೆ ಇಂಡಸ್ರ್ಟೀಯಲ್ ಏರಿಯಾದಲ್ಲಿ ಭಟ್ಕಳ, ಹೋನ್ನಾವರ ಮತ್ತು ಕುಮಾಟ ತಾಲೂಕಿನ ಅಭ್ಯರ್ಥಿಗಳಿಗೆ ಹಾಗೂ 17 ರಂದು ಶಿರಸಿಯ ಎಮ್.ಇ.ಎಸ್. ಕರಿಯರ ಗೈಡೆನ್ಸ್ ಸೆಂಟರ್ ಕಾಲೇಜು ರೋಡ ಎಮ್.ಇ.ಎಸ್. ಚೈತನ್ಯ ಪಿ.ಯು ಕಾಲೇಜು ಹತ್ತಿರದಲ್ಲಿ ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ಹಾಗೂ ಶಿರಸಿ ತಾಲೂಕಿನ ಅಭ್ಯರ್ಥೀಗಳಿಗೆ ಆಯ್ಕೆ ಸಂದರ್ಶನ  ನಡೆಯಲಿದೆ 
ಹೇಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯನ್ನು ಖುದ್ದಾಗಿ ಅಥವಾ ಮೋಬೈಲ್ ಸಂಖೈ 9481403800, 9481274298 ಸಂಪರ್ಕಿಸಬಹುದೇಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳೀಸಿರುತ್ತಾರೆ.

​​​​

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...