ಆನಲೈನ್ ನ್ಯಾಶನಲ್ ಸ್ಪರ್ಧೆಯಲ್ಲಿ ಭಟ್ಕಳದ ಸಾಬೀರಾ ಸುವೇಬಾ ಪ್ರಥಮ ಸ್ಥಾನ.

Source: SO News | By Laxmi Tanaya | Published on 16th June 2021, 11:00 PM | Coastal News | Don't Miss |

ಭಟ್ಕಳ : ಭಟ್ಕಳದ ಅಂಜುಮನ್ ಇನಸ್ಟಿಟ್ಯೂಟ್ ಆಪ್ ಟೆಕ್ನಿಕಲ್ ಎಂಡ್ ಮ್ಯಾನೆಜ್ಮೆಂಟ್ ಅಂತಿಮ ವರ್ಷದ ಸಿವಿಲ್ ಇಂಜಿನಿಯರ್ ವಿದ್ಯಾರ್ಥಿನಿ ಸಾಬೀರಾ ಸುವೇಬಾ ಆನಲೈನ್ ನ್ಯಾಷನಲ್ ಲೆವೆಲ್ ಪೇಪರ್ ಪ್ರೆಸೆಂಟೇಶನ್  ಕಾಂಪಿಟೇಶನಲ್ಲಿ ಪ್ರಥಮ‌ ಸ್ಥಾನ ಗಳಿಸಿದ್ದಾರೆ.

ಮಹಾರಾಷ್ಟ್ರದ ವಾರನನಗರದ ತಾತ್ಯಾಸಾಹೇಬ್ ಕೋರ್ ಇನಸ್ಟಿಟ್ಯೂಟ್ ಆಪ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಸಂಸ್ಥೆಯವರು ಏರ್ಪಡಿಸಿದ   ಗೂಗಲ್ ಮೀಟ್ ಮೂಲಕ ನಡೆಸಿದ  ಆನಲೈನ್ ಸ್ಪರ್ಧೆಯಲ್ಲಿ ರಾಷ್ಟ್ರದ ವಿವಿಧ ಭಾಗಗಳಿಂದ ನೂರಾರು ವಿದ್ಯಾರ್ಥಿಗಳು  ಭಾಗವಹಿಸಿದ್ದರು. 

ಭಟ್ಕಳದ  ಸಾಬೀರಾ ಸುವೇಬಾ ಅವರು"ಇಂಪ್ಲಿಮೆಂಟೇಶನ್ ಆಪ್ ಬಿಐಎಂ ಇಂಡಿಯನ್ ಎಇಸಿ ಇಂಡಸ್ಟ್ರಿ" ವಿಷಯದ ಮೇಲೆ ಮಾತನಾಡಿದರು.

ಸಾಬೀರಾ ಸುವೇಬಾ ಶಿಶುವಿಹಾರದಿಂದ ಪದವಿ ಮುಗಿಯುವವರೆಗೂ ಭಟ್ಕಳದ  ಅಂಜುಮಾನ್ ಶಿಕ್ಷಣ ಸಂಸ್ಥೆಯಲ್ಲಿ  ಓದಿದ್ದಾರೆ. ಹಲವಾರು ಚರ್ಚೆ, ಸೆಮಿನಾರ್  ಶಿಕ್ಷಣದಲ್ಲಿ‌ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.  ಬೆಂಗಳೂರು, ಹುಬ್ಬಳ್ಳಿ, ಕಾರವಾರ, ಕುಮಟಾ  ಮುಂತಾದ ವಿವಿಧ ನಗರಗಳಲ್ಲಿ ಅಂಜುಮಾನ್ ಕಾಲೇಜು ವತಿಯಿಂದ ಅವರು  ಪ್ರತಿನಿಧಿಸಿದ್ದರು. ಸಹಪಠ್ಯ ಚಟುವಟಿಕೆಗಳಲ್ಲಿ ಮಾತ್ರವಲ್ಲದೆ ಅವರು ಅಭ್ಯಾಸದಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ.  ಸಾಬೀರಾ ಸುವೇಬಾ ಸಾಧನೆಗೆ ಅಂಜುಮನ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಭಿನಂದನೆಗಳನ್ನ ಸಲ್ಲಿಸಿದ್ದಾರೆ.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...