ಕಾರವಾರ: 24 ಗಂಟೆಗಳ ಅವಧಿಯಲ್ಲಿ 157 ಮಿಮೀ ಮಳೆ; ಕುಮಟಾದಲ್ಲಿ ಹೆಚ್ಚು ಮಳೆ ದಾಖಲು

Source: sonews | By Staff Correspondent | Published on 16th July 2019, 6:22 PM | Coastal News |

ಕಾರವಾರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 157 ಮಿಮೀ ಮಳೆಯಾಗಿದ್ದು ಸರಾಸರಿ 14.3 ಮಿಮೀ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 991 ಮಿಮೀ ಇದ್ದು, ಇದುವರೆಗೆ ಸರಾಸರಿ 604.6 ಮಿಮೀ ಮಳೆ ದಾಖಲಾಗಿದೆ.

ಈ ಅವಧಿಯಲ್ಲಿ ಅಂಕೋಲಾದಲ್ಲಿ 18.8 ಮಿ.ಮೀ,  ಭಟ್ಕಳ 21 ಮಿ ಮೀ,  ಹಳಿಯಾಳ -  ಮಿ.ಮೀ, ಹೊನ್ನಾವರ 27.6 ಮಿ ಮೀ,   ಕಾರವಾರ 19.8 ಮಿ ಮೀ,  ಕುಮಟಾ 58 ಮಿ ಮೀ,  ಮುಂಡಗೋಡ 0.6 ಮಿ ಮೀ,  ಸಿದ್ದಾಪುರ 4.8 ಮಿ.ಮೀ,  ಶಿರಸಿ 5 ಮಿ.ಮೀ,  ಜೋಯಿಡಾ  1.4 ಮಿಮೀ ಯಲ್ಲಾಪುರ -  ಮಿ.ಮೀ ಮಳೆಯಾಗಿದೆ. 

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ. 
ಕದ್ರಾ: 34.50 ಮೀ (ಗರಿಷ್ಟ), 33.15ಮೀ (ಇಂದಿನ ಮಟ್ಟ), ನೀರಿನ (ಒಳ ಹರಿವು) 13128 ಕ್ಯೂಸೆಕ್ಸ್, (ಹೊರ ಹರಿವು) 19218 ಕ್ಯೂಸೆಕ್ಸ್, ಕೊಡಸಳ್ಳಿ: 75.50 ಮೀ (ಗರಿಷ್ಟ), 72.35 (ಇಂದಿನ ಮಟ್ಟ) 5798 ಕ್ಯೂಸೆಕ್ಸ್ (ಒಳಹರಿವು) , 8042 ಕ್ಯೂಸೆಕ್ಸ್ ( ಹೊರ ಹರಿವು), ಸೂಪಾ: 564 ಮೀ (ಗ), 540.40 ಮೀ (ಇ.ಮಟ್ಟ), 8910 ಕ್ಯೂಸೆಕ್ಸ್ (ಒಳ ಹರಿವು). ( ಹೊರಹರಿವು ಇರುವುದಿಲ್ಲ )  ತಟ್ಟಿಹಳ್ಳ: 468.38ಮೀ (ಗ), 455.80 ಮೀ (ಇ.ಮಟ್ಟ), 1029 ಕ್ಯೂಸೆಕ್ಸ್  (ಒಳಹರಿವು)  498 ಕ್ಯೂಸೆಕ್ಸ್ (ಹೊರಹರಿವು ) ಬೊಮ್ಮನಹಳ್ಳಿ: 438.38ಮೀ (ಗ), 432.56 ಮೀ (ಇ.ಮಟ್ಟ), 1156ಕ್ಯೂಸೆಕ್ಸ್ (ಒಳಹರಿವು), 2762 ಕ್ಯೂಸೆಕ್ಸ್ (ಹೊರಹರಿವು), ಗೇರುಸೊಪ್ಪ: 55ಮೀ (ಗ), 48.54  ಮೀ (ಇ.ಮಟ್ಟ), 3838 ಕ್ಯೂಸೆಕ್ಸ್ (ಒಳಹರಿವು), 4371 ಕ್ಯೂಸೆಕ್ಸ್ (ಹೊರಹರಿವು), ಲಿಂಗನಮಕ್ಕಿ 1819 ಅಡಿ (ಗ), 1765.60 ಅಡಿ (ಇಂದಿನ ಮಟ್ಟ), 5260  (ಒಳಹರಿವು), 3241  (ಹೊರಹರಿವು)
 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...