ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

Source: so news | Published on 17th September 2019, 11:18 AM | Coastal News | Don't Miss |

ಕಾರವಾರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 82.2 ಮಿಮೀ ಮಳೆಯಾಗಿದ್ದು ಸರಾಸರಿ 7.5 ಮಿಮೀ ಮಳೆ ದಾಖಲಾಗಿದೆ. ಸೆಪ್ಟೆಂಬರ್  ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 240 ಮಿಮೀ ಇದ್ದು, ಇದುವರೆಗೆ ಸರಾಸರಿ 458.5 ಮಿಮೀ ಮಳೆ ದಾಖಲಾಗಿದೆ.
ಈ ಅವಧಿಯಲ್ಲಿ ಅಂಕೋಲಾದಲ್ಲಿ 4.6 ಮಿ.ಮೀ,  ಭಟ್ಕಳ 12 ಮಿ ಮೀ,  ಹಳಿಯಾಳ - ಮಿ.ಮೀ, ಹೊನ್ನಾವರ 19.8 ಮಿ ಮೀ,   ಕಾರವಾರ 7.4 ಮಿ ಮೀ,  ಕುಮಟಾ 11.2 ಮಿ ಮೀ,  ಮುಂಡಗೋಡ  2.8 ಮಿ ಮೀ,  ಸಿದ್ದಾಪುರ 4 ಮಿ.ಮೀ,  ಶಿರಸಿ 11 ಮಿ.ಮೀ,  ಜೋಯಿಡಾ  3 ಮಿಮೀ ಯಲ್ಲಾಪುರ 10  ಮಿ.ಮೀ ಮಳೆಯಾಗಿದೆ. 

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ. 
ಕದ್ರಾ: 34.50 ಮೀ (ಗರಿಷ್ಟ), 32.5 ಮೀ (ಇಂದಿನ ಮಟ್ಟ), (ನೀರಿನ ಒಳ ಹರಿವು) 10775 ಕ್ಯೂಸೆಕ್ಸ್, (ಹೊರ ಹರಿವು) 10133 ಕ್ಯೂಸೆಕ್ಸ್, ಕೊಡಸಳ್ಳಿ: 75.50 ಮೀ (ಗರಿಷ್ಟ), 72.90 (ಇಂದಿನ ಮಟ್ಟ) 12971 ಕ್ಯೂಸೆಕ್ಸ್ (ಒಳಹರಿವು) 9129 ಕ್ಯೂಸೆಕ್ಸ್ (ಹೊರ ಹರಿವು), ಸೂಪಾ: 564 ಮೀ (ಗ), 563 (ಇ.ಮಟ್ಟ), 7126.974 ಕ್ಯೂಸೆಕ್ಸ್ (ಒಳ ಹರಿವು). 4355.759 (ಹೊರಹರಿವು), ತಟ್ಟಿಹಳ್ಳ: 468.38ಮೀ (ಗ), 464.48 ಮೀ (ಇ.ಮಟ್ಟ), 641 ಕ್ಯೂಸೆಕ್ಸ್ (ಒಳಹರಿವು) 478 ಕ್ಯೂಸೆಕ್ಸ್ (ಹೊರಹರಿವು) ಬೊಮ್ಮನಹಳ್ಳಿ: 438.38ಮೀ (ಗ), 437.24 ಮೀ (ಇ.ಮಟ್ಟ), 9421 ಕ್ಯೂಸೆಕ್ಸ್ (ಒಳಹರಿವು), 10380 ಕ್ಯೂಸೆಕ್ಸ್  (ಹೊರಹರಿವು) ಗೇರುಸೊಪ್ಪ: 55ಮೀ (ಗ), 49.48 ಮೀ (ಇ.ಮಟ್ಟ), 7608 ಕ್ಯೂಸೆಕ್ಸ್ (ಒಳಹರಿವು), 6304 ಕ್ಯೂಸೆಕ್ಸ್ (ಹೊರಹರಿವು), ಲಿಂಗನಮಕ್ಕಿ 1819 ಅಡಿ (ಗ), 1818.25 ಅಡಿ (ಇಂದಿನ ಮಟ್ಟ), 11256 ಕ್ಯೂಸೆಕ್ಸ್  (ಒಳಹರಿವು) 7186.45 ಕ್ಯೂಸೆಕ್  (ಹೊರಹರಿವು). 

Read These Next

ಭಟ್ಕಳ ಗುಡುಗು ಮಿಂಚಿನ ಮಳೆ; ಪವರ್ ಕಟ್, ಅಲ್ಲಲ್ಲಿ ಸಿಡಿಲು ಬಡಿತ ಮರಬಿದ್ದು ಮನೆ ಹಾನಿ

ಭಟ್ಕಳ: ಕಳೆದ ಮೂರು ದಿನಗಳಿಂದ ನಿರಂತರವಾಗಿ ರಾತ್ರಿವೇಳೆ ಗುಡುಗು ಸಿಡಿಲಿನಿಂದ ಮಳೆಯಾಗುತ್ತಿದ್ದು ಪವರ್ ಕಟ್ ಸಮಸ್ಯೆಯೊಂದಿಗೆ ...

ಭಟ್ಕಳ ಗುಡುಗು ಮಿಂಚಿನ ಮಳೆ; ಪವರ್ ಕಟ್, ಅಲ್ಲಲ್ಲಿ ಸಿಡಿಲು ಬಡಿತ ಮರಬಿದ್ದು ಮನೆ ಹಾನಿ

ಭಟ್ಕಳ: ಕಳೆದ ಮೂರು ದಿನಗಳಿಂದ ನಿರಂತರವಾಗಿ ರಾತ್ರಿವೇಳೆ ಗುಡುಗು ಸಿಡಿಲಿನಿಂದ ಮಳೆಯಾಗುತ್ತಿದ್ದು ಪವರ್ ಕಟ್ ಸಮಸ್ಯೆಯೊಂದಿಗೆ ...