ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

Source: sonews | By Staff Correspondent | Published on 20th September 2019, 5:31 PM | Coastal News |


ಕಾರವಾರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 171.1 ಮಿಮೀ ಮಳೆಯಾಗಿದ್ದು ಸರಾಸರಿ 15.6 ಮಿಮೀ ಮಳೆ ದಾಖಲಾಗಿದೆ. ಸೆಪ್ಟೆಂಬರ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 240 ಮಿಮೀ ಇದ್ದು, ಇದುವರೆಗೆ ಸರಾಸರಿ 494.4 ಮಿಮೀ ಮಳೆ ದಾಖಲಾಗಿದೆ.

ಈ ಅವಧಿಯಲ್ಲಿ ಅಂಕೋಲಾದಲ್ಲಿ 33.6 ಮಿ.ಮೀ,  ಭಟ್ಕಳ 4.4 ಮಿ ಮೀ,  ಹಳಿಯಾಳ - ಮಿ.ಮೀ, ಹೊನ್ನಾವರ 12.1 ಮಿ ಮೀ,   ಕಾರವಾರ 64 ಮಿ ಮೀ,  ಕುಮಟಾ 15.1 ಮಿ ಮೀ,  ಮುಂಡಗೋಡ  2.2 ಮಿ ಮೀ,  ಸಿದ್ದಾಪುರ 2.6 ಮಿ.ಮೀ,  ಶಿರಸಿ 19.5 ಮಿ.ಮೀ,  ಜೋಯಿಡಾ 3 ಮಿಮೀ ಯಲ್ಲಾಪುರ 14.6  ಮಿ.ಮೀ ಮಳೆಯಾಗಿದೆ.

ಜಲಾಶಯಗಳ ಮಟ್ಟ :  ಕದ್ರಾ: 34.50 ಮೀ (ಗರಿಷ್ಟ), 32.20 ಮೀ (ಇಂದಿನ ಮಟ್ಟ), (ನೀರಿನ ಒಳ ಹರಿವು) 9472 ಕ್ಯೂಸೆಕ್ಸ್, (ಹೊರ ಹರಿವು) 8834 ಕ್ಯೂಸೆಕ್ಸ್, ಕೊಡಸಳ್ಳಿ: 75.50 ಮೀ (ಗರಿಷ್ಟ), 73.50 (ಇಂದಿನ ಮಟ್ಟ) 9042 ಕ್ಯೂಸೆಕ್ಸ್ (ಒಳಹರಿವು) 8376 ಕ್ಯೂಸೆಕ್ಸ್ (ಹೊರ ಹರಿವು), ಸೂಪಾ: 564 ಮೀ (ಗ), 563 (ಇ.ಮಟ್ಟ), 5809.399 ಕ್ಯೂಸೆಕ್ಸ್ (ಒಳ ಹರಿವು). 4337.32 (ಹೊರಹರಿವು), ತಟ್ಟಿಹಳ್ಳ: 462.98 ಮೀ (ಗ), 464.49 ಮೀ (ಇ.ಮಟ್ಟ), 482 ಕ್ಯೂಸೆಕ್ಸ್ (ಒಳಹರಿವು) 482 ಕ್ಯೂಸೆಕ್ಸ್ (ಹೊರಹರಿವು) ಬೊಮ್ಮನಹಳ್ಳಿ: 438.38ಮೀ (ಗ), 436.84 ಮೀ (ಇ.ಮಟ್ಟ), 6433 ಕ್ಯೂಸೆಕ್ಸ್ (ಒಳಹರಿವು), 6133 ಕ್ಯೂಸೆಕ್ಸ್  (ಹೊರಹರಿವು) ಗೇರುಸೊಪ್ಪ: 55ಮೀ (ಗ), 46.93 ಮೀ (ಇ.ಮಟ್ಟ), 5977 ಕ್ಯೂಸೆಕ್ಸ್ (ಒಳಹರಿವು), 2911 ಕ್ಯೂಸೆಕ್ಸ್ (ಹೊರಹರಿವು), ಲಿಂಗನಮಕ್ಕಿ 1819 ಅಡಿ (ಗ), 1818.40 ಅಡಿ (ಇಂದಿನ ಮಟ್ಟ), 8068 ಕ್ಯೂಸೆಕ್ಸ್  (ಒಳಹರಿವು) 541.35 ಕ್ಯೂಸೆಕ್  (ಹೊರಹರಿವು).  
 

Read These Next