ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ;ಸರಾಸರಿ 36 ಮಿಮೀ ಮಳೆ

Source: sonews | By Staff Correspondent | Published on 9th July 2019, 6:26 PM | Coastal News | Don't Miss |

ಕಾರವಾರ :  ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 396.4 ಮಿಮೀ ಮಳೆಯಾಗಿದ್ದು ಸರಾಸರಿ 36 ಮಿಮೀ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 991 ಮಿಮೀ ಇದ್ದು, ಇದುವರೆಗೆ ಸರಾಸರಿ 272.7 ಮಿಮೀ ಮಳೆ ದಾಖಲಾಗಿದೆ.

ಈ ಅವಧಿಯಲ್ಲಿ ಅಂಕೋಲಾದಲ್ಲಿ 4 ಮಿ.ಮೀ,  ಭಟ್ಕಳ 18 ಮಿ ಮೀ, ಹಳಿಯಾಳ 14.8  ಮಿ.ಮೀ, ಹೊನ್ನಾವರ 50.3 ಮಿ ಮೀ,   ಕಾರವಾರ 15.2 ಮಿ ಮೀ,  ಕುಮಟಾ 35 ಮಿ ಮೀ,  ಮುಂಡಗೋಡ 39.6 ಮಿ ಮೀ,  ಸಿದ್ದಾಪುರ 94.6 ಮಿ.ಮೀ,  ಶಿರಸಿ 41.5 ಮಿ.ಮೀ,  ಜೋಯಿಡಾ  62 ಮಿಮೀ ಯಲ್ಲಾಪುರ 21.4  ಮಿ.ಮೀ ಮಳೆಯಾಗಿದೆ. 

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ. 
ಕದ್ರಾ: 34.50 ಮೀ (ಗರಿಷ್ಟ), 32.30ಮೀ (ಇಂದಿನ ಮಟ್ಟ), ನೀರಿನ (ಒಳ ಹರಿವು) 14445 ಕ್ಯೂಸೆಕ್ಸ್, (ಹೊರ ಹರಿವು) 11886 ಕ್ಯೂಸೆಕ್ಸ್, ಕೊಡಸಳ್ಳಿ: 75.50 ಮೀ (ಗರಿಷ್ಟ), 71.85 (ಇಂದಿನ ಮಟ್ಟ) 11532 ಕ್ಯೂಸೆಕ್ಸ್ (ಒಳಹರಿವು) , 5384 ಕ್ಯೂಸೆಕ್ಸ್ ( ಹೊರ ಹರಿವು), ಸೂಪಾ: 564 ಮೀ (ಗ), 535.80 ಮೀ (ಇ.ಮಟ್ಟ), 24401.275 (ಒಳ ಹರಿವು).2059.48 ( ಹೊರಹರಿವು) ತಟ್ಟಿಹಳ್ಳ: 468.38ಮೀ (ಗ), 454.20 ಮೀ (ಇ.ಮಟ್ಟ), 1422 ಕ್ಯೂಸೆಕ್ಸ್  (ಒಳಹರಿವು)  32 ಕ್ಯೂಸೆಕ್ಸ್ (ಹೊರಹರಿವು ) ಬೊಮ್ಮನಹಳ್ಳಿ: 438.38ಮೀ (ಗ), 434.41 ಮೀ (ಇ.ಮಟ್ಟ), 2689 ಕ್ಯೂಸೆಕ್ಸ್ (ಒಳಹರಿವು), 2534ಕ್ಯೂಸೆಕ್ಸ್ (ಹೊರಹರಿವು), ಗೇರುಸೊಪ್ಪ: 55ಮೀ (ಗ), 50.57 ಮೀ (ಇ.ಮಟ್ಟ), 5071ಕ್ಯೂಸೆಕ್ಸ್ (ಒಳಹರಿವು), 5915 ಕ್ಯೂಸೆಕ್ಸ್ (ಹೊರಹರಿವು), ಲಿಂಗನಮಕ್ಕಿ 1819 ಅಡಿ (ಗ), 1758.40 ಅಡಿ (ಇಂದಿನ ಮಟ್ಟ), 32183  (ಒಳಹರಿವು), 2565.47  (ಹೊರಹರಿವು) 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...