ಭೂ-ಒಡೆತನ ಯೋಜನೆಯಡಿ ಜಮೀನು ಖರೀದಿ

Source: sonews | By Staff Correspondent | Published on 23rd September 2020, 7:24 PM | State News |

ಬೆಂಗಳೂರು: ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಭೂ ಒಡೆತನ ಯೋಜನೆಯಡಿ ಜಮೀನು ಖರೀದಿಸಲು ಸಾರ್ವಜನಿಕರಿಂದ ಆಕ್ಷೇಪಣೆಗಳು ಇದ್ದಲ್ಲಿ ಪತ್ರಿಕೆಯಲ್ಲಿ ಪ್ರಕಟಗೊಂಡ 7 ದಿನಗಳೊಳಗಾಗಿ ಈ ಕಚೇರಿಗೆ ಲಿಖಿತವಾಗಿ ದೂರು ಸಲ್ಲಿಸಲು ತಿಳಿಸಲಾಗಿದೆ. 

ಭೂ-ಮಾಲೀಕರ ವಿವರ ಇಂತಿದೆ
ಎಸ್.ಕೆ. ಪ್ರಕಾಶ್ ಕುಮಾರ್ ಬಿನ್ ಸತ್ಯನಾರಾಯಣಶೆಟ್ಟಿ, ತಮ್ಮಗಾನಹಳ್ಳಿ, ಸಾಸಲು ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು ಜಾತಿ ಆರ್ಯವೈಶ್ಯ ಸರ್ವೆ ಸಂಖ್ಯೆ 65/3 ಜಮೀನಿನ  ವಿಸ್ತೀರ್ಣ 2.36 ಜಮೀನು ಇರುವ ಸ್ಥಳ ತಮ್ಮಗಾನಹಳ್ಳಿ, ಸಾಸಲು ಹೋಬಳಿ, ದೊಡ್ಡಬಳ್ಳಾಪುರ, ತಾಲ್ಲೂಕು

ಎಸ್.ಎಸ್. ಅಶ್ವತ್ತನಾರಾಯಣಶೆಟ್ಟಿ, ಬಿನ್ ಸಕಾಲಕೃಷ್ಣಮೂರ್ತಿ, ತಮ್ಮಗಾನಹಳ್ಳಿ, ಸಾಸಲು ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು ಜಾತಿ/ಉಪಜಾತಿ ಆರ್ಯವೈಶ್ಯ, ಸರ್ವೆ ಸಂಖ್ಯೆ 63 ಮತ್ತು 64/1 ಜಮೀನಿನ ವಿಸ್ತೀರ್ಣ 3.15 ಮತ್ತು 4.10   ತಮ್ಮಗಾನಹಳ್ಳಿ, ಸಾಸಲು ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು, ಈ ಜಮೀನು ಖರೀದಿಸಲು ಸಾರ್ವಜನಿಕರಿಂದ ಆಕ್ಷೇಪಣೆಗಳು ಇದ್ದಲ್ಲಿ ಪತ್ರಿಕೆಯಲ್ಲಿ ಪ್ರಕಟಗೊಂಡ 7 ದಿನಗಳೊಳಗಾಗಿ ಈ ಕಚೇರಿಗೆ ಲಿಖಿತವಾಗಿ ದೂರು ಸಲ್ಲಿಸಲು ತಿಳಿಸಲಾಗಿದೆ.  ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೂರವಾಣಿ ಸಂಖ್ಯೆ 080-29781036 ನ್ನು ಸಂಪರ್ಕಿಸಲು ಅಧಿಕೃತ ಪ್ರಕಟಣೆ ತಿಳಿಸಿದೆ.  
 

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...