ಕಾರವಾರ: ಜ. 27ರಂದು ಸಾರ್ವಜನಿಕ ಬಜೆಟ ಸಭೆ

Source: S.O. News service | By S O News | Published on 22nd January 2021, 1:35 AM | Coastal News |

ಕಾರವಾರ: 2021-22ನೇ ಸಾಲಿನ ಪುರಸಭೆ ಕುಮಟಾ ಆಯ-ವ್ಯಯ (ಬಜೆಟ) ತಯಾರಿಸುವ ನಿಟ್ಟನಲ್ಲಿ ಜ. 27ರಂದು ಬುದವಾರ ಮಧ್ಯಾಹ್ನ 3 ಕ್ಕೆ ಕುಮಟಾದ ರಾ.ರಾ ಅಣ್ಣಾ ಪೈ ಸಭಾಂಗಣದಲ್ಲಿ ಸಾರ್ವಜನಿಕ ಸಮಾಲೋಚನೆ ಸಭೆಯನ್ನು ನಡೆಸಲಾಗುತ್ತದೆ.

ಆಸಕ್ತ ಸಾರ್ವಜನಿಕರು ಈ ಸಭೆಯಲ್ಲಿ ಭಾಗವಹಿಸಿ ಆಯ-ವ್ಯಯ ತಯಾರಿಕೆಗೆ ತಮ್ಮ ಸಲಹೆ ಸೂಚನೆಗಳನ್ನು ನಿಡಬಹುದಾಗಿದೆ ಎಂದು ಕುಮಟಾ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next