ಕಾಪು ಕಡಲತೀರದಲ್ಲಿ ಇಬ್ಬರ ಪ್ರವಾಸಿಗರ ರಕ್ಷಣೆ

Source: SO News | By Laxmi Tanaya | Published on 2nd January 2021, 10:09 PM | Coastal News |

ಮಂಗಳೂರು : ಕಾಪು ಕಡಲತೀರದಲ್ಲಿ ಪ್ರವಾಸಕ್ಕೆ ಬಂದ ಇಬ್ಬರು ಪ್ರವಾಸಿಗರನ್ನ ಲೈಪ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ್ದಾರೆ.

ಶಿವಮೊಗ್ಗದ ರಾಹುಲ್ (22) ಮತ್ತು ಮೈಸೂರಿನ ತೇಜಸ್ (23) ರಕ್ಷಣೆಗೊಳಗಾದವರು.

ಲೈಪ್ ಗಾರ್ಡ್ ಸಿಬ್ಬಂದಿಗಳಾದ ಪ್ರಶಾಂತ ಕರ್ಕೇರಾ ಹಾಗೂ ಪ್ರಥಮ, ಸ್ಕೂಬಾ ಡೈವರ್ ಮತ್ತು ಪ್ರದೀಪ ರಕ್ಷಣೆ ಮಾಡಿದವರು.

Read These Next

ಧರ್ಮ, ಜಾತಿ, ಜನಾಂಗದ ತಾರತಮ್ಯಗಳಿಂದ ಹೊರಬಂದು ದೇಶ ಹಿತ ಕಾಪಾಡುವಂತೆ ಸಹಾಯಕ ಆಯುಕ್ತ ಭರತ್ ಕರೆ

ಭಟ್ಕಳ: ಭಾರತ ದೇಶ ಸಾರ್ವಭೌಮ ಗಣತಂತ್ರ ರಾಷ್ಟçವಾಗಿದ್ದು ಇಲ್ಲಿ ಎಲ್ಲರೂ ಸಮಾನರು. ಧರ್ಮ, ಜಾತಿ, ಜನಾಂಗದ ತಾರತಮ್ಯಗಳಿಂದ ಹೊರಬಂದು ...