ಕಾರವಾರ:ನಾಳೆ ವಿದ್ಯುತ್ ಕಡಿತ

Source: so news | By Manju Naik | Published on 17th September 2019, 11:24 AM | Coastal News | Don't Miss |

ಕಾರವಾರ:ಕಾರವಾರದ ಶೇಜವಾಡದಲ್ಲಿ 10 ಒಗಿಂ ಶಕ್ತಿ ಪರಿವರ್ತಕದ ಮೇಲೆ ನಿರ್ವಹಣಾ ಕೆಲಸ ಇಟ್ಟುಕೊಂಡಿರುವುದರಿಂದ ಸೆಪ್ಟೆಂಬರ್ 18 ರಂದು ಬುಧವಾರ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗುತ್ತದೆ. 
ಇಲ್ಲಿನ ಸುಂಕೇರಿ, ತೇಲಂಗರೋಡ್, ನಂದನಗದ್ದಾ, ಶಿರವಾಡ, ಇಂಡಸ್ಟ್ರಿಯಲ್ ಫಿಡರ್‍ಗಳಿಗೆ ವಿದ್ಯುತ್ ವ್ಯತ್ಯಯವಾಗುವುದರಿಂದ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಸಹಾಯಕ ನಿರ್ವಾಹಕ ಇಂಜೀನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Read These Next

ಭಟ್ಕಳ ಗುಡುಗು ಮಿಂಚಿನ ಮಳೆ; ಪವರ್ ಕಟ್, ಅಲ್ಲಲ್ಲಿ ಸಿಡಿಲು ಬಡಿತ ಮರಬಿದ್ದು ಮನೆ ಹಾನಿ

ಭಟ್ಕಳ: ಕಳೆದ ಮೂರು ದಿನಗಳಿಂದ ನಿರಂತರವಾಗಿ ರಾತ್ರಿವೇಳೆ ಗುಡುಗು ಸಿಡಿಲಿನಿಂದ ಮಳೆಯಾಗುತ್ತಿದ್ದು ಪವರ್ ಕಟ್ ಸಮಸ್ಯೆಯೊಂದಿಗೆ ...

ಭಟ್ಕಳ ಗುಡುಗು ಮಿಂಚಿನ ಮಳೆ; ಪವರ್ ಕಟ್, ಅಲ್ಲಲ್ಲಿ ಸಿಡಿಲು ಬಡಿತ ಮರಬಿದ್ದು ಮನೆ ಹಾನಿ

ಭಟ್ಕಳ: ಕಳೆದ ಮೂರು ದಿನಗಳಿಂದ ನಿರಂತರವಾಗಿ ರಾತ್ರಿವೇಳೆ ಗುಡುಗು ಸಿಡಿಲಿನಿಂದ ಮಳೆಯಾಗುತ್ತಿದ್ದು ಪವರ್ ಕಟ್ ಸಮಸ್ಯೆಯೊಂದಿಗೆ ...