ಮುಂಡಗೋಡ ದ ಕರಾಟೆ ವಿದ್ಯಾರ್ಥಿಗಳ ಸಾಧನೆ

Source: S.O. News Service | By Manju Naik | Published on 17th July 2019, 7:01 PM | Coastal News | Don't Miss |

ಮುಂಡಗೋಡ :  ಹುಬ್ಬಳ್ಳಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಟೂರ್ನಮೆಂಟ್‍ನಲ್ಲಿ ಮುಂಡಗೋಡದ ಶೋಟೋಕಾನ್ ಕರಾಟೆ ತರಬೇತಿ ಕೇಂದ್ರದ ಕರಾಟೆ ಪಟುಗಳಾದ ನೇಹಾ ನಾಯ್ಕ, ಅಶ್ವಿನಿ ಎಸ್.ಕೆ., ಸಂಜನಾ ಎಸ್.ಎನ್., ನಾಗರಾಜ ಬಿಜಲೂರ, ಶಿವಮಣಿ ಪಿ., ಸುನಿಶ್ ಎಸ್.ಎನ್. ಇವರು ಕಾಟಾ ಮತ್ತು ಕುಮುಟೆ ವಿಭಾಗಗಳಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ತರಬೇತುದಾರ ಸೆನ್ಸಾಯ್ ಎನ್.ಎಸ್. ಸುರೇಂದ್ರ ಜೊತೆಯಲ್ಲಿದ್ದಾರೆ. 

Read These Next

ನಾಲ್ಕು ತಿಂಗಳಿಂದ ವೇತನವಿಲ್ಲದ ಶಿಕ್ಷಕರು ಕಂಗಾಲು; ಡಿಡಿಪಿಐ ಕಚೇರಿ ಮುಂದೆ ಧರಣಿ-ವೇತನ ಬಿಡುಗಡೆಗೆ ಆಗ್ರಹ

ಕೋಲಾರ: ಜಿಲ್ಲೆಯ ವಿವಿಧ ತಾಲ್ಲೂಕುಗಳ ಪ್ರೌಢಶಾಲಾ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿಂದ ಸಂಬಳ ಬಂದಿಲ್ಲ,ಕುಟುಂಬ ನಿರ್ವಹಣೆಗೆ ...