ಮುರುಡೇಶ್ವರ ಬಳಿ ಚಲಿಸುತ್ತಿದ್ದ ರೈಲು ಬಡಿದು ವ್ಯಕ್ತಿ ಸಾವು

Source: SO NEWS | By MV Bhatkal | Published on 14th September 2021, 12:00 AM | Coastal News | Don't Miss |

ಭಟ್ಕಳ:ಚಲಿಸುತ್ತಿದ್ದ ರೈಲೊಂದು ವ್ಯಕ್ತಿಯೋರ್ವರಿಗೆ ಬಡಿದು ಸಾವನ್ನಪ್ಪಿದ ಘಟನೆ ತಾಲೂಕಿನ ಮುರುಡೇಶ್ವರ ಬಸ್ತಿಯಲ್ಲಿನ ಜ್ಯೋತಿ ವೈನ್ ಸಾಪ್ ಸಮೀಪದ ರೈಲ್ವೆ ಹಳಿಯಲ್ಲಿ  ನಡೆದಿದೆ. 
ಮೃತ ವ್ಯಕ್ತಿಯನ್ನು ನಾರಾಯಣ ಬಾಕಡ ಬಸ್ತಿಯ ಬಾಕಡ ಕೇರಿ ನಿವಾಸಿ ಎಂದು ತಿಳಿದು ಬಂದಿದ್ದು ಈತ ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಈತ ಮನೆಯಲ್ಲಿ ಬಸ್ತಿ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವನು ಬೆಳಿಗ್ಗೆ 8 ಗಂಟೆಯಿಂದ 10 ಗಂಟೆಯ ಅವಧಿಯಲ್ಲಿ ಬಸ್ತಿಯಲ್ಲಿರುವ ಜ್ಯೋತಿ ವೈನ್ ಸಾಪ್ ಸಮೀಪದಲ್ಲಿನ ರೈಲ್ವೆ ಹಳಿಯಲ್ಲಿ ಚಲಿಸುತ್ತಿದ್ದ ಯಾವುದೋ ರೈಲು ಬಡಿದು ಬಾರಿ ಸ್ವರೂಪದ ಗಾಯದೊಂದಿಗೆ ಮೃತ ಪಟ್ಟಿದ್ದಾರೆ ಈ ಕುರಿತು ಮುರುಡೇಶ್ವರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Read These Next

ಭಟ್ಕಳ ಪುರಸಭಾ 21 ಅಂಗಡಿ ಹರಾಜು ಪ್ರಕ್ರಿಯೆ ಮುಂದೂಡಿಕೆ; ಹರಾಜು ನಡೆಸಲು ಸದಸ್ಯರ ಪಟ್ಟು ; ಹಿಂದೆ ಸರಿದ ಅಧಿಕಾರಿಗಳು

ಅ.25ರಂದು ನಿಗದಿಯಾಗಿದ್ದ ತಾಲೂಕಿನ ಪುರಸಭಾ ವ್ಯಾಪ್ತಿಯ 21 ಅಂಗಡಿಗಳ ಹರಾಜು ಪ್ರಕ್ರಿಯೆಯನ್ನು ಮುಂದೂಡಲು ಭಟ್ಕಳ ಸಹಾಯಕ ಆಯುಕ್ತೆ ...

ನೂರು ಕೋಟಿ ಲಸಿಕೆ ಗುರಿ ಸಾಧಿಸಿದ ಭಾರತ. ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ : ವೆಂಕಟೇಶ ನಾಯಕ.

ಕಾರವಾರ : ಈ ಮೊದಲು ವ್ಯಾಕ್ಸಿನ್ ಗಳು ಬೇರೆ ದೇಶಗಳಲ್ಲಿ ಕಂಡು ಹಿಡಿದು ನಮ್ಮ ದೇಶಕ್ಕೆ ಬರುತಿತ್ತು. ಆದರೆ ಪ್ರಧಾನಮಂತ್ರಿ ನರೇಂದ್ರ ...

ಕಾರವಾರ : ಕರ್ನಾಟಕ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಚುನಾವಣೆ 2022 ಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ

ಕರ್ನಾಟಕ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಚುನಾವಣೆ 2022 ಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಜಿಲ್ಲೆಯಾದ್ಯಂತ ...