ಯುವತಿ ನಾಪತ್ತೆಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು

Source: sonews | By Staff Correspondent | Published on 31st May 2020, 7:48 PM | Coastal News | Don't Miss |

ಮುಂಡಗೋಡ : ಯುವತಿಯೋರ್ವಳು ಕಾಣೆಯಾದ ಘಟನೆ ತಾಲೂಕಿನ ಚೌಡಳ್ಳಿ ಗ್ರಾಮದಲ್ಲಿ ನಡೆದಿದೆ.

ಕಾಣೆಯಾಗಿ ಯವತಿಯನ್ನು ನಂದಿಗಟ್ಟಾ ಗ್ರಾಮದ ನಿವಾಸಿ ರಿಜ್ವಾನಬಾನು ಹುಸೇನಸಾಬ ಅಚ್ಚಮ್ಮನವರ(18) ಎಂದು ಹೇಳಲಾಗಿದೆ.

ಯುವತಿಯ ತನ್ನ ಮಾವನ ಮನೆಯಾದ ಚೌಡಳ್ಳಿ ಗ್ರಾಮದಲ್ಲಿ ವಾಸವಾಗಿದ್ದಳು ಎಂದು ಹೇಳಲಾಗಿದ್ದು ಶುಕ್ರವಾರ ರಾತ್ರಿ ಮಲಗಿಕೊಂಡಿದ್ದ ಇವರು ಶನಿವಾರ ಬೆಳಗಿನ ಜಾವ 4 ಗಂಟೆಗೆ ನೋಡಿದಾಗ ಕಾಣೆಯಾಗಿದ್ದು ತಿಳಿದು ಬಂದಿದೆ.

ಈ ಕುರಿತು ಯುವತಿಯ ಪಾಲಕರು ತಮ್ಮ ಮಗಳನ್ನು ಹುಡುಕಿಕೊಡಿ ಎಂದು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ
 

Read These Next

ಕೋವಿಡ್-19 ತಡೆಗಟ್ಟಲು ವರ್ಗಾವಣೆ ಮಾಡಿದರೂ ಪರವಾಗಿಲ್ಲ ಕಠಿಣ ಕ್ರಮ ಕೈಗೊಂಡು ಕೊರೊನ ನಿಯಂತ್ರಿಸಲು ಪ್ರಯತ್ನಿಸುತ್ತೇನೆ : ತಹಶೀಲ್ದಾರ ಮುಂದಲಮನಿ

ಮುಂಡಗೋಡ : ನನ್ನನ್ನು ಇಲ್ಲಿಂದ ವರ್ಗಾವಣೆ ಮಾಡಿದರು ಪರವಾಗಿಲ್ಲ ಕೋವಿಡ್ 19 ನಿಯಂತ್ರಣಕ್ಕೆ ನಾನು ಕಠಿಣ ಕ್ರಮ ಕೈಗೊಳ್ಳುತ್ತೇನೆ. ...