ಕ.ರ.ವೇ ಶಂಕರನಾಗ ಅಭಿಮಾನ ಬಳಗಕ್ಕೆ ಶಾಸಕರಿಂದ ಅಂಬ್ಯೂಲೇನ್ಸ ಕೊಡುಗೆ

Source: sonews | By Staff Correspondent | Published on 27th November 2017, 11:57 PM | Coastal News | |

ಮುಂಡಗೋಡ : ಶಾಸಕ ಶಿವರಾಮ ಹೆಬ್ಬಾರ ರೋಗಿಗಳಿಗೆ ಅನುಕೂಲವಾಗಲೆಂದು ಕರ್ನಾಟಕ ರಕ್ಷಣಾ ವೇದಿಕೆ ಶಂಕರನಾಗ ಅಭಿಮಾನಿಗಳ ಸಂಘಕ್ಕೆ ಅಂಬ್ಯೂಲೆನ್ಸ(ತುರ್ತು ಚಿಕಿತ್ಸಾ) ವಾಹನವನ್ನು ಕೊಡುಗೆಯಾಗಿ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ ಶಂಕರನಾಗ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ  ಲಿಂಗರಾಜ ಕಣ್ಣೂರ, ಉಪಾಧ್ಯಕ್ಷ ಉಮೇಶ ಹಾವಣಗಿ, ಸದಸ್ಯರಾದ ರಾಜು ಬಾರಕೇರ, ಮಂಜುನಾಥ ಗುದ್ಯಾನಗಟ್ಟಿ, ನಾಗರಾಜ ಬೆಣ್ಣಿ, ಮಂಜು ಅಂಟಾಳ, ನಿಖಿಲ್.ಎ.ಬಿ., ಸಚಿನ ಅಂಟಾಳ, ವಸಂತ ರಾಠೋಡ ಕಾಂಗೈ ಹಿರಿಯ ಧುರಿಣರಾದ ಎಚ್.ಎಮ್.ನಾಯಕ್, ಕೃಷ್ಣಾ ಹಿರಳ್ಳಿ,ಅಲ್ಲಿಖಾನ ಪಠಾಣ, ರೋಟರಿ ಅಧ್ಯಕ್ಷ ಎಸ್.ಕೆ.ಬೋರಕರ, ವಸಂತ ಕೋಣಸಾಲಿ ಸೇರಿದಂತೆ ಮುಂತಾದವರು ಇದ್ದರು
 

Read These Next

ಭಟ್ಕಳದಲ್ಲಿ ಮೇಲೇಳದೇ ಮಲಗಿದ ರಿಯಲ್ ಎಸ್ಟೇಟ್ ದಂಧೆ; ದುಬೈ ದುಡ್ಡು ಮೊದಲಿನಂಗಿಲ್ಲ; ಜಾಗ ಖರೀದಿ ಬರಕತ್ತಲ್ಲ!

ನೋಟ್ ಬ್ಯಾನ್ ದೇಶದ ಆರ್ಥಿಕತೆಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿದೆ ಎಂದು ಇತ್ತಿತ್ತಲಾಗಿ ಆರ್ಥಿಕ ತಜ್ಞರೇ ದೊಡ್ಡ ದನಿಯಲ್ಲಿ ...