ಬ್ಯಾಂಕ್ ದರೋಡೆ ಮಾಡಲು ವಿಫಲಯತ್ನ

Source: sonews | By Staff Correspondent | Published on 6th July 2017, 8:46 PM | Coastal News | Incidents |


ಮುಂಡಗೋಡ: ತಾಲೂಕಿನ ಪಾಳಾದಲ್ಲಿರುವ ಕೆನರಾ ಬ್ಯಾಂಕನ್ನು ದರೋಡೆ ಮಾಡಲು ಪ್ರಯತ್ನಿsಸಿ  ವಿಫಲವಾಲ ಘಟನೆ ರವಿವಾರ ಮಧ್ಯರಾತ್ರಿ ನಡೆದಿದ್ದು, ಸೋಮವಾರ ಸಂಜೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಪಾಳಾ ಗ್ರಾಮದಲ್ಲಿ ರವಿವಾರ ಮದ್ಯರಾತ್ರಿ ಯಾರೋ ಕಳ್ಳರು ಕೆನರಾ  ಬ್ಯಾಂಕಿನ ಕಿಡಕಿಯ ಎರಡು ಕಬ್ಬಿಣದ ರಾಡನ್ನು ಕೊರೆದು ಬ್ಯಾಂಕಿನ ಒಳಗೆ ನುಗ್ಗಿ ಕಳ್ಳತನ ಮಾಡಲು ಪ್ರಯತ್ನ ಪಟ್ಟಿದ್ದಾರೆ. ಎಂದು ಪಾಳಾ ಕೆನರಾ ಬ್ಯಾಂಕಿನ ಮ್ಯಾನೇಜರ್ ಕಿರಣ ಖಾರ್ವಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
 

Read These Next