ಶಂಕ್ರಮ್ಮ ಮತ್ತು ದೀಪ ಕಾಣೆ : ಸುಳಿವು ಪತ್ತೆಗೆ ಮನವಿ

Source: so news | Published on 28th January 2020, 12:16 AM | State News | Don't Miss |

 


ದಾವಣಗೆರೆ: ತಾಲೂಕಿನ ಆವರಗೊಳ್ಳ ಗ್ರಾಮದ ಶ್ರೀಮತಿ ಶಂಕ್ರಮ್ಮ 26 ವರ್ಷ, ಹಾಗೂ ಇವರ ಮಗಳು ದೀಪ 08 ವರ್ಷ ಇವರಿಬ್ಬರೂ 02-03-2019 ರಂದು ರಾತ್ರಿ ಹೋದವರು ಇಲ್ಲಿಯ ತನಕವೂ ಮನೆಗೆ ಬಾರದೇ ನಾಪತ್ತೆಯಾಗಿರುತ್ತಾರೆ.
ವ್ಯಕ್ತಿಯ ಚಹರೆ: ಶ್ರೀಮತಿ ಶಂಕ್ರಮ್ಮ ವಯಸ್ಸು 26 ವರ್ಷ, ಎತ್ತರ 156 ಸೆಂ.ಮೀ, ದುಂಡು ಮುಖ ಗೋಧಿಮೈಬಣ್ಣ ಸಾಧಾರಣ ಮೈಕಟ್ಟು, ಬಲಗೈ ಮೇಲೆ ಓಂ ಹಚ್ಚೆ, ಇದ್ದು, ಹಸಿರು ಬಣ್ಣದ ನೀಲಿ ಹೂವಿನ ಡಿಸೈನ್ ಉಳ್ಳ ಸೀರೆ ಹಾಗೂ ನೀಲಿ ಜಾಕೆಟ್ ಧರಿಸಿರುತ್ತಾರೆ. ಕನ್ನಡ ಮಾತನಾಡುತ್ತಾರೆ.
ದೀಪ ಇವರು 08 ವರ್ಷ ಎತ್ತರ 32 ಇಂಚು ಕೋಲುಮುಖ, ಗೋಧಿ ಮೈಬಣ್ಣ ತೆಳ್ಳನೆಯ ಮೈಕಟ್ಟು. ಹಣೆಯ ಮೇಲೆ ಹಳೆಗಾಯದ ಕಲೆ ಇದೆ. ಬಿಳಿ ಬಣ್ಣದ ಫ್ರಾಕ್ ಧರಿಸಿದ್ದು ಕನ್ನಡ ಮಾತನಾಡುತ್ತಾಳೆ.
ಕಾಣೆಯಾದ ಈ ವ್ಯಕ್ತಿಗಳು ಎಲ್ಲಿಯಾದರು ಕಂಡು ಬಂದಲ್ಲಿ ಹಾಗೂ ಅವರ ಸುಳಿವು ಸಿಕ್ಕಲ್ಲಿ ತಕ್ಷಣ, ಗ್ರಾಮಾಂತರ ಪೊಲೀಸ್ ಠಾಣೆ ದಾವಣಗೆರೆ 08192-262555, ಕಂಟ್ರೋಲ್ ರೂಂ ಸಂಖ್ಯೆ: 08192-253100 ಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ದಾವಣಗೆರೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

2020 ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಂಯೋಜನೆವಾರು ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

ವಿದ್ಯಾರ್ಥಿಗಳು “Online” ಮೂಲಕ ಸಲ್ಲಿಸಿದ ಎಲ್ಲಾ ದಾಖಲೆಗಳನ್ನು (ಮೂಲ ದಾಖಲೆಗಳ ಜೊತೆಯಲ್ಲಿ) ಪರಿಶೀಲನೆಗಾಗಿ ತಾವು ಅಧ್ಯಯನ ...

ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‍ಮೆಂಟ್ ಕೋರ್ಸ್‍ಗೆ ಅರ್ಜಿ ಆಹ್ವಾನ                                                         

ಬೆಂಗಳೂರು: ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‍ಮೆಂಟ್ ಕೋರ್ಸ್‍ಗೆ (ಡಿ.ಸಿ.ಎಂ) ಬೆಂಗಳೂರು ನಗರ/ ಗ್ರಾಮಾಂತರ, ತುಮಕೂರು, ...

2020 ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಂಯೋಜನೆವಾರು ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

ವಿದ್ಯಾರ್ಥಿಗಳು “Online” ಮೂಲಕ ಸಲ್ಲಿಸಿದ ಎಲ್ಲಾ ದಾಖಲೆಗಳನ್ನು (ಮೂಲ ದಾಖಲೆಗಳ ಜೊತೆಯಲ್ಲಿ) ಪರಿಶೀಲನೆಗಾಗಿ ತಾವು ಅಧ್ಯಯನ ...