ನೇತ್ರಾಣಿ ದ್ವೀಪದ ಬಳಿ ಬೋಟ್ ದುರಂತ; 10 ಮೀನುಗಾರರ ರಕ್ಷಣೆ

Source: sonews | By Staff Correspondent | Published on 8th September 2019, 11:28 PM | Coastal News | State News | Don't Miss |

•    ಒಂದು ಕೋಟಿಗೂ ಅಧಿಕ ರೂ ಹಾನಿ

ಭಟ್ಕಳ: ತಾಲೂಕಿನ ಪೀಜನ್ ಐಲ್ಯಾಂಡ್ ಎಂದೆ ಪ್ರಸಿದ್ದಿ ಪಡೆದಿರುವ ನೇತ್ರಾಣಿ ದ್ವೀಪದ ಬಳಿ ರವಿವಾರ ಮಂಗಳೂರಿನ ಮೀನುಗಾರಿಕ ಬೋಟೊಂದು ದುರಂತಕ್ಕೀಡಾಗಿದ್ದು ಬೋಟಿನಲ್ಲಿದ್ದ ಹತ್ತು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. 

ಲಭ್ಯ ಮಾಹಿತಿಯಂತೆ ಅರಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಹವಮಾನ ವೈಪರಿತ್ಯದಿಂದಾಗಿ ಮಂಗಳೂರು ಬೇಂಗ್ರೆಯ ಶಾಯಿಮಾ ಎಂಬ ಹೆಸರಿನ(ಐಎನ್ಡಿ-ಕೆಎ01-ಎಂಎಂ-3714 ನೊಂದಣಿ ಸಂಖ್ಯೆ) ಕಾರವಾರದಲ್ಲಿ ಲಂಗರು ಹಾಕಿದ್ದು ಹವಮಾನ ಸರಿಹೊಂದಿದ ನಂತರ ಬೋಟ್ ಮಂಗಳೂರು ಕಡೆ ಪ್ರಯಾಣ ಬೆಳೆಸಿತ್ತು. ಈ ವೇಳೆಯಲ್ಲಿ ನೇತ್ರಾಣಿ ಬಳಿ ಬೋಟ್ ತಲುಪಿದಾಗ ಅಕಸ್ಮಿಕವಾಗಿ ದ್ವೀಪದ ಬಳಿ ನಡುಗಡ್ಡೆಯ ಕಲ್ಲಿಗೆ ಬೋಟ ಢಿಕ್ಕಿ ಹೊಡೆದು ಬೋಟ ಮುಳುಗಡೆಯಾಗಿದೆ ಬೋಟಿನಲ್ಲಿ ಇದ್ದ ತಮಿಳುನಾಡು ಮೂಲದ 10 ಮೀನುಗಾರರಿಗೆ ಇನ್ನೊಂದು ಬೋಟಿನವರ ಸಹಾಯದಿಂದ ರಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದ್ದು ಒಂದು ಕೋಟಿ ಐದು ಲಕ್ಷ  ರೂ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.   

ಭಟ್ಕಳ ಕೋಸ್ಟಲ್ ಸೆಕ್ಯುರಿಟಿ ಪೊಲೀಸ್ ಅಧಿಕಾರಿ ಸುರೇಶ್ ನಾಯಕ್, ದುರಂತಕ್ಕೀಡಾದ ಬೋಟ್ ಮಾಲಿಕ ಮಂಗಳೂರು ಕಸ್ಬಾ ಬೇಂಗ್ರೆಯ ಮುಹಮ್ಮದ್ ಆಸೀಫ್ ಬಿನ್ ಅಬ್ದುಲ್ ಕಾದಿರ್ ಪುತ್ತುಭಾವ್ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. 

ಘಟನೆ ಕುರಿತಂತೆ ಮುರುಢೇಶ್ವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...