ಚುಡಾಯಿಸಿದ್ದಕ್ಕೆ ಪ್ರಶ್ನೆ. ಹೊನ್ನಾವರದ ಚಂದಾವರದಲ್ಲಿ ವ್ಯಕ್ತಿ ಕೊಲೆ.

Source: SO News | By Laxmi Tanaya | Published on 3rd May 2021, 3:58 PM | Coastal News | Don't Miss |

ಹೊನ್ನಾವರ : ನೀರಿಗೆ ಬಂದವಳೊಬ್ಬಳನ್ನ ಕೆಣಕದ ಕಾರಣಕ್ಕಾಗಿ ಜಗಳ ನಡೆದು ವ್ಯಕ್ತಿಯೋರ್ವನನ್ನ  ಕೊಲೆ ಮಾಡಿದ ಘಟನೆ  ಹೊನ್ನಾವರ ತಾಲೂಕಿನ ಚಂದಾವರದಲ್ಲಿ ನಡೆದಿದೆ.

ಅಬು ತಲೀಬ್ ಶೇಖ್ (೫೦) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಸಲೀನ್ ಕೋಟೆಬಾಗಿಲ್ ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಚುಡಾಯಿಸಿದ ಕಾರಣಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಸ್ಥಳೀಯ ಜನರ ಮುಂದೆ ಸಲೀನ್ ಎಂಬಾತ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ ಸ್ಥಳದಿಂದ ಆರೋಪಿ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಹೊನ್ನಾವರ ಸಿಪಿಐ ಶ್ರೀಧರ ಮತ್ತು ಪೊಲೀಸ್ ಸಿಬ್ಬಂದಿಗಳು  ಭೇಟಿ ನೀಡಿದ್ದು, ತಲೆಮರೆಸಿಕೊಂಡ ಆರೋಪಿಗಾಗಿ ತಲಾಶ್ ನಡೆಸಿದ್ದಾರೆ. 

ಹೊನ್ನಾವರ ಪೊಲೀಸ್ ಠಾಾಣೆಯಲ್ಲಿಿ ಪ್ರಕರಣ ದಾಖಲಾಗಿದೆ.

Read These Next

ಭಟ್ಕಳದಲ್ಲಿ ತೌಕ್ತೆ ಚಂಡಮಾರುತಕ್ಕೆ ಬೆದರಿ ದಡ ಸೇರಿದ ಮೀನುಗಾರಿಕಾ ಬೋಟುಗಳು; ಕಡಲ ತಡಿಯಲ್ಲಿ ಕಟ್ಟೆಚ್ಚರ

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿ ಸೃಷ್ಟಿಯಾಗಿರುವ ತೌಕ್ತೆ ಚಂಡಮಾರುತ ಪರಿಣಾಮ ತಾಲೂಕಿನ ಕಡಲ ತಡಿಯನ್ನು ...

ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಬಳಕೆಯ ಬಗ್ಗೆ ನೌಕಾದಳದ ಅಧಿಕಾರಿಗಳಿಂದ ಮಾಹಿತಿ

ಪ್ರಸಕ್ತವಾಗಿ ಕೋವಿಡ್ ಕೇಂದ್ರಗಳಿಗೆ ಆಮ್ಲಜನಕ ಬೇಡಿಕೆ ಹೆಚ್ಚುತ್ತಿದ್ದು, ಆಮ್ಲಜನಕ ಬಳಕೆಯ ಸಂದರ್ಭದಲ್ಲಿ ಯಾವುದೇ ಅನಾಹುತ ...

ಕೊರೊನಾ ಕಾಲದಲ್ಲಿ ನಿರ್ಗತಿಕರ ನೆರವಿಗೆ ಬಂದ ಭಟ್ಕಳದ ಇಂದಿರಾ ಕ್ಯಾಂಟೀನ್‍ಗೂ ತಪ್ಪದ ಆತಂಕ !

ಕೋವಿಡ್ ತಡೆಗಾಗಿ ರಾಜ್ಯಾದ್ಯಂತ ಹೊಟೆಲ್, ರೆಸ್ಟೋರೆಂಟ್‍ಗಳನ್ನು ಮುಚ್ಚಿಸುವುದರ ಜೊತೆಗೆ ಜನರ ಓಡಾಟದ ಮೇಲೆ ಸರಕಾರ ನಿರ್ಬಂಧ ...

ಮುಂಡಗೋಡ : ಸರಳ ರೀತಿಯಿಂದ ಪವಿತ್ರ ಈದುಲ್ ಫೀತರ್ ಹಬ್ಬ ಆಚರಿಸಿಕೊಂಡು ಮುಸ್ಲೀಂ ಬಾಂದವರು

ಪವಿತ್ರ  ಈದುಲ್ ಫೀತರ್ ರಮ್ಜಾನ್ ಹಬ್ಬವನ್ನು ಮುಸ್ಲೀಂ ಬಾಂದವರು ಸರಳ ರೀತಿಯಲ್ಲಿ ಸರಕಾರ ನೀಡಿರುವ ಕೊರಾನ ನಿಯಮಾವಳಿ ಪಾಲಿಸಿ ...

ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಬಳಕೆಯ ಬಗ್ಗೆ ನೌಕಾದಳದ ಅಧಿಕಾರಿಗಳಿಂದ ಮಾಹಿತಿ

ಪ್ರಸಕ್ತವಾಗಿ ಕೋವಿಡ್ ಕೇಂದ್ರಗಳಿಗೆ ಆಮ್ಲಜನಕ ಬೇಡಿಕೆ ಹೆಚ್ಚುತ್ತಿದ್ದು, ಆಮ್ಲಜನಕ ಬಳಕೆಯ ಸಂದರ್ಭದಲ್ಲಿ ಯಾವುದೇ ಅನಾಹುತ ...

ಸಂಘ ಸಂಸ್ಥೆಗಳು ಅವಶ್ಯವಿರುವ ಎಲ್ಲಾ ವ್ಯಕ್ತಿಗಳಿಗೆ ಆಹಾರ ವಿತರಿಸಿ : ಜಿಲ್ಲಾಧಿಕಾರಿ ಡಾ.ರಾಜೆಂದ್ರ ಕೆ.ವಿ.

ಮಂಗಳೂರು : ಸಂಘ ಸಂಸ್ಥೆಗಳು ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ , ಅವಶ್ಯವಿರುವ ನಿರಾಶ್ರಿತರಿಗೆ ಹಾಗೂ ವಲಸೆ ಕಾರ್ಮಿಕರಿಗೆ ಆಹಾರ ...