ಲೋಕ ಸಮರ: ಮಂಡ್ಯದಲ್ಲಿ ಅತಿ ಹೆಚ್ಚು ಮತದಾನ, ಬೆಂಗಳೂರು ಕೇಂದ್ರದಲ್ಲಿ ಅತ್ಯಂತ ಕಡಿಮೆ ವೋಟಿಂಗ್​

Source: so news | By Manju Naik | Published on 18th April 2019, 11:52 PM | State News | Don't Miss |

 

ಬೆಂಗಳೂರು: ರಾಜ್ಯದಲ್ಲಿ ಮೊದಲ‌ ಹಂತದ ಲೋಕಸಮರ ಚುನಾವಣೆಯಲ್ಲಿ ಸದ್ಯದ ಅಂಕಿ ಅಂಶದ ಪ್ರಕಾರ ಒಟ್ಟು ಶೇ. 67 ಮತ ಚಲಾವಣೆ ಆಗಿದೆ.ಚುನಾವಣಾ ಆಯೋಗ ಕಲೆ ಹಾಕಿರುವ ಮಾಹಿತಿಯಂತೆ ಪ್ರಕಾರ 14 ಕ್ಷೇತ್ರಗಳಲ್ಲಿ ಒಟ್ಟು ಶೇ. ಮತದಾನ ಆಗಿದೆ. ಈ ಪೈಕಿ ಮಂಡ್ಯದಲ್ಲಿ ಅತ್ಯಂತ ಹೆಚ್ಚು ಶೇ. 79.43 ಮತದಾನ ಆಗಿದೆ. ದಕ್ಷಿಣ ಕನ್ನಡದಲ್ಲಿ ಶೇ. 77.70 ಹಾಸನದಲ್ಲಿ ಶೇ.‌ 77.28 ಮತ ಚಲಾವಣೆ ಆಗಿವೆ.ಸಂಜೀವ್​ಕುಮಾರ್​​ಕ್ಷೇತ್ರವಾರು ಮತದಾನ ಪ್ರಮಾಣ:ಉಡುಪಿ- ಚಿಕ್ಕಮಗಳೂರು- ಶೇ. 75.07, ಹಾಸನ- ಶೇ. 77.28 ದಕ್ಷಿಣ ಕನ್ನಡ- ಶೇ. 77.70 ಚಿತ್ರದುರ್ಗ- ಶೇ. 70.21ತುಮಕೂರು- ಶೇ.77.03ಮಂಡ್ಯ- ಶೇ.79.43, ಮೈಸೂರು- ಶೇ.68.58, ಚಾಮರಾಜನಗರ- ಶೇ.73.45, ಬೆಂ.ಗ್ರಾಮಾಂತರ- ಶೇ. 64.09, ಬೆಂ.ಉತ್ತರ- ಶೇ. 50,ಬೆಂ.ಕೇಂದ್ರ- ಶೇ.45.97, ಬೆಂ.ದಕ್ಷಿಣ- ಶೇ.52.79,ಚಿಕ್ಕಬಳ್ಳಾಪುರ-ಶೇ.75.54, ಕೋಲಾರ- ಶೇ.75.79

Read These Next

ಭಟ್ಕಳ ಬೆಂಗ್ರೆಯಲ್ಲಿ ಕೊಳೆತು ಹೋಗುತ್ತಿರುವ ಭತ್ತದ ಸಶಿ; ದುಡಿಮೆಯ ಹಣವೆಲ್ಲ ಕೈ ಜಾರಿ ರೈತರು ಕಂಗಾಲು

ತಾಲೂಕಿನ ಮಳೆಯ ಸಂಕಷ್ಟಗಳು ನೆರೆ ಬಂದು ಹಿಂದಿರುಗಿದೊಡನೆ ಒಂದೊಂದಾಗಿ ಹೊರಗೆ ಬಂದು ಕಾಣಿಸಿಕೊಳ್ಳಲಾರಂಭಿಸಿವೆ. ಮಳೆಗಾಳಿಗೆ ಉರುಳಿ ...

ಪ್ರವಾಹ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ರಾಜ್ಯಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್

ಕೃಷ್ಣಾ ನದಿಯಿಂದ ಬಂದ ಮಹಾಪ್ರವಾಹದಲ್ಲಿ ವಿವಿಧ ಗ್ರಾಮಗಳ ನಿರಾಶ್ರಿತರ ಶಿಬಿರಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ...