ಕೋಲಾರ: ಜನಮನ ಗೆದ್ದ ಬಿ.ಎನ್.ಮೆಹಬೂಬ್ ಪಾಷ

Source: shabbir ahmed | By Arshad Koppa | Published on 28th December 2016, 9:10 PM | Public Voice |

ಕೋಲಾರ ಸಂಚಾರಿ ಠಾಣೆ ಮುಖ್ಯಪೇದೆ ಬಿ.ಎನ್.ಮೆಹಬೂಬ್ ಪಾಷ ತಮ್ಮ ಕರ್ತವ್ಯ ನಿರ್ವಹಣೆಯಿಂದ ಈಗಾಗಲೇ ಮುಖ್ಯಮಂತ್ರಿಗಳ ಚಿನ್ನದ ಪದಕ ಗಳಿಸಿಕೊಂಡಿದ್ದು, ಅವರ ಸಾಮಾಜಿಕ ಸೇವೆಗೆ ಸಾಕ್ಷಿಯಾಗಿ ಮಂಗಳವಾರ ಜಿಲ್ಲಾ ರಕ್ಷಣಾಧಿಕಾರಿಗಳ ನಿವಾಸದ ಸಮೀಪ ಶಾಲಾ ಮಕ್ಕಳನ್ನು ರಸ್ತೆ ದಾಟಿಸುತ್ತಿರುವುದು. 

Read These Next