ಕಾರವಾರ : ಜಿಲ್ಲಾ ಮಟ್ಟದ ಯುವ ಮಂಡಳ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

Source: SO News | Published on 7th October 2021, 1:03 PM | Coastal News |

ಕಾರವಾರ   :  ನೆಹರು ಯುವ ಕೇಂದ್ರದ ವತಿಯಿಂದ 2020- 21 ನೇ ಸಾಲಿನ ಜಿಲ್ಲಾ ಮಟ್ಟದ ಯುವ ಮಂಡಳ ಪ್ರಶಸ್ತಿಗೆ ಯುವ ಮಂಡಳಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿಜೇತ ಯುವ ಮಂಡಳಿಗೆ ಜಿಲ್ಲಾ ಮಟ್ಟದ ಯುವ ಮಂಡಳ ಪ್ರಶಸ್ತಿ ಪತ್ರ, 25 ಸಾವಿರ ನಗದು ನೀಡಲಾಗುವುದು.

 ಅರ್ಜಿ ಸಲ್ಲಿಸಬಯಸುವ ಮಂಡಳಗಳು, ಕರ್ನಾಟಕ ಸಂಘ ಸಂಸ್ಥೆಗಳ ಕಾಯ್ದೆ 1960 ರ ಆಡಿಯಲ್ಲಿ ನೋಂದಣಿಯಾಗಿರಬೇಕು ಹಾಗೂ 2020 ರ ಏಪ್ರಿಲ್ ನಿಂದ ಮಾರ್ಚ 2021 ರ ಅವಧಿಯಲ್ಲಿ  ಆರೋಗ್ಯ, ಮತ್ತು ಕುಟುಂಬ ಕಲ್ಯಾಣ, ಪರಿಸರ ಸಂರಕ್ಷಣೆ, ವೃತ್ತಿ ತರಬೇತಿ, ಸಾಕ್ಷರತೆ, ಮಹಿಳಾ ಸಬಲೀಕರಣ ಸಾಂಸ್ಕøತಿಕ ಕಾರ್ಯಕ್ರಮ, ಸ್ವಯಂ ಉದ್ಯೋಗ, ಸಂಬಂಧಿಸಿದಂತೆ  ಸಮಾಜಿಕ ಕೆಲಸಗಳನ್ನು  ಮಾಡಿರಬೇಕು ಹಾಗೂ ಆ ಕುರಿತು ಸಂಬಂಧಿಸಿದ ದಾಖಲೆಗಳು ಹೊಂದಿರಬೇಕು.

Read These Next

ಕಾರವಾರ ಕಾಜುಭಾಗ: ಅ.31 ರಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತನಲ್ಲಿ 144 ರನ್ವಯ ನಿಷೇಧಾಜ್ಞೆ ಜಾರಿ

ನಗರದ  ಕಾಜುಭಾಗದ ಸರ್ಕಾರಿ  ಪಿಯುಸಿ ಕಾಲೇಜಿನಲ್ಲಿ ಅ.31 ರಂದುUPSC/KAS/GROUPC/SSC/BANKING/RRB 2021ರ ನೇಮಕಾತಿಯ ಪ್ರವೇಶಾತಿಗಾಗಿ ಪರೀಕ್ಷೆ ಜರುಗಲಿದ್ದು, ...