ಕಾರವಾರ: ಆ ೨೨ರಂತೆ ಜಿಲ್ಲೆಯಲ್ಲಾದ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

Source: varthabhavan | By Arshad Koppa | Published on 23rd August 2017, 8:24 AM | Coastal News | Guest Editorial |

ಕಾರವಾರ ಆಗಸ್ಟ 22 : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 164.2 ಮಿ.ಮೀ ಮಳೆಯಾಗಿದ್ದು ಸರಾಸರಿ 14.9 ಮಿ.ಮೀ ಮಳೆ ದಾಖಲಾಗಿದೆ. ಆಗಸ್ಟ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 598.3 ಮಿ.ಮೀ ಇದ್ದು ಇದುವರೆಗೆ ಸರಾಸರಿ 241.4 ಮಿ.ಮೀ. ಮಳೆ ದಾಖಲಾಗಿದೆ. 
       ಅಂಕೋಲಾ 19 ಮಿ.ಮೀ,  ಭಟ್ಕಳ 16 ಮಿ.ಮೀ, ಹಳಿಯಾಳ 9 ಹೊನ್ನಾವರ 10.8 ಮಿ.ಮೀ, ಕಾರವಾರ 6.7 ಮಿ.ಮೀ, ಕುಮಟಾ 18.4 ಮಿ.ಮೀ, ಮುಂಡಗೋಡ 16.8 .ಮಿ.ಮೀ, ಸಿದ್ದಾಪುರ 13.8 ಮಿ.ಮೀ, ಶಿರಸಿ 21.5 ಮಿ.ಮೀ., ಜೋಯಡಾ 16ಮಿ.ಮೀ, ಯಲ್ಲಾಪುರ 16.2 ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ :. 
ಕದ್ರಾ: 34.50ಮೀ (ಗರಿಷ್ಟ), 31.05 ಮೀ (ಇಂದಿನ ಮಟ್ಟ), 2315 ಕ್ಯೂಸೆಕ್ಸ್ (ಒಳಹರಿವು) 2315 ಕ್ಯೂಸೆಕ್ಸ  (ಹೊರ ಹರಿವು) ಕೊಡಸಳ್ಳಿ: 75.50ಮೀ (ಗರಿಷ್ಟ), 68.75 ಮೀ. (ಇಂದಿನ ಮಟ್ಟ), 2274 ಕ್ಯೂಸೆಕ್ಸ್ (ಒಳ ಹರಿವು) 1996  (ಹೊರ ಹರಿವು ) ಸೂಪಾ: 564ಮೀ (ಗ),544.78 ಮೀ (ಇ.ಮಟ್ಟ), 9390.356 ಕ್ಯೂಸೆಕ್ಸ್  (ಒಳ ಹರಿವು), (ಹೊರ ಹರಿವು ಇರುವದಿಲ್ಲ)  ತಟ್ಟಿಹಳ್ಳ: 468.38ಮೀ (ಗ), 451.53 ಮೀ (ಇ.ಮಟ್ಟ),  (ಒಳ ಹರಿವು ಇರುವದಿಲ್ಲ) 24 ಕ್ಯೂಸೆಕ್ಸ (ಹೊರ ಹರಿವು) ಬೊಮ್ಮನಹಳ್ಳಿ: 438.38 ಮೀ (ಗ), 435.55 ಮೀ (ಇ.ಮಟ್ಟ), 228 ಕ್ಯೂಸೆಕ್ಸ್ (ಒಳ ಹರಿವು) 2035 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 50.92 ಮೀ (ಇ.ಮಟ್ಟ) 3255 ಕ್ಯೂಸೆಕ್ಸ್ (ಒಳ ಹರಿವು) 4550 ಕ್ಯೂಸೆಕ್ಸ್  ್ಸ(ಹೊರ ಹರಿವು ) ಲಿಂಗನಮಕ್ಕಿ 1819 ಅಡಿ (ಗ), 1787.80 ಅ (ಇಂದಿನ ಮಟ್ಟ).  16324 ಕೂಸೆಕ್ಸ (ಒಳ ಹರಿವು) 1315 ಕ್ಯೂಸೆಕ್ಸ (ಹೊರ ಹರಿವು ) 

ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಕಾರವಾರ ಆಗಸ್ಟ 22 : ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಆಗಸ್ಟ 24, 25, 26 ಮತ್ತು 27 ರಂದು ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು 
ಆಗಸ್ಟ 24 ರಂದು ಮದ್ಯಾಹ್ನ 3.30ಕ್ಕೆ ಹಳಿಯಾಳದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡುವರು. ಸಂಜೆ 6 ಗಂಟೆಗೆ ಅಂಬೇಡ್ಕರ ಅಭಿವೃದ್ಧಿ ಸಭೆಯಲ್ಲಿ ಭಾಗವಹಿಸುವರು. ಆಗಸ್ಟ 25 ರಂದು ಸಾರ್ವಜನಿಕ ಗಣೇಶ ಮಂಡಳಿಗಳಿಗೆ ಬೇಟಿ ನೀಡುವರು. 
  ಆಗಸ್ಟ 26 ರಂದು ಬೆಳಗ್ಗೆ 10ಕ್ಕೆ ದಾಂಡೇಲಿಯಲ್ಲಿ ಸಾರ್ವಜನಿಕ ಗಣೇಶ ಮಂಡಳಿಗಳಿಗೆ ಬೇಟಿ ನೀಡುವರು. ಆಗಸ್ಟ 27 ರಂದು ಮದ್ಯಾಹ್ನ 3 ಗಂಟೆಗೆ  ಹಳಿಯಾಳದಲ್ಲಿ ನೂತನವಾಗಿ ನಿರ್ಮಿಸಿದ ಸ್ತ್ರೀ ಶಕ್ತಿಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 6 ಗಂಟೆಗೆ ಖಾಸಗಿ ಬಂಗಾರದ ಮಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.  

Read These Next

ಭಟ್ಕಳದಲ್ಲಿ ಮೇಲೇಳದೇ ಮಲಗಿದ ರಿಯಲ್ ಎಸ್ಟೇಟ್ ದಂಧೆ; ದುಬೈ ದುಡ್ಡು ಮೊದಲಿನಂಗಿಲ್ಲ; ಜಾಗ ಖರೀದಿ ಬರಕತ್ತಲ್ಲ!

ನೋಟ್ ಬ್ಯಾನ್ ದೇಶದ ಆರ್ಥಿಕತೆಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿದೆ ಎಂದು ಇತ್ತಿತ್ತಲಾಗಿ ಆರ್ಥಿಕ ತಜ್ಞರೇ ದೊಡ್ಡ ದನಿಯಲ್ಲಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...