ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

Source: so news | Published on 16th September 2019, 8:01 PM | Coastal News | Don't Miss |


ಕಾರವಾರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 242.9 ಮಿಮೀ ಮಳೆಯಾಗಿದ್ದು ಸರಾಸರಿ 22.1 ಮಿಮೀ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 240 ಮಿಮೀ ಇದ್ದು, ಇದುವರೆಗೆ ಸರಾಸರಿ 451 ಮಿಮೀ ಮಳೆ ದಾಖಲಾಗಿದೆ.
ಈ ಅವಧಿಯಲ್ಲಿ ಅಂಕೋಲಾದಲ್ಲಿ 32 ಮಿ.ಮೀ,  ಭಟ್ಕಳ 50 ಮಿ ಮೀ,  ಹಳಿಯಾಳ 2.2 ಮಿ.ಮೀ, ಹೊನ್ನಾವರ 61.5 ಮಿ ಮೀ,   ಕಾರವಾರ 23 ಮಿ ಮೀ,  ಕುಮಟಾ 43.3 ಮಿ ಮೀ,  ಮುಂಡಗೋಡ  5 ಮಿ ಮೀ,  ಸಿದ್ದಾಪುರ 8 ಮಿ.ಮೀ,  ಶಿರಸಿ 8.5 ಮಿ.ಮೀ,  ಜೋಯಿಡಾ  3.4 ಮಿಮೀ ಯಲ್ಲಾಪುರ 6  ಮಿ.ಮೀ ಮಳೆಯಾಗಿದೆ. 
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ. 
ಕದ್ರಾ: 34.50 ಮೀ (ಗರಿಷ್ಟ), 32 ಮೀ (ಇಂದಿನ ಮಟ್ಟ), (ನೀರಿನ ಒಳ ಹರಿವು) 10736 ಕ್ಯೂಸೆಕ್ಸ್, (ಹೊರ ಹರಿವು) 8332 ಕ್ಯೂಸೆಕ್ಸ್, ಕೊಡಸಳ್ಳಿ: 75.50 ಮೀ (ಗರಿಷ್ಟ), 72.30 (ಇಂದಿನ ಮಟ್ಟ) 11948 ಕ್ಯೂಸೆಕ್ಸ್ (ಒಳಹರಿವು) 8482 ಕ್ಯೂಸೆಕ್ಸ್ (ಹೊರ ಹರಿವು), ಸೂಪಾ: 564 ಮೀ (ಗ), 563 (ಇ.ಮಟ್ಟ), 6501.393 ಕ್ಯೂಸೆಕ್ಸ್ (ಒಳ ಹರಿವು). 4349.254 (ಹೊರಹರಿವು), ತಟ್ಟಿಹಳ್ಳ: 468.38ಮೀ (ಗ), 464.46 ಮೀ (ಇ.ಮಟ್ಟ), 637 ಕ್ಯೂಸೆಕ್ಸ್ (ಒಳಹರಿವು) 478 ಕ್ಯೂಸೆಕ್ಸ್ (ಹೊರಹರಿವು) ಬೊಮ್ಮನಹಳ್ಳಿ: 438.38ಮೀ (ಗ), 437.39 ಮೀ (ಇ.ಮಟ್ಟ), 10724 ಕ್ಯೂಸೆಕ್ಸ್ (ಒಳಹರಿವು), 10658 ಕ್ಯೂಸೆಕ್ಸ್  (ಹೊರಹರಿವು) ಗೇರುಸೊಪ್ಪ: 55ಮೀ (ಗ), 48.85 ಮೀ (ಇ.ಮಟ್ಟ), 8736 ಕ್ಯೂಸೆಕ್ಸ್ (ಒಳಹರಿವು), 7695 ಕ್ಯೂಸೆಕ್ಸ್ (ಹೊರಹರಿವು), ಲಿಂಗನಮಕ್ಕಿ 1819 ಅಡಿ (ಗ), 1818.15 ಅಡಿ (ಇಂದಿನ ಮಟ್ಟ), 13635 ಕ್ಯೂಸೆಕ್ಸ್  (ಒಳಹರಿವು) 5949 ಕ್ಯೂಸೆಕ್  (ಹೊರಹರಿವು).
 

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...