ಕಾರವಾರ ಶೈಕ್ಷಣಿಕ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

Source: SO News | By Laxmi Tanaya | Published on 4th September 2024, 8:13 AM | Coastal News | Don't Miss |

ಕಾರವಾರ :  ಕಾರವಾರ ಶೈಕ್ಷಣಿಕ ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಸೆಪ್ಟೆಂಬರ್  ಐದರಂದು ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗ : ಶೈಲಾ ಸದಾನಂದ ಆಚಾರಿ, ಸಹ ಶಿಕ್ಷಕಿ ಸ.ಕಿ.ಪ್ರಾ.ಶಾ.ಹಬ್ಬುವಾಡ ತಾ:ಕಾರವಾರ, ರೇಣುಕಾ ಹೊನ್ನಪ್ಪ ನಾಯಕ, ಸ.ಕಿ.ಪ್ರಾ.ಶಾಲೆ ಬೆಳಸೆ ನಂ 2 ಶಿರೂರು ಕ್ಲಸ್ಟರ್ ಅಂಕೋಲ, ವಿದ್ಯಾಧರ ವೆಂಕಟ್ರಮಣ ಅಡಿ, ಸ.ಕಿ.ಪ್ರಾ.ಶಾಲೆ, ಕೆಳಗಿನ ಕಂದೊಳ್ಳಿ, ಕುಮಟಾ, ಶಾರದಾ ನಾಯ್ಕ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುರಕಳಿ ಖರ್ವಾ ತಾ.ಹೊನ್ನಾವರ, ರಾಮಚಂದ್ರ ದೇವಣ್ಣ ನಾಯಕ, ಸಹ ಶಿಕ್ಷಕರು, ಸ.ಕಿ, ಪ್ರಾ.ಕ.ಶಾಲೆ ನರೇಕುಳಿ ತಾ: ಭಟ್ಕಳ

ಹಿರಿಯ ಪ್ರಾಥಮಿಕ ಶಾಲಾ ವಿಭಾಗ : ವೀಣಾ ಆನಂದು ಗುನಗಿ, ಸಹ ಶಿಕ್ಷಕರು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸದಾಶಿವಗಡ , ಚಂದ್ರಕಲಾ ಗಣಪತಿ ನಾಯಕ, ಸ.ಶಿ. ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿವಾಡ ಬೇಲೇಕೇರಿ ತಾ.ಅಂಕೋಲಾ , ಮಂಗಲಾ ಕೃಷ್ಣಪ್ಪ ನಾಯ್ಕ, ಸಹ ಶಿಕ್ಷಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಲನಗದ್ದೆ, ತಾ:ಕುಮಟಾ , ಉದಯ ರಾಮಚಂದ್ರ ನಾಯ್ಕ,ಮುಖ್ಯಾಧ್ಯಾಪಕರು(ಪ್ರಭಾರ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಕಿಮಡಿ ತಾ:ಹೊನ್ನಾವರ , ಹೇಮಾವತಿ ಎಸ್. ನಾಯ್ಕ ಸ.ಶಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರ ತಾ: ಭಟ್ಕಳ.

ಪ್ರೌಢಶಾಲಾ ವಿಭಾಗ: , ಸ್ಮಿತಾ ಆತ್ಮಾರಾಮ ನಾಯ್ಕ, ಸಹ ಶಿಕ್ಷಕಿ ಸರಕಾರಿ ಪ್ರೌಢಶಾಲೆ ತೋಡೂರು, ಎಸ್.ನಾಗರಾಜ ಚಿತ್ರಕಲಾ ಶಿಕ್ಷಕರು ಸರಕಾರಿ ಪ್ರೌಢಶಾಲೆ ಬೇಲೇಕೇರಿ, ತಾ.ಅಂಕೋಲ, ಮಡಿವಾಳಪ್ಪ ಶಿವಪ್ಪ ದೊಡಮನಿ, ದೈಹಿಕ ಶಿಕ್ಷಣ ಶಿಕ್ಷಕರು ಶ್ರೀ ಶಾಂತಿಕಾಂಬ ಪ್ರೌಢಶಾಲೆ ಹೆಗಡೆ ತಾ:ಕುಮಟಾ , ಲಂಬೋದರ ಮಂಜುನಾಥ ಹೆಗಡೆ ಮುಖ್ಯ ಶಿಕ್ಷಕರು ಶ್ರೀ ಚನ್ನಕೇಶವ ಪ್ರೌಢಶಾಲೆ ಕರ್ಕಿ, ತಾ:ಹೊನ್ನಾವರ ಡಾ.ಸುರೇಶ ಎಂ. ತಾಂಡೇಲ ಸ.ಶಿ. ಸರಕಾರಿ ಪ್ರೌಢಶಾಲೆ ಕುಂಟವಾಣಿ ತಾ. ಭಟ್ಕಳ

Read These Next

ಭಟ್ಕಳ ಬಂದ್: ಮುಸ್ಲಿಂ ಸಮುದಾಯದ ವ್ಯಾಪಾರ-ವ್ಯವಹಾರ ಸ್ಥಬ್ಧ- ಮುರುಢೇಶ್ವರದಲ್ಲೂ ಬಂದ್ ಗೆ ಬೆಂಬಲ

ಭಟ್ಕಳ: ಪ್ರವಾದಿ ಮುಹಮ್ಮದ್ (ಸ) ವಿರುದ್ದ ನಿಂದನಾತ್ಮಕ ಹೇಳಿಕೆ ನೀಡುತ್ತಿರುವ ಉತ್ತರ ಪ್ರದೇಶದ ಯತಿ ನರಸಿಂಗಾನಂದ ಸ್ವಾಮಿಜಿ ...

ಭಟ್ಕಳ: ಪ್ರವಾದಿ ನಿಂದಕ ಯತಿ ನರಸಿಂಗನಂದಾ ಸ್ವಾಮಿಯನ್ನು ದೇಶದ್ರೋಹ ಪ್ರಕರಣದಡಿ ಬಂಧಿಸುವಂತೆ ತಂಝೀಮ್ ಆಗ್ರಹ

ಭಟ್ಕಳ: ಪ್ರವಾದಿ ಮುಹಮ್ಮದ್ ಪೈಗಂಬರರನ್ನು ಅತ್ಯಂತ ಅಸಭ್ಯವಾಗಿ ನಿಂದಿಸಿದ ಮನುಷ್ಯ ವಿರೋಧಿ ಯತಿ ನರಸಿಂಹನಂದಾ ಸರಸ್ವತಿ ...

ಮುರ್ಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನನ್ನು ರಕ್ಷಿಸಿದ ಲೈಫ್ ಗಾರ್ಡ್ ಸಿಬ್ಬಂಧಿ

ಭಟ್ಕಳ: ರಜೆ ದಿನಗಳನ್ನು ಕಳೆಯಲುದು ಬೆಂಗಳೂರಿನಿಂದ ಮರ್ಡೇಶ್ವರ ಪ್ರವಾಸಕ್ಕೆ ಬಂದಿದ್ದ 19 ವರ್ಷದ ಪುನೀತ್ ಎಂಬ ಯುವಕ ಸಮುದ್ರದಲ್ಲಿ ...