ಕಾರವಾರ: ಬೈಕ್ ಓಮಿನಿ ನಡುವೆ ಅಪಘಾತ:ಬೈಕ್ ಸವಾರ ಸಾವು

Source: so news | By Manju Naik | Published on 12th April 2019, 3:37 PM | Coastal News | Don't Miss |

ಕಾರವಾರ:ಬೈಕ್‌ಗೆ ಓಮಿನಿ ಡಿಕ್ಕಿ ಯಾದ ಪರಿಣಾಮ ಬೈಕ್ ಸವಾರ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ
ಕಾರವಾರದ ಸಿವಿಲ್ ಆಸ್ಪತ್ರೆ ರಸ್ತೆಯಲ್ಲಿ ನಡೆದಿದೆ.
ಕಾರವಾರ ನಗರದ ಬೈತಕೋಲ್ ನಿವಾಸಿ ಸೂರಜ್ ಪ್ರಸಾದ(೨೫) ಮೃತ ಬೈಕ್ ಸವಾರನಾಗಿದ್ದು ಎಸ್ಪಿ ಕಛೇರಿ ಕಡೆಯಿಂದ ಬರುತ್ತಿದ್ದ ಬೈಕ್ ವೇಗವಾಗಿ
ಓಮಿನಿಗೆ ಡಿಕ್ಕಿಯಾಗಿ ಸವಾರನ ತಲೆಗೆ ಗಂಭೀರ ಗಾಯವಾಗಿತ್ತು, ಗಾಯಾಳುವನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ವೇಳೆ ಸಾವು ಕಂಡಿದ್ದಾನೆ.
ಘಟನೆ ಸಂಬಂಧ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು

Read These Next