ಕಾರವಾರ:ದಸರಾ ಕ್ರೀಡಾಕೂಟ ವಿಜೇತರ ವಿವರ ಪ್ರಕಟ

Source: varthabhavan | By Arshad Koppa | Published on 9th September 2017, 8:11 AM | Sports News |

ಕಾರವಾರ ಸಪ್ಟೆಂಬರ್ -08 : ಕಾರವಾರದ ತಾಲ್ಲೂಕು ಕ್ರೀಡಾಂಗಣದಲ್ಲಿ ಸಪ್ಟೆಂಬರ್ 7 ರಂದು ಜರುಗಿದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಿಜೇತರಾದವರು.


 ಪುರುಷರ ವಿಭಾಗದಲ್ಲಿ : ಕಬ್ಬಡ್ಡಿಯಲ್ಲಿ ಭಟ್ಕಳ (ಪ್ರಥಮ) ಕಾರವಾರ (ದ್ವಿತೀಯ) , ಬಾಲ್ ಬ್ಯಾಡ್ಮಿಂಟನ್‍ದಲ್ಲಿ ಕುಮಟಾ (ಪ್ರಥಮ) ಶಿರಸಿ ( ದ್ವಿತೀಯ) , ಥ್ರೋಬಾಲ್‍ನಲ್ಲಿ ಮುಂಡಗೋಡ (ಪ್ರಥಮ) ಶಿರಸಿ (ದ್ವಿತೀಯ) , ಟೇಬಲ್ ಟೆನ್ನಿಸ್‍ನಲ್ಲಿ ಕಾರವಾರ(ಪ್ರಥಮ) , ಹಳಿಯಾಳ (ದ್ವಿತೀಯ) ಸ್ಥಾನ ಪಡೆದುಕೊಂಡರು.


ಮಹಿಳಾ ವಿಭಾಗದಲ್ಲಿ :  ಕಬ್ಬಡ್ಡಿಯಲ್ಲಿ ಭಟ್ಕಳ (ಪ್ರಥಮ)  ಹಳಿಯಾಳ (ದ್ವಿತೀಯ) , ಬಾಲ್ ಬ್ಯಾಡ್ಮಿಂಟನ್‍ದಲ್ಲಿ  ಶಿರಸಿ ಎಂ.ಇ.ಎಸ್.ಸಿ (ಪ್ರಥಮ), ಕಾರವಾರ ಶಿವಾಜಿ ಕಾಲೇಜು (ದ್ವಿತೀಯ), ಥ್ರೋಬಾಲ್‍ನಲ್ಲಿ ಅಂಕೋಲಾ (ಪ್ರಥಮ) , ಕಾರವಾರ (ದ್ವಿತೀಯ), ಟೇಬಲ್ ಟೆನ್ನಿಸ್‍ನಲ್ಲಿ ಹಳಿಯಾಳ (ಪ್ರಥಮ), ಕುಮಟಾ ( ದ್ವಿತೀಯ) ಸ್ಥಾನ ಪಡೆದುಕೊಂಡರು.

Read These Next

ಮೊದಲ ಬಾರಿ ಟ್ವೆಂಟಿ-20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯ; ವಾರ್ನರ್, ಮಾರ್ಷ್ ಅಬ್ಬರದ ಬ್ಯಾಟಿಂಗ್

ಆಲ್‌ರೌಂಡರ್ ಮಿಚೆಲ್ ಮಾರ್ಷ್ (ಔಟಾಗದೆ 77, 50 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (53, 38 ಎಸೆತ, 4 ...

ಐತಿಹಾಸಿಕ ಸ್ವರ್ಣ ಗೆದ್ದ ಸುಮಿತ್, ಅವನಿ; ಭಾರತಕ್ಕೆ ಒಂದೇ ದಿನ 2 ಚಿನ್ನ ಸಹಿತ ಐದು ಪದಕ

ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಅಂಟಿಲ್ ಎಫ್64 ಸ್ಪರ್ಧೆಯಲ್ಲಿ 68.55 ಮೀ.ದೂರಕ್ಕೆ * ಜಾವಲಿನ್ ಎಸೆದು ತನ್ನದೇ ವಿಶ್ವ ...